Asianet Suvarna News Asianet Suvarna News

ರಾಕ್‌ಲೈನ್ ಮನೆ ಮುಂದೆ ಪ್ರತಿಭಟನೆ; ಜೆಡಿಎಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ

Jul 10, 2021, 10:48 AM IST

ಬೆಂಗಳೂರು (ಜು. 10): ಎಚ್‌ಡಿಕೆ- ಸುಮಲತಾ ನಡುವಿನ ಕನ್ನಂಬಾಡಿ ಕದನಕ್ಕೆ ರಾಕ್‌ಲೈನ್ ವೆಂಕಟೇಶ್ ಎಂಟ್ರಿ ಕೊಟ್ಟು ಎಚ್ಡಿಕೆ ವಿರುದ್ಧ ಹರಿಹಾಯ್ದಿದ್ದರು. ಇಂದು ರಾಕ್‌ಲೈನ್ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ಧಾರೆ. ರಾಕ್‌ಲೈನ್ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Video Top Stories