Cine World

ಬಾಲಿವುಡ್

ದೇವರಾಗಿಬಿಟ್ಟರು ಬಾಲಿವುಡ್ ನಟ-ನಟಿಯರು;ಕೋಟಿಯಲ್ಲಿ ಹಣ ಪಡೆದರೂ ಫ್ಲಾಪ್ ಯಾಕೆ?

Image credits: instagram

ಬಾಲಿವುಡ್

ಆಗಸ್ಟ್‌ 11 ರಂದು ಬಿಡುಗಡೆಯಾಗಲಿರುವ 'OMG 2' ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ ಶಿವನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರಿಗಿಂತ ಮುಂಚೆ ಅನೇಕ ನಟರು ಇಂತಹ ಪಾತ್ರ ಮಾಡಿದ್ದಾರೆ. ಯಾರ ಸ್ಥತಿ ಹೇಗಿತ್ತು ಗೊತ್ತಾ.
 

Image credits: Twitter

ಅಜಯ್‌ ದೇವಗನ್‌

2022ರಲ್ಲಿ ಬಿಡುಗಡೆಯಾದ 'ಥ್ಯಾಂಕ್‌ ಗಾಡ್‌' ಚಿತ್ರದಲ್ಲಿ ಅಜಯ್‌ ದೇವಗನ್‌ ಯಮರಾಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂದ್ರ ಕುಮಾರ್‌ ನಿರ್ದೇಶನದ ಈ ಚಿತ್ರವು ಫ್ಲಾಪ್‌ ಆಗಿತ್ತು.

Image credits: instagram

ಅಕ್ಷಯ್‌ ಕುಮಾರ್

2012 ರಲ್ಲಿ ಬಂದ 'OMG' ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ ಶ್ರೀ ಕೃಷ್ಣ ಪಾತ್ರ ಮಾಡಿದ್ದರು. ಈ ಸಿನಿಮಾವನ್ನು ಉಮೇಶ್‌ ಶುಕ್ಲಾ ನಿರ್ದೇಶನ ಮಾಡಿದ್ದರು.
 

Image credits: instagram

ಅಮಿತಾಬ್‌ ಬಚ್ಚನ್‌

2008ರಲ್ಲಿ ರೂಮಿಜಾಫ್ರಿ ನಿರ್ದೇಶನದ 'ಗಾಡ್‌ ತುಸ್ಸಿ ಗ್ರೇಟ್‌ ಹೋ' ಚಿತ್ರದಲ್ಲಿ ಅಮಿತಾಬ್‌ ದೇವರಾಗಿದ್ದರು. ಈ ಚಿತ್ರವು ಉತ್ತಮ ಪ್ರದರ್ಶನ ಕಾಣಲಿಲ್ಲ.
 

Image credits: Twitter

ರಾಣಿ ಮುಖರ್ಜಿ

ರಾಣಿ ಮುಖರ್ಜಿ 2008 ರಲ್ಲಿ ಥೋಡಾ ಪ್ಯಾರಾ ಥೋಡಾ ಮ್ಯಾಜಿಕ್‌, ಚಿತ್ರದಲ್ಲಿ ದೇವತೆ ಪಾತ್ರ ಮಾಡಿದರು. ಈ ಚಿತ್ರ ಫ್ಲಾಪ್‌ ಆಯಿತು.

Image credits: Twitter

ಕತ್ರಿನಾ ಕೈಫ್‌

 2008 ರಲ್ಲಿ ಬಿಡುಗಡೆಯಾದ 'ಹಲೋ' ಚಿತ್ರದಲ್ಲಿ ಕತ್ರಿನಾ ಕೈಫ್‌ ದೇವರ ಪಾತ್ರದಲ್ಲಿ 12.11 ಕೋಟಿ ಗಳಿಸಿದರು. ಇದು  ಫ್ಲಾಪ್‌ ಆಯಿತು.

Image credits: Twitter

ಸಂಜಯ್‌ ದತ್‌

2005 ರಲ್ಲಿ 'ವಾ ಲೈಫ್‌ ಹೋ ತೋ ಐಸಿ' ಸಿನಿಮಾದಲ್ಲಿ ಸಂಜಯ್‌ ದತ್ ಯಮರಾಜ ನಾಗಿದ್ದರು. ಈ ಚಿತ್ರವು ಕೇವಲ 5.84 ಕೋಟಿ ಗಳಿಸಿ ವಿಫಲವಾಯಿತು

Image credits: Twitter

ಮುಂಬೈನಲ್ಲಿ ಕಾಣಿಸಿಕೊಂಡ ಸಮಂತಾ: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

ಮಿರ ಮಿರ ಮಿಂಚಿದ ರಾಕುಲ್ ಪ್ರೀತ್ ಸಿಂಗ್: ಫೋಟೋ ವೈರಲ್

700 ರೂ. ಟಿ-ಶರ್ಟ್‌, 4 ಸಾವಿರ ರೂ. ಚಪ್ಪಲಿ; ಸಾಯಿ ಪಲ್ಲವಿ ಟ್ರಿಪ್ ಲುಕ್ ವೈರಲ್!

ನೀವು ನೋಡಲೇಬೇಕಾದ ಕೊರಿಯನ್ ಸಿರೀಸ್‌ಗಳಿವು...!