Asianet Suvarna News Asianet Suvarna News
75 results for "

Amir Khan

"
Judicial arrest of Aamir Khan for filing false complaint at davanagere ravJudicial arrest of Aamir Khan for filing false complaint at davanagere rav

ದಾವಣಗೆರೆ: ಸುಳ್ಳು ದೂರು ಕೊಟ್ಟಅಮೀರ್‌ ಖಾನ್‌ಗೆ ನ್ಯಾಯಾಂಗ ಬಂಧನ

ಆನ್‌ಲೈನ್‌ ಗೇಮ್‌ನಲ್ಲಿ ಹಣ ಸೋತು ಮನೆಯಲ್ಲಿ ಬೈಯ್ಯುತ್ತಾರೆಂದು ಯಾರೋ ಮೂವರು ಚಾಕು ತೋರಿಸಿ, ತನ್ನನ್ನು ಅಪಹರಿಸಿ, ಮೊಬೈಲ್‌ ಕಸಿದುಕೊಂಡು, 35 ಸಾವಿರ ರು. ಪೋನ್‌ ಪೇ ಮೂಲಕ ಕಳಿಸಿಕೊಂಡಿದ್ದಾರೆಂದು ಸುಳ್ಳು ದೂರು ದಾಖಲಿಸಿದ್ದ ಆರೋಪಿಯನ್ನು ಇಲ್ಲಿನ ಆಜಾದ್‌ ನಗರ ಪೊಲೀಸರು ಬಂಧಿಸಿದ್ದಾರೆ.

CRIME Feb 16, 2023, 5:31 AM IST

Pathaan Shah Rukh Khan is far behind Aamir Khan and Salman khan know whyPathaan Shah Rukh Khan is far behind Aamir Khan and Salman khan know why

Shah Rukh Khan: 'ಪಠಾಣ್'​ ಅಬ್ಬರದ ನಡುವೆಯೇ ಶಾರುಖ್​ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​!

ಪಠಾಣ್​ ಚಿತ್ರದ ಯಶಸ್ಸಿನ ಬಳಿಕವೂ ಟಾಪರ್​ ಲಿಸ್ಟ್​ ನೋಡಿದಾಗ ಶಾರುಖ್​ ಖಾನ್ ಹಾಗೂ ಅವರ ಅಭಿಮಾನಿಗಳಿಗೆ ಶಾಕ್​ ಆಗುವಂಥ ಸುದ್ದಿ ಹೊರಬಂದಿದೆ. ಏನದು?
 

Cine World Feb 1, 2023, 5:05 PM IST

Hizbul militant Ameers house destroyed by Jammu and Kashmir government akbHizbul militant Ameers house destroyed by Jammu and Kashmir government akb

ಹಿಜ್ಬುಲ್‌ ಉಗ್ರ ಅಮೀರ್‌ನ ಮನೆ ಧ್ವಂಸಗೊಳಿಸಿದ ಜಮ್ಮು ಕಾಶ್ಮೀರ ಸರ್ಕಾರ

ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಕಮಾಂಡರ್‌ ಅಮೀರ್‌ ಖಾನ್‌ಗೆ ಸೇರಿದ, ಪಹಲ್ಗಾಮ್‌ ಪಕ್ಕದ ಲೆವಾರ್‌ನ 1 ಅಂತಸ್ತಿನ ಕಟ್ಟಡವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ದ್ವಂಸಗೊಳಿಸಿದೆ.

India Jan 1, 2023, 9:29 AM IST

2022 Flop movie stars2022 Flop movie stars

ಮಾಡಿದ ಚಿತ್ರಗಳೆಲ್ಲ ಫ್ಲಾಪ್, ಸಂಭಾವನೆ ಕಡಿಮೆ ಮಾಡಿದ ಆಮೀರ್, ಆಮಿತಾಭ್, ಅಕ್ಷಯ್!

2022 ವರ್ಷ ಅನೇಕ ಮಹಾ ಸ್ಟಾರ್‌ ನಟರ ಆಶಾಲೋಕವನ್ನೂ ಮುರಿದು ಚೂರು ಚೂರಾಗಿಸಿದೆ. ಸಾಮಾನ್ಯ ನಟರಲ್ಲ, ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳೇ ಈ ವರ್ಷ ಬಿದ್ದ ಹೊಡೆತಕ್ಕೆ ಕಂಗಾಲಾಗಿದ್ದಾರೆ. ಅಮೀರ್‌ ಖಾನ್‌, ಅಮಿತಾಭ್‌ ಬಚ್ಚನ್‌ ಮುಂತಾದವರು ಕೂಡ ಈ ಲಿಸ್ಟಿನಲ್ಲಿದ್ದಾರೆ ಎಂದರೆ ಗಾಬರಿಯಾಗಬೇಡಿ. ತಮಗೆ ಎಂದೆಂದೂ ಬೇಡಿಕೆ ಇಳಿಯದು ಎಂದು ಭಾವಿಸಿದ್ದ ಇವರು ಕೂಡ ಪಾಠ ಕಲಿಯುವಂತೆ ಮಾಡಿದ್ದು ಈ ವರ್ಷದ ಬಿಗ್‌ ಫ್ಲಾಪ್‌ಗಳು.

Cine World Dec 28, 2022, 1:12 PM IST

Movies starring Salman Khan Aamir Khan Akshay Kumar  were ban in Pakistan without a single word against the countryMovies starring Salman Khan Aamir Khan Akshay Kumar  were ban in Pakistan without a single word against the country

ಪಾಕ್‌ನಲ್ಲಿ ಬ್ಯಾನ್‌ ಆದ ಬಾಲಿವುಡ್‌ ಖಾನ್‌ಗಳ ಸಿನಿಮಾ, ಏನಿರಬಹುದು ರೀಸನ್ಸ್?

ಅಕ್ಷಯ್ ಕುಮಾರ್ (Akshay Kumar) ಅಭಿನಯದ 'ಬೆಲ್ ಬಾಟಮ್' ಚಿತ್ರ ಪಾಕಿಸ್ತಾನ ವಿರೋಧಿ ವಿಷಯಗಳನ್ನು ತೋರಿಸುತ್ತಿದೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ, ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಅಕ್ಷಯ್ ಆಗಮಿಸಿದಾಗ, ಸಂವಾದದ ಸಮಯದಲ್ಲಿ, ಒಬ್ಬ ವ್ಯಕ್ತಿ ತನ್ನನ್ನು ಪಾಕಿಸ್ತಾನಿ ಎಂದು ಪರಿಚಯಿಸಿಕೊಂದು, ತಮ್ಮ ಚಿತ್ರದ ಕೆಲವು ವಿಷಯಗಳು ಪಾಕಿಸ್ತಾನಕ್ಕೆ ವಿರುದ್ಧವಾಗಿವೆ ಎಂದು ಹೇಳಿದ್ದಾನೆ. ಆದರೆ, ಅಕ್ಷಯ್ ಇದು ಚಲನಚಿತ್ರವಾಗಿದ್ದು ಹಾಗೇ ನೋಡಬೇಕು ಎಂದು ಹೇಳಿ ಮುಗಿಸಿದರು. ಅಂದಹಾಗೆ, ಭಾರತೀಯ ಚಲನಚಿತ್ರಗಳು ಯಾವಾಗಲೂ ಪಾಕಿಸ್ತಾನದಲ್ಲಿ ತೊಂದರೆಗಳನ್ನು ಎದುರಿಸುತ್ತಿವೆ. ಅಲ್ಲಿ ಬಿಡುಗಡೆಯಾಗದ ಹಲವು  ಚಿತ್ರಗಳಿವೆ. ವಿಶೇಷವೆಂದರೆ ಇವುಗಳಲ್ಲಿ ಕೆಲವು ಸಿನಿಮಾಗಳಲ್ಲಿ ಪಾಕಿಸ್ತಾನದ ವಿರುದ್ಧ ಒಂದೇ ಒಂದು ಪದವೂ ಇಲ್ಲ.  ಆದರೂ ಪಾಕಿಸ್ತಾನದಲ್ಲಿ ಬ್ಯಾನ್ ಆದ ಬಾಲಿವುಡ್ ಸಿನಿಮಾಗಳು ಯಾವುದು ಗೊತ್ತಾ?

Cine World Dec 6, 2022, 4:58 PM IST

Salaam Venky Trailer: Amir Khan cameo in Kajol starrer movie sgkSalaam Venky Trailer: Amir Khan cameo in Kajol starrer movie sgk

Salaam Venky Trailer; 'ಲಾಲ್ ಸಿಂಗ್ ಚಡ್ಡಾ' ಸೋಲಿನ ಬಳಿಕ ಫ್ಯಾನ್ಸ್ ಮುಂದೆ ಆಮೀರ್, ವಾವ್ ಎಂದ ನೆಟ್ಟಿಗರು

ಲಾಲ್ ಸಿಂಗ್ ಚಡ್ಡಾ ಸೋಲಿನ ಬಳಿಕ ಆಮೀರ್ ಖಾನ್ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಕಾಜೋಲ್ ಜೊತೆ ತೆರೆಹಂಚಿಕೊಂಡಿರುವ ಆಮೀರ್ ಖಾನ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

Cine World Nov 14, 2022, 3:49 PM IST

Aamir Khan Advertising Controversy Narottam Mishra Vivek Agnihotri says it is not allowed sanAamir Khan Advertising Controversy Narottam Mishra Vivek Agnihotri says it is not allowed san

ಹಿಂದುಗಳ ಭಾವನೆಗಳಿಗೆ ಮತ್ತೆ ಧಕ್ಕೆ, ಅಮೀರ್‌ ಖಾನ್‌ ಜಾಹೀರಾತಿಗೆ ವಿವಾದದ ಕಿಡಿ!

ಬಾಲಿವುಡ್‌ನ ಮಿ.ಪರ್ಫೆಕ್ಷನಿಸ್ಟ್‌ ಮೇಲೆ ಮತ್ತೆ ಹಿಂದುಗಳ ಭಾವನೆಗೆ ಧಕ್ಕೆ ತಂದ ಆರೋಪ ಎದುರಾಗಿದೆ. ಖಾಸಗಿ ಬ್ಯಾಂಕ್‌ ಜಾಹೀರಾತಿನಲ್ಲಿ ಅಮೀರ್‌ ಖಾನ್‌ ಹಿಂದುಗಳ ಸಂಪ್ರದಾಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಮಧ್ಯಪ್ರದೇಶದ ಸಚಿವ ನರೋತ್ತಮ್‌ ಮಿಶ್ರಾ ಹೇಳಿದ್ದರೆ, ಕಾಶ್ಮೀರ ಫೈಲ್ಸ್‌ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಹಿಂದುಗಳ ಆಚರಣೆಯ ಬಗ್ಗೆ ಬ್ಯಾಂಕ್‌ ಜಾಹೀರಾತಿನ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
 

India Oct 12, 2022, 6:16 PM IST

Aamir Khan flop film Laal Singh Chaddha internationational box office collection Aamir Khan flop film Laal Singh Chaddha internationational box office collection

ಬೆಚ್ಚಿಬೀಳಿಸಿದ ಫ್ಲಾಪ್ ಚಿತ್ರ ಲಾಲ್ ಸಿಂಗ್ ಚಡ್ಡಾದ ಅಂತರಾಷ್ಟ್ರೀಯ ಬಾಕ್ಸ್ ಆಫೀಸ್ ಕಲೆಕ್ಷನ್ !

ಆಮೀರ್ ಖಾನ್ (Aamir Khan) ಅವರ ಚಿತ್ರ ಲಾಲ್ ಸಿಂಗ್ ಚಡ್ಡಾ ಬಾಕ್ಸ್ (Laal Singh Chaddha) ಆಫೀಸ್‌ನಲ್ಲಿ ಕೆಟ್ಟ ಸ್ಥಿತಿಯಲ್ಲಿದೆ. 180 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಿಡುಗಡೆಯಾದಾಗಿನಿಂದ ಕೇವಲ 56 ಕೋಟಿ ಗಳಿಸಿದೆ. ಆದರೆ ಚಿತ್ರಕ್ಕೆ ಸಂಬಂಧಿಸಿದಂತೆ ಇಂತಹದ್ದೊಂದು ಸುದ್ದಿ ಹೊರ ಬರುತ್ತಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ವರದಿಗಳನ್ನು ನಂಬುವುದಾದರೆ, ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆಗಿರಬಹುದು  ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಸಖತ್‌ ಸದ್ದು ಮಾಡುತ್ತಿದೆ. ಆಮೀರ್ ಖಾನ್ ಫ್ಲಾಪ್ ಫಿಲ್ಮ್ ಲಾಲ್ ಸಿಂಗ್ ಚಡ್ಡಾ ಅಂತರಾಷ್ಟ್ರೀಯ ಬಾಕ್ಸ್ ಆಫೀಸ್ ಕಲೆಕ್ಷನ್ ಎಲ್ಲರನ್ನೂ ಬೆಚ್ಚಿಬೀಳಿಸುತ್ತದೆ.

Cine World Aug 24, 2022, 4:17 PM IST

Was Aamir Khan father Tahir Hussain in a relationship with Jiah Khan  mother Rabiya KhanWas Aamir Khan father Tahir Hussain in a relationship with Jiah Khan  mother Rabiya Khan

ದಿ. ಜೀಯಾ ಖಾನ್ ಬಾಲಿವುಡ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮಲ ತಂಗಿಯಾ?

2007ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ 'ನಿಶಬ್ದ್' ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಜಿಯಾ ಖಾನ್(Jiah Khan), ಆಮೀರ್‌ ಖಾನ್‌  (Aamir Khan) ಅವರ ಗಜನಿ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದ ನಟಿ ಜಿಯಾ ಖಾನ್‌ 2013ರಲ್ಲಿ ಮುಂಬೈನ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ ಈಗ ಮತ್ತೆ ಅನುಮಾನಸ್ಪದವಾಗಿ ಅಸುನೀಗಿದ ಈ ನಟಿ ಸುದ್ದಿಯಲ್ಲಿದ್ದಾರೆ.  ಆಮೀರ್ ಖಾನ್ ಅವರ  ಗಜಿನಿಯಲ್ಲಿ ನಟಿಸಿದ್ದ  ಜಿಯಾ  ಅವರು ಆಮೀರ್‌ ಮಲತಂಗಿ ಎಂದು ಹೇಳಲಾಗಿದೆ.ಇದಕ್ಕೆ ಕಾರಣವೇನು ಗೊತ್ತಾ?

Cine World Aug 15, 2022, 4:28 PM IST

A part of aamir khan s old interview has gone viral with wrong context mnj A part of aamir khan s old interview has gone viral with wrong context mnj

Fact Check: ಅಮೀರ್ ಖಾನ್ ಹಳೆಯ ಸಂದರ್ಶನದ ವಿಡಿಯೋ ತಪ್ಪು ಉಲ್ಲೇಖದೊಂದಿಗೆ ವೈರಲ್

Aamir Khan Video Fact Check: ವೈರಲ್‌ ವಿಡಿಯೋದಲ್ಲಿ "ಇದು ಪ್ರಜಾಪ್ರಭುತ್ವ ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ" ಎಂದು ಅಮೀರ್ ಹೇಳಿದ್ದಾರೆ

Fact Check Aug 10, 2022, 4:12 PM IST

After IAS Tina Dabi ex husband Athar Amir Khan set to marry again podAfter IAS Tina Dabi ex husband Athar Amir Khan set to marry again pod

ಟೀನಾ ದಾಬಿ ಜೊತೆ ಡೈವೋರ್ಸ್‌ ಬಳಿಕ 2ನೇ ಮದುವೆಗೆ ಸಜ್ಜಾದ ಅಥರ್ ಅಮೀರ್ ಖಾನ್, ಇವರೇ ವಧು!

2015 ರ UPSC ಬ್ಯಾಚ್‌ನ ಎರಡನೇ ಟಾಪರ್ ಮತ್ತು IAS ಟೀನಾ ದಾಬಿ ಅವರ ಮಾಜಿ ಪತಿ, ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಅಥರ್ ಅಮೀರ್ ಖಾನ್ ಎರಡನೇ ಮದುವೆಯಾಗಲಿದ್ದಾರೆ. ಖಾನ್ ಅವರು ತಮ್ಮ ಭಾವಿ ಪತ್ನಿ ಡಾ.ಮಹ್ರೀನ್ ಖಾಜಿ ಅವರೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಈ ಐಎಎಸ್‌ ಅಧಿಕಾರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.
 

India Jul 3, 2022, 12:02 PM IST

what Aamir Khan doing this summer  check out his latest pictures with son Azadwhat Aamir Khan doing this summer  check out his latest pictures with son Azad

ಈ ಬೇಸಿಗೆಯಲ್ಲಿ Aamir Khan ಮಗನ ಜೊತೆ ಏನು ಮಾಡುತ್ತಿದ್ದಾರೆ ನೋಡಿ

ಬಾಲಿವುಡ್‌ನ ಮಿಸ್ಟರ್‌ ಪರ್ಫೇಕ್ಷನಿಸ್ಟ್‌ ಆಮೀರ್ ಖಾನ್ ( Aamir Khan) ಏನು ಮಾಡಿದ್ದರು ಸುದ್ದಿಯಾಗುತ್ತದೆ. ಅವರ ಸಿನಿಮಾಗಳಷ್ಟೇ ಅಲ್ಲ ಪರ್ಸನಲ್‌ ಲೈಫ್‌ ಕೂಡ ಸಖತ್‌ ಫೇಮಸ್‌. ಕಳೆದ ವರ್ಷ ನಟ ತಮ್ಮ ಎರಡನೇಯ ಹೆಂಡತಿಗೆ ಡಿವೋರ್ಸ್‌ ನೀಡುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದರು. ಈಗ ಅವರ ಮತ್ತೆ ಸುದ್ದಿಯಲ್ಲಿದ್ದಾರೆ ಅವರ ಮತ್ತು ಮಗನ ಫೋಟೋಗಳುಯ ಸಖತ್‌ ವೈರಲ್‌ ಆಗಿವೆ. ಅಷ್ಟಕೂ ಆಮೀರ್‌ ಖಾನ್‌  ಮಗನ ಜೊತೆ ಏನು ಮಾಡ್ತಾ  ಇದ್ದಾರೆ ನೋಡಿ.

Cine World Apr 20, 2022, 5:51 PM IST

Aamir Khan bought such an expensive sari for Kareena Kapoor paid 4 times the priceAamir Khan bought such an expensive sari for Kareena Kapoor paid 4 times the price

Amir Khan Gifts Expensive Saree: ಕರೀನಾಗಾಗಿ 4 ಪಟ್ಟು ಬೆಲೆ ನೀಡಿ ದುಬಾರಿ ಸೀರೆ ಖರೀದಿಸಿದ ಆಮೀರ್!

ಆಮೀರ್ ಖಾನ್ (Aamir Khan) ಶೀಘ್ರದಲ್ಲೇ ಕರೀನಾ ಕಪೂರ್ (Kareena Kapoor) ಜೊತೆ 'ಲಾಲ್ ಸಿಂಗ್ ಚಡ್ಡಾ' (Laal Singh Chaddha) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಅಮೀರ್ ಮತ್ತು ಕರೀನಾ ಅವರ ಥ್ರೋಬ್ಯಾಕ್ ವೀಡಿಯೊ Instagram ನಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕರೀನಾ ಕಪೂರ್‌ಗಾಗಿ ಆಮೀರ್ ಖಾನ್ , ಅಂಗಡಿಯವರಿಗೆ 4 ಪಟ್ಟು ಬೆಲೆ ನೀಡಿ ಅಂತಹ ದುಬಾರಿ ಸೀರೆಯನ್ನು ಖರೀದಿಸುವುದನ್ನು ನೋಡಬಹುದು.

Cine World Jan 21, 2022, 5:25 PM IST

How Samantha Amir Khan Dhanush manage peacefully with ex spousesHow Samantha Amir Khan Dhanush manage peacefully with ex spouses

Celebrity Divorces: ವಿಚ್ಚೇದನೆಯಾದ್ರೂ ದ್ವೇಷ, ಕಿತ್ತಾಟವಿಲ್ಲ. ಇದು ನಿಜಕ್ಕೂ ಸಾಧ್ಯವಾ?

ಮುಂದೆ ಗೆಳೆಯರಾಗಿ ಮುಂದುವರಿಯುತ್ತೇವೆ ಎಂಬ ಭರವಸೆಯೊಂದಿಗೆ ಈ ಜೋಡಿ ಬೇರ್ಪಡುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಸದ್ಯದ ಪ್ರಶ್ನೆ.

Cine World Jan 18, 2022, 7:01 PM IST

How Middle class born Yash become Rocky BhaiHow Middle class born Yash become Rocky Bhai

Yash Birthday Special: ಕಲಿಯೋಕೆ ದುಡ್ಡಿಲ್ಲದೆ ಕಲಿಕೆ ನಿಲ್ಲಿಸಿದ ಹುಡುಗ ಜನರ ನೆಚ್ಚಿನ 'ರಾಕಿ ಭಾಯ್'

ಯಶ್‌ ಬರ್ತ್‌ ಡೇಯನ್ನು ಇಡೀ ಚಿತ್ರರಂಗ, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಟೀಮ್ ಕೆಜಿಎಫ್ ಯಶ್ ಅವರ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ಎಲ್ಲೆಡೆ ಯಶ್ ಯಿಸಂ ಹಬ್ಬುತ್ತಿದೆ. ಹ್ಯಾಪಿ ಬರ್ತ್ ಡೇ ರಾಕಿಂಗ್ ಸ್ಟಾರ್!

 

Sandalwood Jan 8, 2022, 12:04 PM IST