Zero To Hero: ರತ್ನಗಿರಿ ಇಂಪೆಕ್ಸ್‌ ಸಂಸ್ಥೆಯ ಮುಖ್ಯಸ್ಥ ಎಸ್‌ ಎ ವಾಸುದೇವ ಮೂರ್ತಿ

ರತ್ನಗಿರಿ ಇಂಪೆಕ್ಸ್‌ ಸಂಸ್ಥೆಯ ಮುಖ್ಯಸ್ಥ ಎಸ್‌.ಎ.ವಾಸುದೇವ ಮೂರ್ತಿ ಇಂದು ಸಾವಿರಾರು ಮಂದಿಗೆ ಅನ್ನದಾತರಾಗಿದ್ದಾರೆ. ಇವರ ಸಂಪೂರ್ಣ ಜೀವನ ಗಾಥೆ ಇಲ್ಲಿದೆ. 

First Published Nov 14, 2022, 9:01 PM IST | Last Updated Nov 14, 2022, 9:01 PM IST

ರತ್ನಗಿರಿ ಇಂಪೆಕ್ಸ್‌ ಸಂಸ್ಥೆಯ ಮುಖ್ಯಸ್ಥ ಎಸ್‌.ಎ.ವಾಸುದೇವ ಮೂರ್ತಿ  ಮೂಲತಃ ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಾ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಡಾವಣೆ ನಿವಾಸಿ. ದೊಡ್ಡ ಕುಟುಂಬದಿಂದ ಬಂದ ವಾಸುದೇವ ಮೂರ್ತಿ ಅವರು ವಿಭಿನ್ನ ಕೃಷಿ ತಂತ್ರಜ್ಞಾನದ ಮೂಲಕ ಎಲ್ಲರಿಗೂ ಸ್ಪೂರ್ಥಿಯಾಗಿದ್ದಾರೆ. ಬಿಎ ಪದವಿ ಶಿಕ್ಷಣ ಹೊಂದಿರುವ ಇವರು  ಇಂದು ಸಾವಿರಾರು ಮಂದಿಗೆ ಅನ್ನದಾತರಾಗಿದ್ದಾರೆ. ಇವರ ಸಂಪೂರ್ಣ ಜೀವನ ಗಾಥೆ ಇಲ್ಲಿದೆ. 

Video Top Stories