5 ಲಕ್ಷ ಜನರಿಗೆ ಕೆಲಸ ಕೊಡುವ ನಿರ್ಧಾರ ಮಾಡಿದ ಸಾಧಕ: ಇದು ಅಪ್ಸರ್‌ ಅಹಮದ್ ಯಶೋಗಾಥೆ

ವಿಸ್ಟಾರ್ ಸಂಸ್ಥೆ ಸಂಸ್ಥಾಪಕ ಅಫ್ಸರ್ ಅಹಮದ್ ಅವರು, ಇಂದು ಹತ್ತು ಕೋಟಿ ವ್ಯವಹಾರ ನಡೆಸುತ್ತಿದ್ದು, ಲಕ್ಷಾಂತರ ಜನರಿಗೆ ಕೆಲಸ ನೀಡಿದ್ದಾರೆ.

First Published Dec 5, 2022, 4:57 PM IST | Last Updated Dec 5, 2022, 4:57 PM IST

1997 ರಲ್ಲಿ 600 ರೂ. ಕೆಲಸಕ್ಕೆ ಸೇರಿಕೊಂಡ ಅಫ್ಸರ್ ಅಹಮದ್, ಕೇವಲ 5 ವರ್ಷಗಳಲ್ಲಿ ತಿಂಗಳ ಆದಾಯ ಮೂರುವರೆ ಲಕ್ಷ ರೂಪಾಯಿ. ಇವತ್ತು ಅದೇ ಹುಡುಗ ಹತ್ತು ಕೋಟಿ ವ್ಯವಹಾರ ನಡೆಸುತ್ತಿದ್ದು, ಲಕ್ಷಾಂತರ ಜನರಿಗೆ ಕೆಲಸ ನೀಡಿದ್ದಾರೆ. 2026ಕ್ಕೆ 5 ಲಕ್ಷ ಜನಕ್ಕೆ ಕೆಲಸ ಕೊಟ್ಟು ಊಟ ಹಾಕಬೇಕು ಎಂದು ನಿರ್ಧಾರ ಮಾಡಿರುವಂತ ಸಾಧಕ ಅಪ್ಸರ್‌ ಅಹಮದ್‌. ಅವರು ಬಿಜಿನೆಸ್‌ ಕ್ಷೇತ್ರವನ್ನು ಯಾಕೆ ಆಯ್ಕೆ ಮಾಡಿಕೊಂಡರು? ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ ಯಾಕೆ ಅವರು ಆಯ್ಕೆ ಮಾಡಿಕೊಳ್ಳಲಿಲ್ಲ? ಅಪ್ಸರ್‌ ಅಹಮದ್‌ ಅವರ ಇಂಟ್ರಸ್ಟಿಂಗ್‌ ಲೈಫ್‌ ಜರ್ನಿಯ ಕಥೆಯನ್ನು ಕೇಳಲೂ ಈ ವಿಡಿಯೋವನ್ನು ನೋಡಿ.

Amazon Layoff: 20,000 ಉದ್ಯೋಗಿಗಳನ್ನು ವಜಾ ಮಾಡಲು ಸಿದ್ಧವಾದ ಅಮೆಜಾನ್