Asianet Suvarna News Asianet Suvarna News
23 results for "

Asia Cup Hockey

"
Womens Junior Asia Cup Hockey India stun South Korea clinch maiden title kvnWomens Junior Asia Cup Hockey India stun South Korea clinch maiden title kvn

ಕಿರಿ​ಯರ ಏಷ್ಯಾ​ಕ​ಪ್‌ ವನಿತಾ ಹಾಕಿ: ಕೊರಿ​ಯಾ ಮಣಿಸಿ ಭಾರತ ಚಾಂಪಿ​ಯ​ನ್‌

ಕಿರಿ​ಯರ ಏಷ್ಯಾ​ಕ​ಪ್‌ ವನಿತಾ ಹಾಕಿ ಟೂರ್ನಿಯಲ್ಲಿ ಭಾರತ ಚಾಂಪಿ​ಯ​ನ್‌
ಕಿರಿ​ಯರ ಏಷ್ಯಾ​ಕ​ಪ್‌ನಲ್ಲಿ ಭಾರ​ತಕ್ಕೆ ಚೊಚ್ಚಲ ಪ್ರಶಸ್ತಿ
5ನೇ ಬಾರಿ ಚಾಂಪಿ​ಯನ್‌ ಎನಿ​ಸಿ​ಕೊ​ಳ್ಳುವ ಕೊರಿಯಾ ಕನಸು ಭಗ್ನ

Hockey Jun 12, 2023, 8:44 AM IST

Asia Cup Hockey Indian Mens Hockey team won Bronze medal kvnAsia Cup Hockey Indian Mens Hockey team won Bronze medal kvn

Asia Cup Hockey: ಜಪಾನ್ ಮಣಿಸಿ ಕಂಚು ಗೆದ್ದ ಭಾರತ ಹಾಕಿ ತಂಡ

* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡ

* ಜಪಾನ್ ಎದುರು ಭರ್ಜರಿ ಗೆಲುವು ಸಾಧಿಸಿ ಪದಕ ಗೆದ್ದ ಭಾರತ

* ಆರಂಭದಲ್ಲೇ ಗೋಲು ಬಾರಿಸಿದ ರಾಜ್‌ಕುಮಾರ್‌ ಪಾಲ್‌ ಗೆಲುವಿನ ರೂವಾರಿ ಎನಿಸಿಕೊಂಡರು

Hockey Jun 2, 2022, 6:29 AM IST

India eyes on win against Korea to book Asia Cup final berth kvnIndia eyes on win against Korea to book Asia Cup final berth kvn

Asia Cup Hockey ಭಾರತಕ್ಕಿಂದು ಬಲಿಷ್ಠ ದಕ್ಷಿಣ ಕೊರಿಯಾ ಸವಾಲು

* ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿಂದು ಭಾರತ-ಕೊರಿಯಾ ಮುಖಾಮುಖಿ

* ಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯದಲ್ಲಿ ಭಾರತದ ಗೆಲುವು ಅನಿವಾರ್ಯ

* ಮಲೇಷ್ಯಾ ವಿರುದ್ಧ 3-3 ಗೋಲುಗಳ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ

Hockey May 31, 2022, 6:31 AM IST

Asia Cup Hockey 2022 India play out a thrilling draw against Malaysia kvnAsia Cup Hockey 2022 India play out a thrilling draw against Malaysia kvn

Asia Cup Hockey: ಭಾರತ-ಮಲೇಷ್ಯಾ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಮಲೇಷ್ಯಾ ಎದುರು ಭಾರತ ರೋಚಕ ಡ್ರಾ

* ಪೆನಾಲ್ಟಿ ಕಾರ್ನರ್‌ ಮೂಲಕ ಪಂದ್ಯ ಡ್ರಾ ಮಾಡಿಕೊಂಡ ಮಲೇಷ್ಯಾ

* ಜಪಾನ್‌ ವಿರುದ್ಧ ಗೆದ್ದಿದ್ದ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ

Hockey May 30, 2022, 9:01 AM IST

Asia Cup Hockey India beat Japan in Super 4s match kvnAsia Cup Hockey India beat Japan in Super 4s match kvn

Asia Cup Hockey: ಜಪಾನ್‌ ವಿರುದ್ಧ ಭಾರತಕ್ಕೆ 2-1 ಜಯ

* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತದಿಂದ ಭರ್ಜರಿ ಪ್ರದರ್ಶನ

* ಜಪಾನ್‌ ವಿರುದ್ಧ ಶುಕ್ರವಾರ 2-1 ಗೋಲುಗಳಿಂದ ಗೆಲುವು

* ಗ್ರೂಪ್‌ ಹಂತದ ಸೋಲಿಗೆ ಸೇಡು ತೀರಿಸಿಕೊಂಡ ಭಾರತ

 

Hockey May 29, 2022, 9:23 AM IST

Asia Cup Hockey Championship Indian Hockey Team take on Japan kvnAsia Cup Hockey Championship Indian Hockey Team take on Japan kvn

Asia Cup Hockey Championship: ಸೂಪರ್‌ 4ರಲ್ಲಿಂದು ಭಾರತ-ಜಪಾನ್‌ ಸೆಣಸಾಟ

* ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿಂದು ಭಾರತಕ್ಕೆ ಜಪಾನ್ ಸವಾಲು

* ಇಂಡೋನೇಷ್ಯಾ ವಿರುದ್ದ ಭರ್ಜರಿ ಗೆಲುವು ಸಾಧಿಸಿ ಸೂಪರ್ 4 ಹಂತ ಪ್ರವೇಶಿಸಿದ್ದ ಭಾರತ

* ಲೀಗ್ ಹಂತದ ಸೋಲಿಗೆ ಜಪಾನ್ ಎದುರು ಸೋಲು ಕಂಡಿದ್ದ ಭಾರತ

Hockey May 28, 2022, 9:14 AM IST

Asia Cup 2022 Indian hockey Team beats Indonesia with huge margin qualifies for next round kvnAsia Cup 2022 Indian hockey Team beats Indonesia with huge margin qualifies for next round kvn

Asia Cup 2022: ಸೂಪರ್‌ 4ಗೆ ಭಾರತ ಹಾಕಿ ತಂಡ ಲಗ್ಗೆ

* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ಹಾಕಿ ತಂಡ

* ಭಾರತ ತಂಡಕ್ಕೆ ಇಂಡೋನೇಷ್ಯಾದೆದುರು 16-0 ಅಂತರದ ಭರ್ಜರಿ ಗೆಲುವು

* ಏಷ್ಯಾ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಸೂಪರ್‌ 4ಗೆ ಪ್ರವೇಶಿದ ಭಾರತ

Hockey May 27, 2022, 9:17 AM IST

Indian Hockey Team Rupinder Pal Singh ruled out of Mens Asia Cup due to injury kvnIndian Hockey Team Rupinder Pal Singh ruled out of Mens Asia Cup due to injury kvn

ಗಾಯಾಳು ರೂಪಿಂದರ್‌ ಸಿಂಗ್ ಏಷ್ಯಾಕಪ್‌ ಹಾಕಿ ಟೂರ್ನಿಯಿಂದಲೇ ಔಟ್‌

* ಏಷ್ಯಾ ಕಪ್‌ ಹಾಕಿ ಟೂರ್ನಿಯಿಂದ ಹಿರಿಯ ಹಾಕಿ ಆಟಗಾರ ರೂಪಿಂದರ್‌ ಸಿಂಗ್‌ ಔಟ್

* ಅಭ್ಯಾಸದ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ.

* ಉಪನಾಯಕನಾಗಿ ಆಯ್ಕೆಯಾಗಿದ್ದ ಬೀರೇಂದ್ರ ಲಾಕ್ರಾ ತಂಡದ ನಾಯಕತ್ವ ವಹಿಸಿದ್ದಾರೆ

Hockey May 14, 2022, 7:53 AM IST

Sheshegowda who had to join the garage is now a Indian national hockey player kvnSheshegowda who had to join the garage is now a Indian national hockey player kvn

ಗ್ಯಾರೇಜ್ ಸೇರಬೇಕಿದ್ದ ಶೇಷೇಗೌಡ ಈಗ ರಾಷ್ಟ್ರೀಯ ಹಾಕಿಪಟು..!

* ಭಾರತ ರಾಷ್ಟ್ರೀಯ ಹಾಕಿ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗ ಶೇಷೇಗೌಡ

* ಮೇ 23ರಿಂದ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಆಯ್ಕೆ

* 28 ವರ್ಷದ ಶೇಷೇಗೌಡ, ಇದೇ ಮೊದಲ ಬಾರಿಗೆ ಭಾರತ ಹಿರಿಯರ ತಂಡದಲ್ಲಿ ಸ್ಥಾನ

Hockey May 11, 2022, 9:12 AM IST

Womens Asia Cup Hockey Indian Womens Hockey Team beat China and win bronze Medal kvnWomens Asia Cup Hockey Indian Womens Hockey Team beat China and win bronze Medal kvn

Women's Asia Cup Hockey: ಚೀನಾವನ್ನು ಮಣಿಸಿ ಕಂಚು ಗೆದ್ದ ಭಾರತ

ಸೆಮೀಸ್‌ನಲ್ಲಿ ಕೊರಿಯಾ ವಿರುದ್ಧ ಸೋತಿದ್ದ ಭಾರತ, ಚೀನಾ ವಿರುದ್ಧ ಮೊದಲಾರ್ಧದಲ್ಲೇ 2 ಗೋಲು ಬಾರಿಸಿತು. ಎರಡೂ ಗೋಲುಗಳು ಪೆನಾಲ್ಟಿ ಕಾರ್ನರ್‌ ಮೂಲಕವೇ ದಾಖಲಾದವು. 13ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಹಾಗೂ 19ನೇ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಗೋಲು ಬಾರಿಸಿದರು. ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಭಾರತ ವಿಫಲವಾಯಿತು.

Hockey Jan 29, 2022, 10:52 AM IST

U Mumba defeated Bengaluru Bulls for the second time this season Pro Kabaddi League sanU Mumba defeated Bengaluru Bulls for the second time this season Pro Kabaddi League san

Pro Kabaddi League : ಮುಂಬಾಗೆ ಮತ್ತೆ ಶರಣಾದ ಬೆಂಗಳೂರು ಬುಲ್ಸ್‌

 ಪ್ರೊ ಕಬಡ್ಡಿ: 34-45ರಲ್ಲಿ ಸೋಲು
ಈ ಆವೃತ್ತಿಯಲ್ಲಿ 2ನೇ ಬಾರಿ ಪರಾಭವ
ಪವನ್ ಶೇರಾವತ್ ಏಕಾಂಗಿ ಹೋರಾಟ

OTHER SPORTS Jan 27, 2022, 3:15 AM IST

Hockey Pakistan India clash in Asia Cup Hockey Trophy finalHockey Pakistan India clash in Asia Cup Hockey Trophy final

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಪ್ರಶಸ್ತಿಗಾಗಿ ಇಂಡೋ-ಪಾಕ್ ಕಾದಾಟ

ಪಂದ್ಯದಲ್ಲಿ ಮೊದಲ ಕ್ವಾರ್ಟರ್ ಗೋಲು ರಹಿತ ಮುಕ್ತಾಯ ಕಂಡಿತು. 2ನೇ ಕ್ವಾರ್ಟರ್‌ನ 4ನೇ ನಿಮಿಷದಲ್ಲಿ ಗೋಲು ಗಳಿಸಿದ ಗುರ್ಜಂತ್ ಸಿಂಗ್ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ 22ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ವಕುರಿ ಹಿರೋಟಾಕಾ ಗಳಿಸಿದ ಗೋಲಿನಿಂದ ಜಪಾನ್ ಸಮಬಲ ಸಾಧಿಸಿತು. ಮೊದಲಾರ್ಧದ ಮುಕ್ತಾಯಕ್ಕೆ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿದ್ದವು. 

SPORTS Oct 29, 2018, 11:25 AM IST