Asianet Suvarna News Asianet Suvarna News
148 results for "

Bsnl

"
BSNL Giving 5GB of Free Data to Customers Switching From Existing Network mnjBSNL Giving 5GB of Free Data to Customers Switching From Existing Network mnj

ಯಾವುದೇ ನೆಟ್‌ವರ್ಕ್‌ನಿಂದ BSNLಗೆ ಪೋರ್ಟ್‌ಆಗುವ ಗ್ರಾಹಕರಿಗೆ 5GB ಡೇಟಾ ಫ್ರೀ!

BSNL ಈ ಆಫರ್‌ ಪಡೆಯಲು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ #SwitchToBSNL ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಗ್ರಾಹಕರು ತಮ್ಮ ಸ್ವಿಚಿಂಗ್‌ಗೆ ಕಾರಣವನ್ನು ಹಂಚಿಕೊಳ್ಳಬೇಕು.

Mobiles Jan 6, 2022, 10:49 PM IST

bsnl is recruiting apprentice posts for Jammu Kashmir and Srinagar circle gowbsnl is recruiting apprentice posts for Jammu Kashmir and Srinagar circle gow

BSNL Recruitment 2022: ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

BSNL ಜಮ್ಮು, ಶ್ರೀನಗರದಲ್ಲಿ ಒಟ್ಟು 12 ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಶುರು ಮಾಡಿದೆ. 

Central Govt Jobs Jan 1, 2022, 3:59 PM IST

BSNL Rs 2399 prepaid plan giving 425 days validity until December 31 check all annual plans mnjBSNL Rs 2399 prepaid plan giving 425 days validity until December 31 check all annual plans mnj

BSNL 425 Days Validityಯೊಂದಿಗೆ ಭರ್ಜರಿ ರಿಚಾರ್ಜ್ ಪ್ಲ್ಯಾನ್: ಡಿ.31ಕ್ಕೆ ಆಫರ್‌ ಮುಕ್ತಾಯ!

BSNL 425 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ₹2399 ನಲ್ಲಿ ನೀಡುತ್ತಿದೆ. ಈ ಆಫರ್ ಡಿಸೆಂಬರ್ 31, 2021 ರವರೆಗೆ ಲಭ್ಯವಿರಲಿದೆ. ಇಂಥಹ  ದೀರ್ಘಾವಧಿಯ ವ್ಯಾಲಿಡಿಟಿ ಪ್ರಸ್ತುತ ಯಾವುದೇ ಟೆಲಿಕಾಂ ಕಂಪನಿ ನೀಡುತ್ತಿಲ್ಲ.

Technology Dec 20, 2021, 3:57 PM IST

BSNL is recruiting apprentice posts for Maharashtra circle gowBSNL is recruiting apprentice posts for Maharashtra circle gow

BSNL recruitment 2022: ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

* ಮಹಾರಾಷ್ಟ್ರ ಸರ್ಕಲ್‌ಗೆ ಸಂಬಂಧಿಸಿದಂತೆ ಈ ಅಪ್ರೆಂಟಿಸ್ ನೇಮಕಾತಿ
* ಅಭ್ಯರ್ಥಿಗಳು www.mhrdnats.gov.in ಮೂಲಕ ಅರ್ಜಿ ಸಲ್ಲಿಸಬೇಕು
* ಒಂದು ವರ್ಷದ ಅವಧಿ ಅಪ್ರೆಂಟಿಸ್‌ ನೇಮಕ ನಡೆಯಲಿದೆ, ಸ್ಟೈಫಂಡ್ ಸಿಗಲಿದೆ

Central Govt Jobs Dec 16, 2021, 4:00 PM IST

BSNL offering new prepaid plans for lower price anuBSNL offering new prepaid plans for lower price anu

BSNL New Prepaid Plan: ಜಿಯೋ, ಏರ್ಟೆಲ್ , ವೋಡಾಫೋನ್ ಕಂಪನಿಗಳಿಗೆ BSNL ಟಕ್ಕರ್

ದೇಶದ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳ ಬೆಲೆಯೇರಿಕೆಯಿಂದ ಬೇಸತ್ತ ಜನರಿಗೆ BSNL ಸಿಹಿ ಸುದ್ದಿ ನೀಡಿದೆ. ಕೇವಲ 94ರೂ. ಪ್ರೀಪೇಯ್ಡ್ ಪ್ಲ್ಯಾನ್ ಮೂಲಕ 75 ದಿನಗಳ ವ್ಯಾಲಿಡಿಟಿ ಅವಧಿ ಹಾಗೂ 3ಜಿಬಿ ಡೇಟಾ ಸೌಲಭ್ಯ ಒದಗಿಸಿದೆ. 

BUSINESS Dec 7, 2021, 1:30 PM IST

BSNL likely to launch 4G in India by September 2022 incremental revenue of 900 crore expected mnjBSNL likely to launch 4G in India by September 2022 incremental revenue of 900 crore expected mnj

BSNL 4G: ಸೆಪ್ಟೆಂಬರ್ 2022 ರ ವೇಳೆಗೆ ಭಾರತದಲ್ಲಿ ಬಿಎಸ್‌ಎನ್‌ಎಲ್ 4G ಪ್ರಾರಂಭ?

*ಸರ್ಕಾರಿ ಸ್ವಾಮ್ಯದ ಟೆಲಿಕಾಂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್
*ಸೆಪ್ಟೆಂಬರ್ 2022 ರ ವೇಳೆಗೆ ಭಾರತದಲ್ಲಿ ಬಿಎಸ್‌ಎನ್‌ಎಲ್ 4G?
*ಅಂದಾಜು ಸುಮಾರು 900 ಕೋಟಿ ರೂಪಾಯಿ ಆದಾಯ ಸಾಧ್ಯತೆ!

Technology Dec 4, 2021, 9:52 AM IST

BSNL recruits diploma holders for its various apprentice postsBSNL recruits diploma holders for its various apprentice posts

BSNL Recruitment: ಡಿಪ್ಲೋಮಾ ಪೂರೈಸಿದವರಿಗೆ ಅಪ್ರೆಂಟಿಸ್ ಜಾಬ್

ಸಾರ್ವಜನಿಕ ವಲಯದ ಪ್ರಮುಖ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿ.(BSNL) ತನ್ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೋಮಾ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಪ್ರಕ್ರಿಯೆ ಶುರುವಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯ ಅಧಿಕೃತ್ ಜಾಲತಾಣಕ್ಕೆ  ಭೇಟಿ ನೀಡಬಹುದು.

Central Govt Jobs Nov 11, 2021, 4:38 PM IST

Fibre Association franchises hold protest against BSNL hlsFibre Association franchises hold protest against BSNL hls
Video Icon

4 ವರ್ಷಗಳಿಂದ ಸಂಬಳ ನೀಡದ BSNL, ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ನಾಲ್ಕು ವರ್ಷದಿಂದ ಸಂಬಳ ನೀಡಿಲ್ಲ. ಜೀವನ ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದ್ದು ತಕ್ಷಣ ಸಂಬಳ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಭಾರತ್‌ ಸಂಚಾರ್‌ ನಿಗಮ ನಿಯಮಿತದ(ಬಿಎಸ್‌ಎನ್‌ಎಲ್‌)ಫೈಬರ್‌ ಫ್ರಾಂಚೈಸಿ ಅಸೋಸಿಯೇಷನ್‌ನಿಂದ ಪ್ರತಿಭಟನೆ ನಡೆಸಲಾಯಿತು.

state Oct 26, 2021, 10:41 AM IST

Online Fraudsters Cheat to Person in Belagavi grgOnline Fraudsters Cheat to Person in Belagavi grg

ಬೆಳಗಾವಿ: BSNL ನೌಕರನಿಂದ 102 ಬಾರಿ ಓಟಿಪಿ ಪಡೆದು 10 ಲಕ್ಷ ವಂಚನೆ..!

ಬ್ಯಾಂಕ್‌ ಖಾತೆ ಅಪ್‌ಡೇಟ್‌ ಮಾಡುವುದಾಗಿ ಹೇಳಿ 102 ಬಾರಿ ಓಟಿಪಿ ಪಡೆದು ಬಿಎಸ್‌ಎನ್‌ಎಲ್‌ ನೌಕರನ ಬ್ಯಾಂಕ್‌ ಖಾತೆಯಿಂದ 10 ಲಕ್ಷ ವರ್ಗಾವಣೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
 

CRIME Jun 14, 2021, 11:36 AM IST

BSNL extended its Rs 398 STV unlimited prepaid plan for its subscribersBSNL extended its Rs 398 STV unlimited prepaid plan for its subscribers

ಅನ್‌ಲಿಮಿಟೆಡ್ ಡೇಟಾ, ಕಾಲ್‌ ಸೇವೆ ಒದಗಿಸುವ STV ಪ್ಲ್ಯಾನ್ ವಿಸ್ತರಿಸಿದ BSNL

ಕಳೆದ ಜನವರಿಯಲ್ಲಿ ಪರಿಚಯಿಸಲಾಗಿದ್ದ 398 ರೂ. ಎಸ್‌ಟಿವಿ ಪ್ರಿಪೇಡ್ ಪ್ಲ್ಯಾನ್ ಅನ್ನು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ ಲಿ. ಮತ್ತೆ ಮೂರು ತಿಂಗಳವರೆಗೂ ವಿಸ್ತರಿಸಿದೆ. ಈ ಪ್ಲ್ಯಾನ್‌ನಲ್ಲಿ ಪ್ರಿಪೇಡ್ ಗ್ರಾಹಕರು ಅನಿಯಂತ್ರಿತ ಕಾಲ್ಸ್ ಮತ್ತು ಡೇಟಾ ಸೇವೆ ಪಡೆದುಕೊಳ್ಳಬಹುದಾಗಿದೆ.

Whats New Apr 11, 2021, 1:46 PM IST

CBI Raid in BSNL Office at Vijayapura grgCBI Raid in BSNL Office at Vijayapura grg

ವಿಜಯಪುರ: BSNL ಕಚೇರಿ ಮೇಲೆ ಸಿಬಿಐ ದಾಳಿ

ನಗರದ ಬಿಎಸ್ಸೆನ್ನೆಲ್‌ ಕೇಂದ್ರ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ಸಂಜೆ ದಿಢೀರ್‌ ದಾಳಿ ನಡೆಸಿ, ಕಚೇರಿ ಕಡತ ಪರಿಶೀಲನೆ ನಡೆಸಿದ್ದಾರೆ.
 

Karnataka Districts Mar 20, 2021, 2:10 PM IST

BSNL issues free 4G SIM in Kerala and TN on new broadband and landline connectionsBSNL issues free 4G SIM in Kerala and TN on new broadband and landline connections

ತಮಿಳುನಾಡು, ಕೇರಳದಲ್ಲಿ ಉಚಿತವಾಗಿ 4ಜಿ ಸಿಮ್ ನೀಡುತ್ತಿದೆ BSNL!

ಜಿಯೋ, ಏರ್‌ಟೆಲ್ ಮತ್ತು ವಿಐನಂಥ ಖಾಸಗಿ ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿರುವ ಭಾರತ್ ಸಂಚಾರ್ ನಿಗಮ್  ಲಿ.(ಬಿಎಸ್‌ಎನ್‌ಎಲ್) ಹೊಸ ಬ್ರಾಡ್‌ಬಾಂಡ್ ಮತ್ತು ಲ್ಯಾಂಡ್‌ಲೈನ್ ಸಂಪರ್ಕ ಪಡೆದುಕೊಳ್ಳುವವರಿಗೆ ಉಚಿತವಾಗಿ 4ಜಿ ಸಿಮ್ ನೀಡುತ್ತಿದೆ. ಇದು 75 ರೂ. ಮೌಲ್ಯದ ಆಫರ್‌ ಪ್ಲ್ಯಾನ್‌ನೊಂದಿಗೆ ಸಿಗುತ್ತಿದ್ದು 60 ದಿನಗಳ ವ್ಯಾಲಿಡಿಟಿ ಹೊಂದಿದ್ದು, ನಿತ್ಯ 2 ಜಿಬಿ ಡೇಟಾ ಬಳಸಬಹುದಾಗಿದೆ.

Whats New Mar 1, 2021, 3:34 PM IST

BSNL started OTT Pack called BSNL Cinema PlusBSNL started OTT Pack called BSNL Cinema Plus

BSNL Offer: 199 ರೂ.ನಲ್ಲಿ 8 ಸಾವಿರಕ್ಕೂ ಅಧಿಕ ಸಿನಿಮಾ ನೋಡಿ

ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಹಾಗೂ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್ಎನ್ಎಲ್) ಇತ್ತೀಚೆಗೆಷ್ಟೇ ಹೊಸದಾದ ಬಿಎಸ್ಸೆನ್ನೆಲ್ ಸಿನಿಮಾ ಪ್ಲಸ್ ಎಂಬ ಓಟಿಟಿ ಪ್ಯಾಕ್ ಆರಂಭಿಸಿದೆ. ಈ ಪ್ಯಾಕ್‌ನಲ್ಲಿ ಗ್ರಾಹಕರು ಹಲವು ಟಿವಿ ಮತ್ತು ಸಾವಿರಾರು ಸಿನಿಮಾಗಳನ್ನು ನೋಡಲು ಸಾಧ್ಯವಾಗಲಿದೆ.

Whats New Feb 3, 2021, 11:32 AM IST

Is BSNL offering 5GB data per day on Rs 599 prepaid planIs BSNL offering 5GB data per day on Rs 599 prepaid plan

ಬಿಸ್ಸೆನ್ನೆಲ್‌ನ 599 ರೂ. ಪ್ಲ್ಯಾನ್‌ನಲ್ಲಿ ನಿತ್ಯ 5 ಜಿಬಿ ಡೇಟಾ!

ಗ್ರಾಹಕರನ್ನು ಸೆಳೆಯಲು ಹಲವು ಆಫರ್‌ಗಳನ್ನು ಘೋಷಿಸುತ್ತಿರುವ ಬಿಸ್ಸೆನ್ನೆಲ್ ತನ್ನ ಎರಡು ದೀರ್ಘಾವಧಿಯ ಪ್ರಿಪೇಡ್ ಪ್ಲ್ಯಾನ್‌ಗಳನ್ನು ಪರಿಷ್ಕರಣೆ ಮಾಡಿತ್ತು. ಇದೀಗ 599 ರೂ. ಪ್ರಿಪೇಡ್ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಆಶ್ಚರ್ಯಕರ ಎಂಬ ರೀತಿಯಲ್ಲಿ ಆಫರ್ ಒದಗಿಸುತ್ತಿದೆ.

Whats New Jan 12, 2021, 1:49 PM IST

BSNL revises its two long-term prepaid plans and check offersBSNL revises its two long-term prepaid plans and check offers

ಬಿಎಸ್ಸೆನ್ನೆಲ್‍ನ 2399 ಮತ್ತು 1999 ರೂ. ಪ್ಲ್ಯಾನ್ ಪರಿಷ್ಕರಣೆ, ಯಾವೆಲ್ಲ ಆಫರ್?

72ನೇ ಗಣರಾಜ್ಯೋತ್ಸವ ಆಫರ್ ಆಗಿ ಬಿಎಸ್ಸೆನ್ನೆಲ್ ತನ್ನ ಎರಡು ದೀರ್ಘಾವಧಿ ವ್ಯಾಲಿಡಿಟಿಯ ಪ್ರಿಪೇಡ್ ಪ್ಲ್ಯಾನ್‌ಗಳನ್ನು ಪರಿಷ್ಕರಿಸಿದೆ. ಈ ಹೊಸ ಪ್ಲ್ಯಾನ್ ಸಕ್ರಿಯಗೊಂಡರೆ ಬಿಎಸ್ಸೆನ್ನೆಲ್ ಗ್ರಾಹಕರಿಗೆ ಹೆಚ್ಚುವರಿ ವ್ಯಾಲಿಡಿಟಿಯ ದಿನಗಳ ಸಿಗಲಿವೆ. ಜೊತೆಗೆ ಒಂದಿಷ್ಟು ಆಫರ್‌ಗಳೂ ಕೂಡ.

Whats New Jan 11, 2021, 4:07 PM IST