ಪಗಾರಿಯಾ ಫುಡ್ ಪ್ರಾಡಕ್ಟ್ ಕಂಪನಿಯ ಯಶೋಗಾಥೆ!
ದೇಶದ ಅತೀ ದೊಡ್ಡ ಫುಡ್ ಪ್ರಾಡಕ್ಟ್ ಕಂಪನಿಗಳಲ್ಲಿ ಪಗಾರಿಯಾ ಕೂಡಾ ಒಂದು.
ಬೆಂಗಳೂರು(ಮೇ.16): ದೇಶದ ಅತೀ ದೊಡ್ಡ ಫುಡ್ ಪ್ರಾಡಕ್ಟ್ ಕಂಪನಿಗಳಲ್ಲಿ ಪಗಾರಿಯಾ ಕೂಡಾ ಒಂದು.
ಪಗಾರಿಯಾ ಕಂಪನಿಯ ಎಮ್‌ಡಿ ನರೇಶ್ ಪಗಾರಿಯಾ. ಈ ಕಂಪನಿ ಸೌತ್ ಇಂಡಿಯಾ ಅಷ್ಟೇ ಅಲ್ಲದೇ ನಾರ್ಥ್ ಇಂಡಿಯಾದ 17ಕ್ಕೂ ಅಧಿಕ ರಾಜ್ಯಗಳಲ್ಲಿ ಫುಡ್ ಪ್ರಾಡಕ್ಟ್‌ಗಳನ್ನು ಸೇಲ್ ಹಾಗೂ ಮಾರ್ಕೆಟಿಂಗ್ ಮಾಡುವ ದೇಶದ ಅತೀ ದೊಡ್ಡ ಕಂಪನಿಗಳಲ್ಲಿ ಒಂದು ಅನ್ನೋ ಹಾಗೇ ಹೆಗ್ಗಳಿಕೆ ಪಡೆದಿದೆ.
Zero To Hero: ಪ್ರತಿಭೆಯಿಂದಲೇ ಐಶಸ್ಸಿನ ಉತ್ತುಂಗಕ್ಕೇರಿದವರ ಕತೆಗಳು!
ಇನ್ನು ಈ ಪಗಾರಿಯಾ ಸಾಮ್ರಾಜ್ಯದ ಒಡಯ ನರೇಶ್ ಪಗಾರಿಯಾ ಜೀವನ ಶೈಲಿ ಎಲ್ಲರಿಗಿಂತ ಭಿನ್ನವಾಗಿದೆ. ನರೇಶ್ ಪಗಾರಿಯಾ ಅವರು ಬೆಂಗಳೂರಿನಲ್ಲಿ ಜನಿಸಿ ಉದ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ ಅದ್ಭುತ ಸಾಧನೆ ಮಾಡಿ ತನ್ನದೇ ಛಾಪು ಮೂಡಿಸಿದ್ದಾರೆ.