Asianet Suvarna News Asianet Suvarna News
1179 results for "

Tollywood

"
After Oo Antava Samantha to do yet another special song dplAfter Oo Antava Samantha to do yet another special song dpl

Samantha To Sign another Special Song: ವಿಜಯ್ ದೇವರಕೊಂಡ ಜೊತೆ ಸಮಂತಾ ಐಟಂ ಸಾಂಗ್?

 • ಊ ಅಂಟಾವಾ ಹಾಡಿನ ಬೆನ್ನಲ್ಲೇ ಸಮಂತಾಗೆ ಹೆಚ್ಚಿದ ಡಿಮ್ಯಾಂಡ್
 • ಬಾಲಿವುಡ್ ಸಿನಿಮಾ ಲಿಗರ್‌ನಲ್ಲಿ ಸೊಂಟ ಬಳುಕಿಸಲಿದ್ದಾರಾ ಸಮಂತಾ ?
 • ರಶ್ಮಿಕಾ ಬಾಯ್‌ಫ್ರೆಂಡ್ ಜೊತೆ ಸಮಂತಾ ಐಟಂ ಸಾಂಗ್?

Cine World Jan 25, 2022, 6:06 PM IST

Rashmika Mandanna massively trolled for her airport look dplRashmika Mandanna massively trolled for her airport look dpl

Rashmika Mandanna Airport Look: ನಿಮಗೆ ಚಳಿಯಾಗಲ್ವಾ ? ರಶ್ಮಿಕಾಗೆ ನೆಟ್ಟಿಗರ ಪ್ರಶ್ನೆ

 • Rashmika Mandanna Airport Look: ಏರ್‌ಪೋರ್ಟ್‌ ಡ್ರೆಸ್‌ನಿಂದ ಟ್ರೋಲ್ ಆದ ರಶ್ಮಿಕಾ ಮಂದಣ್ಣ
 • ಶಾರ್ಟ್ಸ್‌ ಮೇಲೆ ಹೂಡಿ ಮಾತ್ರ, ಚಳಿಯಾಗಲ್ವಾ ಎಂದ ನೆಟ್ಟಿಗರು

Cine World Jan 25, 2022, 10:27 AM IST

Kangana Ranaut shares Allu Arjun Yash pictures  gives an advice to avoid Bollywood peopleKangana Ranaut shares Allu Arjun Yash pictures  gives an advice to avoid Bollywood people

ಅಲ್ಲು, ಯಶ್‌ ಫೋಟೋ ಶೇರ್‌ ಮಾಡಿ Bollywoodನಿಂದ ದೂರವಿರಿ ಎಂದ ಕಂಗನಾ!

ಕಂಗನಾ ರಣಾವತ್  (Kangana Ranaut) ತಮ್ಮ ಹೇಳಿಕೆಯಿಂದ ಮತ್ತೊಮ್ಮೆ  ಗಮನ ಸೆಳೆದಿದ್ದಾರೆ. ಈ ಬಾರಿ ಸೌತ್ ಸಿನಿಮಾಗಳನ್ನು ಹಾಗೂ ಅಲ್ಲಿನ ಸೂಪರ್ ಸ್ಟಾರ್ಸ್ ಅನ್ನು ಕಂಗನಾ ಟಾರ್ಗೆಟ್ ಮಾಡಿದ್ದಾರೆ. ದಕ್ಷಿಣದ ಸ್ಟಾರ್‌ಗಳ ಬಗ್ಗೆ ಜನರಿಗೆ ಏಕೆ ಇಷ್ಟೊಂದು ಕ್ರೇಜ್ ಇದೆ ಎಂಬುದಕ್ಕೆ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ನಾಲ್ಕು ಕಾರಣಗಳನ್ನು ಬರೆದಿದ್ದಾರೆ. ಅಷ್ಟಕ್ಕೂ ಕನ್ನಡ ರಾಕಿಂಗ್ ಸ್ಟಾರ್ ಯಶ್ ಹಾಗೂ ಟಾಲಿವುಡ್‌ನ ಸ್ಟೈಲ್ ಐಕಾನ್ ಅಲ್ಲು ಅರ್ಜುನ್ ಫೋಟೋ ಶೋರ್ ಮಾಡ್ಕೊಂಡು ಬಾಲಿವುಡ್‌ನಿಂದ ದೂರುವಿರಿ ಎಂದಿದ್ದಾಕೆ ಬಾಲಿವುಡ್ ಕ್ವೀನ್?

Cine World Jan 24, 2022, 5:31 PM IST

South actress Pooja Hegde shares house warming photo vcsSouth actress Pooja Hegde shares house warming photo vcs
Video Icon

1 ವರ್ಷ ನಂತರ ಹೊಸ ಮನೆ ಫೋಟೋ ಹಂಚಿಕೊಂಡ Pooja Hegde!

ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ ಪೂಜಾ ಹೆಗ್ಡೆ (Pooja Hegde) ಇದೀಗ ತಮ್ಮ ಹೊಸ ಮನೆ ಪೂಜೆ ಪೋಟೋ ಹಂಚಿಕೊಂಡಿದ್ದಾರೆ. ಈಗ ಮನೆ ಖರೀದಿಸಿದ್ದಾರೆ ಎಂದು ಕನ್ಫ್ಯೂಸ್ ಆಗಬೇಡಿ, ಮನೆ ಖರೀಸಿದಿ ಪೂಜೆ ಮಾಡಿ 1 ವರ್ಷ ಕಳೆದಿದೆ. ಮುಂಬೈನ ಪ್ರತಿಷ್ಠಿತ ಏರಿಯಾದ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಫ್ಲ್ಯಾಟ್‌ ಖರೀದಿಸಿದ್ದಾರೆ.

Cine World Jan 24, 2022, 5:27 PM IST

Pushpa singer Sid Sriram hikes his remuneration vcsPushpa singer Sid Sriram hikes his remuneration vcs

'ಶ್ರೀವಲ್ಲಿ' ಹಾಡು ಸೂಪರ್ ಹಿಟ್; ಗಾಯಕ Sid Sriram 7 ಲಕ್ಷ ಪಡೆದರಂತೆ?

ಜನಪ್ರಿಯ ಗಾಯಕನ ಸಂಭಾವನೆ ಬಗ್ಗೆ ದೊಡ್ಡ ಚರ್ಚ. ಶ್ರೀವಲ್ಲಿ ಹಾಡಿದ ಹುಡುಗನ ಕಥೆ ಇದು....

Cine World Jan 24, 2022, 4:16 PM IST

Tollywood Sri Reddy asks sorry for Chiranjeevi Pawan Kalyan mother Anjana devi vcsTollywood Sri Reddy asks sorry for Chiranjeevi Pawan Kalyan mother Anjana devi vcs

Chiranjeevi- Pawan Kalyan ತಾಯಿ ಅಂಜಮ್ಮಗೆ ಕ್ಷಮೆ ಕೇಳಿದ ನಟಿ ಶ್ರೀ ರೆಡ್ಡಿ!

ಕಾಂಟ್ರೋವರ್ಸಿಗೆ ಬ್ರೇಕ್ ಹಾಕಿದ ಶ್ರೀರೆಡ್ಡಿ. ಮಿಡಲ್ ಫಿಂಗರ್ ತೋರಿಸದ ನಂತರ ನಡೆದ ಕಥೆ ಇದು....

Cine World Jan 24, 2022, 1:27 PM IST

Samantha Ruth Prabhu goes skiing in Switzerland says she is alive because of THESE two people dplSamantha Ruth Prabhu goes skiing in Switzerland says she is alive because of THESE two people dpl

Samantha goes skiing: ಇವರಿಬ್ಬರಿಂದಲೇ ಬದುಕಿದ್ದೇನೆ ಎಂದ ನಟಿ

 • Samantha Ruth Prabhu in Switzerland: ಸ್ಕೀಯಿಂಗ್ ಫನ್‌ನಲ್ಲಿ ಸೌತ್ ನಟಿ
 • ಮತ್ತೊಂದು ವೆಕೇಷನ್ ಎಂಜಾಯ್ ಮಾಡುತ್ತಿರುವ ಸಮಂತಾ

Cine World Jan 23, 2022, 2:29 PM IST

Tollywood Samantha deletes divorce post on social media vcsTollywood Samantha deletes divorce post on social media vcs
Video Icon

ಸೈಲೆಂಟ್‌ ಆಗಿ ಡಿವೋರ್ಸ್‌ ಪೋಸ್ಟ್ ಡಿಲೀಸ್ ಮಾಡಿದ ನಟಿ Samantha!

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುವ ಮೂಲಕ ಡಿವೋರ್ಸ್‌ (Divorce) ವಿಚಾರ ಹಂಚಿಕೊಂಡ ನಟಿ ಸಮಂತಾ (Samantha), ಇದ್ದಕ್ಕಿದ್ದಂತೆ ಆ ಪೋಸ್ಟನ್ನು ಡಿಲೀಟ್ ಮಾಡಿರುವುದಕ್ಕೆ ಅನುಮಾನ ಸೃಷ್ಟಿಯಾಗಿದೆ. ಸಮಂತಾ ಮತ್ತು ನಾಗ ಚೈತನ್ಯ (Naga Chaitanya) ಮತ್ತೆ ಒಂದಾಗಿಲಿದ್ದಾರಾ ಎನ್ನುವ ಕುತೂಹಲ ಸೃಷ್ಟಿಸಿದ ಸಮ್ಮು ಈ ನಡೆ. ನಾಗ ಚೈತನ್ಯ ಡಿವೋರ್ಸ್‌ ಪೋಸ್ಟ್‌ ಡಿಲೀಸ್ ಮಾಡಿಲ್ಲ, ಹಾಗಾಗಿ ಮತ್ತಷ್ಟು ಕುತೂಹಲ್ ಹೆಚ್ಚಾಗಿದೆ ಅಭಿಮಾನಿಗಳಿಗೆ.
 

Cine World Jan 23, 2022, 2:15 PM IST

Tollywood Lavanya Tripathi indirectly refutes link up rumours with Varun Tej vcsTollywood Lavanya Tripathi indirectly refutes link up rumours with Varun Tej vcs

ಬೆಂಗಳೂರಿನಲ್ಲಿ Varun Tej ಬರ್ತಡೇ, ಗಾಸಿಪ್‌ಗೆ ಲಾವಣ್ಯಾ ತ್ರಿಪಾಠಿ ಪರೋಕ್ಷ ಉತ್ತರ!

ಹರಿದಾಡುತ್ತಿದೆ ವರುಣ್‌ ತೇಜ್ ಪರ್ಸನಲ್ ಲೈಫ್ ಮ್ಯಾಟರ್. ಲಾವಣ್ಯಾ ಲವ್ ನಿರಾಕರಿಸಿದ್ರಾ ಅಥವಾ ಬರೀ ಪಾರ್ಟಿನಾ?
 

Cine World Jan 23, 2022, 12:54 PM IST

Why Mahesh Babu Ram Charan is planning for Pan India film vcsWhy Mahesh Babu Ram Charan is planning for Pan India film vcs
Video Icon

ಇದ್ದಕ್ಕಿದ್ದಂತೆ Pan India ಸಿನಿಮಾನೇ ಮಾಡಬೇಕು ಎಂದು ಸ್ಟಾರ್ ನಟರು ನಿರ್ಧಾರ?

ಪರ ಭಾಷೆಗೆ ಸಿನಿಮಾ ಡಬ್ ಮಾಡಿ ಸೂಪರ್ ಹಿಟ್ ಕಲೆಕ್ಷನ್ ಮಾಡಬಹುದು ಎಂದು ತೋರಿಸಿಕೊಟ್ಟಿದ್ದು ಎಸ್‌ಎಸ್‌ ರಾಜಮೌಳಿ. ಬಾಹುಬಲಿ , ಕೆಜಿಎಫ್ ಮತ್ತು ಪುಷ್ಪ ಸಿನಿಮಾ ಯಶಸ್ಸಿನ ನಂತರ ಎಲ್ಲಾ ಸ್ಟಾರ್ ನಟರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೆಯೇ ತಮ್ಮ ಸಿನಿಮಾನ ಬೇರೆ ಭಾಷೆಗಳಲ್ಲಿ ಡಬ್ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
 

Cine World Jan 22, 2022, 3:28 PM IST

Tollywood Allu Arjun hikes his remuneration after Pushpa hit vcsTollywood Allu Arjun hikes his remuneration after Pushpa hit vcs
Video Icon

ಪುಷ್ಪ ಗೆಲುವಿನಿಂದ ಹೆಚ್ಚಾಯ್ತು ಸ್ಟೈಲಿಶ್‌ ಸ್ಟಾರ್ Allu Arjun ಸಂಭಾವನೆ!

ಸಿನಿಮಾ ಸ್ಟಾರ್‌ಗಳ ಒಂದು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಮಾಡಿದರೆ ಸಾಕು ಸಂಭಾವನೆ ಹೆಚ್ಚಿಸಿಕೊಳ್ಳುತ್ತಾರೆ. ಮೊದಲೇ ಕೋಟಿಯಲ್ಲಿ ಸಂಭಾವನೆ ಪಡೆಯುತ್ತಿದ್ದ ಅಲ್ಲು ಅರ್ಜುನ್ ಇದೀಗ ಪುಷ್ಪ ಯಶಸ್ಸಿನ ನಂತರ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಿದ್ರೆ ಪುಷ್ಪ ಎರಡನೇ ಭಾಗಕ್ಕೆ ಅಲ್ಲು ಎಷ್ಟು ಡಿಮ್ಯಾಂಡ್ ಮಾಡಿದ್ದಾರೆ?

Cine World Jan 22, 2022, 3:14 PM IST

Alike Rashmika Mandanna her rumoured boyfriend Vijaya Devarakonda increased remunerationAlike Rashmika Mandanna her rumoured boyfriend Vijaya Devarakonda increased remuneration

ರಶ್ಮಿಕಾ ಮಂದಣ್ಣ ಆಯ್ತು, ಸಂಭಾವನೆ ಹೆಚ್ಚಿಸಿಕೊಂಡ ವಿಜಯ್ ದೇವರಕೊಂಡ!

ತೆಲುಗು ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಅವರು ಅನನ್ಯಾ ಪಾಂಡೆ (Ananya Panday) ಅವರ ಜೊತೆ ತಮ್ಮ ಮುಂಬರುವ ಸಿನಿಮಾ ಲಿಗರ್‌ಗೆ (Liger) ಸಿದ್ಧರಾಗಿದ್ದಾರೆ. ಇದು ಅವರ ಬಾಲಿವುಡ್ (Bollywood) ಚೊಚ್ಚಲ (Debut) ಸಿನಿಮಾವಾಗಿದೆ. ಈ ಸಿನಿಮಾವನ್ನು ಪುರಿ ಜಗನ್ನಾಥ್ (Puri Jagannath) ನಿರ್ಮಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ವಿಜಯ್ ದೇವರಕೊಂಡ ಲಿಗರ್‌ಗಾಗಿ 20 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇದು ಡಿಯರ್ ಕಾಮ್ರೇಡ್‌ಗೆ ಪಡೆದ ಶುಲ್ಕಕ್ಕಿಂತ ದುಪ್ಪಟ್ಟು. ವಿಜಯ್‌ ಅವರ ರೂಮರ್ಡ್‌ ಗರ್ಲ್‌ಫ್ರೆಂಡ್‌ ರಶ್ಮಿಕಾ ಮಂದಣ್ಣ ( Rashmika Mandanna) ನಂತರ, ಈಗ ವಿಜಯ್ ದೇವರಕೊಂಡ ಲಿಗರ್‌ಗಾಗಿ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ.

Cine World Jan 20, 2022, 8:15 PM IST

Telugu Rajamouli decides new release date for RRR release vcsTelugu Rajamouli decides new release date for RRR release vcs
Video Icon

RRR Release: ಆ ದಿನಾಂಕದ ಮೇಲೆ ಕಣ್ಣಿಟ್ಟಿದ್ದಾರೆ ನಿರ್ದೇಶಕ ರಾಜಮೌಳಿ?

ಜನವರಿ 7ರಂದು ರಾಜಮೌಳಿ (Rajamouli) ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ (RRR) ಬಿಡುಗಡೆ ಆಗಬೇಕಿತ್ತು. ಆದರೆ ಕೊರೋನಾ ಕಾಟದಿಂದ ದಿನಾಂಕ ಮುಂದೂಡಿದ್ದಾರೆ. ಆದರೀಗ ರಾಜಮೌಳಿ ಅವರು ಚಿತ್ರದ ಬಿಡುಗಡೆಗೆ ಹೊಸ ದಿನಾಂಕ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಏಪ್ರಿಲ್ 29ರಂದು ಸಿನಿಮಾ ರಿಲೀಸ್ ಮಾಡಬೇಕು ಅಂದುಕೊಂಡಿದ್ದಾರೆ, ಈ ದಿನಾಂಕಕ್ಕೂ ರಂಜಾನ್‌ ಹಬ್ಬಕ್ಕೂ ಲಿಂಕ್ ಇದೆ ಎನ್ನಲಾಗಿದೆ. ಏನಿದು ಪ್ಲ್ಯಾನಿಂಗ್ ನೋಡಿ...

Cine World Jan 20, 2022, 2:36 PM IST

Shruti Haasan on affair rumours with married Dhanush Its a rare connect wont throw that in trash dplShruti Haasan on affair rumours with married Dhanush Its a rare connect wont throw that in trash dpl

Dhanush - Shruti Hassan Linkup: ಧನುಷ್ ಜೊತೆಗಿನ ಸಂಬಂಧ ಸ್ಪೆಷಲ್ ಎಂದ ನಟಿ

 • ವಿವಾಹಿತ ನಟ ಧನುಷ್ ಜೊತೆಗಿನ ಸಂಬಂಧ ಸ್ಪೆಷಲ್ ಎಂದ ನಟಿ
 • ತ್ರೀ ಸಿನಿಮಾ ಸಂದರ್ಭ ಧನುಷ್ ಪ್ರೀತಿಯಲ್ಲಿ ಬಿದ್ದರಾ ಶ್ರುತಿ ಹಾಸನ್ ?
 • ಇಬ್ಬರ ಲಿಂಕಪ್ ಸುದ್ದಿ ಜೋರಾಗಿದ್ದೇಕೆ ?

Cine World Jan 19, 2022, 3:30 PM IST

How Samantha Amir Khan Dhanush manage peacefully with ex spousesHow Samantha Amir Khan Dhanush manage peacefully with ex spouses

Celebrity Divorces: ವಿಚ್ಚೇದನೆಯಾದ್ರೂ ದ್ವೇಷ, ಕಿತ್ತಾಟವಿಲ್ಲ. ಇದು ನಿಜಕ್ಕೂ ಸಾಧ್ಯವಾ?

ಮುಂದೆ ಗೆಳೆಯರಾಗಿ ಮುಂದುವರಿಯುತ್ತೇವೆ ಎಂಬ ಭರವಸೆಯೊಂದಿಗೆ ಈ ಜೋಡಿ ಬೇರ್ಪಡುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಸದ್ಯದ ಪ್ರಶ್ನೆ.

Cine World Jan 18, 2022, 7:01 PM IST