ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಇತ್ತೀಚೆಗೆ ತಮ್ಮ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಡಲಾಗಿದೆ ಎಂದಿದ್ದಾರೆ.
Festivals Feb 22, 2024, 11:27 AM IST
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ವಮಿಮಾ ತಮ್ಮನಿಗೆ ಮುದ್ದಾದ ಹೆಸರನ್ನು ಘೋಷಣೆ ಮಾಡಿದ್ದಾರೆ.
Cricket Feb 20, 2024, 9:16 PM IST
ಟೀಂ ಇಂಡಿಯಾ ದಂತಕಥೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಮುದ್ದಾದ ಮಗಳು ವಮಿಕಾಗೆ ಮೂರು ವರ್ಷ ತುಂಬಿದೆ. ಆದರೂ ಇದುವರೆಗೂ ವಿರುಷ್ಕಾ ಜೋಡಿ ತಮ್ಮ ಮಗಳ ಮುಖವನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸುತ್ತಿಲ್ಲ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸ್ವತಃ ವಿರಾಟ್ ಕೊಹ್ಲಿಯೇ ಈ ವಿಚಾರವನ್ನು ಬಹಿರಂಗ ಮಾಡಿದ್ದಾರೆ.
Cricket Jan 11, 2024, 6:14 PM IST
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಮೋಹಕತಾರೆ ಅನುಷ್ಕಾ ಶರ್ಮಾ ಅವರ ಮುದ್ದಾದ ಮಗಳು ವಮಿಕಾ ಇಂದು ತಮ್ಮ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಕುಟುಂಬದ ಸುಂದರ ಫೋಟೋಗಳನ್ನು ಮೆಲುಕು ಹಾಕೋಣ ಬನ್ನಿ.
Cricket Jan 11, 2024, 4:04 PM IST
ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಸೆಪ್ಟೆಂಬರ್ 19,2023ರಂದು ತಮ್ಮ ನಿವಾಸದಲ್ಲಿ ಮಾಡಿದ ಗಣೇಶ ಹಬ್ಬದ ಫೋಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಬಿಳಿ ಕುರ್ತಾ ತೊಟ್ಟು ಪೋಸ್ ಕೊಟ್ಟರೆ, ಅನುಷ್ಕಾ ಶರ್ಮಾ ದೇಶಿ ಶೈಲಿಯಲ್ಲಿ ಸೀರೆ ತೊಟ್ಟು ಮಿಂಚಿದ್ದಾರೆ.
Cricket Sep 20, 2023, 3:30 PM IST
ವಿರಾಟ್ ಕೊಹ್ಲಿ ಮಗಳ ಜೊತೆ ಡೇಟಿಂಗ್ ಪ್ರಸ್ತಾಪಿಸಿದ್ದ ಪುಟ್ಟ ಬಾಲಕನ ಪೋಷಕರ ವಿರುದ್ಧ ನಟಿ ಕಂಗನಾ ಕಿಡಿಕಾರಿದ್ದಾರೆ.
Cine World Apr 21, 2023, 5:53 PM IST
ಮೊನ್ನೆಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ನಡುವೆ ಐಪಿಎಲ್ ಮ್ಯಾಚ್ ನಡೆಯುವಾಗ ಪುಟ್ಟ ಹುಡುಗನೊಬ್ಬ, 'ವಿರಾಟ್ ಅಂಕಲ್, ವಮಿಕಾ ಜೊತೆ ನಾನು ಡೇಟಿಂಗ್ ಮಾಡಬಹುದಾ?' ಅನ್ನೋ ಪ್ಲಕಾರ್ಡ್ ಹಿಡ್ಕೊಂಡು ನಿಂತಿದ್ದ. ಈ ಫೋಟೋ ವೈರಲ್ ಆಗಿದೆ. ಇನ್ನೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮಗ್ಗಾ ಜನ ಝಾಡಿಸ್ತಾನೂ ಇದ್ದಾರೆ.
News Apr 19, 2023, 11:57 AM IST
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್
ವಿರಾಟ್ ಕೊಹ್ಲಿ ಪುತ್ರಿಗೆ ಡೇಟ್ಗೆ ಕರೆದ ಪುಟಾಣಿ ಬಾಲಕ
ಬಾಲಕನ ಪೋಷಕರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
Cricket Apr 18, 2023, 5:23 PM IST
ವಿರಾಟ್ ಕೊಹ್ಲಿ ಪುತ್ರಿಗೆ ಬೆದರಿಕೆಯೊಡ್ಡಿದ್ದ ಆರೋಪಿಗೆ ರಿಲೀಫ್
ಆರೋಪಿ ಮೇಲಿದ್ದ ಎಫ್ಐಆರ್, ಚಾರ್ಜ್ಶೀಟ್ ರದ್ದು
ಬಾಂಬೆ ಹೈಕೋರ್ಟ್ನಿಂದ ಮಹತ್ತರವಾದ ತೀರ್ಪು
Cricket Apr 11, 2023, 3:54 PM IST
ಇತ್ತೀಚಿನ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ (Virat Kohili) ಪತ್ನಿ ಅನುಷ್ಕಾ ಶರ್ಮಾ (Anushka Shrama ) ಬಗ್ಗೆ ಮಾತನಾಡಿದ್ದಾರೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಅವರು ತಾಯಿಯಾಗಿ ' ದೊಡ್ಡ ತ್ಯಾಗ ಮಾಡಿದ್ದಾರೆ ಎಂದು ವಿರಾಣ್ ತಮ್ಮ ಮಡದಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
Cricket Mar 1, 2023, 6:12 PM IST
ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ನಟಿ-ಪತ್ನಿ ಅನುಷ್ಕಾ ಶರ್ಮಾ (Anushka Sharma) ಜೊತೆಯಲ್ಲಿ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ. ಇಬ್ಬರೂ ಮಗಳ ಜೊತೆ ರಿಷಿಕೇಶದಲ್ಲಿ ಟ್ರೆಕ್ಕಿಂಗ್ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Cricket Feb 2, 2023, 4:15 PM IST
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ವೃಂದಾವನದ ಬಾಬಾ ನೀಮ್ ಕರೋಲಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ವಮಿಕಾ ಜೊತೆ ಇರುವ ವಿರಾಟ್ ಮತ್ತು ಅನುಷ್ಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Cine World Jan 6, 2023, 11:51 AM IST
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ತಮ್ಮದೊಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ಫೋಟೋದಲ್ಲಿ ಅಭಿಮಾನಿಗಳು ಈ ಜೋಡಿಯನ್ನು ನೋಡುವ ಮೊದಲು ಅವರಿದ್ದ ಸ್ಥಳವನ್ನು ಗಮನಿಸಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ.
Cricket Nov 23, 2022, 4:04 PM IST
ಅನುಷ್ಕಾ ಮಗಳು ವಮಿಕಾ ಮತ್ತು ಪತಿ ವಿರಾಟ್ ಜೊತೆ ಮಾಲ್ಡೀವ್ಸ್ ಟ್ರಿಪ್ ನಲ್ಲಿದ್ದಾರೆ. ಮಾಲ್ಡೀವ್ಸ್ ನಲ್ಲಿ ಮಸ್ತ್ ಮಜಾಮಾಡುತ್ತಿರುವ ಅನುಷ್ಕಾ ಒಂದಿಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Cine World Jun 10, 2022, 1:16 PM IST
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15 ನೇ ಋತುವಿನ ಮುಕ್ತಾಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ವಿಶ್ರಾಂತಿ ಮೋಡ್ನಲ್ಲಿ ಓಡುತ್ತಿದ್ದಾರೆ. ಈ ಸಮಯದಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ T20 ಸರಣಿಯ ಭಾಗವಾಗಿಲ್ಲ. ಇದೇ ವೇಳೆ ಬುಧವಾರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.
Cricket Jun 8, 2022, 7:04 PM IST