Asianet Suvarna News Asianet Suvarna News
51 results for "

Rockline Venkatesh

"
Malavalli MLA Annadhani slams against Rockline Venkatesh grgMalavalli MLA Annadhani slams against Rockline Venkatesh grg
Video Icon

ಮಂಡ್ಯ ಜಿಲ್ಲೆ ಬಗ್ಗೆ ಮಾತನಾಡೋವಾಗ ನಾಲಿಗೆ ಬಿಗಿ ಇರಲಿ: ರಾಕ್‌ಲೈನ್‌ ವಿರುದ್ಧ ಅನ್ನದಾನಿ ವಾಗ್ದಾಳಿ

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹಾಗೂ ರಾಕ್‌ಲೈನ್‌ ವೆಂಕಟೇಶ್‌ ಮೇಲೆ ಜೆಡಿಎಸ್‌ ನಾಯಕರು ಮುಗಿಬಿದ್ದಿದ್ದಾರೆ. 

Karnataka Districts Jul 10, 2021, 12:48 PM IST

JDS activists who protested in from of Rockline home taken to custody hlsJDS activists who protested in from of Rockline home taken to custody hls
Video Icon

ರಾಕ್‌ಲೈನ್ ಮನೆ ಮುಂದೆ ಪ್ರತಿಭಟನೆ; ಜೆಡಿಎಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ

ಎಚ್‌ಡಿಕೆ- ಸುಮಲತಾ ನಡುವಿನ ಕನ್ನಂಬಾಡಿ ಕದನಕ್ಕೆ ರಾಕ್‌ಲೈನ್ ವೆಂಕಟೇಶ್ ಎಂಟ್ರಿ ಕೊಟ್ಟು ಎಚ್ಡಿಕೆ ವಿರುದ್ಧ ಹರಿಹಾಯ್ದಿದ್ದರು. ಇಂದು ರಾಕ್‌ಲೈನ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ಧಾರೆ.

state Jul 10, 2021, 10:48 AM IST

HDK Vs Sumalatha JDS activists to seized Sandalwood producer Rockline Venkatesh house hlsHDK Vs Sumalatha JDS activists to seized Sandalwood producer Rockline Venkatesh house hls
Video Icon

ಜೆಡಿಎಸ್‌ ಕಾರ್ಯಕರ್ತರಿಂದ ಮುತ್ತಿಗೆ ಸಾಧ್ಯತೆ, ರಾಕ್‌ಲೈನ್ ಮನೆಗೆ ಪೊಲೀಸ್ ಭದ್ರತೆ

ರಾಕ್‌ಲೈನ್ ವೆಂಕಟೇಶ್ ಮನೆಗೆ ಇಂದು ಜೆಡಿಎಸ್ ಕಾರ್ಯಕರ್ತರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ರಾಕ್‌ಲೈನ್ ಮನೆಗೆ ಭದ್ರತೆ ಒದಗಿಸಲಾಗಿದೆ. 

state Jul 10, 2021, 10:31 AM IST

KRS Row JDS MLA Suresh Gowda hits out at rockline venkatesh rbjKRS Row JDS MLA Suresh Gowda hits out at rockline venkatesh rbj

'ಯಾರ್ ರೀ ಅವನು, ಯಾವ ರಾಕ್‌ಲೈನ್ ವೆಂಕಟೇಶ್? ನಿಂದು ಎಲ್ಲಿದೆ ಅಲ್ಲಿ ಇಟ್ಟುಕೋ'

* ದಳಪತಿ- ಸುಮಲತಾ ಅಂಬರೀಶ್ ಜಟಾಪಟಿ
* ತಾರಕಕ್ಕೇರಿದ ಕೆಆರ್​ಎಸ್​ ಬಿರುಕು ಬಿಟ್ಟಿರುವ ಹೇಳಿಕೆ ಮತ್ತು ಅಕ್ರಮ ಗಣಿಗಾರಿಕೆ ಮಾತಿನ ಸಮರ
* ರಾಕ್‌ಲೈನ್‌ ವೆಂಕಟೇಶ್ ವಿರುದ್ಧ ಜೆಡಿಎಸ್‌ ಶಾಸಕ ಹಿಗ್ಗಾಮುಗ್ಗಾ ವಾಗ್ದಾಳಿ

Politics Jul 9, 2021, 10:41 PM IST

Producer rockline clarifies about Ramya character in madakari nayaka filmProducer rockline clarifies about Ramya character in madakari nayaka film
Video Icon

'ಮದಕರಿ ನಾಯಕ' ಚಿತ್ರಕ್ಕೆ ರಮ್ಯಾ ಸರಿ ಹೋಗಲ್ಲ'

ಬಾಕ್ಸ್ ಅಫೀಸ್‌ ಸುಲ್ತಾನ್‌ ದರ್ಶನ್‌ ಜೊತೆ 'ರಾಜವೀರ ಮದಕರಿ ನಾಯಕ' ಚಿತ್ರದ ಮೂಲಕ ಮೋಹಕ ತಾರೆ ರಮ್ಯಾ ರೀ ಎಂಟ್ರಿ ಪಡೆಯಲಿದ್ದಾರೆ, ಎಂಬ ಮಾತುಗಳು ಕೇಳಿ ಬರುತ್ತಿತು. ಸಿನಿಮಾದಲ್ಲಿ ರಮ್ಯಾ ಇರ್ತಾರೋ, ಇಲ್ವಾ ಅನ್ನೋ ಪ್ರಶ್ನೆಗೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಉತ್ತರಿಸಿದ್ದಾರೆ.

Sandalwood Sep 2, 2020, 4:36 PM IST

sumalatha ambareesh and Rockline venkatesh About Drug Menace in Sandalwoodsumalatha ambareesh and Rockline venkatesh About Drug Menace in Sandalwood
Video Icon

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್; ಸುಮಲತಾ ಅಂಬರೀಶ್ ಹೇಳಿದ್ದಿಷ್ಟು!

ಸ್ಯಾಂಡಲ್ ವುಡ್  ಕಲಾವಿದರಿಗೆ ಡ್ರಗ್ಸ್ ಸರಬರಾಜು ಆಗಿದೆ ಎಂಬ ಸುದ್ದಿ ಹರಿದಾಡುತ್ತಲೆ ಇದೆ. ಈ ಬಗ್ಗೆ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಮಂಡ್ಯ ಸಂಸದೆ ಹಿರಿಯ ನಟಿ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.  ನಮ್ಮ ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂಬುದು   ನನಗೆ ಏನೂ ಗೊತ್ತಿಲ್ಲ. ಅಂಥ ಮಾತು ಯಾವಾಗಲೂ ಬಂದಿಲ್ಲ ಎಂದು ಹೇಳಿದ್ದಾರೆ. 

CRIME Aug 27, 2020, 8:39 PM IST

Sandalwood producer Rockline venkatesh tested corona positiveSandalwood producer Rockline venkatesh tested corona positive

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ಗೂ ತಗುಲಿದ ಕೊರೋನಾ

ಕನ್ನಡದ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೂ ಕೊರೋನಾ ದೃಢವಾಗಿದೆ. ಮುಂಜಾಗೃತಾ ಕ್ರಮವಾಗಿ ಅವರು ಮೊದಲೆ ಆಸ್ಪತ್ರೆಗೆ ದಾಖಲಾಗಿದ್ದರು.

Sandalwood Jul 8, 2020, 9:49 PM IST

Sandalwood producer Rockline Venkatesh admitted to hospitalSandalwood producer Rockline Venkatesh admitted to hospital

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಆಸ್ಪತ್ರೆಗೆ ದಾಖಲು

ಬೆಂಗಳೂರು(ಜು.  08) ಈ ಕೊರೋನಾ ಕಾಟ ಮತ್ತು ಭಯ ನಿಧಾನವಾಗಿ ಎಲ್ಲರನ್ನು ಆವರಿಸಿಕೊಳ್ಳುತ್ತಿದೆ.  ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್  ಮುಂಜಾಗೃತಾ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

Sandalwood Jul 8, 2020, 3:32 PM IST

Kannada producer rockline venkatesh interview Rajaveera madakari nayakaKannada producer rockline venkatesh interview Rajaveera madakari nayaka
Video Icon

ಹೀಗಾಗುತ್ತೆ ಅಂತ ಗೊತ್ತಿದ್ರೆ 'ರಾಜವೀರ ಮದಕರಿ ನಾಯಕ' ಮಾಡ್ತಿರ್ಲಿಲ್ಲ: ರಾಕ್‌ಲೈನ್‌ ವೆಂಕಟೇಶ್!

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಇದೇ ಮೊದಲ ಬಾರಿ ಚಿತ್ರ ನಿರ್ಮಾಣದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಜ್‌ವೀರ ಮದಕರಿ ನಾಯಕ' ಪ್ರಾಜೆಕ್ಟ್‌ಗೆ ಟ್ರಬಲ್‌ ಕೊಟ್ಟವರು ಯಾರು? ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೇಲ್ಸ್‌.

Sandalwood Jun 13, 2020, 4:01 PM IST

Sandalwood Producer and Distributor Rockline venkatesh kurukshetra exclusive interviewSandalwood Producer and Distributor Rockline venkatesh kurukshetra exclusive interview

ಮೊದಲ ವಾರ 30 ಕೋಟಿ; ರಾಕ್ ಲೈನ್ ನಿರೀಕ್ಷೆ 60 ಕೋಟಿ!

ಕರ್ನಾಟಕ ಹಾಗೂ ಎರಡು ತೆಲುಗು ರಾಜ್ಯಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡ ‘ಮುನಿರತ್ನ ಕುರುಕ್ಷೇತ್ರ’ ನಿರೀಕ್ಷೆಯಂತೆ ಯಶಸ್ಸಿನ ಶಿಖರಕ್ಕೇರಿದೆ.

ENTERTAINMENT Aug 16, 2019, 8:34 AM IST

Producer Rockline Venkatesh dedicates film Title Card to Mandya PeopleProducer Rockline Venkatesh dedicates film Title Card to Mandya People

ಮಂಡ್ಯದ ಸ್ವಾಭಿಮಾನಿ ಜನತೆಗೆ ರಾಕ್ ಲೈನ್ ವೆಂಕಟೇಶ್ ಗಿಫ್ಟ್!

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದ ರೆಬೆಲ್ ಹೆಣ್ಣು ಸುಮಲತಾಗೆ ಬೆನ್ನೆಲುಬಾಗಿ ನಿಂತ ನಿರ್ದೇಶಕ ರಾಕ್ ಲೈನ್‌ ವೆಂಕಟೇಶ್ ಮಂಡ್ಯದ ಜನರಿಗೆ ಟೈಟಲ್ ಕಾರ್ಡ್ ಅರ್ಪಣೆ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ.

ENTERTAINMENT Jun 14, 2019, 11:36 AM IST

Rockline Venkatesh reaction to Sumalatha victory in MandyaRockline Venkatesh reaction to Sumalatha victory in Mandya
Video Icon

ಮಂಡ್ಯದ ಜನರಿಗೆ ಕೃತಜ್ಞತೆ ಸಲ್ಲಿಸಿದ ರಾಕ್‌ಲೈನ್ ವೆಂಕಟೇಶ್

ಹೈ ವೋಲ್ಟೇಜ್ ಕಣ ಎಂದೇ ಬಿಂಬಿಸಲಾಗಿರುವ  ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವನ್ನು ಸಾಧಿಸಿದ್ದಾರೆ. ಮಂಡ್ಯದ ಜನರನ್ನುದ್ದೇಶಿಸಿ ರಾಕ್ ಲೈನ್ ವೆಂಕಟೇಶ್ ಮಾತನಾಡಿ ಎಲ್ಲಾ ಮತದಾರರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಮ್ಮ ಆಶೀರ್ವಾದ ಯಾವಾಗಲೂ ಸುಮಲತಾ ಮೇಲಿರಲಿ. ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿ ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತಾರೆ ಎಂದಿದ್ದಾರೆ. 

NEWS May 23, 2019, 8:19 PM IST

Rockline Venkatesh offers pooja for Mandya LS Candidate Sumalatha in HornaduRockline Venkatesh offers pooja for Mandya LS Candidate Sumalatha in Hornadu

ಸುಮಲತಾ ಗೆಲುವಿಗೆ ಹೊರನಾಡುನಲ್ಲಿ ವಿಶೇಷ ಪೂಜೆ

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಮಲತಾ ಗೆಲುವುಗಾಗಿ ಹೊರನಾಡು ಅನ್ನಪೂಣೇಶ್ವರಿ ಸನ್ನಿಧಿಯಲ್ಲಿ ರಾಕ್‌ಲೈನ್ ವೆಂಕಟೇಶ್ ವಿಶೇಷ ಪೂಜೆ ಸಲ್ಲಿಸಿದರು.  

News May 17, 2019, 4:58 PM IST

Producer Rockine Venkatesh exclusive interview about nata sarvabhoumaProducer Rockine Venkatesh exclusive interview about nata sarvabhouma

ನಟಸಾರ್ವಭೌಮನಿಗೆ ಭಾರಿ ಜನಮೆಚ್ಚುಗೆ: ರಾಕ್‌ಲೈನ್

ಪುನೀತ್ ರಾಜ್ ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ ನಿರೀಕ್ಷಿತ ಬೆಂಬಲ ಸಿಕ್ಕಿದೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚಿಕೊಂಡಿದೆ. ಪುನೀತ್ ಅವರ ಡಾನ್ಸ್, ಆ್ಯಕ್ಷನ್, ಆ್ಯಕ್ಟಿಂಗ್ ಜತೆಗೆ ಸಿನಿಮಾ ಪ್ರತಿ ಅಂಶವೂ ಪ್ರೇಕ್ಷಕರಿಗೆ ಹಿಡಿಸಿದೆ. ತೆರೆ ಕಂಡ ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್ ಆದ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಯ ಜತೆಗೆ ಬೆಂಗಳೂರಿನಲ್ಲಿ ಚಿತ್ರ ತೆರೆ ಕಂಡ ಮೊದಲ ದಿನ ಅತೀ ಹೆಚ್ಚು ಪ್ರದರ್ಶನ ಕಂಡ ಸಿನಿಮಾ ಎನ್ನುವ ಹೊಸ ದಾಖಲೆ ಈ ಸಿನಿಮಾಕ್ಕೆ ದಕ್ಕಿದೆ. ಚಿತ್ರದ ಇದುವರೆಗಿನ ರೆಸ್ಪಾನ್ಸ್ ಹಾಗೂ ಕಲೆಕ್ಷನ್ ಸೇರಿದಂತೆ ಅದರ ಯಶಸ್ವಿ ಓಟದ ಕುರಿತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜತೆಗೆ ಮಾತುಕತೆ

Sandalwood Feb 11, 2019, 9:34 AM IST

Singer S Janaki, Rockline Venkatesh includes 12 people bagged Raghavendra Chitravani AwardSinger S Janaki, Rockline Venkatesh includes 12 people bagged Raghavendra Chitravani Award

ಎಸ್‌. ಜಾನಕಿ, ರಾಕ್‌ಲೈನ್‌ ವೆಂಕಟೇಶ್‌ ಸೇರಿ 12 ಮಂದಿಗೆ ಚಿತ್ರವಾಣಿ ಪ್ರಶಸ್ತಿ

ಪ್ರತಿಷ್ಟಿತ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ತನ್ನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ಹಿನ್ನೆಲೆ ಗಾಯಕಿ ಎಸ್‌.ಜಾನಕಿ, ಬನ್ನಂಜೆ ಗೋವಿಂದಾಚಾರ್ಯ ಹಾಗೂ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸೇರಿ ಒಟ್ಟು 12 ಮಂದಿ ಜನರಿಗೆ ಈ ಬಾರಿಯ ಪ್ರಶಸ್ತಿ ಘೋಷಿಸಿದೆ.

Sandalwood Jan 11, 2019, 9:44 AM IST