ನೀನು ಮದುವೆ ಆಗಲೇ ಬೇಕು ಎಂದು ನಟಿ ನಿತ್ಯಾಗೆ ಒತ್ತಾಯಿಸಿದ ಖ್ಯಾತ ನಟ?
ಗುಂಗರು ಕೂದಲು, ಹಾಲ್ಗೆನ್ನೆಯ ಸುಂದರ ಚೆಲುವೆ ನಿತ್ಯಾ ಮೆನನ್ ಮತ್ತು ದುಲ್ಖರ್ ಸಲ್ಮಾನ್ ಜೋಡಿಯಾಗಿ ಅಭಿನಯಿಸಿದ ಸಿನಿಮಾ 'ಓ ಕಾದಲ್ ಕಣ್ಮಣಿ'. ಈ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ನೋಡಿ ಸಾಕಷ್ಟು ಗಾಸಿಪ್ಗಳು ಕೇಳಿ ಬಂದಿತ್ತು. ಆದರೆ ದುಲ್ಖರ್ಗೆ ಆಗಲೇ ಮದುವೆಯೂ ಆಗಿತ್ತು. ಆದರೂ ಈ ಸಮಯದಲ್ಲಿ ದುಲ್ಖರ್ ನಿತ್ಯಾಗೆ ಮದುವೆಯಾಗುವಂತೆ ಕೇಳಿದ್ದರಂತೆ. ಇದೇನಿದು ಸಂಭಾವಿತ ದುಲ್ಕರ್ ಹೀಗ್ ಮಾಡಿದ್ರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment