ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಳಿಕ ಬಹಳ ಸದ್ದು ಮಾಡಿದ್ದ ನಟಿ ರಿಯಾ ಚಕ್ರವರ್ತಿ ಕಮ್ಬ್ಯಾಕ್ ಮಾಡಿದ್ದಾರೆ. ಇವರ ವಿರುದ್ಧ ಸುಶಾಂತ್ ಫ್ಯಾನ್ಸ್ ಕಿಡಿ ಕಾರುತ್ತಿದ್ದಾರೆ.
Cine World Apr 14, 2023, 3:00 PM IST
ಪ್ರಿಯಾಂಕಾ ಚೋಪ್ರಾ(Priyanka Chopra) ಇತ್ತೀಚೆಗೆ ಬಾಲಿವುಡ್ ತೊರೆಯಲು ಕಾರಣವನ್ನು ನೀಡಿದ್ದಾರೆ. ಪಾಡ್ಕಾಸ್ಟ್ನಲ್ಲಿ ಪ್ರಿಯಾಂಕಾ ತಾನು ಅಮೆರಿಕಕ್ಕೆ ಏಕೆ ಹೋಗಿದ್ದು ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಸುಶಾಂತ್ ಸಿಂಗ್ ರಜಪೂತ್ (Sushanth Singh Rajput) , ರವೀನಾ ಟಂಡನ್ (Raveena Tandon) ಮತ್ತು ಎಆರ್ ರೆಹಮಾನ್ (AR Rahman) ಅವರ ಅನುಭವವೂ ಇದೇ ಆಗಿತ್ತು. ಬಾಲಿವುಡ್ ಗ್ಯಾಂಗ್ನಿಂದ ಸೈಡ್ ಲೈನ್ ಆಗಿರುವ ಬಗ್ಗೆ ಎಆರ್ ರೆಹಮಾನ್ ಕೂಡ ನೋವು ವ್ಯಕ್ತಪಡಿಸಿದರು.
Cine World Apr 12, 2023, 3:50 PM IST
'ಈಗ ಭಯ ಪಡುವ ಸರದಿ ಬೇರೆಯವರದ್ದು' ಎಂದು ರಿಯಾ ಚಕರ್ವರ್ತಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಸುಶಾಂತ್ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ.
Cine World Apr 11, 2023, 2:56 PM IST
ನಿನ್ನನ್ನ ನೀನು ಸಾಯಿಸಿಕೊಳ್ಳಬೇಡ ಅಂತ ಹೇಳಿದ್ದೆ, ಒಮ್ಮೆ ನನರೆ ಫೋನ್ ಮಾಡಬಹುದಿತ್ತು ಎಂದು ನಟಿ, ಸಚಿವೆ ಸ್ಮೃತಿ ಇರಾನಿ ನಟ ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿ ಕಣ್ಣೀರಿದ್ದಾರೆ.
Cine World Mar 25, 2023, 6:01 PM IST
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರಿಯತಮೆ ಅಂಕಿತಾ ಲೋಖಂಡೆ ತಮಗೆ ಯಾವುದೇ ಉದ್ಯೋಗ ಸಿಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಅವರು ಹೇಳಿದ್ದೇನು?
Cine World Mar 14, 2023, 8:25 PM IST
ರಾಖಿ ಸಾವಂತ್ ಆರೋಪಗಳಿಗೆ ಪತಿ ಆದಿಲ್ ಖಾನ್ ದುರಾನಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸುಶಾಂತ್ ಸಿಂಗ್ ರಜಪೂತ್ ಆಗಲು ಬಯಸುವುದಿಲ್ಲ ಎಂದು ಹೇಳಿದರು.
Cine World Feb 6, 2023, 11:54 AM IST
ಸುಶಾಂತ್ ಸಿಂಗ್ ಸಾಯುವ ಸ್ವಲ್ಪ ದಿನಗಳ ಮುಂಚೆ ಅವರ ಜೊತೆ ಮಾತನಾಡಲು ನಿರಾಕರಿಸಿದ್ದೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಬಹಿರಂಗ ಪಡಿಸಿದ್ದಾರೆ.
Cine World Jan 30, 2023, 11:26 AM IST
ನಟ ಸುಶಾಂತ್ ಸಿಂಗ್ ಜನ್ಮದಿನಕ್ಕೆ ಗೆಳತಿ ರಿಯಾ ಚಕ್ರವರ್ತಿ ಭಾವುಕವಾಗಿ ಪೋಸ್ಟ್ ಮಾಡಿದ್ದು ಅದರಲ್ಲೇನಿದೆ?
Cine World Jan 21, 2023, 3:01 PM IST
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಹುಟ್ಟುಹಬ್ಬವಿಂದು. ಸಾವಿನ ಕುರಿತು ಹಿಂದೊಮ್ಮೆ ಅವರು ಸಂದರ್ಶನದಲ್ಲಿ ಹೇಳಿದ್ದೇನು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಟ್ರೇಡ್ ವಿಶ್ಲೇಷಕ...
Cine World Jan 21, 2023, 2:53 PM IST
ಎಸ್ಎಸ್ಆರ್ ಹುಟ್ಟುಹಬ್ಬ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಫೋಟೋ. ಸಹೋರಿ ಪೋಸ್ಟ್ ವೈರಲ್...
Cine World Jan 21, 2023, 10:48 AM IST
ಸುಶಾಂತ್ ಸಿಂಗ್ ಪ್ರೀತಿಯ ನಾಯಿ ಫಡ್ಜ್ ನಿಧನ ಹೊಂದಿದೆ. ಈ ಬಗ್ಗೆ ಸುಶಾಂತ್ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
Cine World Jan 17, 2023, 12:59 PM IST
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಳಿಕ ಅವರು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ಗೆ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಕೊನೆಗೂ ಈಗ ಅದಕ್ಕೆ ಮುಕ್ತಿ ಸಿಕ್ಕಿದೆ. ಆಗಿದ್ದೇನು?
Cine World Jan 4, 2023, 5:17 PM IST
ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ಬಳಿಕ ರಿಯಾ ಚಕ್ರವರ್ತಿ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
Cine World Dec 28, 2022, 11:54 AM IST
ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಶವಪರೀಕ್ಷೆ ಸಿಬ್ಬಂದಿ ಹೇಳಿಕೆ ಬಳಿಕ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಸಿಬಿಐಗೆ ಮನವಿ ಮಾಡಿದ್ದಾರೆ.
Cine World Dec 27, 2022, 5:39 PM IST
ಸುಶಾಂತ್ ಸಿಂಗ್ ದೇಹದ ಮೇಲಿತ್ತು ಹಲವಾರು ಗಾಯ ಎಂದು ಎರಡೂವರೆ ವರ್ಷಗಳ ಬಳಿಕ ಶವಪರೀಕ್ಷೆ ಸಿಬ್ಬಂದಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
Cine World Dec 26, 2022, 3:13 PM IST