Asianet Suvarna News Asianet Suvarna News
43 results for "

Ar Rahman

"
Here is the reason for AR Rahman give up his real name and religion Here is the reason for AR Rahman give up his real name and religion

AR Rahman ಧರ್ಮ ತೊರೆದು, ಇಸ್ಲಾಂ ಸ್ವೀಕರಿಸಿದ್ದೇಕೆ?

ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ (AR Rehman) ಇಂದು ಅಂದರೆ ಜನವರಿ 6 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನವರಿ 6, 1966 ರಂದು ಚೆನ್ನೈನಲ್ಲಿ ಮಧ್ಯಮ ವರ್ಗದ ಹಿಂದೂ ಕುಟುಂಬದಲ್ಲಿ ಜನಿಸಿದ ದಿಲೀಪ್ ಚಂದ್ರಶೇಖರ್ ಅಕಾ ಆರ್ ರೆಹಮಾನ್ ಅವರ ತಂದೆ ಆರ್ ಕೆ ಶೇಖರ್ ಅವರು ಸೌತ್ ಇಂಡಸ್ಟ್ರಿಯಲ್ಲಿ (ಮಲಯಾಳಂ ಚಲನಚಿತ್ರಗಳು) ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು. ಅವರು ಸಂಗೀತ ಉಪಕರಣಗಳನ್ನು ಒದಗಿಸುತ್ತಿದ್ದರು, ಅದರಿಂದ  ಎಲ್ಲಾ ರೀತಿಯ ಸಂಗೀತ ಉಪಕರಣಗಳು ಅವರ ಮನೆಯಲ್ಲಿ ಇದ್ದವು. ಈ ರೀತಿಯಾಗಿ ರೆಹಮಾನ್ ಸಂಗೀತ ಶಿಕ್ಷಣ  ಪಡೆದರು. ಅಷ್ಟಕ್ಕೂ ದಿಲೀಪ್ ಚಂದ್ರಶೇಖರ್ ಎಆರ್ ರೆಹಮಾನ್ ಆದದ್ದೇಕೆ ಗೊತ್ತಾ?

Cine World Jan 6, 2023, 5:02 PM IST

AR Rahman says he forgot to thank Jai Ho singers on Oscars stage sgkAR Rahman says he forgot to thank Jai Ho singers on Oscars stage sgk

ಆಸ್ಕರ್ ಗೆದ್ದ ಬಳಿಕ 'ಜೈ ಹೋ..' ಗಾಯಕರನ್ನು ಮರೆತಿದ್ದೆ; AR ರೆಹಮಾನ್‌

ಎ ಆರ್ ರೆಹಮಾನ್ ಸ್ಲಮ್‌ಡಾಗ್ ಮಿಲಿಯನೇರ್‌ ಚಿತ್ರಕ್ಕೆ ಆಸ್ಕರ್ ಗೆದ್ದು ಬೀಗುವ ಮೂಲಕ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ದರು. ಅಂದು ಆಸ್ಕರ್ ವೇದಿಕೆಯಲ್ಲಿ ಪ್ರತಿಷ್ಠಿತ  ಆಸ್ಕರ್ ಟ್ರೋಫಿ  ಎತ್ತಿಹಿಡಿದ ಬಳಿಕ ಸಹ ಗಾಯಕರಿಗೆ ಧನ್ಯವಾದ ಹೇಳುವುದನ್ನೆ ಮರೆತಿತ್ತಿದ್ದರಂತೆ. ಈ ಬಗ್ಗೆ ರೆಹಮಾನ್ ಈಗ ಬಹಿರಂಗ ಪಡಿಸಿದ್ದಾರೆ. 
 

Cine World Jun 22, 2022, 1:33 PM IST

AR Rahman hosts musical wedding reception for daughter Khatija Rahman sgkAR Rahman hosts musical wedding reception for daughter Khatija Rahman sgk

ಎ.ಆರ್ ರೆಹಮಾನ್ ಪುತ್ರಿಯ ಮದುವೆ ಆರತಕ್ಷತೆ ಸಂಭ್ರಮದಲ್ಲಿ ಸಿನಿ ಗಣ್ಯರು; ಯಾರೆಲ್ಲ ಭಾಗಿಯಾಗಿದ್ದರು?

ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮಗಳ ಮದುವೆ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಇಂದು (ಜೂನ್ 11) ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ಹಜರಿದ್ದು ಸಂಗೀತ ಮಾಂತ್ರಿಕನ ಮಗಳಿಗೆ ಶುಭಹಾರೈಸಿದ್ದಾರೆ. 
 

Cine World Jun 11, 2022, 6:03 PM IST

IPL 2022 Closing Ceremony  Ranveer singh stunning show to AR Rahman Vande Mataram performance Highlights ckmIPL 2022 Closing Ceremony  Ranveer singh stunning show to AR Rahman Vande Mataram performance Highlights ckm

IPL Closing Ceremony ರಣವೀರ್ ಸಿಂಗ್, ಎಆರ್ ರೆಹಮಾನ್ ಪರ್ಫಾಮೆನ್ಸ್, ಕಳೆ ಹೆಚ್ಚಿಸಿದ ವರ್ಣರಂಜಿತ ಸಮಾರೋಪ ಸಮಾರಂಭ!

  • IPL ಫೈನಲ್ ಪಂದ್ಯಕ್ಕೂ ಮೊದಲು ವರ್ಣರಂಜಿತ ಸಮಾರಂಭ
  • ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ ಅದ್ಭುತ ಪ್ರದರ್ಶನ
  • ಸಂಗೀತ ನಿರ್ದೇಶ ಏರ್ ರೆಹಮಾನ್‌ನಿಂದ ಸಂಗೀತ ರಸ ಸಂಜೆ

Cricket May 29, 2022, 8:38 PM IST

AR Rahman Shares Video of His Daughter Khatija's Wedding reception sgkAR Rahman Shares Video of His Daughter Khatija's Wedding reception sgk
Video Icon

AR Rahman; ಮಗಳ ಮದುವೆ ರಿಸಪ್ಷನ್ ವಿಡಿಯೋ ಶೇರ್ ಮಾಡಿದ ಸಂಗೀತ ಮಾಂತ್ರಿಕ

ಮ್ಯೂಸಿಕ್ ಮಾಸ್ಟರ್‌, ಆಸ್ಕರ್ ವಿನ್ನರ್ ಎ.ಆರ್‌ ರೆಹಮಾನ್ ಪುತ್ರಿ ಖತಿಜಾ ರೆಹಮಾನ್ ಮತ್ತು ರಿಯಾಸಿದ್ದೀನ್ ರಿಯಾನ್ ಮೇ 5ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಆರತಕ್ಷತೆ ಕಾರ್ಯಕ್ರಮವನ್ನು ಅದ್ದೂರಾಗಿ ಹಮ್ಮಿಕೊಳ್ಳಲಾಗಿದೆ. ಸ್ನೇಹಿತರು, ಸಿನಿ ಗಣ್ಯರು ಸೇರಿದಂತೆ ಅನೇಕರು ರಿಸೆಪ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಮಗಳ ಆರತಕ್ಷತೆಯ ವಿಡಿಯೋವನ್ನು ರೆಹಮಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Cine World May 7, 2022, 6:56 PM IST

AR Rahman daughter Khatija ties know with Sound Engineer Riyasadeen Riyan vcs AR Rahman daughter Khatija ties know with Sound Engineer Riyasadeen Riyan vcs

ಎ.ಆರ್‌ ರೆಹಮಾನ್ ಪುತ್ರಿ ಖತೀಜಾ ಅದ್ಧೂರಿ ಮದುವೆ; ಅಳಿಯನ ಹಿನ್ನಲೆ ಏನು ಗೊತ್ತಾ?

ಖತೀಜಾ ರೆಹಮಾನ್ ಮತ್ತು ರಿಯಾಸ್ದೀನ್ ರಿಯಾನ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರಿಗೆ ಮಾತ್ರ ಆಹ್ವಾನ್...

Cine World May 6, 2022, 11:05 AM IST

Oscars Academy Awards Satyajit Ray to AR Rahman meet 5 Indians who have brought the golden trophy homeOscars Academy Awards Satyajit Ray to AR Rahman meet 5 Indians who have brought the golden trophy home

Oscars/Academy Awards: ಸತ್ಯಜಿತ್ ರೇ - ರೆಹಮಾನ್ ಗೋಲ್ಡನ್ ಟ್ರೋಫಿ ಗೆದ್ದ ಭಾರತೀಯರು!

ಇದುವರೆಗೆ  ಯಾವುದೇ ಭಾರತೀಯ ಚಿತ್ರ ಆಸ್ಕರ್ (Oscars) ಪ್ರಶಸ್ತಿಯನ್ನು ಗೆದ್ದಿಲ್ಲವಾದರೂ, ಕೆಲವು ವ್ಯಕ್ತಿಗಳು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ವಸ್ತ್ರ ವಿನ್ಯಾಸಕಿ ಭಾನು ಅಥೈಯಾ (Bhanu Athaiya) ಅವರಿಂದ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ( A.R. Rahman) ವರೆಗೆ ಇನ್ನೂ ಅನೇಕ ಭಾರತೀಯರು ಆಸ್ಕರ್ ಟ್ರೋಫಿಯನ್ನು ಸ್ವೀಕರಿಸಿದ್ದಾರೆ. ಕೆಲವು ವ್ಯಕ್ತಿಗಳು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ಹಿಂದೆ ಯಾವ ಭಾರತೀಯರು ಆಸ್ಕರ್ ವಿಜೇತರಾಗಿದ್ದಾರೆ ಎಂಬುದು ಇಲ್ಲಿದೆ.

Cine World Mar 27, 2022, 5:02 PM IST

AR Rahman Recalls How One Interaction With Lata Mangeshkar Changed His Life podAR Rahman Recalls How One Interaction With Lata Mangeshkar Changed His Life pod
Video Icon

RIP Lata Mangeshkar: ಲತಾಜೀ ಕೇವಲ ಗಾಯಕಿಯಲ್ಲ, ಭಾರತದ ಆತ್ಮವಾಗಿದ್ದರು

* ಲತಾ ಮಂಗೇಶ್ಕರ್‌ ನಿಧನಕ್ಕೆ ಗಣ್ಯರ ಅಂತಿಮ ನಮನ

* ಲತಾಜಿಯವರ ಅಗಲುವಿಕೆ ಯಾವತ್ತೂ ಕಾಡಲಿದೆ

* ‘ದಿಲ್ಸೆ’ ಚಿತ್ರದಲ್ಲಿ ಲತಾ ಮಂಗೇಶ್ಕರ್ ಜೊತೆ ಕೆಲಸ ಮಾಡಿದ್ದ ಎಆರ್ ರೆಹಮಾನ್

India Feb 6, 2022, 3:17 PM IST

Sports Minister Anurag Thakur Launches Official Cheer 4 India Song For Tokyo Olympics 2020 by music composer AR Rahman kvnSports Minister Anurag Thakur Launches Official Cheer 4 India Song For Tokyo Olympics 2020 by music composer AR Rahman kvn

‘ಚಿಯರ್‌4ಇಂಡಿಯಾ’ ಭಾರತದ ಒಲಿಂಪಿಕ್‌ ಗೀತೆ ಬಿಡುಗಡೆ

ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರಹಮಾನ್‌ ರಚಿಸಿರುವ ಈ ಗೀತೆಯನ್ನು ಯುವ ಗಾಯಕಿ ಅನನ್ಯ ಬಿರ್ಲಾ ಹಾಕಿದ್ದಾರೆ. ‘ದೇಶದ ಎಲ್ಲರೂ ಈ ಗೀತೆಯನ್ನು ಕೇಳಿ, ಭಾರತ ತಂಡವನ್ನು ಬೆಂಬಲಿಸಿ’ ಎಂದು ಠಾಕೂರ್‌ ಮನವಿ ಮಾಡಿದ್ದಾರೆ.

Olympics Jul 15, 2021, 9:21 AM IST

Legendary musician Ustad Ghulam Mustafa Khan passes away Lata Mangeshkar AR Rahman pay tribute mahLegendary musician Ustad Ghulam Mustafa Khan passes away Lata Mangeshkar AR Rahman pay tribute mah

ಶಾಸ್ತ್ರೀಯ ಸಂಗೀತ ದಿಗ್ಗಜ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಇನ್ನಿಲ್ಲ

 ಭಾರತೀಯ ಶಾಸ್ತ್ರೀಯ ಸಂಗೀತ ದಿಗ್ಗಜ ಮತ್ತು ಪದ್ಮವಿಭೂಷಣ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ( 89) ಭಾನುವಾರ ಮಧ್ಯಾಹ್ನ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 

India Jan 17, 2021, 9:47 PM IST

How Dilip kumar converted to islam and become AR RahmanHow Dilip kumar converted to islam and become AR Rahman

ಹಿಂದೂ ದಿಲೀಪ್‌ ಕುಮಾರ್‌, ಮುಸ್ಲಿಂ ಎ.ಆರ್.ರಹಮಾನ್‌ ಆದದ್ದು ಹೇಗೆ?

ಹಿಂದೂ ಹುಡುಗ ದಿಲೀಪ್ ಕುಮಾರ್‌ಗೆ ರಹಮಾನ್ ಎಂಬ ಮುಸ್ಲಿಂ ಹೆಸರನ್ನು ಸೂಚಿಸಿದವರು ಒಬ್ಬ ಹಿಂದೂ ಜ್ಯೋತಿಷಿ. ಆ ಕತೆ ಕೇಳಿ.

Cine World Jan 12, 2021, 4:39 PM IST

Composer AR Rahman's Mother Passes Away Chennai mahComposer AR Rahman's Mother Passes Away Chennai mah

ರೆಹಮಾನ್‌ರನ್ನು ಸಂಗೀತ  ಲೋಕಕ್ಕೆ ಕೊಟ್ಟ ಮಹಾತಾಯಿ ಇನ್ನಿಲ್ಲ

ಸಂಗೀತ ಮಾಂತ್ರಿಕ ರೆಹಮಾನ್ ಮ್ಯೂಸಿಕ್ ಲೋಕಕ್ಕೆ ಬರಲು ಕಾರಣವಾಗಿದ್ದ ಜೀವವೊಂದು ದೂರಾಗಿದೆ. ಭಾರತೀಯ ಸಿನಿಮಾ ಸಂಗೀತ ಲೋಕದ ದಿಗ್ಗಜ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರ ತಾಯಿ ಕರೀಮಾ ಬೇಗಂ ಅವರು ನಿಧನರಾಗಿದ್ದಾರೆ.

Cine World Dec 28, 2020, 9:39 PM IST

4 year old Mizoram girl sings AR Rahmans Vande Mataram catches PM Modis attention dpl4 year old Mizoram girl sings AR Rahmans Vande Mataram catches PM Modis attention dpl

AR ರೆಹಮಾನ್ ಅವರ ವಂದೇ ಮಾತರಂ ಸಾಂಗ್ ಹಾಡಿದ ಪೋರಿಗೆ ಮೋದಿ ಮೆಚ್ಚುಗೆ, ಇಲ್ನೋಡಿ ವಿಡಿಯೋ

AR ರೆಹಮಾನ್ ಹಾಡಿದ ವಂದೇ ಮಾತರಂ ಹಾಡಿದ ಪುಟ್ಟ ಬಾಲಕಿ | ಮಿಝೋರಾಂ ಪೋರಿಗೆ ಪ್ರಧಾನಿ ಮೆಚ್ಚುಗೆ

India Nov 1, 2020, 12:19 PM IST

5 top songs Lata Mangeshkar recorded with Oscar winner AR Rahman5 top songs Lata Mangeshkar recorded with Oscar winner AR Rahman

ಲತಾ ಮಂಗೇಶ್ಕರ್‌ ಹಾಗೂ ಎ.ಆರ್. ರೆಹಮಾನ್‌ ಕಾಂಬೀನೆಷನ್‌ನ ಟಾಪ್‌ ಹಾಡುಗಳು!

ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್‌ ಅವರಿಗೆ  91 ವಸಂತಗಳು ತುಂಬಿದ ಸಂಭ್ರಮ. ಲತಾ ಹಾಗೂ ಮ್ಯೂಸಿಕ್‌ ಕಂಪೋಸರ್‌ ಎ.ಆರ್. ರೆಹಮಾನ್‌ ಜೋಡಿ ಸಿನಿಮಾ ಸಂಗೀತಕ್ಕೆ ಮರೆಯಲಾಗದ ಕೊಡುಗೆ ನೀಡಿದೆ. ಇವರ ಹಾಡುಗಳು ಕೇಳಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಗಾಯಕಿ ಲತಾ ಮಂಗೇಶ್ಕರ್‌ರ 91ನೇ ಜನ್ಮದಿನದ ಸಂಧರ್ಭದಲ್ಲಿ ಏಷ್ಯನೆಟ್ ಕನ್ನಡ , ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಮತ್ತು ಲತಾ ಮಂಗೇಶ್ಕರ್ ಅವರ ಪವರ್‌ಫುಲ್‌‌ ಕಾಂಬಿನೇ‍ಷನ್‌ನ ಟಾಪ್‌ 5 ಹಾಡುಗಳನ್ನು ಪಟ್ಟಿ ಮಾಡಿದೆ.

Cine World Sep 28, 2020, 8:06 PM IST