Asianet Suvarna News Asianet Suvarna News
133 results for "

Ajay Devgn

"
One of Bollywoods most unsuccessful superstars has 106 Flops, not Mithun, Rishi Kapoor, Govinda VinOne of Bollywoods most unsuccessful superstars has 106 Flops, not Mithun, Rishi Kapoor, Govinda Vin

ಹೆಸರಿಗಷ್ಟೇ ಸೂಪರ್‌ಸ್ಟಾರ್‌, ಬಾಲಿವುಡ್‌ನಲ್ಲಿ ಬರೋಬ್ಬರಿ 106 ಫ್ಲಾಪ್‌ ಸಿನಿಮಾ ಮಾಡಿದ ನಟ ಇವ್ರೇ ನೋಡಿ!

ಬಾಲಿವುಡ್‌ ಸಿನಿಮಾಗಳೆಲ್ಲಾ ಉತ್ತುಂಗದಲ್ಲಿದ್ದ ಕಾಲದಲ್ಲಿ ಅದೆಷ್ಟೋ ಮಂದಿ ಸೂಪರ್ ಸ್ಟಾರ್ ಆದರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದರು. ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದರು. ಆದ್ರೆ ಇದೆಲ್ಲದರ ಮಧ್ಯೆ ಫುಲ್‌ ಫ್ಲಾಪ್ ಆದ ಅದೆಷ್ಟೋ ನಟರಿದ್ದಾರೆ. ಸಾಕಷ್ಟು ಹಿಟ್‌ಗಳ ಮಧ್ಯೆ ಸಾಲು ಸಾಲು ಫ್ಲಾಪ್ ನೀಡಿದವರು. ಆ ನಟರು ಯಾರು?

Cine World Aug 25, 2023, 9:50 AM IST

Ajay Devgn is Sanjay Dutts family doctor by  special medicines sucAjay Devgn is Sanjay Dutts family doctor by  special medicines suc

ಸಂಜಯ್​ ದತ್​ಗೆ ಅಜಯ್​ ದೇವಗನ್​ ಫ್ಯಾಮಿಲಿ ಡಾಕ್ಟರ್​ ಅಂತೆ! ಔಷಧದ ಗುಟ್ಟು ತಿಳಿಸಿದ ನಟ

ಸಂಜಯ್​ ದತ್​ ಅವರಿಗೆ ಅಜಯ್​ ದೇವಗನ್​ ಅವರೇ ಫ್ಯಾಮಿಲಿ ಡಾಕ್ಟರ್​ ಅಂತೆ. ಈ ವಿಷಯವನ್ನು ಅವರು ಬಹಿರಂಗಗೊಳಿಸಿದ್ದಾರೆ. ಹಾಗಿದ್ದರೆ ಅಜಯ್​ ದೇವಗನ್​ ನೀಡುವ ಔಷಧ ಯಾವುದು? 
 

Cine World Aug 5, 2023, 5:51 PM IST

actress kajol struggles to walk wearing high heels video viral sgkactress kajol struggles to walk wearing high heels video viral sgk

ಹೈ ಹೀಲ್ಸ್ ಹಾಕಿ ಪರದಾಡಿದ ಕಾಜೋಲ್: 'ಈ ಶೋಕಿ ಬೇಕಿತ್ತಾ' ಎಂದ ನೆಟ್ಟಿಗರು

ಬಾಲಿವುಡ್ ಖ್ಯಾತ ನಟಿ ಕಾಜೋಲ್ ದೇವಗನ್ ಹೈ ಹೀಲ್ಸ್ ಧರಿಸಿ ನಡೆದಾಡಲು ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.  

Cine World Jul 15, 2023, 1:22 PM IST

akshay kumar to ajay devgn sanjay-and amitabh bachchan actors who played god on big screen suhakshay kumar to ajay devgn sanjay-and amitabh bachchan actors who played god on big screen suh

ದೇವರಾಗಿಬಿಟ್ಟರು ಬಾಲಿವುಡ್ ನಟ-ನಟಿಯರು;ಕೋಟಿಯಲ್ಲಿ ಹಣ ಪಡೆದರೂ ಫ್ಲಾಪ್ ಯಾಕೆ?

ಆಗಸ್ಟ್‌ 11 ರಂದು ಬಿಡುಗಡೆಯಾಗಲಿರುವ 'OMG 2' ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ ಶಿವನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರಿಗಿಂತ ಮುಂಚೆ ಅನೇಕ ನಟರು ಇಂತಹ ಪಾತ್ರ ಮಾಡಿದ್ದಾರೆ. ಯಾರ ಸ್ಥತಿ ಹೇಗಿತ್ತು ಗೊತ್ತಾ.
 

Cine World Jul 13, 2023, 3:17 PM IST

Online Rummy Game in Karnataka Legislative Council What Arun Kumar Said satOnline Rummy Game in Karnataka Legislative Council What Arun Kumar Said sat

ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಆನ್‌ಲೈನ್‌ ರಮ್ಮಿ ಆಟ: ಅರುಣ್‌ ಕುಮಾರ್‌ ಹೇಳಿದ್ದೇನು?

ಕರ್ನಾಟಕದ ವಿಧಾನ ಪರಿಷತ್‌ ಅಧಿವೇಶನದಲ್ಲಿ ಸೋಮವಾರ ಆನ್‌ಲೈನ್‌ ಜಂಗ್ಲೀ ರಮ್ಮಿ ಆಟದ ಬಗ್ಗೆ ಸದಸ್ಯ ಅರುಣ್‌ ಕುಮಾರ್‌ ಚರ್ಚೆ ಮಾಡಿದರು.

state Jul 10, 2023, 8:20 PM IST

Ajay Devgn daughter Nysa Devgan parties with Orhan Awatramani and friends in London sgkAjay Devgn daughter Nysa Devgan parties with Orhan Awatramani and friends in London sgk

ಬಾಯ್‌ಫ್ರೆಂಡ್ಸ್ ಜೊತೆ ಅಜಯ್ ದೇವಗನ್ ಪುತ್ರಿಯ ಭರ್ಜರಿ ಪಾರ್ಟಿ; ನಿಸಾ ಫೋಟೋ ವೈರಲ್

ಬಾಯ್‌ಫ್ರೆಂಡ್ಸ್ ಜೊತೆ ಅಜಯ್ ದೇವಗನ್ ಪುತ್ರಿ ನಿಸಾ ಲಂಡನ್‌ನಲ್ಲಿ ಭರ್ಜರಿ ಪಾರ್ಟಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Cine World May 21, 2023, 12:34 PM IST

From Ajay Devgn to Akshay Kumar  7 actors who never won Filmfare awardFrom Ajay Devgn to Akshay Kumar  7 actors who never won Filmfare award

ಬಾಲಿವುಡ್‌ನ ಈ ಸೂಪರ್‌ಸ್ಟಾರ್ಸ್ ಒಂದು ಬಾರಿಯೂ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದಿಲ್ಲ

ಭಾರತೀಯ ಚಲನಚಿತ್ರೋದ್ಯಮದಲ್ಲಿ ಅಗ್ರ ನಟ ಮತ್ತು ನಟಿಯರನ್ನು ಗೌರವಿಸುವ  ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸಿನಿಮಾರಂಗದಲ್ಲಿ ಅತ್ಯಂತ ಮಹತ್ವದ ಗೌರವಗಳು ಎಂದು ಪರಿಗಣಿಸಲಾಗುತ್ತದೆ. ಆದರೆ ಬಾಲಿವುಡ್‌ನ ಫೇಮಸ್‌ ಮತ್ತು ಟಾಪ್‌ ಸ್ಟಾರ್ಸ್‌ ಎಂದು ಗುರುತಿಸಲ್ಪಟ್ಟಿರುವ ಕೆಲವರು ಇದುವರೆಗೂ  ಈ ಗೌರವಕ್ಕೆ ಪಾತ್ರರಾಗಿಲ್ಲ. ಫಿಲ್ಮ್‌ಫೇರ್ ಅತ್ಯುತ್ತಮ ನಟ ಅಥವಾ ನಟಿ ಪ್ರಶಸ್ತಿಯನ್ನು ಎಂದಿಗೂ ಗೆಲ್ಲದವರು ಇವರುಗಳು.

Cine World May 4, 2023, 5:56 PM IST

Ajay Devgn and Kajol daughter Nysa slips while jumping out of the car sgkAjay Devgn and Kajol daughter Nysa slips while jumping out of the car sgk

ಕಾರಿಂದ ಇಳಿಯುವಾಗ ಜಾರಿ ಭದ್ರತಾ ಸಿಬ್ಬಂದಿ ಮೇಲೆ ಬಿದ್ದ ಕಾಜಲ್ ಪುತ್ರಿ; ನಿಸಾ ದೇವಗನ್ ವಿಡಿಯೋ ವೈರಲ್

ಕಾರಿಂದ ಇಳಿಯುವಾಗ ಜಾರಿ ಭದ್ರತಾ ಸಿಬ್ಬಂದಿ ಮೇಲೆ ಬಿದ್ದ ಕಾಜಲ್ ಪುತ್ರಿ ನಿಸಾ ದೇವಗನ್ ವಿಡಿಯೋ ವೈರಲ್ ಆಗಿದೆ.

Cine World Apr 24, 2023, 11:53 AM IST

Ajay Devgn Singham Again to release on independence day 2024 to avoids clash with Bhool Bhulaiyaa 3 Ajay Devgn Singham Again to release on independence day 2024 to avoids clash with Bhool Bhulaiyaa 3

'ಭೂಲ್ ಭುಲೈಯಾ'ಗೆ ಹೆದ್ರಿ ಬಿಡ್ತಾ ಅಜಯ್​ ದೇವಗನ್​​ 'ಸಿಂಗಮ್​ ಅಗೇನ್'​! ಆಗಿದ್ದೇನು?

ಅಜೆಯ್​ ದೇವಗನ್​ ಅವರ ಸಿಂಗಮ್ ಅಗೇನ್ ಚಿತ್ರದ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ಇದಕ್ಕೆ ಕಾರಣ ಭೂಲ್​ ಬುಲಯ್ಯಾ 3 ಎನ್ನಲಾಗಿದೆ. ಏನಿದು ಕಥೆ?
 

Cine World Apr 23, 2023, 5:19 PM IST

Kangana Ranaut  to Janhvi Kapoor 7 bollywood stars ate Crocodiles Frog Horse meatKangana Ranaut  to Janhvi Kapoor 7 bollywood stars ate Crocodiles Frog Horse meat

Kangana to Janhvni: ಈ ಬಾಲಿವುಡ್​ ಮಂದಿ ಹೊಟ್ಟೆಗೇನು ತಿಂತಾರೆ?

ಕೆಲವು ಬಾಲಿವುಡ್​ ನಟ ನಟಿಯರು ಯಾರೂ ಊಹಿಸಲಾಗದ ಖಾದ್ಯಗಳನ್ನು ಸವಿದಿದ್ದಾರೆ. ಅದೇನೆಂದು ನೋಡಿ 
 

Cine World Apr 22, 2023, 3:59 PM IST

Karan Arjun to Kuch Kuch Hota Hai Ajay Devgn rejected these superhit movies see listKaran Arjun to Kuch Kuch Hota Hai Ajay Devgn rejected these superhit movies see list

ಅಜಯ್​ ದೇವಗನ್ ಈ ಮೂವಿ​ ರಿಜೆಕ್ಟ್​ ಮಾಡಿದ್ರು, ಶಾರುಖ್​ ಸೂಪರ್​ಸ್ಟಾರ್​ ಆದ್ರು!

ನಟ ಅಜಯ್ ದೇವಗನ್ ಅವರು ತಿರಸ್ಕರಿಸಿದ ಹಲವು ಚಿತ್ರಗಳು ಬ್ಲಾಕ್​ಬಸ್ಟರ್​ ಆಗಿದ್ದು, ಹಲವಾರು ಮಂದಿ ನಟರಿಗೆ ಬ್ರೇಕ್​ ಸಿಕ್ಕಿದೆ. ಇಂದು ಅವರ ಹುಟ್ಟುಹಬ್ಬದ ನಿಮಿತ್ತ ಈ ಸ್ಟೋರಿ.
 

Cine World Apr 2, 2023, 5:21 PM IST

Ajay Devgn Says Titanic Was First Offered To Him and say Yes, They Had Written To Me sgkAjay Devgn Says Titanic Was First Offered To Him and say Yes, They Had Written To Me sgk

ಟೈಟಾನಿಕ್ ಸಿನಿಮಾದ ಮೊದಲ ಆಫರ್ ನನಗೆ ಬಂದಿತ್ತು, ಪತ್ರ ಬರೆದಿದ್ರು; ಅಜಯ್ ದೇವಗನ್ ಹೇಳಿಕೆ ವೈರಲ್

ಟೈಟಾನಿಕ್ ಸಿನಿಮಾದ ಮೊದಲ ಆಫರ್ ನನಗೆ ಬಂದಿತ್ತು, ಪತ್ರ ಬರೆದಿದ್ರು ಎಂದು ಅಜಯ್ ದೇವಗನ್ ಹೇಳಿದ್ದಾರೆ. 

Cine World Apr 1, 2023, 4:12 PM IST

Ajay Devgan  wife Kajol  reaction came on daughter Nyasa  boldness  said such a big thingAjay Devgan  wife Kajol  reaction came on daughter Nyasa  boldness  said such a big thing

ಮಗಳು ನ್ಯಾಸಾಳ ಬೋಲ್ಡ್‌ನೆಸ್‌: ಅವಳು ಏನೇ ಮಾಡಿದರೂ ನಂಗೆ ಹೆಮ್ಮೆ ಎಂದ ಕಾಜೋಲ್!

ಕಾಜೋಲ್ (Kajol) ಮತ್ತು ಅಜಯ್ ದೇವಗನ್ (Ajay Devgn) ಅವರ ಪುತ್ರಿ ನೈಸಾ ದೇವಗನ್ (Nysa Devgn) ಬಾಲಿವುಡ್‌ನ ಅತ್ಯಂತ ಜನಪ್ರಿಯ ಸ್ಟಾರ್ ಕಿಡ್‌ಗಳಲ್ಲಿ ಒಬ್ಬಳು. ಆಕೆಯ ಬೋಲ್ಡ್‌ ಇಮೇಜ್ ಮತ್ತು ಸ್ನೇಹಿತರ ಜೊತೆಯ  ಪಾರ್ಟಿಗಳ ಕಾರಣದಿಂದ ಈಗ ನ್ಯಾಸಾ  ಚರ್ಚೆಯಲ್ಲಿದ್ದಾಳೆ ಮತ್ತು ಆಗಾಗ ಟ್ರೋಲ್‌ ಕೂಡ ಆಗುತ್ತಾಳೆ. ಸಂಭಾಷಣೆಯೊಂದರಲ್ಲಿ ನ್ಯಾಸಾ ಅವರ ಬೋಲ್ಡ್‌ನೆಸ್‌ ಬಗ್ಗೆ ತಾಯಿ ಕಾಜೋಲ್ ಪ್ರತಿಕ್ರಿಯಿಸಿದ್ದಾರೆ.

Cine World Mar 29, 2023, 5:03 PM IST

RRR won Oscars because of me says Ajay Devgn sgkRRR won Oscars because of me says Ajay Devgn sgk

RRR ಆಸ್ಕರ್ ಗೆದ್ದಿದ್ದು ನನ್ನಿಂದ: ಅಚ್ಚರಿ ಮೂಡಿಸಿದ ಅಜಯ್ ದೇವಗನ್ ಹೇಳಿಕೆ

RRR ಸಿನಿಮಾ ಆಸ್ಕರ್ ಗೆದ್ದಿದ್ದಿರುವುದು ನನ್ನಿಂದ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಹೇಳಿದ್ದಾರೆ.  

Cine World Mar 25, 2023, 1:08 PM IST

Raveena Tandon daughter rasha to bollywood debut opposite Ajay Devgn newphew Amaan movieRaveena Tandon daughter rasha to bollywood debut opposite Ajay Devgn newphew Amaan movie

ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧಳಾದ ರವೀನಾ ಟಂಡನ್​ ಪುತ್ರಿ!

80-90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿ ರವೀನಾ ಟಂಡನ್​ ಅವರ ಪುತ್ರಿ ರಾಶಾ ಈಗ 17 ವರ್ಷದವಳಾಗಿದ್ದು, ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಯಾವುದು ಈ ಚಿತ್ರ?
 

Cine World Jan 21, 2023, 7:36 PM IST