Asianet Suvarna News Asianet Suvarna News
339 results for "

Cooking

"
this thing modern woman expects from her husband suhthis thing modern woman expects from her husband suh

ಮಾಡ್ರನ್ ಹೆಂಗಸರು ಗಂಡಸರಿಂದ ಬಯಸೋದು ಏನು ಗೊತ್ತಾ? ಇದು ಪುರುಷರಿಗೆ ಮಾತ್ರ..

ಸಂಬಂಧದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿರಬೇಕು. ಆದರೆ, ನಮ್ಮ ದೇಶದಲ್ಲಿ ಬಹುತೇಕ ಮದುವೆಗಳಲ್ಲಿ ಪುರುಷ ಪ್ರಾಬಲ್ಯವೇ ಮೇಲುಗೈ ಸಾಧಿಸುತ್ತದೆ. ಪರಿಣಾಮವಾಗಿ, ಮಹಿಳೆಯರ ಹಕ್ಕುಗಳು ಮತ್ತು ಆಶಯಗಳು ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುತ್ತವೆ. ಇತ್ತೀಚಿನ ದಿನಗಳಲ್ಲಿ ಯುವತಿಯರು ತಮ್ಮ ಪುರುಷರಿಂದ ಏನನ್ನು ನಿರೀಕ್ಷಿಸುತ್ತಾರೆ ಎನ್ನುವುದನ್ನು ನೋಡಿ.
 

relationship Mar 13, 2024, 3:03 PM IST

Chandru making Payasa for Shivaratri festival nbnChandru making Payasa for Shivaratri festival nbn
Video Icon

Shivaratri special Payasa: ಶಿವರಾತ್ರಿಗೆ ‘ನಿಮ್ಮನೆ ಚಂದ್ರು’ ಸ್ಪೆಷಲ್ ಅಡುಗೆ! ಇದು ಬೆಳ್ಳುಳ್ಳಿ ಕಬಾಬ್ ಅಲ್ಲ.. ಸಖತ್‌ ಪಾಯಸ!

ಶಿವನಿಗೆ ಸ್ಪೆಷಲ್ ಪಾಯಸ ಮಾಡಿದ ನಿಮ್ಮನೆ ಚಂದ್ರು..!
ಮಾಡುತ್ತಾ ಇರಬೇಕು.. ಪಾಯಸ ತಿಂತಾ ಇರಬೇಕು..!
ರಾಜ್ ಕುಮಾರ್ ಮನೆಯವರ ಫೇವರಿಟ್ ಅಡುಗೆ ಭಟ್ಟ..!
 

Food Mar 9, 2024, 9:55 AM IST

Womens Day 2024 Quick Cooking Tips For Women Leading Busy Lives skrWomens Day 2024 Quick Cooking Tips For Women Leading Busy Lives skr

ಮಹಿಳಾ ದಿನಾಚರಣೆ 2024; ತುಂಬಾ ಬ್ಯುಸಿನಾ? ಸಮಯ ಉಳಿಸಲು ಇಲ್ಲಿದೆ 6 ಕುಕಿಂಗ್ ಟಿಪ್ಸ್

ನೀವು ವರ್ಕಿಂಗ್ ವುಮನ್ ಆಹ್? ಅಥವಾ ಮಕ್ಕಳನ್ನು ಸಂಭಾಳಿಸುತ್ತಾ ಸದಾ ಬ್ಯುಸಿಯಾಗಿರುವ ತಾಯಿನಾ? ಎಲ್ಲದಕ್ಕೂ ಸಮಯ ಸಾಲ್ತಿಲ್ಲವೆಂದರೆ ಅಡುಗೆಮನೆಯಲ್ಲಿ ನೀವು ಹೇಗೆ ಸಮಯದ ಉಳಿತಾಯ ಮಾಡಬಹುದೆಂಬ 5 ಟಿಪ್ಸ್ ಇಲ್ಲಿವೆ. 

Woman Mar 7, 2024, 4:09 PM IST

Potato Chips And Fries Will Be A Healthy Snack New Revolutionary rooPotato Chips And Fries Will Be A Healthy Snack New Revolutionary roo

ಇನ್ಮುಂದೆ ಹೆಲ್ದೀ ಆಗಲಿದೆ ಆಲೂ ಚಿಪ್ಸ್ , ಇಷ್ಟು ದಿನ ಕೆಟ್ಟದಾಗಿದ್ದು ಇನ್ನು ಹೇಗಪ್ಪಾ ಒಳ್ಳೇಯದಾಗುತ್ತೆ?

ಆಲೂಗಡ್ಡೆ ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಮಾತಿದೆ. ಅದ್ರಿಂದ ಸಾಕಷ್ಟು ಅನಾರೋಗ್ಯ ಕಾಡುತ್ತೆ. ಕ್ಯಾನ್ಸರ್ ಕೂಡ ಒಂದು. ಅದನ್ನು ತಿನ್ನೋಕೆ ಹೆದರುವ ಜನರಿಗೆ ಸಂಶೋಧಕರು ಪರಿಹಾರ ಕಂಡುಹಿಡಿದಿದ್ದಾರೆ.
 

Health Feb 27, 2024, 12:43 PM IST

Does cooking roti or phulka on direct flame cause Cancer VinDoes cooking roti or phulka on direct flame cause Cancer Vin

ಗ್ಯಾಸ್ ಬೆಂಕಿಯಲ್ಲಿ ಚಪಾತಿ ಬೇಯಿಸಿ ತಿನ್ತೀರಾ, ಕ್ಯಾನ್ಸರ್‌ ಬರುತ್ತೆ ಹುಷಾರ್‌!

ಚಪಾತಿಯನ್ನು ಬೆಳಗ್ಗೆ, ರಾತ್ರಿ ಹೀಗೆ ಎರಡೂ ಹೊತ್ತು ತಿನ್ನುವವರೂ ಇದ್ದಾರೆ. ಆದ್ರೆ ಚಪಾತಿಯನ್ನು ಬೇಯಿಸೋ ರೀತಿ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಹೆಚ್ಚಿನವರು ಚಪಾತಿ ಉಬ್ಬುತ್ತೆ ಅನ್ನೋ ಕಾರಣಕ್ಕೆ ಗ್ಯಾಸ್‌ನಲ್ಲಿ ನೇರವಾಗಿ ಚಪಾತಿ ಬೇಯಿಸ್ತಾರೆ. ಆದ್ರೆ ಈ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ನಿಮ್ಗೆ ಗೊತ್ತಿದ್ಯಾ?

 

Food Feb 22, 2024, 4:14 PM IST

The right way to use turmeric to get maximum benefit skrThe right way to use turmeric to get maximum benefit skr

ಅರಿಶಿನದ ಗರಿಷ್ಠ ಲಾಭ ಪಡೆಯಲು ಈ ಆಹಾರ ಪದಾರ್ಥದೊಂದಿಗೆ ಜೋಡಿಸಿ

ಅರಿಶಿನ ಅತ್ಯುತ್ತಮ ಔಷಧೀಯ ಲಾಭಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದನ್ನು ಕೆಲವೊಂದು ಆಹಾರ ಪದಾರ್ಥಗಳೊಂದಿಗೆ ಸೇವಿಸಿದಾಗ ಮಾತ್ರ ಇದರ ಸಂಪೂರ್ಣ ಔಷದೀಯ ಪ್ರಯೋಜನಗಳನ್ನು ದೇಹಕ್ಕೆ ಕೊಡಬಹುದು. 

Food Feb 5, 2024, 6:38 PM IST

Recipe for peeling peas is going viral on social media skrRecipe for peeling peas is going viral on social media skr

ಸುಲಭವಾಗಿ ಬಟಾಣಿ ಸಿಪ್ಪೆ ಬಿಡಿಸೋದು ಹೇಗೆ? ಸಿಂಪಲ್ ಟ್ರಿಕ್ ಇಲ್ಲಿದೆ..

ಬಟಾಣಿಗಳನ್ನು ಚಳಿಗಾಲದಲ್ಲಿ ಬಹಳಷ್ಟು ಖಾದ್ಯದಲ್ಲಿ ಬಳಸಲಾಗುತ್ತದೆ. ಆದರೆ ಬಟಾಣಿ ಸಿಪ್ಪೆ ಸುಲಿಯಲು ಸಾಕು ಬೇಕಾಗುತ್ತದೆ. ನೀವು ಒಂದು ಕ್ಷಣದಲ್ಲಿ ಬಹಳಷ್ಟು ಬಟಾಣಿಗಳ ಸಿಪ್ಪೆ ಸುಲಿವ ವಿಧಾನ ಇಲ್ಲಿದೆ.

Food Feb 4, 2024, 5:07 PM IST

Comment on not knowing how to cook not cruelty under Section 498A of IPC VinComment on not knowing how to cook not cruelty under Section 498A of IPC Vin

ಹೆಂಡತಿಗೆ ಅಡುಗೆ ಬರಲ್ಲ ಎಂದು ದೂರುವುದು ಕ್ರೌರ್ಯವಲ್ಲ; ಹೈಕೋರ್ಟ್‌

ಮಹಿಳೆಯರು ಗಂಡನ ಮನೆಯಲ್ಲಾಗುವ ಕಿರುಕುಳದ ಬಗ್ಗೆ ಆಗಾಗ ದೂರು ಸಲ್ಲಿಸುತ್ತಲೇ ಇರುತ್ತಾರೆ. ಗಂಡನ ಕಿರುಕುಳ, ಅತ್ತೆಯ ಕಾಟ, ನಾದಿನಿಯ ಹಿಂಸೆ ಎಂದೆಲ್ಲಾ ಹೇಳುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ, ಸಂಬಂಧಿಕರು ಅಡುಗೆ ಬರಲ್ಲಾಂತ ಹೀಯಾಳಿಸ್ತಾರೆ ಎಂದು ದೂರು ನೀಡಿದ್ದಾರೆ. ಅದಕ್ಕೆ ಕೋರ್ಟ್ ಹೇಳಿದ್ದೇನು ನೋಡಿ.

Woman Jan 14, 2024, 4:59 PM IST

Cookin tips, Do pulses lose their nutrients when cooked in pressure cooker Vin Cookin tips, Do pulses lose their nutrients when cooked in pressure cooker Vin

ಅಡುಗೆ ಕೆಲ್ಸ ಈಝಿ ಆಗ್ಲೀಂತ ಕುಕ್ಕರ್‌ನಲ್ಲಿ ಬೇಳೆ ಬೇಯಿಸ್ತಿರಾ? ಆರೋಗ್ಯಕ್ಕೆಷ್ಟು ಡೇಂಜರ್ ತಿಳ್ಕೊಳ್ಳಿ

ಅನೇಕ ಜನರು ಅಡುಗೆ ಕೆಲಸ ಈಝಿಯಾಗಲೆಂದು ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆಯನ್ನು ಬೇಯಿಸುತ್ತಾರೆ. ಯಾಕೆಂದರೆ ಹೀಗೆ ಮಾಡಿದ್ರೆ ಬೇಳೆ ಬೇಗ ಬೇಯುತ್ತೆ. ಆದರೆ ಕುಕ್ಕರ್‌ನಲ್ಲಿ ಬೇಯಿಸಿದ ದಾಲ್ ಅನ್ನು ತಿನ್ನುವುದು ಆರೋಗ್ಯದ ಮಟ್ಟಿಗೆ ಸೇಫಾ?

Food Jan 12, 2024, 8:51 AM IST

Kitchen Tips, Smart ways to retain freshness of homemade ginger garlic paste VinKitchen Tips, Smart ways to retain freshness of homemade ginger garlic paste Vin

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಿಂಗಳುಗಟ್ಟಲೇ ಹಾಳಾಗದೆ ಫ್ರೆಶ್ ಆಗಿ ಇರ್ಬೇಕು ಅಂದ್ರೆ ಹೀಗೆ ಸ್ಟೋರ್ ಮಾಡಿ

ಅಡುಗೆ ಕೆಲ್ಸ ಈಝಿಯಾಗ್ಲಿ ಅಂತ ಗೃಹಿಣಿಯರು ಸಣ್ಣಪುಟ್ಟ ಕೆಲಸಗಳನ್ನು ಮೊದಲೇ ಮಾಡಿಟ್ಟುಕೊಳ್ಳೋದು ಕಾಮನ್‌. ಅದರಲ್ಲೊಂದು ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ನ್ನು ಮೊದಲೇ ಮಾಡಿಟ್ಟುಕೊಳ್ಳುವುದು. ಆದ್ರೆ ಹೀಗೆ ಮಾಡಿಡೋ ಪೇಸ್ಟ್ ಸ್ಪಲ್ಪ ದಿನದಲ್ಲೇ ಹಾಳಾಗುತ್ತೆ ಅನ್ನೋದು ಹಲವರ ಕಂಪ್ಲೇಟ್‌..ಹೀಗಾಗದಿರಲು ಏನ್ ಮಾಡ್ಬೇಕು?

Food Jan 5, 2024, 2:34 PM IST

Success Story Nisha Madhulika Woman Youtuber rooSuccess Story Nisha Madhulika Woman Youtuber roo

ಮಾಡೋದು ಅಡುಗೆ, ಗಳಿಕೆ ಸಿನಿ ನಟಿಯರಿಗಿಂತಲೂ ಹೆಚ್ಚು! ಈಕೆಗೊಂದು ಸಲಾಂ!

ವಯಸ್ಸು ಕೇವಲ ಅಂಕಿ ಮಾತ್ರ. ದುಡಿಮೆ ವಿಷ್ಯದಲ್ಲಿ ಇದು ಲೆಕ್ಕಕ್ಕೆ ಬರೋದಿಲ್ಲ ಎಂಬುದನ್ನು ಈ ಮಹಿಳೆ ಸರಿಯಾಗಿ ಅರಿತಿದ್ದಾರೆ. ನಿರಂತರ ದುಡಿಮೆ ಹಾಗೂ ಪರಿಶ್ರಮದಿಂದ ಆದಾಯ ಗಳಿಸಬಹುದು ಎಂಬುದನ್ನು ಈಕೆ ತೋರಿಸಿದ್ದಾಳೆ. 
 

BUSINESS Jan 3, 2024, 2:52 PM IST

Truck driver gained massive followers for his cooking videos on road, Video viral VinTruck driver gained massive followers for his cooking videos on road, Video viral Vin

ಬಾಯಲ್ಲಿ ನೀರೂರಿಸೋ ಚಿಕನ್ ಕರಿ, ಫಿಶ್ ಫ್ರೈ; ಟ್ರಕ್ ಡ್ರೈವರ್ ಆಹಾರ ತಯಾರಿಸೋ ವೀಡಿಯೋ ಸಖತ್ ವೈರಲ್‌

ಆಹಾರ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ವೆರೈಟಿ ವೆರೈಟಿ ಆಹಾರ ಟೇಸ್ಟ್ ಮಾಡೋಕೆ ಎಲ್ಲರೂ ಇಷ್ಟಪಡುತ್ತಾರೆ. ಹೀಗಾಗಿಯೇ ಫುಡ್‌ ಫೋಟೋಸ್, ವೀಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ. ಹಾಗೆಯೇ ಸದ್ಯ ಟ್ರಕ್ ಡ್ರೈವರ್ ಫುಡ್ ವ್ಲಾಗಿಂಗ್ ಎಲ್ಲೆಡೆ ಸುದ್ದಿಯಾಗ್ತಿದೆ.

Food Dec 28, 2023, 12:39 PM IST

kitchen stove exploded and burnt the plywood transport lorry satkitchen stove exploded and burnt the plywood transport lorry sat

Vijayapura Highway: ಅಡುಗೆ ಸ್ಟೌವ್‌ ಸಿಡಿದು ಸುಟ್ಟು ಭಸ್ಮವಾದ ಪ್ಲೈವುಡ್ ಸಾಗಣೆ ಲಾರಿ!

ರಾಷ್ಟ್ರೀಯ ಹೆದ್ದಾರಿ ಬಳಿ ಲಾರಿ ನಿಲ್ಲಿಸಿ, ಚಾಲಕ ಅಡುಗೆ ಮಾಡಿಕೊಳ್ಳುವಾಗ ಸ್ಟೌವ್ ಸಿಡಿದು ಇಡೀ ಲಾರಿಯೇ ಸುಟ್ಟು ಕರಕಲಾದ ಘಟನೆ ವಿಜಯಪುರದ ಬಳಿ ನಡೆದಿದೆ.

state Dec 26, 2023, 8:48 PM IST

Tips to cooking chicken washing non veg is good or bad pav Tips to cooking chicken washing non veg is good or bad pav

ಚಿಕನ್ ತೊಳೆದು ಬಳಸಬೇಕಾ? ಬೇಡ್ವೋ? ಗೊಂದಲಕ್ಕೆ ಹಾಕಿ ಬ್ರೇಕ್!

ಚಿಕನ್ ಬಳಸಿ ಅಡುಗೆ ಮಾಡೊ ಮುಂಚೆ ಅದನ್ನು ತೊಳೆಯುತ್ತೀರಿ ಅಲ್ವಾ? ಹಾಗಿದ್ರೆ ನೀವಿದನ್ನು ಓದಲೇ ಬೇಕು. ಯಾಕಂದ್ರೆ ಇದರಿಂದ ಆರೋಗ್ಯಕ್ಕೆ ಹಾನಿ, ಆಹಾರ ವಿಷವಾಗುವ ಸಾಧ್ಯತೆ ಇದೆಯಂತೆ… ಹೇಗೆ ತಿಳಿಯಿರಿ… 
 

Food Dec 11, 2023, 4:35 PM IST

Mangalurus Mohammed Aashiq becomes first South Indian to win MasterChef India VinMangalurus Mohammed Aashiq becomes first South Indian to win MasterChef India Vin

ಪ್ರತಿಷ್ಠಿತ 'ಮಾಸ್ಟರ್ ಶೆಫ್ ಇಂಡಿಯಾ' ರಿಯಾಲಿಟಿ ಶೋ ಗೆದ್ದ ಮಂಗಳೂರಿನ ಯುವಕ

'ಮಾಸ್ಟರ್ ಶೆಫ್ ಇಂಡಿಯಾ-2023'ನಲ್ಲಿ ಮಂಗಳೂರಿನ ಯುವಕ ವಿಜೇತರಾಗಿದ್ದಾರೆ. ಸಣ್ಣ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ಪ್ರತಿಷ್ಠಿತ ರಿಯಾಲಿಟಿ ಶೋವನ್ನು ಗೆದ್ದು ಬಂದಿದ್ದೇ ರೋಚಕ ಕಥೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Food Dec 9, 2023, 9:17 AM IST