ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಕಮಾಂಡರ್‌ ಅಮೀರ್‌ ಖಾನ್‌ಗೆ ಸೇರಿದ, ಪಹಲ್ಗಾಮ್‌ ಪಕ್ಕದ ಲೆವಾರ್‌ನ 1 ಅಂತಸ್ತಿನ ಕಟ್ಟಡವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ದ್ವಂಸಗೊಳಿಸಿದೆ.

ಶ್ರೀನಗರ್‌: ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಕಮಾಂಡರ್‌ ಅಮೀರ್‌ ಖಾನ್‌ಗೆ ಸೇರಿದ, ಪಹಲ್ಗಾಮ್‌ ಪಕ್ಕದ ಲೆವಾರ್‌ನ 1 ಅಂತಸ್ತಿನ ಕಟ್ಟಡವನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ದ್ವಂಸಗೊಳಿಸಿದೆ. ಗುಲಾಮ್‌ ನಬಿ ಖಾನ್‌ ಅಲಿಯಾಸ್‌ ಅಮೀರ್‌ ಖಾನ್‌ ಹಿಜ್ಬುಲ್‌ ಮುಜಾಹಿದ್ದೀನ್‌ನ ಹಿರಿಯ ಕಮಾಂಡರ್‌ ಆಗಿದ್ದು, 1990 ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ವಲಸೆ ಹೋಗಿದ್ದ, ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜಂಟಿ ಕಾರ್ಯಾಚರಣೆ ನಡೆಸಿ ಅನಂತನಾಗ್‌ ಜಿಲ್ಲೆಯ ಆತನ ಆಸ್ತಿಗಳನ್ನು ಕೆಡವಿದೆ. ಕಾಶ್ಮೀರ ಕಣಿವೆಗಳನ್ನು ಭಯೋತ್ಪಾಧನೆ ಮುಕ್ತಗೊಳಿಸಲು ಹಾಗೂ ಸರ್ಕಾರದ ಮೇಲೆ ನಂಬಿಕೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧಕ್ಕೆ ಸಿದ್ಧವಾಗುವ ರೀತಿ ಉಗ್ರರು ಇಟ್ಟಿದ್ದ ಶಸ್ತ್ರಾಸ್ತ್ರ ವಶ: ಪಾಕ್‌, ಚೀನಾ ನಿರ್ಮಿತ ಮದ್ದು ಗುಂಡು ವಶಕ್ಕೆ

Shivamogga: ಶಿವಮೊಗ್ಗದಲ್ಲಿ ಮುಸ್ಲಿಂ ಏರಿಯಾಗಳೇ ಟಾರ್ಗೆಟ್: ಆತಂಕ ಸೃಷ್ಟಿಸಿದ ಜಮ್ಮು & ಕಾಶ್ಮೀರ ಗ್ಯಾಂಗ್