ಪೆಟ್ರೋಲ್ ಹಾಕಲು Petrol Bunkಗೆ‌ ಬಂದ ಯುವತಿ, ಏಕಾಏಕಿ ಸ್ಕೂಟರ್‌ನಿಂದ ಇಳಿದು Pant ಬಿಚ್ಚಿ Private Part ತೋರಿಸಿದ್ದಾಳೆ. ಯುವತಿಯ ವಿಚಿತ್ರ ನಡೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ. 

ಪ್ರತಿ ದಿನ ಸಾಮಾಜಿಕ ಮಾಧ್ಯಮದಲ್ಲಿ ಕೆಲ ವಿಡಿಯೋಗಳು ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಪೈಕಿ ಇಂದು ಪೆಟ್ರೋಲ್ ಪಂಪ್‌ನಲ್ಲಿ ಯುವತಿಯ ಅಚ್ಚರಿ ನಡೆ ಕುರಿತು ವಿಡಿಯೋ ಭಾರಿ ವೈರಲ್ ಆಗಿದೆ. ಸ್ಕೂಟರ್ ಮೂಲಕ ಪೆಟ್ರೋಲ್ ಪಂಪ್‌ಗೆ ಆಗಮಿಸಿದ ಯುವತಿ, ಏಕಾಏಕಿ ಸ್ಕೂಟರ್‌ನಿಂದ ಇಳಿದಿದ್ದಾಳೆ. ಬಳಿಕ ಪೆಟ್ರೋಲ್ ಹಾಕುತ್ತಿದ್ದ ಸಿಬ್ಬಂದಿ ಬಳಿ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸುವ ಪ್ರಯತ್ನ ಮಾಡಿದ ಘಟನೆ ವಿಡಿಯೋ ಭಾರಿ ವೈರಲ್ ಆಗಿದೆ. ಈಕೆಯ ನಡೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

ಎಂದಿನಂತೆ ಪೆಟ್ರೋಲ್ ಪಂಪ್‌ನಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದ. ಈ ವೇಳೆ ಸ್ಕೂಟರ್ ಮೂಲಕ ಇಬ್ಬರು ಯುವತಿಯರು ಆಗಮಿಸಿದ್ದಾರೆ. ಪೆಟ್ರೋಲ್ ಪಂಪ್ ಬಳಿ ಬಂದು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಬಳಿಕ ಸ್ಕೂಟರ್ ಏರಿದ ಯುವತಿ ಸಿಬ್ಬಂದಿ ಜೊತೆ ಮಾತನಾಡಿದ್ದಾಳೆ. ಅಷ್ಟೇ ವೇಗದಲ್ಲಿ ಸ್ಕೂಟರ್‌ನಿಂದ ಇಳಿದ ಓರ್ವ ಯುವತಿ, ಸಿಬ್ಬಂದಿ ಎದುರಿಗೆ ನಿಂತು ಪ್ಯಾಂಟ್ ಬಿಚ್ಚಿದ್ದಾಳೆ. ಬಳಿಕ ಖಾಸಗಿ ಅಂಗ ತೋರಿಸಿದ್ದಾಳೆ. ಇತ್ತ ಯುವತಿಗೆ ಸಿಬ್ಬಂದಿ ಬೇರೊಂದು ಕಡೆ ತೋರಿಸುತ್ತಾ ಏನನ್ನೋ ಸೂಚಿಸಿದ್ದಾನೆ. ಅಷ್ಟರಲ್ಲಿ ಯುವತಿ ಮತ್ತೆ ಪ್ಯಾಂಟ್ ಸರಿಮಾಡಿಕೊಂಡು ಬಂದು ಸ್ಕೂಟರ್ ಹತ್ತಿದ್ದಾಳೆ. 

ಕಾಲೇಜು ವೇದಿಕೆಯಲ್ಲಿ ವಿದ್ಯಾರ್ಥಿನಿಯ ಚೋಲಿ ಕೆ ಪೀಚೆ ಡ್ಯಾನ್ಸ್, ಕಮೆಂಟ್ಸ್‌ನಿಂದ ಶಿಕ್ಷಣ ಸಂಸ್ಥೆ ತಬ್ಬಿಬ್ಬು!

ಈ ಘಟನೆ ರಾತ್ರಿ 2 ಗಂಟೆಗೆ ನಡೆದಿದೆ. ಸಿಸಿಟಿವಿಯಲ್ಲಿ ಈ ಘಟನೆಯ ಸಮಯ ದಾಖಲಾಗಿದೆ. 2.03 ನಿಮಿಷಕ್ಕೆ ಈ ಘಟನೆ ನಡೆದಿರುವ ಕುರಿತು ಸಿಸಿಟಿವಿಯಲ್ಲಿ ದಾಖಲಾಗಿದೆ. ತಡ ರಾತ್ರಿ ಈ ಘಟನೆ ನಡೆದಿರುವುದು ಖಚಿತವಾಗಿದೆ. ಈ ಘಟನೆ ನಡೆದಿರುವ ಸ್ಥಳ ಹಾಗೂ ದಿನಾಂಕ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. 

Scroll to load tweet…

ಪೆಟ್ರೋಲ್ ಪಂಪ್‌ನ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ. ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಮಾಡಲಾಗಿದೆ. ಯುವತಿ ಏಕಾಏಕಿ ಸ್ಕೂಟರ್‌ನಿದ ಇಳಿದ ಪ್ಯಾಂಟ್ ಬಿಚ್ಚಿದ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಯುವತಿ ಈ ರೀತಿ ಮಾಡಿದ್ದು ಸರಿಯಲ್ಲ. ಯುವತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ. ಆದರೆ, ಇಂಥ ನಡತೆಗೇನು ಕಾರಣ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಮತ್ತೆ ಕೆಲವರು ಯುವತಿಗೆ ತಡ ರಾತ್ರಿ ಅನ್ಯಾಯವಾಗಿರುವ ಸಾಧ್ಯತೆ ಇದೆ. ಇದರ ಆಕ್ರೋಶ ತೋರಿಸಿರುವ ಸಾಧ್ಯತೆಗಳೂ ಇವೆ. ಯುವತಿಗೆ ವೈದ್ಯಕೀಯ ತುರ್ತು ಸೇವೆ (Medical Emergyncy) ಕುರಿತು ಹೇಳಿರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಘಟನೆ ಕುರಿತು ತನಿಖೆ ನಡೆಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಕೇವಲ ಒಂದು ಸಿಸಿಟಿವಿ ತುಣುಕಿನ ಆಧಾರದಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಘಟನೆ ಕುರಿತ ಸಂಪೂರ್ಣ ತನಿಖೆಗೆ ಆಗ್ರಹಗಳು ಕೇಳಿಬರುತ್ತಿದೆ.

ಒಂದು ಕೈಯಲ್ಲಿ ಪ್ಯಾಂಟ್ ಜಿಪ್‌, ಮತ್ತೊಂದು ಕೈ ನನ್ನ ಡ್ರೆಸ್‌ ಒಳಗಿತ್ತು; ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ


देखिए पेट्रोल पंप पर आखिर यह क्या हो रहा है? आखिर एक महिला ऐसा कैसे कर सकती है? यह वायरल वीडियो किस जगह का है ये साफ़ नही हो पाया है #वायरलवीडियोpic.twitter.com/V8prddwDTT

Scroll to load tweet…