Asianet Suvarna News Asianet Suvarna News
53 results for "

Bmc

"
Kangana Ranaut office demolition: Entertaining her plea will send wrong message BMC tells Bombay HC podKangana Ranaut office demolition: Entertaining her plea will send wrong message BMC tells Bombay HC pod

ಕಂಗನಾ ಮನೆ ಧ್ವಂಸಗೈದ ಬಿಎಂಸಿ ನಡೆ ಬಗ್ಗೆ ಸಾಕಷ್ಟು ಅನುಮಾನ!

ಕಂಗನಾ ಮನೆ ಧ್ವಂಸ: ಬಿಎಸಿ ನಡೆ ಸಾಕಷ್ಟು ಅನುಮಾನಸ್ಪದ: ಕೋರ್ಟ್‌|  ಬೃಹನ್ಮುಂಬೈ ಪಾಲಿಕೆಯ ನಡೆಯನ್ನು ಬಾಂಬೆ ಹೈಕೋರ್ಟ್‌ ಮತ್ತೊಮ್ಮೆ ಬಲವಾಗಿ ಶಂಕಿಸಿದೆ

India Sep 29, 2020, 1:17 PM IST

will politicians hold more power in India Kangana BMCwill politicians hold more power in India Kangana BMC
Video Icon

ರಾಜಕಾರಣಿಗಳನ್ನು ಎದುರಾಕಿಕೊಂಡ್ರೆ ಕಷ್ಟವೇ? ಕಂಗನಾ ವಿಚಾರದಲ್ಲಿ ಆಗಿದ್ದೇನು?

ಮುಂಬೈ ಮಹಾನಗರ ಪಾಲಿಕೆಯಿಂದ ಕಂಗನಾ ಕಚೇರಿ ಧ್ವಂಸವಾದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ ಮುಂಬೈನಲ್ಲಿ ಮನೆ ಕಳೆದುಕೊಂಡಿದ್ದು ನಟಿ ಕಂಗನಾ ಮಾತ್ರವಲ್ಲ, ಈ ಪಟ್ಟಿಯಲ್ಲಿ ಈ ಸ್ಟಾರ್ಸ್ ಸಹ ಸೇರಿ ಕೊಂಡಿದ್ದಾರೆ.

Cine World Sep 15, 2020, 4:45 PM IST

Kangana Ranaut seeks Rs 2 crore damages from BMC files amended petition before HC dplKangana Ranaut seeks Rs 2 crore damages from BMC files amended petition before HC dpl

BMCಯಿಂದ ಬಂಗಲೆ ಹಾನಿ: 2 ಕೋಟಿ ಪರಿಹಾರ ಕೇಳಿದ ಕ್ವೀನ್ ಕಂಗನಾ..!

ತಮ್ಮ ಮುಂಬೈ ಬಂಗಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದಕ್ಕೆ ಬಿಎಂಸಿ 2 ಕೋಟಿ ಪರಿಹಾರ ನೀಡುವಂತೆ ಕಂಗನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ

Cine World Sep 15, 2020, 3:07 PM IST

Kangana Ranaut Mumbai Office Razed down BMC Justifies DemolitionKangana Ranaut Mumbai Office Razed down BMC Justifies Demolition

ಕಂಗನಾಗೆ ಪ್ರಚಾರ ಬೇಕು; ಗೊತ್ತಿದ್ದೂ ಗೊತ್ತಿದ್ದೂ ಖೆಡ್ಡಾಕ್ಕೆ ಬಿದ್ದಿದ್ದಾರೆ ಉದ್ಧವ್ ಠಾಕ್ರೆ

ಕಂಗನಾ - ಉದ್ಧವ್ ಠಾಕ್ರೆ ನಡುವಿನ ಜಟಾಪಟಿ ಬೀದಿಗೆ ಬಂದಿದೆ. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸವನ್ನು ಅಕ್ರಮವಾಗಿ ಮಾರ್ಪಡಿಸಿದ್ದಾರೆ ಎಂದು ಆರೋಪಿಸಿ ಶಿವಸೇನೆ ಆಡಳಿತದ ಬೃಹನ್ಮುಂಬೈ ಪಾಲಿಕೆ ಅಧಿಕಾರಿಗಳು ಕಂಗನಾ ಮನೆಯ ಕೆಲವು ಭಾಗಗಳನ್ನು ಧ್ವಂಸಗೊಳಿಸಿದ್ದಾರೆ. 

Politics Sep 11, 2020, 2:08 PM IST

After Kangana Ranaut, Manish Malhotras bungalow comes under BMC scannerAfter Kangana Ranaut, Manish Malhotras bungalow comes under BMC scanner

ಕಂಗನಾ ನಂತ್ರ ಈಗ ಮನೀಶ್ ಮಲ್ಹೋತ್ರಾ ಬಂಗಲೆ ಮೇಲೆ 'ಮಹಾ'ಕಣ್ಣು..!

ಬುಧವಾರವಷ್ಟೇ ನಟಿ ಕಂಗನಾ ರಣಾವತ್ ಮುಂಬೈ ಕಚೇರಿಯನ್ನು ತೆರವು ಮಾಡಿದ ಬಿಎಂಸಿ(ಬೃಹತ್ ಮುಂಬೈ ಕಾರ್ಪೊರೇಷನ್) ಇದೀಗ ಮನೀಷ್ ಮಲ್ಹೋತ್ರಾ ಬಂಗಲೆ ಮೇಲೆ ಕಣ್ಣಿಟ್ಟಿದೆ.

Cine World Sep 10, 2020, 12:37 PM IST

After Kangana Ranaut Building Issue People Demands To Demolish Priyanka Gandhi House Of ShimlaAfter Kangana Ranaut Building Issue People Demands To Demolish Priyanka Gandhi House Of Shimla

ಕಂಗನಾ ವಿವಾದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಶಿಮ್ಲಾ ಮನೆ ಕೆಡವಲು ಕೂಗು!

ಹಿಮಾಚಲದ ರಾಜಧಾನಿ ಶಿಮ್ಲಾದಲ್ಲಿ ಪ್ರಿಯಾಂಕಾ ಗಾಂಧಿ ಮನೆ ಇದೆ. ಆಗಸ್ಟ್‌ನಲ್ಲಿ ಅವರು ಈ ಮನೆಗೆ ತೆರಳಿದ್ದು, ತನ್ನ ಮಗನ ಹುಟ್ಟುಹಬ್ಬವನ್ನೂ ಆಚರಿಸಿದ್ದರು. ಸದ್ಯ ಕಂಗನಾ ರನಾವತ್ ಮನೆ ವಿವಾದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿಯ ಮನೆಯನ್ನೂ ಕೆಡವಿ ಹಾಕಲು ಕೂಗೆದ್ದಿದೆ.

India Sep 9, 2020, 7:20 PM IST

Embarrassment for Maha Uddhav govt, NCP Sharad Pawar questions Kangana s office demolitionEmbarrassment for Maha Uddhav govt, NCP Sharad Pawar questions Kangana s office demolition

ಉದ್ಧವ್ ಸರ್ಕಾರಕ್ಕೆ ದೊಡ್ಡ ಮುಜುಗರ, ದೋಸ್ತಿಗಳ ವಿರುದ್ಧವೇ ಪವಾರ್ ಗುಟುರು!

ಕೇವಲ ಕಂಗನಾ ರಣಾವತ್ ಅವರ ಕಟ್ಟಡ ಮಾತ್ರ ಯಾಕೆ, ಮುಂಬೈನಲ್ಲಿ ಹಲವು ಅಕ್ರಮ ಕಟ್ಟಡಗಳಿದ್ದು ಅವುಗಳ ಮೇಲೆ ಕ್ರಮ ಯಾಕಿಲ್ಲ ಎಂದು ಎನ್ ಸಿಪಿ ನಾಐಕ ಶರದ್ ಪವಾರ್ ಅಸಮಾಧಾನ ಹೊರಹಾಕಿದ್ದಾರೆ.

Politics Sep 9, 2020, 5:34 PM IST

Maharstra govt demolished alleged illegal structures at Kangana Ranauts mumbai officeMaharstra govt demolished alleged illegal structures at Kangana Ranauts mumbai office

ನಟಿ ಕಂಗನಾಳ ಮುಂಬೈ ಆಫೀಸ್ ಮೇಲೆ ಬುಲ್ಡೋಝರ್ ಹತ್ತಿಸಿದ ಮಹಾರಾಷ್ಟ್ರ ಸರ್ಕಾರ

ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈಗೆ ಹೊರಟು ನಿಂತ ಬೆನ್ನಲ್ಲೇ ಮುಂಬೈನ ಆಕೆಯ ಕಚೇರಿಯನ್ನುಮಹಾರಾಷ್ಟ್ರ ಸರ್ಕಾರ ಕೆಡವಿ ಹಾಕಿದೆ.

Cine World Sep 9, 2020, 2:11 PM IST

sushant singh death case bmc exempts bihar ips vinay tiwari from home quarantinesushant singh death case bmc exempts bihar ips vinay tiwari from home quarantine

ಸುಶಾಂತ್ ಸಾವಿನ ತನಿಖೆಗೆ ಬಂದ IPS ಅಧಿಕಾರಿಯನ್ನು ವಾಪಸ್ ಕಳಿಸಿದ ಬಿಎಂಸಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಬಂದ ಬಿಹಾರದ ಐಪಿಎಸ್‌ ಅಧಿಕಾರಿಯನ್ನು ಮುಂಬೈ ಮಹಾನಗರ ಪಾಲಿಕೆ ಕ್ವಾರೆಂಟೈನ್ ಮಾಡಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಬಿಎಂಸಿ ಐಪಿಎಸ್ ಅಧಿಕಾರಿ ವಿನಯ್ ತಿವಾರಿಗೆ ಕ್ವಾರೆಂಟೈನ್ ವಿನಾಯಿತಿ ನೀಡಿದೆ.

Cine World Aug 7, 2020, 1:08 PM IST

ips officer who joined sushant singh rajput probe in mumbai forcibly quarantined by bmcips officer who joined sushant singh rajput probe in mumbai forcibly quarantined by bmc

ಸುಶಾಂತ್ ಸಾವಿನ ತನಿಖೆಗೆ ಬಂದ IPS ಅಧಿಕಾರಿಗೆ ಕ್ವಾರೆಂಟೈನ್..!

ಬಾಲಿವುಡ್ ನಟ ಸುಶಾಂತ್ ಸಿಂಗ್‌ ರಜಪೂತ್ ಆತ್ಮಹತ್ಯೆ ಘಟನೆ ನಡೆದು ಬಹುತೇಕ 50 ದಿನಗಳಾಗುತ್ತಾ ಬಂದಿದೆ. ಪ್ರಕರಣದ ತನಿಖೆ ನಡೆಸಲು ತನಿಖಾ ತಂಡಕ್ಕೆ ಸೇರಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಇದೀಗ ಕ್ವಾರೆಂಟೈನ್ ಆಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

Entertainment Aug 3, 2020, 10:36 AM IST

99 Percent ICU beds occupied in mumbai99 Percent ICU beds occupied in mumbai

ಮುಂಬೈ: ಕೋವಿಡ್‌ ಆಸ್ಪತ್ರೆಗಳ ಶೇ.99 ಬೆಡ್‌ಗಳು ಭರ್ತಿ!

ಮುಂಬೈ: ಕೋವಿಡ್‌ ಆಸ್ಪತ್ರೆಗಳ ಶೇ.99 ಬೆಡ್‌ಗಳು ಭರ್ತಿ!| ಕೊರೋನಾಘಾತದಿಂದ ತೀವ್ರವಾಗಿ ತತ್ತರಿಸಿರುವ ವಾಣಿಜ್ಯ ನಗರಿ ಮುಂಬೈ

India Jun 14, 2020, 9:49 AM IST

Plasma Therapy  Succeed in KarnatakaPlasma Therapy  Succeed in Karnataka
Video Icon

ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಆರಂಭ; ರೋಗಿಗಳಿಂದ ಉತ್ತಮ ಸ್ಪಂದನೆ

ಕರ್ನಾಟಕದಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. BMCRI HCG ಆಸ್ಪತ್ರೆ ಸಹಯೋಗದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ನಡೆದಿದೆ. ಕೋವಿಡ್ 19 ನಿಂದ ಗುಣಮುಖರಾದ ಇಬ್ಬರು ಪ್ಲಾಸ್ಮಾ ದಾನ ಮಾಡಿದ್ದಾರೆ. 

state Apr 26, 2020, 2:07 PM IST

Shocking 53 Journalists Test Positive For Coronavirus In MumbaiShocking 53 Journalists Test Positive For Coronavirus In Mumbai

ನೀವ್ ಮನೆಯಲ್ಲೇ ಇರಿ ಎನ್ನುವ 53 ಪತ್ರಕರ್ತರಿಗೆ ಕೊರೋನಾ; ವಾರಿಯರ್ಸ್ ಕತೆ ಕೇಳೋರ್ಯಾರು?

ಕ್ಷಣ ಕ್ಷಣದ ಸುದ್ದಿ ಕಟ್ಟಿಕೊಡುತ್ತ, ಜನರನ್ನು ಜಾಗೃತಿಗೊಳಿಸುತ್ತಲೇ ಸಾಗುವ ಪತ್ರಕರ್ತರಿಗೆ ಕೊರೋನಾ ಅಂಟಿಕೊಂಡಿದೆ. ಮುಂಬೈನ 53 ಪತ್ರಕರ್ತರಿಗೆ ಕೊರೋನಾ ಇರುವುದು ದೃಢವಾಗಿದ್ದು ಆತಂಕ ಹೆಚ್ಚಿಸಿದೆ.

India Apr 20, 2020, 4:57 PM IST

Bollywood actor Akshay kumar donate 3 crore rupees to BMC after 25 crore to pm caresBollywood actor Akshay kumar donate 3 crore rupees to BMC after 25 crore to pm cares

25 ಕೋಟಿ ರೂ ನೆರವಿನ ಬಳಿಕ ಮತ್ತೆ 3 ಕೋಟಿ ; ಅಕ್ಷಯ್ ಕುಮಾರ್‌ಗೆ ಯಾರೂ ಇಲ್ಲ ಸರಿಸಾಟಿ!

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್  ಬರೋಬ್ಬರಿ 25 ಕೋಟಿ ರೂಪಾಯಿ ನೀಡಿದ್ದರು.  ಇದರ ಬೆನ್ನಲ್ಲೇ  ಮುಂಬೈ ಮಹಾನಗರ ಪಾಲಿಕೆಗೆ ಕೋಟಿ ರೂಪಾಯಿ ನೀಡಿದ್ದಾರೆ. 

Cine World Apr 11, 2020, 6:00 PM IST

Shah Rukh Khan give their office building for BMC quarantine facilityShah Rukh Khan give their office building for BMC quarantine facility

ಕೊರೋನಾ ಸೋಂಕಿತರ ಚಿಕಿತ್ಸೆಗೆ 4 ಅಂತಸ್ತಿನ ಕಚೇರಿ ಕೊಟ್ಟ ಶಾರುಖ್‌

 ಕೊರೋನಾ ವೈರಸ್‌ ವಿರುದ್ಧದ ಸಮರಕ್ಕೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಕೈಜೋಡಿಸಿದ್ದಾರೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಮ್ಮ 4 ಅಂತಸ್ತಿನ ಕಚೇರಿ ಬಿಟ್ಟುಕೊಟ್ಟಿದ್ದಾರೆ.

News Apr 5, 2020, 10:27 AM IST