Asianet Suvarna News Asianet Suvarna News
658 results for "

Alia Bhat

"
Alia Bhatt says she writes emails to daughter Raha imparts lessons inspired by  Indian scriptures RaoAlia Bhatt says she writes emails to daughter Raha imparts lessons inspired by  Indian scriptures Rao

ಆಲಿಯಾರಿಂದ ಇಮೇಲ್‌ ಮೂಲಕ ಮಗಳಿಗೆ ಭಾರತೀಯ ಗ್ರಂಥಗಳ ನೀತಿ ಪಾಠ!

ಬಾಲಿವುಡ್‌ ದಿವಾ ಆಲಿಯಾ ಭಟ್‌ (Alia Bhatt) ಅದ್ಭುತ ನಟಿಯ ಜೊತೆಗೆ ಮಗಳು ರಾಹಾಳಿಗೆ (Raha Kapoor) ಬೆಸ್ಟ್ ತಾಯಿಯಾಗುವ ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದಾರೆ ಮತ್ತು ಹಲವು ತಾಯಂದರಿಗೆ ಸ್ಪೂರ್ತಿಯಾಗುತ್ತಿದ್ದಾರೆ. ಆಲಿಯಾ ಭಟ್ ಮಗಳು ರಾಹಾ ಅವರ ಇಮೇಲ್‌ಗಳನ್ನು ಬರೆಯುವ ಮೂಲಕ ಜೀವನ ಪುಸ್ತಕವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

Cine World Feb 21, 2024, 5:47 PM IST

Alia Bhatts Ex-Fitness Trainer Reveals She Had No Gym Fashion Sense Earlier skr Alia Bhatts Ex-Fitness Trainer Reveals She Had No Gym Fashion Sense Earlier skr

ಆಲಿಯಾ ಭಟ್‌ಗೆ ಜಿಮ್ ಫ್ಯಾಶನ್ ಸೆನ್ಸೇ ಇರಲಿಲ್ಲ ಎಂದ ಮಾಜಿ ಟ್ರೇನರ್! ಜಿಮ್ ಎನ್ನೋದು ಫ್ಯಾಶನ್ ಶೋ ಅಲ್ಲ ಅಂದ್ರು ನೆಟ್ಟಿಗರು

ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಜಿಮ್ ಫ್ಯಾಶನ್ ಸೆನ್ಸ್ ಕೊಂಚವೂ ಇರಲಿಲ್ಲ ಎಂದು ಆಕೆಯ ಮಾಜಿ ಜಿಮ್ ತರುಬೇತುದಾರ ಯಾಸ್ಮಿನ್ ಕರಾಚಿವಾಲಾ ಹೇಳಿದ್ದಾರೆ. ಇದಕ್ಕೆ ನೆಟಿಜನ್‌ಗಳು ಕೆರಳಿದ್ದಾರೆ.

Cine World Feb 13, 2024, 2:51 PM IST

Rashmika mandanna to Alia Bhatt Most Popular Bollywood Actress of January 2024 RaoRashmika mandanna to Alia Bhatt Most Popular Bollywood Actress of January 2024 Rao

ಬಾಲಿವುಡ್‌ನ ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಇದ್ದಾರಾ?

ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿರುವ ಸೌತ್ ನಟಿಯರಲ್ಲಿ  ಪ್ರಸ್ತುತ್ತ ರಶ್ಮಿಕಾ ಮಂದಣ್ಣರ ಹೆಸರು ಪ್ರಮುಖವಾಗಿದೆ. ಇದರ ನಡುವೆ ಮೀಡಿಯಾ ಕನ್ಸೆಲೆಟಿಂಗ್‌ ಫರ್ಮ್‌ ಅರ್ಮೋಕಸ್‌ ಮೀಡಿಯಾ ಜನವರಿ 2024ರ ಜನಪ್ರಿಯ ಬಾಲಿವುಡ್‌ ತಾರೆಯರ ಪಟ್ಟಿ ಬಿಡುಗಡೆ ಮಾಡಿದೆ.  ಹಾಗಾದರೆ  ಈ ಪಟ್ಟಿಯಲ್ಲಿ ರಶ್ಮಿಕಾ ಸ್ಥಾನ ಪಡೆದಿದ್ದಾರಾ?

Cine World Feb 12, 2024, 5:46 PM IST

 Meet 24-year-old social media influencer Chandni Bhabhda who bought Akshay Kumar's house in Mumbai gow Meet 24-year-old social media influencer Chandni Bhabhda who bought Akshay Kumar's house in Mumbai gow

ನಟ ಅಕ್ಷಯ್ ಕುಮಾರ್ ಒಡೆತನದಲ್ಲಿದ್ದ ಮನೆ ಖರೀದಿಸಿದ 24 ಹರೆಯದ ಸೋಷಿಯಲ್ ಮೀಡಿಯಾ ಪ್ರಭಾವಿ ಯುವತಿ!

ಇಂದಿನ ಕಾಲದಲ್ಲಿ ಸ್ವಂತ ಮನೆ ಖರೀದಿ ಮಾಡುವುದೆಂದರೆ ದೊಡ್ಡ ವಿಷಯ  ಎಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಹೆಚ್ಚಿನವರು  ಮೆ ತೆಗೆದುಕೊಳ್ಳುವ ಕನಸು ಕಾಣುತ್ತಿರುತ್ತಾರೆ. ಇತ್ತೀಚೆಗೆ 21 ವರ್ಷದ ನಟಿ ಅನುಷ್ಕಾ ಸೇನ್ ಮುಂಬೈನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಇದರ ಬೆನ್ನಲ್ಲೇ ಜನಪ್ರಿಯ ಸೋಷಿಯಲ್ ಮೀಡಿಯಾದ ಪ್ರಭಾವಿ ಮಹಿಳೆ ತನ್ನ 24 ಹರೆಯದಲ್ಲಿ ತನ್ನ ಸ್ವಂತ ಮನೆಯನ್ನು ಖರೀದಿ ಮಾಡಿದ್ದಾರೆ.

Cine World Feb 12, 2024, 5:13 PM IST

Ranbir Kapoor And Alia Daughter Raha in legend Actor late rishi kapoors Hand, Nitu kapoor reacts to Fan made AI photo of Raha and rishi together akb Ranbir Kapoor And Alia Daughter Raha in legend Actor late rishi kapoors Hand, Nitu kapoor reacts to Fan made AI photo of Raha and rishi together akb

ರಿಷಿ ಕಪೂರ್ ಕೈಯೇರಿದ ಮೊಮ್ಮಗಳು ರಾಹಾ : ಅಭಿಮಾನಿಯ ಕೈ ಚಳಕಕ್ಕೆ ನೀತು ಫಿದಾ

ಇದು ಎಐ ಯುಗ ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ನಾವಿದ್ದು, ಕೆಲವು  ವಿಚಾರಗಳಲ್ಲಿ ಅಪಾಯಕಾರಿ ಆಗುವುದರ ಜೊತೆ ಈ ಎಐ ಅನೇಕ ನೆನಪುಗಳ ಮರು ಸೃಷ್ಟಿಸಲು ಸಹಕಾರಿಯೂ ಆಗಿದೆ. ಹೊರಟು ಹೋದವರನ್ನೆಲ್ಲಾ ಫೋಟೋಗಳಲ್ಲಿ ಜೊತೆ ಸೇರಿಸಬಹುದಾಗಿದೆ. ಹೀಗಿರುವಾಗ ಬಾಲಿವುಡ್‌ನ ಹಿರಿಯ ನಟ ದಿವಂಗತ ರಿಷಿ ಕಪೂರ್ ಅಭಿಮಾನಿಯೋರ್ವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ರಿಷಿ ಕಪೂರ್‌ ಅವರು ತಮ್ಮ ಮೊಮ್ಮಗಳನ್ನು ಎತ್ತಿಕೊಂಡಂತೆ ಇರುವ ಫೋಟೋವನ್ನು ಸೃಷ್ಟಿಸಿದ್ದು, ಇದನ್ನು ನೋಡಿದ ರಿಷಿ ಕಪೂರ್ ಪತ್ನಿ ಅಭಿಮಾನಿಯ ಕೈ ಚಳಕಕ್ಕೆ ಫಿದಾ ಆಗಿದ್ದಾರೆ.

Cine World Feb 11, 2024, 4:04 PM IST

From Kareena Kapoor to Alia Bhatra  Top Actresses Who Played Prostitutes Roles RaoFrom Kareena Kapoor to Alia Bhatra  Top Actresses Who Played Prostitutes Roles Rao

ಕರೀನಾರಿಂದ ಆಲಿಯಾವರೆಗೆ ವೇಶ್ಯೆ ಪಾತ್ರದಲ್ಲಿ ಟಾಪ್‌ ನಟಿಯರು!

ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ: ದಿ ಡೈಮಂಡ್ ಬಜಾರ್‌ನ ಟೀಸರ್  ಅನಾವರಣಗೊಳಿಸಲಾಗಿದೆ. ಹೀರಾಮಂಡಿ ತನ್ನ ಫಸ್ಟ್‌ ಲುಕ್‌ನಲ್ಲಿಯೇ ಸಂಪೂರ್ಣವಾಗಿ  ಪ್ರೇಕ್ಷಕರನ್ನು ಬೆರಗುಗೊಳಿಸಿದೆ. ಇದರಲ್ಲಿ   ಮನಿಶಾ ಕೊಯಿರಾಲಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಮತ್ತು ಸಂಜೀದಾ ಶೇಖ್ ಅವರನ್ನು ವೇಶ್ಯೆಯರ ಪಾತ್ರದಲ್ಲಿ ಕಾಣಬಹುದು. ಇದಕ್ಕೂ ಮೊದಲು ಬಾಲಿವುಡ್‌ನ ಹಲವು ಸಿನಿಮಾಗಳು ವೇಶ್ಯಾವಾಟಿಕೆಯ ಕಥೆಯನ್ನು ಆಧರಿಸಿದೆ. ಅಷ್ಟೇ ಅಲ್ಲದೇ ಬಾಲಿವುಡ್‌ನ ಟಾಪ್‌ ನಟಿಯರು ವೇಶ್ಯೆಯರ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನ ಗೆದ್ದಿದ್ದಾರೆ. ವೇಶ್ಯೆಯರ ಪಾತ್ರದಲ್ಲಿ ನಟಿಸಿದ ಫೇಮಸ್​ ನಟಿಯರು ಇವರು.

Cine World Feb 2, 2024, 4:17 PM IST

Alia Bhatt Ranbir Kapoor kiss as they dance to Jamal Kudu at Filmfare 2024 fans reacts sucAlia Bhatt Ranbir Kapoor kiss as they dance to Jamal Kudu at Filmfare 2024 fans reacts suc

ಅವಾರ್ಡ್​ ಫಂಕ್ಷನ್​ನಲ್ಲಿ ರಣಬೀರ್​-ಆಲಿಯಾ ಇದೆಂಥ ರೊಮ್ಯಾನ್ಸ್​! ಆಕೆ ತೃಪ್ತಿ ಡಿಮ್ರಿ ಅಲ್ಲಪ್ಪಾ ಎಂದ ಫ್ಯಾನ್ಸ್​

ಫಿಲ್ಮ್​ಫೇರ್​ ಅವಾರ್ಡ್​ ಫಂಕ್ಷನ್​ನಲ್ಲಿ ರಣಬೀರ್​-ಆಲಿಯಾ  ರೊಮ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಅನಿಮಲ್​ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದಾಗ ನೆಟ್ಟಿಗರು ಏನಂದ್ರು?
 

Cine World Jan 29, 2024, 6:33 PM IST

Alia Bhatts Ramayan themed saree costs Rs 45k Designer shares exclusive sucAlia Bhatts Ramayan themed saree costs Rs 45k Designer shares exclusive suc

ಅಯೋಧ್ಯೆಯಲ್ಲಿ ಆಲಿಯಾ: ರಾಮಾಯಣದಲ್ಲಿ ಮಿಂದೆದ್ದ ಮೈಸೂರು ಸಿಲ್ಕ್‌ ಸೀರೆ! ಏನಿದರ ವಿಶೇಷತೆ?

ಬಾಲರಾಮನ ಪ್ರಾಣಪ್ರತಿಷ್ಠೆಗೆ ಅಯೋಧ್ಯೆಯಲ್ಲಿ ಬಂದಿದ್ದ ಆಲಿಯಾ ಭಟ್‌ ರಾಮಾಯಣದ ಸೀರೆ ತೊಟ್ಟಿದ್ದರು. ಮೈಸೂರಿನ ಸಿಲ್ಕ್‌ ಸೀರೆಯಲ್ಲಿನ ರಾಮಾಯಣದ ವಿಶೇಷತೆ ಏನು?
 

Cine World Jan 23, 2024, 4:54 PM IST

Not Alia Bhatt but actress Rani Mukerji was Sanjay Leela Bhansali first choice for Gangubai Kathiawadi gowNot Alia Bhatt but actress Rani Mukerji was Sanjay Leela Bhansali first choice for Gangubai Kathiawadi gow

ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಮೊದಲ ಆಯ್ಕೆ ಆಲಿಯಾ ಭಟ್ ಅಲ್ಲ!

ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ತಮ್ಮ ಅಭಿನಯದ ಮೂಲಕ ಆಲಿಯಾ ಭಟ್ ಎಲ್ಲರನ್ನೂ ಆಕರ್ಷಿಸಿದರು. ನಟಿಯ ಪ್ರಬುದ್ಧ ಅಭಿನಯವು ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಗಳಿಸಿತು. ಆದಾಗ್ಯೂ, ಅವಳು ಮೊದಲ ಆಯ್ಕೆಯಾಗಿರಲಿಲ್ಲ ಎಂದು ನಿಮಗೆ ತಿಳಿದಿದೆಯೇ? 

Cine World Jan 22, 2024, 9:13 PM IST

Inauguration of Sri Ram temple in Ayodhya Bollywood stars witness the historic moment akbInauguration of Sri Ram temple in Ayodhya Bollywood stars witness the historic moment akb

ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಬಾಲಿವುಡ್ ತಾರೆಯರು


ಅಯೋಧ್ಯೆ ರಾಮ ಮಂದಿರದಲ್ಲಿ ಹಿಂದೂಗಳ ಅರಾಧ್ಯ ದೈವ ರಾಮನ ಪ್ರತಿಷ್ಠಾಪನೆಯಾಗಿದೆ. ದೇಶದ ಮೂಲೆ ಮೂಲೆಯಿಂದ ಬಂದ ಸಾವಿರಾರು ಸಾಧುಗಳ ಜೊತೆ ಬಾಲಿವುಡ್‌ ಹಾಗೂ ಭಾರತೀಯ ವಿವಿಧ ಚಿತ್ರರಂಗದ ನಟ ನಟಿಯರು ಕೂಡ ಈ ಮಂದಿರ ಉದ್ಘಾಟನೆಗೆ ಸಾಕ್ಷಿಯಾದರು. 

Cine World Jan 22, 2024, 1:09 PM IST

Rashmika Mandanna and Alia Bhatt dancing on stage and  Alia throw away her slippers sucRashmika Mandanna and Alia Bhatt dancing on stage and  Alia throw away her slippers suc

ಪಕ್ಕದಲ್ಲಿ ರಶ್ಮಿಕಾ ಇರುವಾಗ್ಲೇ ಆಲಿಯಾ ಚಪ್ಪಲಿ ತೆಗೆದು ಎಸೆದದ್ದೇಕೆ? 'ಅನಿಮಲ್'​ ರಿವೇಂಜಾ ಕೇಳ್ತಿದ್ದಾರೆ ನೆಟ್ಟಿಗರು!

ರಶ್ಮಿಕಾ ಮಂದಣ್ಣ ಮತ್ತು ಆಲಿಯಾ ಭಟ್​ ವೇದಿಕೆಯ ಮೇಲೆ ಡ್ಯಾನ್ಸ್​ ಮಾಡ್ತಿರುವಾಗ ಆಲಿಯಾ ಚಪ್ಪಲಿ ತೆಗೆದು ಎಸೆದದ್ದೇಕೆ? 
 

Cine World Jan 12, 2024, 4:45 PM IST

Neetu Kapoor revealed some things about Alia Bhatt In Koffee With Karan sucNeetu Kapoor revealed some things about Alia Bhatt In Koffee With Karan suc

ಆಲಿಯಾ- ರಣವೀರ್​ ಫ್ಯಾಮಿಲಿ ನಡುವೆ ಭಾರಿ ಜಗಳ: ಸೊಸೆ ಬಗ್ಗೆ ಅತ್ತೆ ನೀತು ಕಪೂರ್​ ಹೇಳಿದ್ದೇನು?

ಕಾಫಿ ವಿತ್​ ಕರಣ್​ನಲ್ಲಿ ಬಾಲಿವುಡ್​ ನಟಿ, ಆಲಿಯಾ ಭಟ್​ ಅತ್ತೆ ನೀತು ಕಪೂರ್​   ಸೊಸೆ ಕುರಿತು ಕೆಲವೊಂದು ವಿಷಯ ರಿವೀಲ್​ ಮಾಡಿದ್ದಾರೆ. ಅವರು ಹೇಳಿದ್ದೇನು? 
 

Cine World Jan 11, 2024, 6:02 PM IST

I kept checking if Raha is breathing says Ranbir Kapoor in Kareena Kapoor show vcsI kept checking if Raha is breathing says Ranbir Kapoor in Kareena Kapoor show vcs

ಮಗಳು ಉಸಿರಾಡುತ್ತಿದ್ದಾಳಾ ಎಂದು ಆಗಾಗ ಚೆಕ್ ಮಾಡುವೆ: ನಿದ್ರೆಯಲ್ಲೂ ರಣಬೀರ್‌ಗೆ ರಾಹಾ ಚಿಂತೆ

ತಂದೆಯಾದ ಮೇಲೆ ಜೀವನ ಬದಲಾಗಿದೆ ಎಂದು ಹೇಳುವ ರಣಬೀರ್ ಕಪೂರ್ ಮಗಳನ್ನು ಮಲಗಿಸುವುದರಲ್ಲಿ ಎಕ್ಸ್‌ಪರ್ಟ್‌ ಅಂತೆ.
 

Cine World Jan 11, 2024, 12:27 PM IST

Sudha Murthy Reveals That She Liked Watching  Bollywood Movie And She Likes Alia BhattSudha Murthy Reveals That She Liked Watching  Bollywood Movie And She Likes Alia Bhatt

ಆಲಿಯಾ ಅಂದ್ರೆ ತುಂಬಾ ಇಷ್ಟ, ಆಕೆಯ ಚಿತ್ರಕ್ಕೆ ಕಣ್ಣೀರು ಹಾಕಿದ್ದೆ ಎಂದು ನಟಿಯನ್ನು ಹೊಗಳಿದ ಸುಧಾ ಮೂರ್ತಿ

ಆಲಿಯಾ ಭಟ್​ ಅಂದ್ರೆ ತುಂಬಾ ಇಷ್ಟ,  ಆಕೆಯ ಚಿತ್ರಕ್ಕೆ ಕಣ್ಣೀರು ಹಾಕಿದ್ದೆ ಎಂದು ನಟಿಯನ್ನು ಹೊಗಳಿದ ಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಹೇಳಿದ್ದೇನು? 

 

Cine World Jan 10, 2024, 4:05 PM IST

Koffee with Karan 8 Actress Neetu Kapoor reveals she had a crush on Shashi Kapoor sucKoffee with Karan 8 Actress Neetu Kapoor reveals she had a crush on Shashi Kapoor suc

ಕ್ರಷ್​ ಇದ್ದದ್ದು ಅಂಕಲ್​ ಜೊತೆ, ಮದ್ವೆಯಾಗಿದ್ದು ಇನ್ನೊಬ್ರ ಜೊತೆ: ಇಂಟರೆಸ್ಟಿಂಗ್​ ವಿಷ್ಯ ರಿವೀಲ್​ ಮಾಡಿದ ರಣವೀರ್​ ಅಮ್ಮ!

ರಣವೀರ್​ ಕಪೂರ್​ ಅಮ್ಮ, ನಟಿ ನೀತು ಕಪೂರ್​ ಚಿಕ್ಕಪ್ಪನನ್ನೇ ಪ್ರೀತಿಸುತ್ತಿದ್ದರಂತೆ. ಈ ಕುತೂಹಲವ ವಿಷಯವನ್ನು ಅವರು ರಿವೀಲ್​ ಮಾಡಿದ್ದಾರೆ. ನಟಿ ಹೇಳಿದ್ದೇನು? 
 

Cine World Jan 8, 2024, 5:16 PM IST