Asianet Suvarna News Asianet Suvarna News
124 results for "

Android

"
Google Security researches warns attacker can remotely hack android phone alarm for Users ckmGoogle Security researches warns attacker can remotely hack android phone alarm for Users ckm

ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್ ಎಚ್ಚರಿಕೆ, ಮೊಬೈಲ್ ಹ್ಯಾಕ್ ಅಪಾಯ!

ಆ್ಯಂಡ್ರಾಯ್ಡ್ ಫೋನ್ ಬಳಕೆ ಅತೀ ಹೆಚ್ಚು. ಭಾರತದಲ್ಲಿ ಆ್ಯಂಡ್ರಾಯ್ಡ್ ಫೋನ್‌ಗಳ ಕಾರುಬಾರು. ಆದರೆ ಗೂಗಲ್ ಇದೀಗ ಎಚ್ಚರಿಕೆಯೊಂದನ್ನು ನೀಡಿದೆ. ಫೋನ್‌ನಲ್ಲಿರುವ ಕೆಲ ಚಿಪ್‌ನಿಂದ ಹ್ಯಾಕರ್ಸ್ ನಿಮ್ಮ ಫೋನ್ ನಿಮಗೆ ತಿಳಿಯದಂತೆ ಹ್ಯಾಕ್ ಮಾಡುವ ಅಪಾಯವನ್ನು ಗೂಗಲ್ ಎಚ್ಚರಿಸಿದೆ.
 

Whats New Mar 17, 2023, 8:56 PM IST

bharos made in india operating system tested check out its features ashbharos made in india operating system tested check out its features ash

BharOS: ಬಂದಿದೆ ಮೊಬೈಲ್‌ಗೆ ದೇಶಿ ಆಪರೇಟಿಂಗ್‌ ಸಿಸ್ಟಂ ‘ಭರೋಸ್‌’; ಆ್ಯಂಡ್ರಾಯ್ಡ್‌, ಐಒಎಸ್‌ಗೆ ಪರ್ಯಾಯ ವ್ಯವಸ್ಥೆ

ಮೊಬೈಲ್‌ಗೆ ದೇಶಿ ಆಪರೇಟಿಂಗ್‌ ಸಿಸ್ಟಂ ‘ಭರೋಸ್‌’ ಕಾಲಿಟ್ಟಿದ್ದು, ಯಶಸ್ವಿ ಪರೀಕ್ಷೆ ಮಾಡಲಾಗಿದೆ. ಆ್ಯಂಡ್ರಾಯ್ಡ್‌, ಐಒಎಸ್‌ಗೆ ಪರ್ಯಾಯ ವ್ಯವಸ್ಥೆ ದೊರಕಿದೆ. ಇದು ಸ್ವದೇಶಿ, ವಿಶ್ವಾಸಾರ್ಹ, ಆತ್ಮನಿರ್ಭರವಾಗಿದ್ದು, ಸುರಕ್ಷತೆಯ ಹೆಚ್ಚಿನ ಭರವಸೆ ನೀಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಕೇಂದ್ರ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ. 

Whats New Jan 25, 2023, 9:21 AM IST

OnePlus will release X27 E24 monitors in India on Dec 12 2022OnePlus will release X27 E24 monitors in India on Dec 12 2022

ಡಿ.12ಕ್ಕೆ ಭಾರತೀಯ ಮಾರುಕಟ್ಟೆಗೆ OnePlus X27 ಮತ್ತು E24 ಮಾನಿಟರ್ ಲಾಂಚ್!

*ಸ್ಮಾರ್ಟ್‌ಫೋನ್ ಉತ್ಪಾದನೆ ಮೂಲಕ ಹೆಸರುವಾಸಿಯಾಗಿರುವ ಒನ್ ಪ್ಲಸ್ ಕಂಪನಿ
*ಸ್ಮಾರ್ಟ್‌ಫೋನ್, ಟಿವಿ ಬಳಿಕ ಈಗ ಮಾನಿಟರ್ ಉತ್ಪಾದನೆ ಮಾಡಲಿದೆ ಚೀನಿ ಕಂಪನಿ
*ಭಾರತೀಯ ಮಾರುಕಟ್ಟೆಗೆ ಮಾನಿಟರ್ ಪರಿಚಯಿಸಲು ಮುಂದಾದ ಕಂಪನಿ

GADGET Dec 5, 2022, 1:02 PM IST

Competition Commission India impose Rs 1338 crore penalty for abusing dominant position in android mobile device ecosystem ckmCompetition Commission India impose Rs 1338 crore penalty for abusing dominant position in android mobile device ecosystem ckm

ಗೂಗಲ್‌ಗೆ 1,338 ಕೋಟಿ ರೂ ದಂಡ, ಭಾರತದ CCI ನಿರ್ಧಾರಕ್ಕೆ ಬಿಚ್ಚಿಬಿದ್ದ ಆಲ್ಫಾಬೆಟ್ ಇಂಕ್!

ಗೂಗಲ್ ಸಂಸ್ಥೆಗೆ ಭಾರತದಲ್ಲಿ ಬರೋಬ್ಬರಿ 1,338 ಕೋಟಿ ರೂಪಾಯಿ ದಂಡ ವಿಧಿಸಿದೆ. ಇಷ್ಟೇ ಅಲ್ಲ ನಿಗದಿತ ಸಮಯದೊಳಗೆ ನಡವಳಿಕೆ ಹಾಗೂ ಅಭ್ಯಾಸ ಬದಲಾಯಿಸುವಂತೆ ಖಡಕ್ ಸೂಚನೆ ನೀಡಿದೆ. 

Whats New Oct 20, 2022, 9:53 PM IST

Android smartphone may have Dynamic Island features like iPhone 14 hasAndroid smartphone may have Dynamic Island features like iPhone 14 has

ಡೈನಾಮಿಕ್ ಐಲ್ಯಾಂಡ್: ಆ್ಯಂಡ್ರಾಯ್ಡ್ ಫೋನ್‌ಗಳಿಗೂ ಐಫೋನ್ 14 ರೀತಿಯ ಫೀಚರ್?

*ಐಫೋನ್ 14 ಸರಣಿಯ ಫೋನ್‌ಗಳಲ್ಲಿ ಡೈನಾಮಿಕ್ ಐಲ್ಯಾಂಡ್  ಫೀಚರ್ ಜನಪ್ರಿಯವಾಗುತ್ತಿದೆ
*ಈ ಮೂಲಕ ಆಪಲ್ ತಂತ್ರಜ್ಞಾನ ಆವಿಷ್ಕಾರದಲ್ಲಿ ತಾನೇ ಕಿಂಗ್ ಎಂದು ಸಾಬೀತುಪಡಿಸಿದೆ
*ಡೈನಾಮಿಕ್ ಐಲ್ಯಾಂಡ್ ಫೀಚರ್ ಆಂಡ್ರಾಯ್ಡ್ ಫೋನುಗಳಲ್ಲೂ ಕಾಣಿಸಿಕೊಳ್ಳಬಹುದು
 

Whats New Sep 23, 2022, 3:56 PM IST

SOVA malware trojan phone virus circulating India Android users mobile banking in danger cyber security agency alert ckmSOVA malware trojan phone virus circulating India Android users mobile banking in danger cyber security agency alert ckm

ಅಶ್ಲೀಲ ಚಿತ್ರ ವೀಕ್ಷಿಸುವ ಮೊಬೈಲ್ ಬಳಕೆದಾರರೇ ಎಚ್ಚರ, ಮೈಮೆರೆತರೆ ಅಪಾಯ ಕಟ್ಟಿಟ್ಟ ಬುತ್ತಿ!

ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವವರು ತೀವ್ರ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಇದು ಬಹದೊಡ್ಡ ಅಪಾಯಕ್ಕೆ ಕಾರಣವಾಗಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Whats New Sep 19, 2022, 8:20 PM IST

Cybersecurity technology company warns users to delete 35 android apps found in google play store with dangerous malware ckmCybersecurity technology company warns users to delete 35 android apps found in google play store with dangerous malware ckm

Malware App ಪ್ಲೇಸ್ಟೋರ್‌ನ 35 ಆ್ಯಪ್ ಅಪಾಯಕಾರಿ, ನಿಮ್ಮ ಫೋನ್‌ನಲ್ಲಿದ್ದರೆ ತಕ್ಷಣ ಡಲೀಟ್ ಮಾಡಿ!

ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಇದೀಗ ಮಹತ್ವದ ಸಂದೇಶ ರವಾನಿಸಿದೆ. ಪ್ಲೇ ಸ್ಟೋರ್‌ನಲ್ಲಿ 35 ಅಪಾಯಕಾರಿ ಆ್ಯಪ್ ಪತ್ತೆಯಾಗಿದೆ. ಈ ಕುರಿತು ಬಳಕೆದಾರರು ಎಚ್ಚರಿಕೆ ವಹಿಸಲು ಸೂಚಿಸಿದೆ.ಇಷ್ಟೇ ಅಲ್ಲ ಗೂಗಲ್ ಪ್ಲೇ ಸ್ಟೋರ್ ಈ ಆ್ಯಪ್ ನಿರ್ಬಂಧಿಸಲು ಸೂಚಿಸಿದೆ. ನಿಮ್ಮ ಫೋನ್‌ ಪರಿಶೀಲಿಸಿ, ಅಪಾಯಕಾರಿ ಆ್ಯಪ್ ಇದ್ದರೆ ತಕ್ಷಣ ಡಿಲೀಟ್ ಮಾಡಿ

Whats New Sep 12, 2022, 4:01 PM IST

WhatsApp to enable users to recover deleted messages testing underway mnj WhatsApp to enable users to recover deleted messages testing underway mnj

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್:‌ ಡಿಲೀಟ್‌ ಮಾಡಿದ ಮೇಸೆಜ್‌ ಮತ್ತೆ ಪಡೆಯುವ ಫೀಚರ್‌ ಶೀಘ್ರದಲ್ಲೇ ಬಿಡುಗಡೆ

Recover WhatsApp Deleted Messages: ಡಿಲೀಟ್‌ ಮಾಡಲಾದ ಸಂದೇಶಗಳನ್ನು  ಮರುಪಡೆಯಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ

Whats New Aug 16, 2022, 3:41 PM IST

Are you fexting with your Partner how it would affect relationship Are you fexting with your Partner how it would affect relationship

ನಿಮ್ಮ ಸಂಗಾತಿಯೊಡನೆ ಮೊಬೈಲ್‌ನಲ್ಲಿ ವಾದಿಸುತ್ತೀರಾ? ಈ ಸ್ಟೋರಿ ಓದಿ!

ಕೆಲವೊಮ್ಮೆ ಗಂಡ-ಹೆಂಡತಿ ಮನೆಯಲ್ಲಿ ಮಾತನಾಡೋಲ್ಲ. ಆದರೆ, ಫೋನಿನಲ್ಲಿ ಗಂಟೆ ಗಟ್ಟಲೆ ಜಗಳವಾಡುತ್ತಾರೆ.ಸಂಬಂಧವನ್ನು ಸುಧಾರಿಸಬೇಕಾದ ಕೆಲವು ವಿಷಯಗಳು ಬಾಂಧವ್ಯವೇ ಎಕ್ಕಟ್ಟು ಹೋಗುವಂತೆ ಮಾಡುತ್ತದೆ. ಅಷ್ಟಕ್ಕೂ ಫೋನಿನಲ್ಲಿ ಸಂಭಾಷಣೆ ಹೇಗಿರಬೇಕು? 

relationship Jul 5, 2022, 2:55 PM IST

Realme C30 launched in India and check detailsRealme C30 launched in India and check details

ಭಾರತದಲ್ಲಿ ರಿಯಲ್‌ಮಿ ಸಿ30 ಫೋನ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ, ಬೆಲೆ ಎಷ್ಟು?

*ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಸ ಫೋನ್ ಲಾಂಚ್ ಮಾಡಿದ ರಿಯಲ್‌ಮಿ
*ಯೂನಿಸೊಕ್ ಟಿ612 ಚಿಪ್, 5,000ಎಂಎಚ್ ಬ್ಯಾಟರಿ ಈ ಹೊಸ ಫೋನ್‌ನಲ್ಲಿದೆ
*ಕ್ಯಾಮೆರಾ ಮತ್ತು ಬ್ಯಾಟರಿ ದೃಷ್ಟಿಯಿಂದ ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಫೋನ್ ಇದು

Mobiles Jun 21, 2022, 2:30 PM IST

Twitter Circle available for iOS Android users Tips to use itTwitter Circle available for iOS Android users Tips to use it

iOS, Android ಬಳಕೆದಾರರಿಗೆ Twitter Circle ಲಭ್ಯ, ಬಳಸುವುದು ಹೇಗೆ?

*ಟ್ವಿಟರ್ ಸರ್ಕಲ್ ಫೀಚರ್ ಇನ್ಸಾಟಾಗ್ರಮ್‌ನ ಸ್ಟೋರೀಸ್ ರೀತಿಯಲ್ಲೇ ಇದೆ ಎನ್ನಲಾಗುತ್ತಿದೆ
*ನಿರ್ದಿಷ್ಟ ವ್ಯಕ್ತಿಗಳ ಸರ್ಕಲ್ ರಚಿಸಿಕೊಂಡು ಆ ಮೂಲಕ ಸಂವಹನ ನಡೆಸಲು ಅನುಮತಿ ನೀಡುತ್ತದೆ
*ಸದ್ಯಕ್ಕೆ ಈ ಫೀಚರ್ ಎಲ್ಲರಿಗೂ ಲಭ್ಯವಿಲ್ಲ, ನಿರ್ದಿಷ್ಟ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ.

Whats New Jun 1, 2022, 3:49 PM IST

Jerry Car Insurance Comparison Study Android Users Better at Driving Than iPhone Users mnj Jerry Car Insurance Comparison Study Android Users Better at Driving Than iPhone Users mnj

ಈ ಕೆಲಸದಲ್ಲಿ ಐಫೋನ್‌ಗಿಂತ ಆ್ಯಂಡ್ರಾಯ್ಡ್ ಬಳಕೆದಾರರೇ ಬೆಸ್ಟ್ ಅನ್ನುತ್ತೆ ಈ ಇಂಟರಸ್ಟಿಂಗ್ ಅಧ್ಯಯನ

ಹೊಸ ಅಧ್ಯಯನವೊಂದು ಆಂಡ್ರಾಯ್ಡ್ ಬಳಕೆದಾರರು ಐಫೋನ್ ಬಳಕೆದಾರರಿಗಿಂತ ಉತ್ತಮವಾಗಿ ಮತ್ತು ಸುರಕ್ಷಿತವಾಗಿ ಚಾಲನೆ ಮಾಡುತ್ತಾರೆ ಎಂದು ತಿಳಿಸಿದೆ

Technology May 11, 2022, 9:29 PM IST

Google may remove call recording apps on Android phones Google may remove call recording apps on Android phones

ಇಂದಿನಿಂದ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಾಲ್ ರೆಕಾರ್ಡಿಂಗ್ ಆಪ್ ಇರಲ್ವಾ?

* ಬಹಳ ದಿನಗಳಿಂದಲೂ ಥರ್ಡ್ ಪಾರ್ಟಿ ರೆಕಾರ್ಡಿಂಗ್ ಆಪ್ಸ್‌ ನಿಯಂತ್ರಣಕ್ಕೆ ಯತ್ನ
* ಅಂತನಿರ್ಮಿತ ಯಾವುದೇ ಆಪ್‌ಗಳ ಮೇಲೆ ಇದರಿಂದ ಯಾವುದೇ ತೊಂದರೆ ಇಲ್ಲ
* ಈ ನೀತಿ ಹೇಗೆ ಕಾರ್ಯಗತಗೊಳಿಸಲು ಉದ್ದೇಶಿಸಿದೆ ಎಂಬುದು ಮಾತ್ರ ಅಸ್ಪಷ್ಟ

Whats New May 11, 2022, 2:36 PM IST

Google IO 2022 Developer Conference Android 13 Pixel Watch Buds Pro Pixel 6a expected features mnj Google IO 2022 Developer Conference Android 13 Pixel Watch Buds Pro Pixel 6a expected features mnj

Google I/O 2022: ಮೇ 11 ರಂದು Android 13 ಬಿಡುಗಡೆ: ಹೇಗಿರುತ್ತೆ ಹೊಸ ಮೊಬೈಲ್ ಆಪರೇಟಿಂಗ್‌ ಸಿಸ್ಟಂ?

ಗೂಗಲ್‌ನ ವಾರ್ಷಿಕ ಆಂಡ್ರಾಯ್ಡ್ ಡೆವಲಪರ್ ಈವೆಂಟ್ ಮೇ 11ರಂದು ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಅವರ ಮುಖ್ಯ ಭಾಷಣದೊಂದಿಗೆ ಪ್ರಾರಂಭವಾಗಲಿದೆ

Whats New May 10, 2022, 8:03 PM IST

Google may remove call recording apps on Android phones from May 11Google may remove call recording apps on Android phones from May 11

ಮೇ 11ರಿಂದ ಆಂಡ್ರಾಯ್ಡ್ ಫೋನ್‌ಗಳಲ್ಲಿ Call Recording ಇರಲ್ವಾ?

* ಬಹಳ ದಿನಗಳಿಂದಲೂ ಥರ್ಡ್ ಪಾರ್ಟಿ ರೆಕಾರ್ಡಿಂಗ್ ಆಪ್ಸ್‌ ನಿಯಂತ್ರಣಕ್ಕೆ ಯತ್ನ
* ಅಂತನಿರ್ಮಿತ ಯಾವುದೇ ಆಪ್‌ಗಳ ಮೇಲೆ ಇದರಿಂದ ಯಾವುದೇ ತೊಂದರೆ ಇಲ್ಲ
* ಈ ನೀತಿ ಹೇಗೆ ಕಾರ್ಯಗತಗೊಳಿಸಲು ಉದ್ದೇಶಿಸಿದೆ ಎಂಬುದು ಮಾತ್ರ ಅಸ್ಪಷ್ಟ
 

Whats New Apr 23, 2022, 1:39 PM IST