Asianet Suvarna News Asianet Suvarna News
51 results for "

Agnipath Scheme

"
DK Shivakumar Slams to BJP Government grgDK Shivakumar Slams to BJP Government grg

ಮಾಜಿ ಅಗ್ನಿವೀರರಿಗೆ ಸೆಕ್ಯುರಿಟಿ ಗಾರ್ಡ್‌ ಕೆಲಸ: ಡಿಕೆಶಿ ಆಕ್ರೋಶ

*  ಬಿಜೆಪಿ ಸಚಿವರು, ಶಾಸಕರ ಮಕ್ಕಳನ್ನು ಅಗ್ನಿಪಥ್‌ಗೆ ಸೇರಿಸಿ
*  ದೇಶಭಕ್ತ ಸೈನಿಕರನ್ನು ನಾಲ್ಕು ವರ್ಷದ ಬಳಿಕ ಬೀದಿಗೆ ತಳ್ಳಲಿರುವ ಕೇಂದ್ರ ಸರ್ಕಾರ 
*  ಬಡವರ ಮಕ್ಕಳು ಗಾರ್ಡ್‌ ಕೆಲಸ ಮಾಡಬೇಕಾ? 
 

state Jun 19, 2022, 11:30 PM IST

Agnipath scheme online examination process would start on July 24 gowAgnipath scheme online examination process would start on July 24 gow
Video Icon

Agnipath Scheme; ಜೂನ್ 24 ರಂದು ನೇಮಕಾತಿಗೆ ಅಧಿಸೂಚನೆ , ಜುಲೈ 24 ರಂದು ಪರೀಕ್ಷೆ

2022ನೇ ಬ್ಯಾಚ್ ಗೆ ಅಗ್ನಿ ವೀರರಿಗೆ  ಜೂನ್ 24 ರಂದು ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗುತ್ತಿದ್ದು, ಜುಲೈ 24 ರಂದು ಮೊದಲ ಹಂತದ ನೇಮಕಾತಿ ಪರೀಕ್ಷೆ ನಡೆಯಲಿದೆ.

Jobs Jun 19, 2022, 6:22 PM IST

No rollback of Agnipath scheme says Indian Army Navy and Air Force joint press conference ckmNo rollback of Agnipath scheme says Indian Army Navy and Air Force joint press conference ckm
Video Icon

ಅಗ್ನಿವೀರರಿಗೆ 1 ಕೋಟಿ ರೂ ವಿಮೆ, ಯೋಜನೆ ಹಿಂಪಡೆಯುವುದಿಲ್ಲ, ಸೇನಾ ಮುಖ್ಯಸ್ಥರ ಸ್ಪಷ್ಟನೆ!

  • ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆ ಕಾವು
  • 3 ಸೇನಾ ಮುಖ್ಯಸ್ಥರ ಸುದ್ದಿಗೋಷ್ಠಿ, ಇಂಚಿಂಚು ಮಾಹಿತಿ
  • ಯೋಜನೆ ಹಿಂಪಡೆಯುವ ಮಾತೇ ಇಲ್ಲ, ಸೇನೆ ಸ್ಪಷ್ಟನೆ

India Jun 19, 2022, 5:52 PM IST

Mandya Based 70 People Stuck in Varanasi Due to Agnipath Violence grgMandya Based 70 People Stuck in Varanasi Due to Agnipath Violence grg

ಅಗ್ನಿಪಥ್‌ ಹಿಂಸಾಚಾರ: ಮಂಡ್ಯದ 70 ಮಂದಿ ವಾರಾಣಸಿಯಲ್ಲಿ ಅತಂತ್ರ

*  ತವರಿಗೆ ವಾಪಸಾಗದೆ ಮಂಡ್ಯದ 70 ಮಂದಿ ಕಾಶಿಯಲ್ಲೇ ಅತಂತ್ರ
*  ರಕ್ಷಣೆಗಾಗಿ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ ಮಂಡ್ಯದ ಜನರು
*  ಹತ್ತು ಮಂದಿ ವಿಮಾನದಲ್ಲಿ ಪ್ರಯಾಣ

Karnataka Districts Jun 19, 2022, 2:30 AM IST

VK Singh React on Agnipath Violence in India grgVK Singh React on Agnipath Violence in India grg

ಅಗ್ನಿಪಥ್‌ ಹಿಂಸೆಗೆ 500 ರು. ಕೊಟ್ಟು ಜನರ ಬಳಕೆ: ವಿ.ಕೆ.ಸಿಂಗ್‌

*  ಸಾರ್ವಜನಿಕ ಆಸ್ತಿ ನಾಶಕ್ಕೆ ಜನರಿಗೆ ದಿನಕ್ಕೆ 500 ರು. ನೀಡಿ ನೇಮಕ ಮಾಡಿಕೊಳ್ಳಲಾಗಿದೆ
*  ಈಗ ನಡೆಯುತ್ತಿರುವುದೆಲ್ಲಾ ಟೂಲ್‌ಕಿಟ್‌ ಆಧರಿತವಾಗಿದೆ
*  ಎಲ್ಲಾ ರಾಜ್ಯಗಳಲ್ಲೂ ನೌಕರಿಗೆ ಸಂಬಂಧಿಸಿದಂತೆ ಮಾಜಿ ಯೋಧರಿಗೆ ಎಂಬ ಕೋಟಾ ಇರುತ್ತದೆ

India Jun 19, 2022, 2:00 AM IST

Siddaramaiah React on Agnipath Scheme grgSiddaramaiah React on Agnipath Scheme grg

ಅಗ್ನಿಪಥ್‌ ಯೋಜನೆಗೆ ನಮ್ಮ ವಿರೋಧ, 4 ವರ್ಷದ ಬಳಿಕ ಅಭ್ಯರ್ಥಿಗಳ ಪರಿಸ್ಥಿತಿ ಏನು?: ಸಿದ್ದು

*  ಅಗ್ನಿಪಥ್‌ ಯೋಜನೆ ಸ್ಥಗಿತಗೊಳಿಸಿ: ಸಿದ್ದರಾಮಯ್ಯ
*  ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಅದನ್ನು ಬಿಟ್ಟು ಹಿಂಸಾತ್ಮಕ ಕೃತ್ಯಕ್ಕೆ ಮುಂದಾಗಬಾರದು
*  ಪ್ರತಿಭಟನಾಕಾರರ ಜೊತೆ ಸರ್ಕಾರ ಮಾತನಾಡಬೇಕು 

Karnataka Districts Jun 19, 2022, 12:30 AM IST

News Hour  Karnataka Against Agnipath Scheme Protests Erupt At Various Places sanNews Hour  Karnataka Against Agnipath Scheme Protests Erupt At Various Places san
Video Icon

News Hour ಅಗ್ನಿಪಥಕ್ಕೆ ಕರ್ನಾಟಕವೂ ಅಗ್ನಿಕುಂಡ!

ಉತ್ತರ ಭಾರತ ಹಾಗೂ ತೆಲಂಗಾಣದಲ್ಲಿ ಶುರುವಾದ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆ ಇದೀಗ ಕರ್ನಾಟಕಕ್ಕೂ ಹಬ್ಬಿದೆ. ಧಾರವಾಡ ಹಾಗೂ ಬೆಳಗಾವಿಯಲ್ಲಿ ಭಾರಿ ಪ್ರತಿಭಟನೆ ನಡೆದಿದೆ.
 

India Jun 18, 2022, 11:29 PM IST

Aspirants Who Wanted to Join the Army Protest in Belagavi Against Agnipath Scheme grgAspirants Who Wanted to Join the Army Protest in Belagavi Against Agnipath Scheme grg

ಬೆಳಗಾವಿಗೂ ಕಾಲಿಟ್ಟ 'ಅಗ್ನಿಪಥ್' ಜ್ವಾಲೆ: ಜೂ.20ರಂದು ಗಡಿ ಜಿಲ್ಲೆ ಬಂದ್ ಆಗುತ್ತಾ?

*   ಅಗ್ನಿಪಥ್ ಯೋಜನೆ ವಿರೋಧಿಸಿ ಬೀದಿಗಿಳಿದ ಸೇನಾ ಆಕಾಂಕ್ಷಿಗಳು
*    ಪ್ರತಿಭಟನಾನಿರತರ ಪರ ನಿಂತ ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್
*   ವಿಪಕ್ಷಗಳ ವಿರುದ್ಧ ಕಿಡಿಕಾರಿದ ಬಿಜೆಪಿ ಶಾಸಕ ಅನಿಲ್ ಬೆನಕೆ
 

Karnataka Districts Jun 18, 2022, 9:08 PM IST

Sonia Gandhi supports Agnipath Protesters from Hospital Center Introduce directionless scheme ckmSonia Gandhi supports Agnipath Protesters from Hospital Center Introduce directionless scheme ckm

ಅಗ್ನಿಪಥ ದಿಕ್ಕಿಲ್ಲದ ಯೋಜನೆ, ಪ್ರತಿಭಟನಕಾರರಿಗೆ ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ!

  • ದಿಕ್ಕು ದೆಸೆಯಿಲ್ಲದ ಯೋಜನೆ ಜಾರಿ ಮಾಡಿದೆ ಎಂದ ಸೋನಿಯಾ ಗಾಂಧಿ
  • ಅಗ್ನಿಪಥ ಯೋಜನೆಯಿಂದ ಬಿಜೆಪಿಗೆ ಲಾಭ, ದೇಶಕ್ಕೆ ನಷ್ಟ
  • ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ
     

India Jun 18, 2022, 5:39 PM IST

Who will marry if he retires in 4 years  Congress leader Kanhaiya Kumar on Agnipath Scheme sanWho will marry if he retires in 4 years  Congress leader Kanhaiya Kumar on Agnipath Scheme san

ನಾಲ್ಕೇ ವರ್ಷದಲ್ಲಿ ನಿವೃತ್ತಿಯಾದ್ರೆ, ಅವರನ್ನ ಯಾರು ಮದ್ವೆ ಆಗ್ತಾರೆ ಎಂದ ಕನ್ಹಯ್ಯ ಕುಮಾರ್!

ಕುಟುಂಬದ ಒಬ್ಬರಿಗೆ ಸೇನೆಯಲ್ಲಿ ಕೆಲಸ ಸಿಕ್ಕಾಗ ಅವರ ಇಡೀ ಕುಟುಂಬಕ್ಕೆ ಅವರು ವಾಸ ಮಾಡುತ್ತಿದ್ದ ಇಡೀ ಪ್ರದೇಶದವರು ಗೌರವ ನೀಡುತ್ತಿದ್ದರು. ದೇಶದ ಸೇನೆ ಕುರಿತಾಗಿ ಪ್ರಶ್ನೆ ಬರುತ್ತಿದೆ ಎಂದಾದಲ್ಲಿ ಅದು ದೇಶದ ಭದ್ರತೆಯ ಕುರಿತಾಗಿನ ಪ್ರಶ್ನೆಯೂ ಹೌದು. ಇಡೀ ಸೇನಾ ನೇಮಕಾತಿಯನ್ನು ಅಪಹಾಸ್ಯ ಮಾಡಬೇಡಿ. ಬಡ ರೈತರ ಮಕ್ಕಳು, ಬಡ ಕಾರ್ಮಿಕರು ಮಕ್ಕಳು ಸೇನೆಗೆ ಸೇರುತ್ತಾರೆ. ಇಡೀ ದೇಶದ ಯುವ ಜನತೆಯನ್ನು ಬೆಂಕಿಗೆ ಹಾಕುವ ಯೋಜನೆ ಅಗ್ನಿಪಥ್ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಹೇಳಿದ್ದಾರೆ.
 

India Jun 18, 2022, 5:18 PM IST

Those involved in Agnipath protests wont get police clearance warns Air Chief Marshal V R Chaudhari sanThose involved in Agnipath protests wont get police clearance warns Air Chief Marshal V R Chaudhari san

ಪೊಲೀಸ್ ಕ್ಲಿಯರೆನ್ಸ್ ಸಿಗೋದಿಲ್ಲ, ಪ್ರತಿಭಟನಾಕಾರರಿಗೆ ಏರ್ ಚೀಫ್ ಮಾರ್ಷಲ್ ಎಚ್ಚರಿಕೆ!

ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿರುವ ರಕ್ಷಣಾ ಉದ್ಯೋಗಿ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿರುವ ವಾಯುಸೇನೆಯ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ, ಸೇನೆಗೆ ಸೇರುವ ಸಮಯದಲ್ಲಿ ಪೊಲೀಸ್ ಕ್ಲಿಯರೆನ್ಸ್ ಪಡೆಯಲು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇ ನಿಮಗೆ ಅಡ್ಡಿಯಾಗಬಹುದು ಎಂದು ಹೇಳಿದ್ದಾರೆ.

India Jun 18, 2022, 4:02 PM IST

Agnipath protests MHA announces 10pc reservation for Agniveers in CAPFs and Assam Rifles podAgnipath protests MHA announces 10pc reservation for Agniveers in CAPFs and Assam Rifles pod

Agnipath Scheme: CAPF, ಅಸ್ಸಾಂ ರೈಫಲ್ಸ್‌ನಲ್ಲಿ ಅಗ್ನಿವೀರರಿಗೆ 10% ಮೀಸಲಾತಿ: ಗೃಹ ಸಚಿವಾಲಯ!

* ಅಗ್ನಿಪಥ ಯೋಜನೆಗೆ ಹಲವು ಜಿಲ್ಲೆಗಳಲ್ಲಿ ವಿರೋಧ

* ಹಿಂಸಾಚಾರ, ಪ್ರತಿಭಟನೆಗೆ ಮುಂದಾದ ಜನರು

* ವಿವಾದದ ನಡುವೆಯೇ ಮಹತ್ವದ ಘೋಚಣೆ ಮಾಡಿದ ಗೃಹಸಚಿವಾಲಯ

India Jun 18, 2022, 9:47 AM IST

Navy Chief R Harikumar Response on Agnipath Scheme grgNavy Chief R Harikumar Response on Agnipath Scheme grg
Video Icon

ಅಗ್ನಿಪಥ್‌ ಸೇನಾ ಯೋಜನೆ: ನೌಕಾಪಡೆ ಮುಖ್ಯಸ್ಥ ಆರ್‌. ಕುಮಾರ್ ಪ್ರತಿಕ್ರಿಯೆ

*   ಮಾಹಿತಿ ಮತ್ತು ತಪ್ಪು ತಿಳುವಳಿಕೆಯಿಂದಾಗಿ ಪ್ರತಿಭಟನೆಗಳು ನಡೆಯುತ್ತಿವೆ
*   ಈ ರೀತಿಯ ಯಾವುದೇ ಪ್ರತಿಭಟನೆಗಳನ್ನು ನಾನು ನಿರೀಕ್ಷಿಸಿರಲಿಲ್ಲ
*  ನಾವು ಸುಮಾರು ಒಂದೂವರೆ ವರ್ಷಗಳ ಕಾಲ ಅಗ್ನಿಪಥ್ ಯೋಜನೆಯಲ್ಲಿ ಕೆಲಸ ಮಾಡಿದ್ದೇವೆ

India Jun 17, 2022, 11:19 PM IST

Left Right Centre What is  Agnipath Scheme and Protest against Army recruitment sanLeft Right Centre What is  Agnipath Scheme and Protest against Army recruitment san
Video Icon

Left Right & Centre: ಏನಿದು ಅಗ್ನಿಪಥ ಯೋಜನೆ? ಯಾಕಿಷ್ಟು ವಿರೋಧ?

ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಬಿಹಾರ, ರಾಜಸ್ಥಾನ, ಹರಿಯಾಣ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಸಾವರ್ಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿದ ಘಟನೆಯೂ ನಡೆದಿದೆ. ಅದರಲ್ಲೂ ಬಿಹಾರ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ.
 

India Jun 17, 2022, 9:40 PM IST

Agnipath Scheme The protesters looted around Rs 3 lakh from the ticket counter of Bihars Behea railway station sanAgnipath Scheme The protesters looted around Rs 3 lakh from the ticket counter of Bihars Behea railway station san

Agnipath Scheme ರೈಲ್ವೆ ಟಿಕೆಟ್ ಕಲೆಕ್ಟರ್‌ನಿಂದ 3 ಲಕ್ಷ ಲೂಟಿ ಮಾಡಿದ ಪ್ರತಿಭಟನಾಕಾರರು!

ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಬಿಹಾರ, ರಾಜಸ್ಥಾನ, ಹರಿಯಾಣ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಸಾವರ್ಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡಿದ ಘಟನೆಯೂ ನಡೆದಿದೆ. ಅದರಲ್ಲೂ ಬಿಹಾರ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದು, ಅದರಲ್ಲೂ ರೈಲ್ವೆಯ ಟಿಕೆಟ್ ಕಲೆಕ್ಟರ್‌ನಿಂದ 3 ಲಕ್ಷ ರೂಪಾಯಿಯನ್ನು ಪ್ರತಿಭಟನಕಾರರು ದೋಚಿದ ಪ್ರಕರಣ ನಡೆದಿದೆ.

India Jun 17, 2022, 5:57 PM IST