Asianet Suvarna News Asianet Suvarna News
57 results for "

Calorie

"
What Are The Benefits Of Cycling VS Running VinWhat Are The Benefits Of Cycling VS Running Vin

ಬೇಗ ತೂಕ ಕಡಿಮೆಯಾಗಲು ರನ್ನಿಂಗ್ vs ಸೈಕ್ಲಿಂಗ್, ಯಾವುದು ಒಳ್ಳೇದು ?

ತೂಕ (Weight) ಹೆಚ್ಚಳ ಇವತ್ತಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕವನ್ನು ಇಳಿಸ್ಕೊಂಡು ಸ್ಲಿಮ್ (Slim) ಆಗಿರ್ಬೇಕು ಅಂತ ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ವ್ಯಾಯಾಮ, ಡಯೆಟ್‌, ಯೋಗ ಎಲ್ಲ ಮಾಡ್ತಾರೆ. ಕೆಲವೊಬ್ಬರು ರನ್ನಿಂಗ್, ಸೈಕ್ಲಿಂಗ್ ರೀತಿಯನ್ನೂ ಅನುಸರಿಸ್ತಾರೆ. ಆದ್ರೆ ಇವೆರಡಲ್ಲಿ ತೂಕ ಇಳಿಸೋಕೆ ಯಾವುದು ಬೆಸ್ಟ್ ?

Health May 21, 2022, 10:15 AM IST

Reasons Why Drinking Water Can Help You To Lose Weight VinReasons Why Drinking Water Can Help You To Lose Weight Vin

ಸಣ್ಣಗಾಗ್ಬೇಕಾ ? ಸರಿಯಾದ ರೀತಿಯಲ್ಲಿ ನೀರು ಕುಡೀರಿ ಸಾಕು

ತೂಕ (Weight) ಹೆಚ್ಚಳ ಇವತ್ತಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕವನ್ನು ಇಳಿಸ್ಕೊಂಡು ಸ್ಲಿಮ್ (Slim) ಆಗಿರ್ಬೇಕು ಅಂತ ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ವ್ಯಾಯಾಮ (Exercise) ಮಾಡೋದು ಮಾತ್ರ ಹಲವರಿಗೆ ಬೇಸರ ತರೋ ಕೆಲ್ಸ. ಹೀಗಿದ್ದಾಗ ಈಜಿಯಾಗಿ ತೂಕ ಕಳೆದುಕೊಳ್ಳೋಕೆ ಏನ್ಮಾಡ್ಮೋದು ? ನೀರು (Water) ಕುಡಿದ್ರೆ ಸಾಕು ಅಂತಾರೆ ತಜ್ಞರು. ಅದ್ಹೇಗೆ ತಿಳ್ಕೊಳ್ಳಿ.

Food May 13, 2022, 10:20 AM IST

What Is Sour Cream How To Make It At HomeWhat Is Sour Cream How To Make It At Home

Sour Cream: ಸಿಹಿ ಕ್ರೀಮ್ ಅಲ್ಲ, ಹುಳಿ ಕ್ರೀಮ್ ಬಗ್ಗೆ ಕೇಳಿದ್ದೀರಾ ?

ಕ್ರೀಮ್ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಹಾಗೆ ಸಿಹಿ (Sweet)ಯಾಗಿ, ಟೇಸ್ಟಿ (Tasty)ಯಾಗಿರುತ್ತದೆ. ಆದ್ರೆ ಕ್ರೀಮ್‌  ಹುಳಿ ಹುಳಿಯಾದರೆ ಹೇಗಿರುತ್ತೆ. ಛೀ ಅಂತ ಮೂಗು ಮುರೀಬೇಡಿ. ಸದ್ಯದ ಟ್ರೆಂಡಿಂಗ್ ಇದುವೇ ಸೋರ್ ಕ್ರೀಮ್‌ (Sour Cream)

Food Mar 4, 2022, 3:52 PM IST

Adding Coconut Oil When Cooking Rice Can Cut Down CaloriesAdding Coconut Oil When Cooking Rice Can Cut Down Calories

Weight Loss Tips: ಅನ್ನವನ್ನು ತೆಂಗಿನೆಣ್ಣೆ ಸೇರಿಸಿ ಬೇಯಿಸಿ, ತೂಕ ಹೆಚ್ಚಾಗೋ ಭಯವಿಲ್ಲ

ದಿನ ಹೋಗ್ತಾ ಇರೋ ಹಾಗೇ ದಪ್ಪಗಾಗ್ತಾ ಹೋಗ್ತಿದ್ದೀರಾ ? ಸಣ್ಣಗಾಗ್ಬೇಕು ಅಂತ ಅನ್ನ ತಿನ್ನೋದನ್ನು ಬಿಟ್ಬಿಟ್ಟಿದ್ದೀರಾ ? ಚಿತ್ರಾನ್ನ, ಪುಳಿಯೋಗರೆ, ಪಲಾವ್ (Pulav) ಇಷ್ಟ ಆದ್ರೂ ಯಾವ್ದೂ ತಿನ್ನೋಕಾಗ್ತಿಲ್ವ. ಚಿಂತೆ ಬಿಡಿ. ಈ ಟ್ರಿಕ್ ಯೂಸ್ ಮಾಡಿ ಬೇಯಿಸಿದ ಅನ್ನ (Rice) ತಿಂದ್ರೆ ದಪ್ಪ ಆಗೋ ಚಿಂತೆಯಿಲ್ಲ.

Food Mar 2, 2022, 9:17 PM IST

Eating Less Calorie Food Can Increase Your AgeEating Less Calorie Food Can Increase Your Age

Health Tips : ಆಯಸ್ಸು ಹೆಚ್ಚಿಸಬೇಕಂದ್ರೆ ತಿನ್ನಿ ಈ ಆಹಾರ

ಸದಾ ಯುವಕರಂತೆ ಕಾಣ್ಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ವಯಸ್ಸನ್ನು ಮುಚ್ಚಿಡುವುದು ಕಷ್ಟ. ಅದ್ರ ಜೊತೆಗೆ ಸಾವು ಕೂಡ ನಿಶ್ಚಿತ. ಆದ್ರೆ ಕೆಲವರು ಎಷ್ಟೇ ವಯಸ್ಸಾದ್ರು ಯಂಗ್ ಆಗಿ ಕಾಣ್ತಾರೆ. ಅದು ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ. ನೀವೂ ಸದಾ ಯುವಕರಂತೆ ಕಾಣ್ಬೇಕು,ನಿಮ್ಮ ಆಯಸ್ಸು ವೃದ್ಧಿ ಮಾಡಿಕೊಳ್ಬೇಕೆಂದ್ರೆ ಇದನ್ನ ಓದಿ,
 

Health Feb 28, 2022, 6:07 PM IST

Add Negative Calorie Food To Your Diet For Weight LossAdd Negative Calorie Food To Your Diet For Weight Loss

Weight Loss Diet: ಸಣ್ಣಗಾಗ್ಬೇಕಾ ? ತಟ್ಟೆಯಲ್ಲಿ ನೆಗೆಟಿವ್ ಕ್ಯಾಲೊರಿ ಫುಡ್ ಇರ್ಲಿ

ವೈಟ್ ಲಾಸ್ (Weight Loss) ಬಗ್ಗೆ ಮಾತನಾಡುವಾಗ ಇತ್ತೀಚಿಗೆ ಹೆಚ್ಚಾಗಿ ಕೇಳಿ ಬರ್ತಾ ಇರೋದು ನೆಗೆಟಿವ್ ಕ್ಯಾಲೊರಿ (Negative Calorie) ಫುಡ್ ವಿಚಾರ. ಹಾಗಂದ್ರೇನು ? ಇದ್ರಿಂದ ನಿಜವಾಗ್ಲೂ ತೂಕ ಕಡಿಮೆಯಾಗುತ್ತಾ ?

Food Feb 26, 2022, 11:45 AM IST

Does Watching Horror Movies Reduce Weight Know Expert OpinionDoes Watching Horror Movies Reduce Weight Know Expert Opinion

Weight Loss: ಡಯಟ್ ಬಿಟ್ಟು ಹಾರರ್ ಮೂವಿ ನೋಡಿ, ತೂಕ ಇಳಿಯುತ್ತೆ!

ಹೊಟ್ಟೆ ಬಂದಿದೆ, ಬೊಜ್ಜು ಹೆಚ್ಚಾಗಿದೆ..ಏನ್ ಮಾಡಿದ್ರೂ ತೂಕ ಕಡಿಮೆಯಾಗ್ತಿಲ್ಲ ಎನ್ನುವವರು ಇದನ್ನು ಓದಿ. ಮನೆಯಲ್ಲೇ ಕುಳಿತು ಆರಾಮವಾಗಿ ತೂಕ ಇಳಿಸಬಹುದಂತೆ. ಅದಕ್ಕೆ ಪರಿಶ್ರಮಬೇಡ. ಸ್ವಲ್ಪ ಧೈರ್ಯ ಬೇಕು,ಸಮಯ ಬೇಕು.

Health Feb 18, 2022, 6:02 PM IST

Which is better for health between South Indian and North Indian FoodWhich is better for health between South Indian and North Indian Food

ಸೌತ್ ಇಂಡಿಯನ್ v/s ನಾರ್ಥ್ ಇಂಡಿಯನ್ Food: ಯಾವ ಆಹಾರ ಬೆಸ್ಟ್?

ಬಿಡುವಿಲ್ಲದ ಜೀವನ ಶೈಲಿಯಲ್ಲಿ ದೇಹದ ಫಿಟ್ನೆಸ್ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಫಿಟ್ನೆಸ್ ಡಯಟ್ ವಿಷಯ ಬಂದಾಗ ದಕ್ಷಿಣ ಭಾರತದ ಆಹಾರ ಪದ್ಧತಿ ಹಾಗು ಉತ್ತರ ಭಾರತದ ಆಹಾರ ಪದ್ಧತಿ ಇವೆರಡರಲ್ಲಿ ಯಾವುದು ಉತ್ತಮ ಎಂಬ ಚರ್ಚೆಗಳು ನಡೆಯುತ್ತಲೇ ಇರುತ್ತವೆ.ಒ

Food Jan 4, 2022, 10:03 AM IST

Weight Loss Mistakes To Avoid In 2022Weight Loss Mistakes To Avoid In 2022

Weight Loss Tips 2022: ಹೊಸ ವರ್ಷ ತೂಕ ಇಳಿಸಿಕೊಳ್ಳುವ ಭರದಲ್ಲಿ ಈ ತಪ್ಪನ್ನು ಮಾಡದಿರಿ

ತೂಕ ಇಳಿಸಿಕೊಂಡು ಸಣ್ಣಗಾಗಿ ಸ್ಲಿಮ್ (Slim) ಆಗಿ ಕಾಣ್ಬೇಕು ಅಂತ ಎಲ್ರೂ ಬಯಸ್ತಾರೆ. ಅದಕ್ಕಾಗಿ ಜಿಮ್ (Gym), ವ್ಯಾಯಾಮ, ಯೋಗ, ಡ್ಯಾನ್ಸ್, ಡಯೆಟ್ (Diet) ಅಂತ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಆದ್ರೆ ನೀವು ದಿ ಬೆಸ್ಟ್ ಅಂದ್ಕೊಂಡಿರೋ ಇಂಥಹಾ ಕೆಲವು ಅಭ್ಯಾಸಗಳು ಆರೋಗ್ಯಕ್ಕೆ ವೆರಿ ಬ್ಯಾಡ್ ಅನ್ನೋದು ನಿಮಗೆ ಗೊತ್ತಾ..?

Health Dec 20, 2021, 9:32 AM IST

What Are Empty Calorie Foods And Why Are They BadWhat Are Empty Calorie Foods And Why Are They Bad

Empty Calories: ಬಾಯಿಗಷ್ಟೇ ರುಚಿ..ದೇಹಕ್ಕೆ ಹಿಡಿಸದ ಆಹಾರಗಳಿವು..!

ಸುಮ್ನೆ ಕೂತಿದ್ದಾಗ, ಬೋರ್ ಅನಿಸಿದಾಗ ಪಿಜ್ಜಾ (Pizza), ಬರ್ಗರ್ (Burger) ಆರ್ಡರ್ ಮಾಡಿ ತಿನ್ನೋದು ಅಥವಾ ಪ್ಯಾಕೆಟ್ ಫುಡ್ ತಂದು ತಿನ್ತಾ ಕೂರೋದು ಈಗಿನ ಜನರೇಷನ್‌ (Generation)ನ ಅಭ್ಯಾಸ. ಆದರೆ ನಿಮಗೆ ಗೊತ್ತಾ, ಬಾಯಿಗೆ ವ್ಹಾವ್ ಏನ್ ಟೇಸ್ಟ್, ಯಮ್ಮಿಯಾಗಿದೆ ಅಂತ ಅನಿಸೋ ಈ ಫುಡ್‌ (Food)ಗಳು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಡೇಂಜರ್..ಎಂಪ್ಟೀ ಕ್ಯಾಲೊರೀಸ್ ಅನ್ನೋ ಈ ಫುಡ್‌ ಯಾವುದೆಲ್ಲಾ..?

Health Dec 14, 2021, 2:06 PM IST

Mistakes makes while dieting to reduce weight and be fitMistakes makes while dieting to reduce weight and be fit

ಹೊಟ್ಟೆಗೆ ಹಾಕೋದನ್ನು ಬಿಟ್ಟರೂ ತೆಳ್ಳಗೆ ಆಗ್ತಿಲ್ವಲ್ಲಾ? ಏಕಿರಬಹುದು?

ಸಾಮಾನ್ಯವಾಗಿ ನಾವು ತೂಕ ಕಳೆದುಕೊಳ್ಳುವ (weight lose) ಬಗ್ಗೆ ಯೋಚಿಸಿದಾಗ ಮೊದಲು ಮಾಡೋದು ನಮ್ಮ ಆಹಾರ ಯೋಜನೆ ಮತ್ತು ಸರಿಯಾದ ಎಕ್ಸರ್ ಸೈಜ್ (Exercise) ಮಾಡುವ ಬಗ್ಗೆ. ಈ ದಿನಗಳಲ್ಲಿ ಒಂದು ರೀತಿಯ ಆಹಾರ ಯೋಜನೆ ಅಂತರ್ಜಾಲದಲ್ಲಿ ಲಭ್ಯವಿದೆ ಮತ್ತು ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಆಹಾರವನ್ನು ಬದಲಾಯಿಸುತ್ತಾರೆ. 

Health Oct 13, 2021, 5:57 PM IST

How to lose 300 calories in 30 minutesHow to lose 300 calories in 30 minutes

30 ನಿಮಿಷದಲ್ಲಿ 300 ಕ್ಯಾಲೊರಿ ಬರ್ನ್ ಮಾಡಿ: ಹೇಗೆ ಅನ್ನೋದು ನೋಡಿ

ಯಾವಾಗಲೂ ನಿಮ್ಮನ್ನು ಫಿಟ್ ಮತ್ತು ಫೈನ್ (Fit & fine) ಆಗಿ ನೋಡಲು ಬಯಸಿರುತ್ತೀರಿ, ಆದರೆ ಅದಕ್ಕೆ ಸರಿಯಾದ ಕೆಲಸ ಅಥವಾ ಮಾಡಲು ಸಾಧ್ಯವಾಗದಿದ್ದರೆ ಸುಮ್ಮನಿರಬೇಡಿ. ಬದಲಾಗಿ ಕೆಲವೊಂದು ಆಟಗಳನ್ನು ಆಯ್ಕೆ (select a sports) ಮಾಡಬಹುದು. ಈ ಆಟಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಯಾವುವು ಆ ಆಟಗಳು ನೋಡೋಣ...

Health Sep 28, 2021, 2:16 PM IST

How to control calories in your body with taking rice inputHow to control calories in your body with taking rice input

ಅಕ್ಕಿ ಸೇವಿಸಿಯೂ ಕ್ಯಾಲೊರಿ ಕಂಟ್ರೋಲ್ ಮಾಡುವುದು ಹೇಗೆ?

ಅಕ್ಕಿ ತಿನ್ನಬೇಕು, ಅದರೆ ದೇಹದ ತೂಕ ಹೆಚ್ಚಾಗಬಾರದು. ಹಾಗಿದ್ದರೆ ನಿಮಗೆ ಕುಚ್ಚಲಕ್ಕಿ ಬೆಸ್ಟ್.

Health Aug 27, 2021, 4:50 PM IST