Woman

ಋತುಸ್ರಾವ

ಋತುಸ್ರಾವ ಎಂದರೆ ಹೊಟ್ಟೆನೋವಿನ ಜೊತೆ ಮುಟ್ಟಿನ ರಕ್ತದ ಅಸಹ್ಯಕರ ವಾಸನೆಯೂ ಕೂಡ ಕಾರಣ. ಆದರೆ ಹಲವು ದೇಶಗಳಲ್ಲಿ ಮಹಿಳೆಯರು ತಮ್ಮ ಮುಖದ ಸೌಂದರ್ಯ ವೃದ್ಧಿಸುವುದಕ್ಕಾಗಿ ಅದನ್ನೇ ಮುಖಕ್ಕೆ ಹೆಚ್ಚುತ್ತಾರಂತೆ.

Image credits: freepik

ಹೊಳೆಯುವ ಚರ್ಮಕ್ಕೆ ರಕ್ತ

ಫೇಶಿಯಲ್‌ಗಾಗಿ ಪೀರಿಯೆಡ್ಸ್ ಬ್ಲಡ್ ಬಳಸುವುದು ಇತ್ತೀಚಿಗೆ ಟ್ರೆಂಡ್ ಆಗಿದೆ. ಇದು ತ್ವಚೆಯನ್ನು ಪೋಷಿಸುತ್ತದೆ ಮತ್ತು ಮೊಡವೆಗಳನ್ನು ಹೋಗಲಾಡಿಸುತ್ತದೆ ಎಂದು ಹಲವರು ನಂಬುತ್ತಾರೆ.

Image credits: freepik

ಬ್ಲಡ್ ಫೇಶಿಯಲ್ ಎಲ್ಲಿದೆ?

ಯುರೋಪ್, ಅಮೇರಿಕಾ ಮತ್ತು ಚೀನಾದಲ್ಲಿ ಮಹಿಳೆಯರನ್ನು ತಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಪೀರಿಯೆಡ್ ಬ್ಲಡ್ ಬಳಸಿ ಫೇಶಿಯಲ್ ಮಾಡುತ್ತಾರೆ.

Image credits: freepik

ಮುಖಕ್ಕೆ ಹಚ್ಚಲು ಬಳಕೆ

ಪೀರಿಯೆಡ್ ಬ್ಲಡ್ ಫೇಶಿಯಲ್ ಮಾಡಲು ಮೆನ್‌ಸ್ಟ್ರುವಲ್ ಕಪ್‌ನಲ್ಲಿ ರಕ್ತವನ್ನು ಸಂಗ್ರಹಿಸಲಾಗುತ್ತದೆ. ನಂತದ ಇದನ್ನು ಮುಖಕ್ಕೆ ಹಚ್ಚಲಾಗುತ್ತದೆ.

Image credits: google

ರಕ್ತವು ಚರ್ಮಕ್ಕೆ ಪ್ರಯೋಜನಕಾರಿಯೇ?

ಅವಧಿಯ ರಕ್ತವು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. 

Image credits: freepik

ಅಡ್ಡಪರಿಣಾಮಗಳು

ಪೀರಿಯೆಡ್ಸ್ ರಕ್ತವು ಸೋಂಕಿಗೆ ಕಾರಣವಾಗಬಹುದು. ಏಕೆಂದರೆ ಇದು ಸತ್ತ ಚರ್ಮದ ಜೀವಕೋಶಗಳು ಮತ್ತು ಎಂಡೊಮೈಸಿಯಂನಿಂದ ಮಾಡಲ್ಪಟ್ಟಿದೆ. ಇದು ಅತ್ಯಂತ ಹಾನಿಕರವಾಗಿದೆ. 

Image credits: Instagram

ಚರ್ಮಕ್ಕೆ ಹಾನಿ

ಅವಧಿಯ ರಕ್ತದಲ್ಲಿ ಕಂಡು ಬರುವ ಬ್ಯಾಕ್ಟಿರೀಯಾ ಹಾಗೂ ಶಿಲೀಂಧ್ರವು ಚರ್ಮಕ್ಕೆ ಹಾನಿಕರವಾಗಿದೆ ಮತ್ತು ಮೊಡವೆಗಳ ಸಮಸ್ಯೆಯನ್ನು ಹೆಚ್ಚಳಗೊಳಿಸಬಹುದು. 

Image credits: freepik

ರಕ್ತದಲ್ಲಿ ಸ್ನಾನ ಮಾಡುವ ಸಂಪ್ರದಾಯ

ಇಷ್ಟೇ ಅಲ್ಲ, ಶತಮಾನಗಳ ಹಿಂದೆ ಕುಪ್ರಸಿದ್ಧ ಸೀರಿಯಲ್ ಕಿಲ್ಲರ್ ಕೌಂಟೆಸ್ ಎಲಿಜಬೆತ್ ಬಾಥೋರಿ ಯುವಕರಾಗಿ ಕಾಣಲು ಮಕ್ಕಳ ತಾಜಾ ರಕ್ತದಲ್ಲಿ ಸ್ನಾನ ಮಾಡುತ್ತಿದ್ದರು.

Image credits: freepik

ಭವ್ಯಾ ಗೌಡ: 70ರ ದಶಕದ ನಟಿ ತರ ಕಾಣ್ತೀರಾ ಎಂದ ಫ್ಯಾನ್ಸ್

ಮಹೀಂದ್ರ ಥಾರ್ ಗಾಡಿಯಷ್ಟೇ ಕ್ಲಾಸಿ ಸ್ಟೈಲಿಶ್ ಅದರ ಡಿಸೈನರ್‌..!

60ನೇ ವಯಸ್ಸಲ್ಲಿ 30ರ ತರುಣಿಯಂತೆ ಕಾಣೋ ನೀತಾ ಅಂಬಾನಿ ಫಿಟ್ನೆಸ್ ಸೀಕ್ರೆಟ್ ಏನು?

ಭಾಗ್ಯಲಕ್ಷ್ಮೀ ಸೀರಿಯಲ್ ಪೂಜಾ, ನಿಜ ಜೀವನದಲ್ಲೂ ಹೀಗೇನಾ?