Asianet Suvarna News Asianet Suvarna News
271 results for "

Beauty Tips

"
Colors kannada serial Lakshmi baramma keerthi role beauty secrets and fashion rooColors kannada serial Lakshmi baramma keerthi role beauty secrets and fashion roo

ಲಕ್ಷ್ಮಿ ಬಾರಮ್ಮಾ ಸೀರಿಯಲ್ ಕೀರ್ತಿ ಬ್ಯೂಟಿ ಸೀಕ್ರೆಟ್ ರಿವೀಲ್ಡ್, ಏನು ಗುಟ್ಟು?

ಧಾರಾವಾಹಿಯಲ್ಲಿ ಬರುವ ಕಲಾವಿದರು ನಮ್ಮ ಮನೆಮಂದಿಯಂತೆ ಆಗ್ಬಿಟ್ಟಿರ್ತಾರೆ. ಪ್ರತಿ ದಿನ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವ ಅವ್ರ ಬಗ್ಗೆ ಒಂದಿಷ್ಟು ವಿಷ್ಯ ತಿಳಿಯೋ ಆಸಕ್ತಿ ನಮಗಿರುತ್ತೆ. ಭಾಗ್ಯಲಕ್ಷ್ಮಿ ಧಾರಾವಾಹಿ ಕೀರ್ತಿ ನಿಮಗಿಷ್ಟವಾದ್ರೆ ಅವರಿಷ್ಟವೇನು ಅಂತಾ ಇಲ್ಲೋದಿ. 
 

Fashion Jul 8, 2023, 2:52 PM IST

bollywood actress Kajol Advises Youngesters to not to Undergo Plastic Surgery Under Any Pressure roobollywood actress Kajol Advises Youngesters to not to Undergo Plastic Surgery Under Any Pressure roo

Beauty Tips: ಯಾರದ್ದೋ ಒತ್ತಾಯಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಕೊಂಡು ಅನುಭವಿಸ್ಬೇಡಿ, ಕಾಜೋಲ್ ಹೇಳಿದ್ದು

ಈಗಿನ ದಿನಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಮೂಲಿ ಎನ್ನುವಂತಾಗಿದೆ. ಮೂಗು, ಕಣ್ಣು, ಬಾಯಿ ಅಂತಾ ದೇಹದ ಆಕಾರ ಬದಲಿಸುವ ಈ ಪ್ಲಾಸ್ಟಿಕ್ ಸರ್ಜರಿ ಹೆಚ್ಚು ಸುರಕ್ಷಿತವಲ್ಲ. ಇದ್ರ ಬಗ್ಗೆ ನಟಿ ಕಾಜೋಲ್ ಕೂಡ ಮಾತನಾಡಿದ್ದಾರೆ.
 

Fashion Jul 6, 2023, 1:08 PM IST

Do you know the benefits of rice water VinDo you know the benefits of rice water Vin

ಅಕ್ಕಿ ತೊಳೆದ ನೀರು ಎಸಿಬೇಡಿ, ಹಚ್ಚಿದ್ರೆ ಮುಖ ಹೇಗ್ ಹೊಳೆಯುತ್ತೆ ನೋಡಿ

ಅಕ್ಕಿಯನ್ನು ಬೇಯಿಸಿದ ನಂತರ ನಾವು ಅನ್ನವನ್ನು ತಿನ್ತೀವಿ. ಆದರೆ ಅಕ್ಕಿ ತೊಳೆದ ನೀರು, ಅಕ್ಕಿ ಕುದಿಸಿದ ನೀರಿನಿಂದ ಎಷ್ಟೆಲ್ಲಾ ಪ್ರಯೋಜನವಿದೆ ನಿಮ್ಗೆ ತಿಳಿದಿದ್ಯಾ? ಇಲ್ಲಿದೆ ಮಾಹಿತಿ. 

Health Jul 6, 2023, 11:00 AM IST

Nightingale Poop Facial From Japan, maked skin beautiful VinNightingale Poop Facial From Japan, maked skin beautiful Vin

ಛೀ..ಬ್ಯೂಟಿ ಹೆಚ್ಚಿಸೋಕೆ ಮುಖಕ್ಕೆ ಹಕ್ಕಿ ಹಿಕ್ಕೆ ಹಚ್ತಾರೆ!

ಸುಂದರವಾಗಿ ಕಾಣಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡ್ತಾರೆ. ಹಾಗೆಯೇ ಇಲ್ಲಿಯ ಜನರು ಸುಂದರವಾಗಿ ಕಾಣಬೇಕೆಂದು ಮುಖಕ್ಕೆ ಹಕ್ಕಿ ಹಿಕ್ಕೆ ಹಚ್ತಾರೆ.

Woman Jul 1, 2023, 5:06 PM IST

Bra Washing Tips to maintain hygiene and long shelf life rooBra Washing Tips to maintain hygiene and long shelf life roo

Women Tips : ಹಿಂಡಿ ಹಿಂಡಿ ಬ್ರಾ ತೊಳೆದು ಬಿಸಿಲಲ್ಲಿ ಹಾಕ್ಬೇಡಿ

ಪ್ರತಿಯೊಬ್ಬರೂ ಒಳ ಉಡುಪಿನ ಸ್ವಚ್ಛತೆ ಬಗ್ಗೆ ತಿಳಿದಿರಬೇಕು. ಬ್ರಾ ಖರೀದಿಗೆ ತೆಗೆದುಕೊಳ್ಳುವ ಕಾಳಜಿಯನ್ನೇ ಅದ್ರ ಬಳಕೆ ಹಾಗೂ ಸ್ವಚ್ಛತೆಗೆ ನೀಡ್ಬೇಕು. ಹೇಗೆಲ್ಲ ತೊಳೆದ್ರೆ ಬ್ರಾ ಹಾಳಾಗುತ್ತೆ ಅಂತಾ ನಾವು ಹೇಳ್ತೇವೆ.
 

Woman Jun 29, 2023, 2:39 PM IST

How Do You Get Lice Causes And Risk Factors rooHow Do You Get Lice Causes And Risk Factors roo

Hair Care : ಕೊಳಕಿನ ಕಾರಣ ಬಿಟ್ಟು, ತಲೇಲಿ ಹೇನು ಆಗೋಕೆ ಬೇರೆ ಕಾರಣವಿದ್ಯಾ?

ಉತ್ತರ ಅಮೆರಿಕಾದಲ್ಲಿ ಹುಟ್ಟಿಕೊಂಡ ಈ ಹೇನಿನ ಜಾತಿ, ಈಗ ಎಲ್ಲೆಡೆ ಹಬ್ಬಿದೆ. ತಲೆಯಿಂದ ತಲೆಗೆ ಹಾರಿ ಮೊಟ್ಟೆಯಿಡುವ ಹೇನಿನಿಂದ ತಪ್ಪಿಸಿಕೊಳ್ಳೋದು ಸುಲಭವಲ್ಲ. ಕೆಲವೊಮ್ಮೆ ಅಪಾಯಕಾರಿಯಾಗುವ ಈ ಹೇನು ಹುಟ್ಟಿಕೊಳ್ಳುವ ಕಾರಣ ತಿಳಿದ್ರೆ ಪರಿಹಾರ ಸುಲಭ. 
 

Health Jun 21, 2023, 3:23 PM IST

Apply thunder Coconut Water For Glowing Skin In Summer rooApply thunder Coconut Water For Glowing Skin In Summer roo

Beauty Tips : ಈ ಎಳನೀರು ಹೊಟ್ಟೆ ತಣ್ಣಗಿಡೋ ಜೊತೆಗೆ ಮುಖವನ್ನೂ ಹೊಳೆಯುವಂತೆ ಮಾಡುತ್ತೆ!

ಎಳೆ ನೀರಿನಲ್ಲಿ ಸಾಕಷ್ಟು ಆರೋಗ್ಯ ಗುಣವಿದೆ. ದೇಹಕ್ಕೆ ಶಕ್ತಿ ನೀಡುವ ಈ ಎಳೆ ನೀರನ್ನು ನೀವು ಬಹುಪಯೋಗಿ ಎನ್ನಬಹುದು. ದೇಹದೊಳಕ್ಕೆ ಹೋದ್ರೆ ಆರೋಗ್ಯ ಸುಧಾರಿಸುವ ಈ ಎಳೆ ನೀರು, ದೇಹದ ಹೊರ ಭಾಗ ಚರ್ಮದ ಸೌಂದರ್ಯ ಹೆಚ್ಚಿಸುವ ಕೆಲಸವನ್ನೂ ಮಾಡುತ್ತದೆ. 
 

Fashion Jun 19, 2023, 3:12 PM IST

Benefits and Side effects of Period blood facial VinBenefits and Side effects of Period blood facial Vin

ಅಬ್ಬಬ್ಬಾ..ಪಿರಿಯಡ್ಸ್ ಬ್ಲಡ್‌ ಬಳಸಿ ಫೇಶಿಯಲ್ ಮಾಡ್ತಾರೆ!

ಋತುಸ್ರಾವ ಎಂದರೆ ಬಹುತೇಕ ಹೆಣ್ಣು ಮಕ್ಕಳು ಕಿರಿಕಿರಿ ಅನುಭವಿಸ್ತಾರೆ. ಹೊಟ್ಟೆನೋವಿನ ಜೊತೆ ಮುಟ್ಟಿನ ರಕ್ತದ ಅಸಹ್ಯಕರ ವಾಸನೆಯೂ ಕೂಡ ಕಾರಣ. ಆದರೆ ಇಲ್ಲಿ ಹಲವೆಡೆ ಮಹಿಳೆಯರು ತಮ್ಮ ಮುಖದ ಸೌಂದರ್ಯ ವೃದ್ಧಿಸುವುದಕ್ಕಾಗಿ ಅದನ್ನೇ ಮುಖಕ್ಕೆ ಹೆಚ್ಚುತ್ತಾರಂತೆ.

Woman Jun 16, 2023, 11:24 AM IST

Actress Madhuri Dixit gives some advice for hair health hair oil and hair mask sucActress Madhuri Dixit gives some advice for hair health hair oil and hair mask suc

ಫಳ ಫಳ ಹೊಳೆಯುವ ಕೂದಲಿಗೆ ನಟಿ ಮಾಧುರಿ ದೀಕ್ಷಿತ್​ ಕೊಟ್ಟಿದ್ದಾರೆ ಈ ಟಿಪ್ಸ್​

ಆರೋಗ್ಯದ ರಕ್ಷಣೆಯ ಕುರಿತು ನಟಿ ಮಾಧುರಿ ದೀಕ್ಷಿತ್​ ಆಗಾಗ್ಗೆ ಕೆಲವು ಸಲಹೆಗಳನ್ನು ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ನೀಡುತ್ತಿರುತ್ತಾರೆ. ಈಗ ಅವರು ಕೂದಲಿನ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. 
 

Cine World Jun 10, 2023, 2:29 PM IST

How To Clean Back Of Body Try These Lemon Diy Packs rooHow To Clean Back Of Body Try These Lemon Diy Packs roo

Beauty Tips: ಕಪ್ಪಾದ ಬೆನ್ನಿಗೆ ಮನೆಯಲ್ಲೇ ಔಷಧ

ಸೌಂದರ್ಯಕ್ಕೆ ಹುಡುಗಿಯರು ಅತಿ ಹೆಚ್ಚು ಮಹತ್ವ ನೀಡ್ತಾರೆ. ಅದು ಇದು ಅಂತಾ ಬ್ಯೂಟಿಪಾರ್ಲರ್ ಗೆ ಹೋಗ್ತಿರುತ್ತಾರೆ. ಕಣ್ಣ ಹಿಂದಿರುವ ಬೆನ್ನಿನ ಸೌಂದರ್ಯದಲ್ಲಿ ಕೆಲವರು ಎಡವೋದಿದೆ. ಆದ್ರೆ ಅದು ಹೊಳೆಯಬೇಕೆಂದ್ರೆ ಮನೆಯಲ್ಲಿ ಮದ್ದು ತಯಾರಿಸ್ಬಹುದು. 
 

Fashion Jun 6, 2023, 3:23 PM IST

Applying lemon juice directly on skin would affect beauty tips for skin care Applying lemon juice directly on skin would affect beauty tips for skin care

Beauty Tips: ಸ್ಕಿನ್‌ಗೆ ನಿಂಬೆ ರಸ ಬೆಸ್ಟ್ ಹೌದು, ಹಾಗಂಥ ಡೈರೆಕ್ಟ್ ಆಗಿ ಹಚ್ಬಹುದಾ?

ನಿಂಬೆ ಹಣ್ಣು ಸೌಂದರ್ಯ ವರ್ದಕವಾಗಿ ಕೆಲಸ ಮಾಡುತ್ತದೆ. ಚರ್ಮಕ್ಕೆ ಹೊಳಪು ನೀಡಲು ನಿಂಬೆ ಸಹಕಾರಿ. ಆದ್ರೆ ನಿಂಬೆ ಹಣ್ಣನ್ನು ಚರ್ಮಕ್ಕೆ ಅನ್ವಯಿಸಿಕೊಳ್ಳೋಕೂ ವಿಧಾನವಿದೆ. ಹೆಂಗ್ ಹೆಂಗೋ ಹಚ್ಚಿಕೊಂಡ್ರೆ ಯಡವಟ್ಟಾಗುತ್ತೆ.
 

Fashion May 31, 2023, 11:07 AM IST

Does Gel Manicure Cause Cancer Know From DoctorDoes Gel Manicure Cause Cancer Know From Doctor

Beauty Tips : ಜೆಲ್ ಮೆನಿಕ್ಯೂರ್ ಕ್ಯಾನ್ಸರ್‌ಗೆ ಕಾರಣವಾಗುತ್ತಾ? ತಜ್ಞರು ಹೇಳೋದೇನು?

ಜೆಲ್ ನೇಲ್ ಪೇಂಟ್, ಸಾಮಾನ್ಯ ನೇಲ್ ಪೇಂಟ್ ನಂತೆ ಅಲ್ಲ. ಇದ್ರಲ್ಲಿ ಯುವಿ ಅಥವಾ ಎಲ್ಇಡಿ ಉಪಕರಣಗಳ ಸಹಾಯದಿಂದ ಉಗುರಿಗೆ ಬಣ್ಣ ಹಚ್ಚಲಾಗುತ್ತದೆ. ಇದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
 

Fashion May 18, 2023, 3:11 PM IST

From Isha Ambani to Nita Ambani, Beauty lessons to take from Ambani ladies VinFrom Isha Ambani to Nita Ambani, Beauty lessons to take from Ambani ladies Vin

Beauty Tips: ಅಂಬಾನಿ ಫ್ಯಾಮಿಲಿಯ ಬೆಡಗಿಯರು ಮೇಕಪ್ ಹೇಗ್ ಮಾಡ್ತಾರೆ?

ಅಂಬಾನಿ ಫ್ಯಾಮಿಲಿಯ ಮಹಿಳೆಯರು ಯಾವಾಗಲೂ ತಮ್ಮ ಅತ್ಯಾಕರ್ಷಕ ದಿರಿಸು ಹಾಗೂ ಆಭರಣಗಳಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಮಾತ್ರವಲ್ಲ ಯಾವಾಗಲೂ ಸಿಂಪಲ್ ಮೇಕಪ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂಬಾನಿ ಕುಟುಂಬದಿಂದ ತೆಗೆದುಕೊಳ್ಳಬಹುದಾದ ಸಿಂಪಲ್ ಬ್ಯೂಟಿ ಟಿಪ್ಸ್ ಇಲ್ಲಿದೆ.

Woman May 11, 2023, 4:28 PM IST

Safe Way To Get Rid Of Permanent TattooSafe Way To Get Rid Of Permanent Tattoo

Permanent Tattoo: ಶಾಶ್ವತ ಟ್ಯಾಟೂಗೆ ಗುಡ್ ಬೈ ಹೇಳೋದು ಹೀಗೆ

ಕತ್ತು, ಕೈ,ಕಾಲು ಸೇರಿ ಇಷ್ಟವಾದ ಕಡೆಯಲ್ಲೆಲ್ಲ ಟ್ಯಾಟೂ ಏನೋ ಹಾಕಿಸಿಕೊಳ್ತೇವೆ. ಆದ್ರೆ ಅದನ್ನು ತೆಗೆಯೋ ವಿಷ್ಯ ಬಂದಾಗ ಚಿಂತೆ ಕಾಡುತ್ತೆ. ಪರ್ಮನೆಂಟ್ ಟ್ಯಾಟೂನ ಏನು ಮಾಡೋದು ಅಂತಾ ನೀವೂ ಟೆನ್ಷನ್ ನಲ್ಲಿದ್ದರೆ ಈ ಸ್ಟೋರಿ ಓದಿ.
 

Fashion Apr 29, 2023, 11:28 AM IST

How To Use Paneer Water On Face For Glowing SkinHow To Use Paneer Water On Face For Glowing Skin

Beauty Tips : ಪನ್ನೀರ್ ನೀರನ್ನು ಎಸಿದೆ ಹೀಗೆ ಬಳಕೆ ಮಾಡಿದ್ರೆ ಚರ್ಮ ಶೈನ್ ಆಗುತ್ತೆ

ಪನ್ನೀರ್ ಎಂದಾಗ ಬಗೆ ಬಗೆಯ ಖಾದ್ಯ ನೆನಪಾಗುತ್ತೆ. ರುಚಿ ರುಚಿ ಆಹಾರ ತಯಾರಿಲು ನಾವು ಪನ್ನೀರ್ ಬಳಸ್ತೇವೆ. ಆದ್ರೆ ಇದ್ರಿಂದ ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ ಗೊತ್ತಾ?
 

Fashion Apr 28, 2023, 4:59 PM IST