Kannada

ನೀತಾ ಅಂಬಾನಿ

ನೀತಾ ಅಂಬಾನಿಯ  ಐ ಮೇಕಪ್ ಯಾವಾಗಲೂ ಎಲ್ಲರ ಗಮನ ಸೆಳೆಯುತ್ತದೆ. ಭಾರತೀಯ ಸಾಂಪ್ರದಾಯಿಕ ಶೈಲಿಯ ಉಡುಗೆಯ ಜೊತೆ ನೀತಾ ಕೊಹ್ಲಿಡ್‌ ಐಸ್ ಮೇಕಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.

Kannada

ಬ್ಲ್ಯಾಕ್‌ ಐಶ್ಯಾಡೋ

ಐಲಿಡ್ಸ್‌ಗೆ ನೀತಾ ಅಂಬಾನಿ ಯಾವಾಗಲೂ ಕಪ್ಪು ಬಣ್ಣವನ್ನೇ ಆಯ್ಕೆ ಮಾಡುತ್ತಾರೆ. ಇದು ಸಂಪೂರ್ಣ ಲುಕ್ ಇನ್ನಷ್ಟು ಸುಂದರವಾಗಿಸುತ್ತದೆ.

Image credits: others
Kannada

ಇಶಾ ಅಂಬಾನಿ

ನೀತಾ ಅಂಬಾನಿ ಮಗಳು ಇಶಾ ಅಂಬಾನಿ ಯಾವಾಗಲೂ ಸ್ಮೋಕಿ ಐಸ್‌ನಲ್ಲೇ ಕಾಣಿಸಿಕೊಳ್ಳುತ್ತಾರೆ. ಸರಳ ಮೇಕಪ್‌ ಇಷ್ಟಪಡುತ್ತಾರೆ.

Image credits: others
Kannada

ಕೆನ್ನೆಗೆ ಹೈಲೈಟರ್‌

ಇಶಾ ಅಂಬಾನಿ ತಪ್ಪದೇ ತಮ್ಮ ಕೆನ್ನೆಗಳಿಗೆ ಹೈಲೈಟರ್‌ನ್ನು ಬಳಸುತ್ತಾರೆ. ಇದು ಅವರು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ.

Image credits: others
Kannada

ಶ್ಲೋಕಾ ಮೆಹ್ತಾ

ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ತಮ್ಮ ಮೇಕಪ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಲಶ್‌ ಬಳಸುತ್ತಾರೆ. ಇದು ಕೆನ್ನೆಯ ಬಣ್ಣ ಹೆಚ್ಚು ನ್ಯಾಚುರಲ್ ಆಗಿರುವಂತೆ ತೋರಿಸುತ್ತದೆ.

Image credits: others
Kannada

ಬೋಲ್ಡ್‌ ಲಿಪ್ಸ್‌

ಇಂಡಿಯನ್ ಸ್ಟೈಲ್‌ ಡ್ರೆಸ್‌ಗೆ ಬೋಲ್ಡ್‌ ಕಲರ್ ಲಿಪ್‌ಸ್ಟಿಕ್‌ ಧರಿಸುವುದನ್ನು ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ಹೆಚ್ಚು ಇಷ್ಟಪಡುತ್ತಾರೆ.

Image credits: others

ಜೇನುನೊಣದ ಹಿಂಡಿನ ಜೊತೆ ಪ್ರೆಗ್ನೆನ್ಸಿ ಪೋಟೋಶೂಟ್