ನಗರದಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗುರುವಾರ ಸಿಸಿಬಿ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
CRIME Jun 4, 2021, 11:59 AM IST
ರಾಜ್ಯ ಸರ್ಕಾರ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಖರೀದಿಸಿ ಆಸ್ಪತ್ರೆಗಳಿಗೆ ಹಂಚುವುದನ್ನು ಕೈಬಿಟ್ಟಿದ್ದು, ಮಾರುಕಟ್ಟೆಯಿಂದ ನೇರ ಖರೀದಿ ನಡೆಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
state Jun 4, 2021, 7:29 AM IST
state May 30, 2021, 11:41 AM IST
* ರೆಮ್ಡೆಸಿವಿರ್ ಕೊರತೆ ಇನ್ನಿಲ್ಲ
* ಉತ್ಪಾದನೆ 10 ಪಟ್ಟು ಹೆಚ್ಚಳ
* ರಾಜ್ಯಗಳಿಗೆ ಭರಪೂರ ಲಸಿಕೆ
* 33 ಸಾವಿರ ವಯಲ್ ಬದಲು 3.5 ಲಕ್ಷ ವಯಲ್ ಉತ್ಪಾದನೆ
India May 30, 2021, 8:50 AM IST
ಕಾಳ ಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಇಲ್ಲಿನ ಜಿಲ್ಲಾ ಸೈಬರ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
CRIME May 24, 2021, 9:14 AM IST
* ನಿಮ್ಮ ಹೆಸರಿನಲ್ಲಿ ಇಂಜೆಕ್ಷನ್ ಬುಕ್ ಆಗಿದ್ಯಾ? ಚೆಕ್ ಮಾಡಿ
* ರೆಮ್ಡೆಸಿವಿರ್ ಅಕ್ರಮ ಪತ್ತೆಗೆ ಕ್ರಮ
* ರೆಮ್ಡೆಸಿವಿರ್ ಮಂಜೂರಾಗುತ್ತಿದ್ದಂತೆ ಎಸ್ಸೆಮ್ಮೆಸ್
* ರೆಮ್ಡೆಸಿವಿರ್ ದುರ್ಬಳಕೆ ತಡೆಗೆ ಸರ್ಕಾರ ವ್ಯವಸ್ಥೆ: ಡಾ.ಸುಧಾಕರ್
* ಮಂಜೂರಾದ ಔಷಧವನ್ನು ಆಸ್ಪತ್ರೆಗಳು ನಿಮಗೆ ನೀಡದಿದ್ದರೆ ದೂರು ನೀಡಿ
state May 24, 2021, 7:39 AM IST
ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಬರುವ ವಾರದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರೆಮ್ಡೆಸಿವಿರ್ ಚುಚ್ಚುಮದ್ದಿನ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿದ್ದು ಸಕ್ರಿಯ ಪ್ರಕರಣಗಳನ್ನು ಆಧರಿಸಿ ರಾಜ್ಯಕ್ಕೆ ಸಿಂಹಪಾಲು ದೊರೆಯಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
state May 22, 2021, 10:56 AM IST
ಕೊರೊನಾ ಸೋಂಕಿತರಲ್ಲಿ ಭರವಸೆ ಮೂಡಿಸಿದ್ದ, ರೆಮ್ಡಿಸಿವಿರ್ ಇಂಜೆಕ್ಷನ್ನನ್ನು ಕೊರೋನಾ ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಿಂದ ಕೈ ಬಿಡುವ ಸಾಧ್ಯತೆ ಇದೆ.
India May 21, 2021, 11:40 AM IST
* ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದ್ದ ಕೇಂದ್ರ
* ಪ್ಲಾಸ್ಮಾ ಆಯ್ತು, ರೆಮ್ಡೆಸಿವಿರ್ಗೂ ತಿಲಾಂಜಲಿ ಸಾಧ್ಯತೆ
* ದಿಲ್ಲಿಯ ಪ್ರತಿಷ್ಠಿತ ಗಂಗಾರಾಂ ಆಸ್ಪತ್ರೆ ಮುಖ್ಯಸ್ಥ ಡಾ| ಡಿ.ಎಸ್. ರಾಣಾ ಸುಳಿವು
India May 20, 2021, 8:50 AM IST
ಕೊರೋನಾ ಕಾಲದಲ್ಲಿ ಕಳ್ಳರು, ವಂಚಕರು ಬೇರೆ ದಾರಿ ಹುಡುಕುತ್ತಿದ್ದಾರೆ. ಔಷಧಿ ಅಭಾವವನ್ನೇ ಬಂಡವಾಳ ಮಾಡಿಕೊಂಡು ದೊಡ್ಡ ಮಟ್ಟದ ವಂಚನೆ ನಡೆಯುತ್ತಿರುವುದು ಬಯಲಾಗಿದೆ.
CRIME May 16, 2021, 7:33 PM IST
ಮೈಸೂರಿನಲ್ಲಿ ರೆಮ್ಡಿಸಿವಿರ್ ಕಳ್ಳರು ಪ್ರತಿನಿತ್ಯ ಸಿಕ್ಕಿಬೀಳುತ್ತಿದ್ದಾರೆ. ಎರಡು ದಿನದಲ್ಲಿ 7 ಜನರನ್ನು ಬಂಧಿಸಲಾಗಿದ್ದು, 12 ರೆಮ್ಡಿಸಿವಿರ್ ವಶಪಡಿಸಿಕೊಳ್ಳಲಾಗಿದೆ. ಇನ್ನು ಇದರಲ್ಲಿ ಕರ್ನಾಟಕದ ಶಾಸಕರೊಬ್ಬರ ಸಂಬಂಧಿ ಸಿಕ್ಕಿಬಿದ್ದಿದ್ದಾರೆ.
CRIME May 16, 2021, 5:44 PM IST
* ವಿವಿಧ ರಾಜ್ಯಗಳ ಮೇ 17 ರಿಂದ 23ರವರೆಗಿನ ಬಳಕೆಗಾಗಿ 23 ಲಕ್ಷ ರೆಮ್ಡಿಸಿವಿರ್ ಇಂಜೆಕ್ಷನ್ ಹಂಚಿಕೆ
* ರೆಮ್ಡಿಸಿವಿರ್ ಇಂಜೆಕ್ಷನ್ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಮಾಹಿತಿ
* ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ರೆಮ್ಡಿಸಿವಿರ್ ಇಂಜೆಕ್ಷನ್
state May 16, 2021, 4:07 PM IST
* ನಕಲಿ ರೆಮ್ಡೆಸಿವಿರ್ ಪಡೆದರೂ ಶೇ 90ರಷ್ಟು ಮಂದಿ ಗುಣಮುಖ
* ಪೊಲೀಸ್ ತನಿಖೆಯಲ್ಲಿ ಹೊರಬಿತ್ತು ರೋಚಕ ಸಂಗತಿ
* ನಕಲಿ ರೆಮ್ಡೆಸಿವಿರ್ ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ದೊರೆತ ಅಚ್ಚರಿ ಅಂಶಗಳು
CRIME May 15, 2021, 8:51 PM IST
ರೆಮ್ಡಿಸಿವಿರ್ ಅಭಾವದ ವೇಳೆ ಅದನ್ನೇ ಹೋಲುವ 'ಕೋವಿಪ್ರಿ' ಇಂಜೆಕ್ಷನ್ ಪರ್ಯಾಯವಾಗಿ ಮಾರುಕಟ್ಟೆಗೆ ಬಂದಿದೆ. ಇದು ಸುರಕ್ಷಿತವಾ..? Fact Check ಮಾಡಿದಾಗ ಸಿಕ್ಕ ಉತ್ತರವೇನು..? ಇಲ್ಲಿದೆ.
Fact Check May 14, 2021, 3:45 PM IST
ಬಾಲಿವುಡ್ ನಟ ಸೋನು ಸೂದ್ ಕೊರೋನಾ ಸಂಕಷ್ಟ ಕಾಲದಲ್ಲಿ ಕಷ್ಟದಲ್ಲಿರುವವರ ನೋವಿಗೆ ಮಿಡಿಯುತ್ತಿರುವ ಕಾರ್ಯ ಮುಂದುವರೆದಿದ್ದು, ಇದೀಗ ರೆಮ್ಡೆಸಿವಿರ್ ಲಸಿಕೆ ತುರ್ತಾಗಿ ಬೇಕೆಂದು ಚಿತ್ರದುರ್ಗದ ಸೋಂಕಿರೊಬ್ಬರು ಮಾಡಿದ ಟ್ವೀಟ್ಗೆ ಸ್ಪಂದಿಸಿದ್ದು, ಲಸಿಕೆ ಕಳುಹಿಸಿಕೊಟ್ಟಿರುವುದಾಗಿ ರೀ ಟ್ವೀಟ್ ಮಾಡಿದ್ದಾರೆ.
Karnataka Districts May 14, 2021, 7:30 AM IST