Asianet Suvarna News Asianet Suvarna News
9 results for "

Zero To Hero

"
Ratnagiri Impex Private Limited director vasudeva murthy life story gowRatnagiri Impex Private Limited director vasudeva murthy life story gow
Video Icon

Zero To Hero: ರತ್ನಗಿರಿ ಇಂಪೆಕ್ಸ್‌ ಸಂಸ್ಥೆಯ ಮುಖ್ಯಸ್ಥ ಎಸ್‌ ಎ ವಾಸುದೇವ ಮೂರ್ತಿ

ರತ್ನಗಿರಿ ಇಂಪೆಕ್ಸ್‌ ಸಂಸ್ಥೆಯ ಮುಖ್ಯಸ್ಥ ಎಸ್‌.ಎ.ವಾಸುದೇವ ಮೂರ್ತಿ ಇಂದು ಸಾವಿರಾರು ಮಂದಿಗೆ ಅನ್ನದಾತರಾಗಿದ್ದಾರೆ. ಇವರ ಸಂಪೂರ್ಣ ಜೀವನ ಗಾಥೆ ಇಲ್ಲಿದೆ. 

Karnataka Districts Nov 14, 2022, 9:01 PM IST

zero to hero ganpatrao hazare interview ash zero to hero ganpatrao hazare interview ash
Video Icon

Zero To Hero: ಟೆಕ್ಸ್​ಟೈಲ್ಸ್​ ಅಧಿಪತಿಯಾಗಿದ್ದೇಗೆ ಗಣಪತ್‌ರಾವ್‌ ಹಜಾರೆ..?

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಝೀರೋ 2 ಹೀರೋ ಕಾರ್ಯಕ್ರಮದಲ್ಲಿ ಉದ್ಯಮಿ ಗಣಪತ್‌ರಾವ್‌ ಹಜಾರೆ ಅವರ ಪರಿಚಯ, ಸಾಧನೆಯ ವಿವರವನ್ನು ಅವರ ಸಂದರ್ಶನದಲ್ಲಿ ನೀವೇ ನೋಡಿ.. 

BUSINESS Nov 2, 2022, 3:29 PM IST

From hotel waiter To Owner Of Luxury Car skrFrom hotel waiter To Owner Of Luxury Car skr

Inspiring Story: ಅಂದು ಹೋಟೆಲ್ ಮಾಣಿ, ಇಂದು ಲಕ್ಷುರಿ ಕಾರ್‌ಗಳ ಧಣಿ

ರಾಹುಲ್ ತನೇಜಾ 2011ರಲ್ಲಿ ತಮ್ಮ ಬಿಎಂಡಬ್ಲೂ ಕಾರಿಗೆ ವಿಐಪಿ ನಂಬರನ್ನು 10 ಲಕ್ಷ ರೂ. ಕೊಟ್ಟು ಸುದ್ದಿಯಾಗಿದ್ದರು. 2018ರಲ್ಲಿ 16 ಲಕ್ಷ ಕೊಟ್ಟು ಅಂದಿಗೆ ದೇಶದ ದುಬಾರಿ ನಂಬರ್ ಪ್ಲೇಟ್ ಒಡೆಯ ಎಂಬ ಹೆಗ್ಗಳಿಕೆ ಗಳಿಸಿದ್ದರು. ನಂ.1 ಆಗಿರಬೇಕೆಂಬ ತುಡಿತವೇ ಇವರಲ್ಲಿ ಸಂಖ್ಯೆ ಒಂದರ ಬಗ್ಗೆ ವಿಶೇಷ ಮೋಹ ಬೆಳೆಸಿದೆ. ಒಂದು ಕಾಲದಲ್ಲಿ ಹೋಟೆಲ್ ಮಾಣಿಯಾಗಿದ್ದ ರಾಹುಲ್ ತನೇಜಾ ಬದುಕು ಬಹಳಷ್ಟು ಯುವಕರಿಗೆ ಪ್ರೇರಣಾದಾಯಕವಾಗಿದೆ. 

BUSINESS Nov 29, 2021, 4:10 PM IST

Success story of Naresh Pagariya, founder Pagariya Foods podSuccess story of Naresh Pagariya, founder Pagariya Foods pod
Video Icon

ಪಗಾರಿಯಾ ಫುಡ್‌ ಪ್ರಾಡಕ್ಟ್ ಕಂಪನಿಯ ಯಶೋಗಾಥೆ!

ದೇಶದ ಅತೀ ದೊಡ್ಡ ಫುಡ್‌ ಪ್ರಾಡಕ್ಟ್ ಕಂಪನಿಗಳಲ್ಲಿ ಪಗಾರಿಯಾ ಕೂಡಾ ಒಂದು.

BUSINESS May 16, 2021, 3:52 PM IST

Zero To Hero Davanagere Lalitha International School founder Shashikala hlsZero To Hero Davanagere Lalitha International School founder Shashikala hls
Video Icon

Zero to Hero: ದಾವಣಗೆರೆಯಲ್ಲಿ ಮಾದರಿ ವಿದ್ಯಾಸಂಸ್ಥೆ ಕಟ್ಟಿದ ಸಾಧಕಿ ಶಶಿಕಲಾ

ಸೋಲನ್ನೇ ಸೋಲಿಸಿ, ಅವಮಾನವನ್ನೇ ಅವಮಾನಿಸಿ ಗೆದ್ದ ಸಾಧಕರು ಶ್ರೀಮತಿ ಶಶಿಕಲಾ ಇಂದಿನ ನಮ್ಮ Zero to Hero ಕಾರ್ಯಕ್ರಮದ ಅತಿಥಿ. 

BUSINESS May 9, 2021, 1:19 PM IST

Zero To Hero Achievement of Kannadiga Hrushikesh Damle hlsZero To Hero Achievement of Kannadiga Hrushikesh Damle hls
Video Icon

ಅರಸಿನಮಕ್ಕಿ ಟು ಅಮೆರಿಕಾ, ಹೃಷಿಕೇಶ್ ದಾಮ್ಲೆ ಎಂಬ ದೇಸಿ ಕನ್ನಡಿಗನ ಯಶೋಗಾಥೆಯಿದು

ಇಂದಿನ Zero to Hero ನಲ್ಲಿ ನಾವು ಹೇಳ ಹೊರಟಿರುವುದು ಅಪ್ಪಟ ಹಳ್ಳಿ ಹುಡುಗನ ಮಹಾನ್ ಸಾಧನೆಯ ಕತೆ. ಅಷ್ಟಕ್ಕೂ ಈ ಕತೆ ಶುರುವಾಗೋದು ಅರಸನಮಕ್ಕಿ ಟು ಅಮೆರಿಕಾದವರೆಗೂ. ಲಕ್ಷದಿಂದ 108 ಕೋಟಿವರೆಗೂ ವಹಿವಾಟು ನಡೆಸುವ ದೇಸಿ ಕನ್ನಡಿಗರಿವರು.

BUSINESS May 2, 2021, 10:02 AM IST

Zero To Hero Thiss is How Subhash Chandra Built Sangeetha Mobiles Empire podZero To Hero Thiss is How Subhash Chandra Built Sangeetha Mobiles Empire pod
Video Icon

SSLC ಓದಿದವ ಇಂದು ಕೋಟಿ ವಹಿವಾಟಿನ ಒಡೆಯ!

1974ರಲ್ಲಿ ಸುಭಾಷ್‌ ರೆಡ್ಡಿ ಅವರ ತಂದೆ ನಾರಾಯಣ ರೆಡ್ಡಿ ಅವರು ಆರಂಭಿಸಿದ ಗ್ರಾಮಾಫೋನ್‌ ಸಿ.ಡಿ ವ್ಯಾಪಾರದ ವಹಿವಾಟು ಸಿಕ್ಕಾಪಟ್ಟೆಜೋರಿತ್ತು. ಅಲ್ಲಿಂದ ಶುರುವಾದ ಇವರ ಬದುಕು ನೋಡನೋಡುತ್ತಿದ್ದಂತೆ ಸಂಗೀತಾ ಮೊಬೈಲ್ಸ್‌ ಅನ್ನೋ ಸಂಸ್ಥೆಯ ಮೂಲಕ ಇಂದು ಉದ್ಯಮ ಕ್ಷೇತ್ರದಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತಿದೆ.

BUSINESS Apr 25, 2021, 10:49 AM IST

Zero To Hero Sathya Shankar A Dedicated Entrepreneur Thirst for Success podZero To Hero Sathya Shankar A Dedicated Entrepreneur Thirst for Success pod
Video Icon

ಜೀರೋ ಟು ಹೀರೋ: ‘ಬಿಂದು’ವಿನಿಂದ ಆರಂಭಿಸಿ ಬಂಧುವಾದ ಸತ್ಯಶಂಕರ್‌!

ನಾವೇನು ಕುಬೇರನ ಮಕ್ಕಳಲ್ಲ. ನಾವಿರುವ ಈ ಹಳ್ಳಿಯಲ್ಲಿದ್ದು ಏನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಅಪ್ಪ ಆಸ್ತಿ ಮಾಡಿಟ್ಟಿದ್ರೆ ನಾನೂ ಮೆರೀತಾ ಇದ್ದೆ! ಇಂಥ ಗೊಣಗಾಟ ಅಪರೂಪ ಅಲ್ಲ. ಆದರೆ ಹೀಗೆ ಮಾತಾಡುವ ಬದಲು ತಳಮಟ್ಟದಿಂದ ಎದ್ದು ನಿಲ್ಲುತ್ತೇನೆ ಎನ್ನುವ ಛಲದಂಕ ಮಲ್ಲರಿಗೇನೂ ಕಮ್ಮಿಯಿಲ್ಲ. ಹಾಗೆ ಹೋರಾಡಿ ಗೆದ್ದವರ, ತಲೆಯೆತ್ತಿ ನಿಂತವರ, ತಮ್ಮ ಪರಿಸರವನ್ನೇ ಗೆದ್ದವರ ಕಥಾ ಸರಣಿ ಇದು. ಝೀರೋ ಟು ಹೀರೋ!

BUSINESS Apr 18, 2021, 12:18 PM IST

Zero to hero inspirational video on Indian cricketer Jasprit BumrahZero to hero inspirational video on Indian cricketer Jasprit Bumrah

ಅಪ್ಪನ ಅಗಲಿಕೆಯಿಂದ ಬಡತನ, ಒಂದೇ Tಶರ್ಟ್‌ನಲ್ಲಿ ಆಡಿದ್ದ ಬುಮ್ರಾ ಈಗ ಕೋಟ್ಯಾಧಿಪತಿ!

ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬುಮ್ರಾ ಎದುರಿಸುವುದು ಯಾವುದೇ ದಿಗ್ಗದ ಬ್ಯಾಟ್ಸ್‌ಮನ್‌ಗಳಿಗೆ ಸವಾಲು. ಮೂರು ಮಾದರಿಯಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿರುವ ಬುಮ್ರಾ, ಕೋಟ್ಯಾಧಿಪತಿ. ಆದರೆ ಇದೇ ಬುಮ್ರಾ ಬಾಲ್ಯದಲ್ಲಿ ತೀವ್ರ ಸಂಕಷ್ಟ ಎದುರಿಸಿದ್ದಾರೆ.  ಕಡು ಬಡತನ, ಕ್ರಿಕೆಟ್ ಆಡವುದು ಬೇರೆ ಮಾತು, ಸರಿಯಾಗಿ ತಿನ್ನಲು ಆಹಾರವಿಲ್ಲದ ಪರಿಸ್ಥಿತಿ ಎದುರಿಸಿದ್ದಾರೆ. ಬುಮ್ರಾ ಕ್ರಿಕೆಟ್ ಪಯಣದ ವಿಡಿಯೋ ಇಲ್ಲಿದೆ. 

Cricket Oct 9, 2019, 6:00 PM IST