ಸಿಎಂ ಹಿಮಂತ ಬಿಸ್ವಾ ಶರ್ಮಾ ಅಭಿವೃದ್ಧಿ ಮೂಲಕ ಅಸ್ಸಾಂನಲ್ಲಿ ಹೊಸ ಭಾಷ್ಯ ಬರೆದಿದ್ದಾರೆ. ಇದೀಗ ಮಾಲಿನ್ಯ ನಿಯಂತ್ರಣ, ಕಡಿಮೆ ವೆಚ್ಚ, ಸುಲಭ ಸಾರಿಗೆ ಸಂಪರ್ಕಕ್ಕಾಗಿ ಟಾಟಾ ಮೋಟಾರ್ಸ್ನಿಂದ 100 ಎಲೆಕ್ಟ್ರಿಕ್ ಬಸ್ ಖರೀದಿಸಿದ್ದಾರೆ.
Deal on Wheels Jan 3, 2024, 10:24 PM IST
ಬಿಎಸ್ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು ವರ್ಷದ ಆರಂಭದಲ್ಲಿ 282 ಲಕ್ಷ ಕೋಟಿ ಆಗಿದ್ದರೆ, ವರ್ಷದ ಕೊನೆಯ ಮಾರುಕಟ್ಟೆ ದಿನವಾದ ಡಿಸೆಂಬರ್ 29 ರಂದು ಇದು 364 ಲಕ್ಷ ಕೋಟಿ ರೂಪಾಯಿಗೆ ಏರಿದೆ.
BUSINESS Dec 29, 2023, 5:04 PM IST
ಬೆಂಗಳೂರು ನಗರ ಮಾಲಿನ್ಯ ತಗ್ಗಿಸಲು, ಮುಕ್ತ ಹಾಗೂ ಆರಾಮದಾಯಕ ಸಾರಿಗೆಗೆ ಅತ್ಯಾಧುನಿಕ ತಂತ್ರಜ್ಞಾನದ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಂಡಿದೆ. ಟಾಟಾ ಮೋಟಾರ್ಸ್ ಸಂಸ್ಥೆಯ 100 ಸ್ಟಾರ್ ಎಲೆಕ್ಟ್ರಿಕ್ ಬಸ್ ಇದೀಗ ಬಿಎಂಟಿಸಿ ಸೇರಿಕೊಂಡಿದೆ.
state Dec 27, 2023, 7:45 PM IST
ಸರ್ಕಾರಿ ಟೆಂಡರ್ ಪ್ರಕ್ರಿಯೆಯ ಮೂಲಕ ನಡೆಸಿದ ಸ್ಪರ್ಧಾತ್ಮಕ ಇ-ಬಿಡ್ಡಿಂಗ್ ಪ್ರಕ್ರಿಯೆಯ ನಂತರ ಟಾಟಾ ಮೋಟಾರ್ಸ್ ಈ ಆರ್ಡರ್ನಲ್ಲಿ ಗೆಲುವು ಕಂಡಿದೆ. ಬಸ್ ಚಾಸಿಸ್ ಅನ್ನು ಹಂತಹಂತವಾಗಿ ಪೂರೈಸಲಾಗುವುದು ಎಂದು ಟಾಟಾ ಮೋಟಾರ್ಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
BUSINESS Dec 26, 2023, 5:38 PM IST
ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ರತನ್ ಟಾಟಾ ಕಂಪನಿಯಲ್ಲಿ ತನ್ನ ಪ್ರಮುಖ ಪಾಲನ್ನು ಕಡಿಮೆ ಮಾಡಿದೆ. ಈ ಹಿಂದೆ ವಿಮಾ ಕಂಪನಿಯು 169,802,847 ಷೇರುಗಳನ್ನು ಹೊಂದಿತ್ತು ಮತ್ತು ಈಗ ಅದು 102,752,081 ಷೇರುಗಳಿಗೆ ಇಳಿಸಿದೆ.
BUSINESS Dec 19, 2023, 7:20 PM IST
ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಬರೋಬ್ಬರಿ 798800 ಕೋಟಿ ರೂ. ಮೌಲ್ಯದ ಆಸ್ತಿ ಅಂಬಾನಿ ಕುಟುಂಬದ ಬಳಿಯಿದೆ. ಹಾಗೆಯೇ ರತನ್ ಟಾಟಾ ಸಹ ಭಾರತದ ಬಿಲಿಯನೇರ್ ವ್ಯಕ್ತಿಗಳ ಲಿಸ್ಟ್ನಲ್ಲಿದ್ದಾರೆ. ಆದರೆ, ಪ್ರಸ್ತುತ ಮುಕೇಶ್ ಅಂಬಾನಿ, ರತನ್ ಟಾಟಾಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ.
Technology Dec 14, 2023, 11:04 AM IST
ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮೊದಲಿಗರಾಗಿದ್ದಾರೆ. ರತನ್ ಟಾಟಾ, ಗೌತಮ್ ಅದಾನಿ, ಸುನಿಲ್ ಮಿತ್ತಲ್ ಮೊದಲಾದವರು ನಂತರದ ಸ್ಥಾನದಲ್ಲಿ ಬರುತ್ತಾರೆ. ಹಾಗೆಯೇ ಸಾಲಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರೋದು ಯಾರು ನಿಮ್ಗೆ ಗೊತ್ತಿದ್ಯಾ?
BUSINESS Nov 25, 2023, 1:02 PM IST
ಟ್ರಕ್ ಎಲ್ಲಿ, ಕಾಂಡೋಮ್ ಎಲ್ಲಿ? ಒಂದಕ್ಕೊಂದು ಸಂಬಂಧವಿಲ್ಲ. ಆದ್ರೆ ಈ ಎರಡೂ ಕಂಪನಿಗಳು ಒಂದೇ ಸಂದೇಶದ ಮೂಲಕ ಜನರ ಗಮನ ಸೆಳೆದಿವೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಕೆಲಸ ಮಾಡಿವೆ.
BUSINESS Nov 17, 2023, 12:58 PM IST
ದೀಪಾವಳಿ ಹಬ್ಬಕ್ಕೆ ಟಾಟಾ ಮೋಟಾರ್ಸ್ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೇ ವೇಳೆ ಟಾಟಾ ಕೆಲ ಆಯ್ದ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. 1.4 ಲಕ್ಷ ರೂಪಾಯಿ ವರೆಗೆ ಡಿಸ್ಕೌಂಟ್ ಸಿಗಲಿದೆ.
Cars Nov 14, 2023, 3:27 PM IST
ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ 10 ಲಕ್ಷ ರೂಪಾಯಿ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಇದೀಗ ಲೇಟ್ ಆದರೂ ಲೇಟೆಸ್ಟ್ ಆಗಿ ಎಂಟ್ರಿಕೊಡಲು ಮಾರುತಿ ಸುಜುಕಿ ಸಜ್ಜಾಗಿದೆ. ಅತೀ ಕಡಿಮೆ ಬೆಲೆಗೆ, 550 ರಿಂದ 600 ಕಿ.ಮೀ ಮೈಲೇಜ್ ನೀಡಬಲ್ಲ ಇವಿ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.
Cars Nov 12, 2023, 5:16 PM IST
ಇನ್ಫೋಸಿಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಇವಿಪಿ) ಮತ್ತು ಭಾರತ ಮತ್ತು ಜಪಾನ್ ವ್ಯಾಪಾರ ಘಟಕಗಳ ಮುಖ್ಯಸ್ಥರಾಗಿದ್ದ ರಾಜೀವ್ ರಂಜನ್ ಕಂಪನಿಯನ್ನು ತೊರೆದು ಅಮೆರಿಕ ಮೂಲದ ಎಂಜಿನಿಯರಿಂಗ್ ಸಂಸ್ಥೆ ನೆಸ್ ಡಿಜಿಟಲ್ ಇಂಜಿನಿಯರಿಂಗ್ ಅನ್ನು ಅದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಒಒ) ಸೇರಿದ್ದಾರೆ.
BUSINESS Nov 4, 2023, 3:28 PM IST
ಪಶ್ಚಿಮ ಬಂಗಾಳದ ಸಿಂಗೂರ್ನಲ್ಲಿ ಟಾಟಾ ಮೋಟಾರ್ಸ್ನ ನ್ಯಾನೋ ಪ್ಲ್ಯಾಂಟ್ಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮುಖಭಂಗವಾಗಿದೆ. ಮೂವರು ಸದಸ್ಯರ ಆರ್ಬಿಟ್ರಲ್ ಟ್ರಿಬ್ಯೂನಲ್ ಈ ಕೇಸ್ನಲ್ಲಿ ಟಾಟಾ ಮೋಟಾರ್ಸ್ ಪರವಾಗಿ ತೀರ್ಪು ನೀಡಿದೆ.
BUSINESS Oct 30, 2023, 8:40 PM IST
ಟಾಟಾ ಟಿಯಾಗೋ ಇವಿ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಆರಂಭಿಕೆ ಎಕ್ಸ್ ಶೋ ರೂ ಬೆಲೆ 8.69 ಲಕ್ಷ ರೂಪಾಯಿ ಮಾತ್ರ. ಇದೀಗ ಕರ್ನಾಟಕದಲ್ಲಿ ಟಿಯಾಗೋ ಇವಿ ಕಾರಿಗೆ ಬಾರಿ ಬೇಡಿಕೆ ವ್ಯಕ್ತವಾಗಿದೆ.
Cars Oct 28, 2023, 6:27 PM IST
ಟಾಟಾ ಮೋಟಾರ್ಸ್ನ ಈ ಹೊಸ SUV ಗಳು ಭಾರತದ ಸುರಕ್ಷತಾ ಕಾರುಗಳಲ್ಲಿ ಅತ್ಯಧಿಕ ಜಾಗತಿಕ NCAP ಸ್ಕೋರ್ ಅನ್ನು ಸಾಧಿಸಿವೆ.
Cars Oct 17, 2023, 6:28 PM IST
ರತನ್ ಟಾಟಾ ನೆಚ್ಚಿನ ಹಾಗೂ ಅತೀವ ಇಷ್ಟಪಟ್ಟ ಕಾರುಗಳ ಪೈಕಿ ಟಾಟಾ ನ್ಯಾನೋ ಇದೀಗ 2 ರಿಂದ 3 ಲಕ್ಷ ರೂಪಾಯಿಗೆ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗಲಿದೆ ಅನ್ನೋ ವೈರಲ್ ಪೋಸ್ಟ್ ಹರಿದಾಡುತ್ತಿದೆ. ನಿಜಕ್ಕೂ ನ್ಯಾನೋ ಕಾರು ಇವಿ ಕಾರಾಗಿ ಬಿಡುಗಡೆಯಾಗುತ್ತಾ? ಈ ಪೋಸ್ಟ್ ಅಸಲಿಯತ್ತೇನು? ಇಲ್ಲಿದೆ ವಿವರ.
Cars Oct 14, 2023, 3:30 PM IST