Asianet Suvarna News Asianet Suvarna News
39 results for "

Ravi D Channannavar

"
Happy Birthday IPS Officer Ravi D Channannavar KarnatakaHappy Birthday IPS Officer Ravi D Channannavar Karnataka

ದಕ್ಷ  IPS  ಅಧಿಕಾರಿ ಚನ್ನಣ್ಣನವರ್‌ಗೆ ಹ್ಯಾಪಿ ಬರ್ತಡೆ, ರವಿ ಮೂಡಿದ ಹಾದಿ

ಇವರು ಕರ್ನಾಟಕ ರಾಜ್ಯ ಕಂಡ ದಕ್ಷ ,ಪ್ರಾಮಾಣಿಕ ಮತ್ತು ನಿಸ್ವಾರ್ಥ ಐಪಿಎಸ್ ಅಧಿಕಾರಿ. ಬಡ ಕೃಷಿ ಕುಟುಂಬದ ಕಠಿಣ ಹಾದಿಯಲ್ಲಿ  ಬೆಳೆದು ಬಂದು ಇಂದು ಇಡೀ ದೇಶವೇ ಮೆಚ್ಚುವ ರೀತಿಯಲ್ಲಿ ತನ್ನ ವ್ಯಾಪ್ತಿಗೂ ಮೀರಿ ಸಾರ್ವಜನಿಕ ಸೇವೆ ಸಲ್ಲಿಸುತ್ತಾ ಸುತ್ತಲಿನ ಸಮಾಜದಲ್ಲಿ  ಶಾಂತಿ ,ನೆಮ್ಮದಿ ನೆಲೆಸುವಂತೆ ಮಾಡಲು ಹಗಲಿರುಳು ದುಡಿಯುತ್ತಿರುವ ರವಿ ಡಿ. ಚನ್ನಣ್ಣನವರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

Karnataka Districts Jul 23, 2020, 6:24 PM IST

Hoskote Police station Sanitized Using DroneHoskote Police station Sanitized Using Drone
Video Icon

ಪೊಲೀಸ್ ಠಾಣೆಗೆ ಡ್ರೋಣ್‌ನಿಂದ ಸ್ಯಾನಿಟೈಸೇಶನ್; ರವಿ ಚನ್ನಣ್ಣನವರ್‌ರಿಂದ ಚಾಲನೆ

ಪೊಲೀಸ್ ಠಾಣೆಗೆ ಡ್ರೋಣ್‌ನಿಂದ ಸ್ಯಾನಿಟೈಸೇಶನ್..! ಇಂತದ್ದೊಂದು ವಿನೂತನ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ ಎಸ್‌ಪಿ ರವಿ ಚೆನ್ನಣ್ಣನವರ್. ಡ್ರೋಣ್ ಬಳಕೆ ಮಾಡಿ ಹೊಸಕೋಟೆಟೌನ್ ಪೊಲೀಸ್ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗಿದೆ. ಪೊಲೀಸ್‌ ಠಾಣಾ ಮಟ್ಟಿಗೆ ಇದೊಂದು ವಿನೂತನ ಪ್ರಯೋಗವಾಗಿದ್ದು ಹೇಗೆ ಸ್ಯಾನಿಟೈಸ್ ಮಾಡುತ್ತದೆ? ದೃಶ್ಯಾವಳಿಗಳ ಇಲ್ಲಿದೆ ನೋಡಿ..!

state Jun 28, 2020, 2:33 PM IST

SP Ravi D Channannavar Caught Transport Officers Who Are Demanding For Money At Attibele Check posSP Ravi D Channannavar Caught Transport Officers Who Are Demanding For Money At Attibele Check pos

ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ರವಿ ಡಿ. ಚನ್ನಣ್ಣನವರ್!

ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ಎಸ್ಪಿ!| ಸಾರಿಗೆ ಇಬ್ಬರು ಅಧಿಕಾರಿಗಳ ಅಮಾನತು| ಹೋಂ ಗಾರ್ಡ್‌ ಸೆರೆ, ಅತ್ತಿಬೆಲೆ ಗಡಿಯಲ್ಲಿ ಘಟನೆ

CRIME Apr 4, 2020, 8:15 AM IST

Soon Obavva Team To Be Launch in Anekal Says Ravi D ChannannavarSoon Obavva Team To Be Launch in Anekal Says Ravi D Channannavar

ಆನೇಕಲ್‌ ವ್ಯಾಪ್ತಿಯಲ್ಲಿ ಬರಲಿದೆ ಖಡಕ್ ಖಾಕಿ ಪಡೆ

ಆನೇಕಲ್ ವ್ಯಾಪ್ತಿಯಲ್ಲಿ ಬರಲಿದೆ ಖಡಕ್ ಪೊಲೀಸ್  ಪಡೆ. ಶೀಘ್ರದಲ್ಲೇ ರಕ್ಷಣೆಗೆ ಆಗಮಿಸಲಿದೆ ಖಾಕಿ ಟೀಂ ಎಂದು ಸ್ವತಃ ರವಿ ಡಿ ಚನ್ನಣ್ಣನವರ್ ಹೇಳಿದ್ದಾರೆ. 

Karnataka Districts Jan 25, 2020, 9:45 AM IST

IPS Officer Bengaluru Rural Sp Ravi d channannavar seminar with peopleIPS Officer Bengaluru Rural Sp Ravi d channannavar seminar with people
Video Icon

ರವಿ ಚನ್ನಣ್ಣನವರ್ ಡಿಐಜಿ ಆದರೆ ಮಾಡುವ ಮೊದಲ ಕೆಲಸ!

ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಯಾವಾಗಲೂ ಭಿನ್ನ. ಜನರೊಂದಿಗೆ ಅವರು ಬೆರೆಯುವ ರೀತಿಯೂ ಮೆಚ್ಚಲೇಬೇಕು. ಮಕ್ಕಳೊಂದಿಗೆ ಸಂವಾದ ನಡೆಸಿದ ರವಿ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದರು. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿದ್ದರೂ ಅದನ್ನು ಏಕೆ ಮಾರುತ್ತಾರೆ ಎಂದು ಮಕ್ಕಳು ಕೇಳಿದ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.

state Jan 22, 2020, 7:03 PM IST

Ravi D Channannavar Warns Anti Social ElementsRavi D Channannavar Warns Anti Social Elements
Video Icon

ಸಾರ್ವಜನಿಕರು ಮತ್ತು ಪೊಲೀಸರಿಗೆ ರವಿ ಚನ್ನಣ್ಣನವರ್ ಖಡಕ್ ಸೂಚನೆ

ಟ್ರಾಫಿಕ್ ಸಮಸ್ಯೆಯಾಗಿರಲಿ ಅಥವಾ ಡ್ರಗ್ಸ್ ಹಾವಳಿಯಾಗಿರಲಿ, ಕಳ್ಳಕಾಕರ ಕಾಟವಾಗಿರಲಿ ಅಥವಾ ರೌಡಿಗಳ ಅಟ್ಟಹಾಸವಾಗಿರಲಿ, ಎಲ್ಲವನ್ನೂ ಬಗ್ಗುಬಡಿಯುತ್ತೀವಿ ಎಂದು  ರವಿ ಡಿ. ಚನ್ನಣ್ಣನವರ್ ಹೇಳಿದರು.

CRIME Jan 22, 2020, 5:12 PM IST

Ravi D channannavar Launched Obavva Team In bengaluru RuralRavi D channannavar Launched Obavva Team In bengaluru Rural

ಹೆಣ್ಣು ಮಕ್ಕಳ ರಕ್ಷಣೆಗೆ ಹೊಸ ಪಡೆ: SP ರವಿ ಡಿ.ಚನ್ನಣ್ಣನವರ್‌

ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಹೊಸ ಪಡೆಯೊಂದನ್ನು ರಚಿಸಲಾಗಿದೆ. ಸದಾ ಹೆಣ್ಣು ಮಕ್ಕಳ ನೆರವಿಗೆ ಈ ಪಡೆ ಸಿದ್ಧವಿರಲಿದೆ. 

Karnataka Districts Jan 21, 2020, 10:31 AM IST

Bengaluru Rural SP Ravi D Channannavar inspirational speech in Koppal Gavi Siddheshwar fairBengaluru Rural SP Ravi D Channannavar inspirational speech in Koppal Gavi Siddheshwar fair
Video Icon

ಪೊಲೀಸರಿಗೆ ಒಳ್ಳೆ ಊಟ ಕೊಟ್ರೆ ಗುಡ್ಡವನ್ನೇ ಕಿತ್ತಿಡ್ತಾರೆ: ರವಿ ಚೆನ್ನಣ್ಣನವರ್

ನಮ್ಮ ಕೆಳಹಂತದ ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರನ್ನು ಚೆನ್ನಾಗಿ ನೋಡಿಕೊಂಡರೆ, ಅವರನ್ನು ಗೌರವಿಸಿದರೆ ಗುಡ್ಡವನ್ನೇ ತಂದು ರೋಡಿಗಿಡುತ್ತಾರೆ. ಒಳ್ಳೆಯವರಿಗೆ ನಾವು ಬಹಳ ಒಳ್ಳೆಯರು, ಕೆಟ್ಟವರಿಗೆ ಕೆಟ್ಟವರು. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕನ್ನಡಿಗರು ಸುರಕ್ಷಿತ ಕೈಗಳಲ್ಲಿದ್ದೀರಿ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ.ಚೆನ್ನಣ್ಣನವರ್  ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದ್ದಾರೆ. 

Koppal Jan 17, 2020, 4:28 PM IST

Sandalwood Director complaint against Nelamangala PoliceSandalwood Director complaint against Nelamangala Police

ರವಿ ಚನ್ನಣ್ಣನವರ್ ವ್ಯಾಪ್ತಿಯಲ್ಲಿ ಪೊಲೀಸರಿಂದಲೇ ನಿರ್ಮಾಪಕನ ಕಿಡ್ನಾಪ್?

ನಿರ್ಮಾಪಕರಿಬ್ಬರ ನಡುವಿನ ಗೊಂದಲ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಹಲವಾರು ತಿರುವು ಪಡೆದುಕೊಂಡಿದೆ. ಪೊಲೀಸರೇ ನಿರ್ಮಾಪಕನ ಕಿಡ್ನಾಪ್ ಮಾಡಿದ್ರಾ?

CRIME Dec 22, 2019, 4:54 PM IST

SP Ravi D Channannavar Played Kabaddi With colleaguesSP Ravi D Channannavar Played Kabaddi With colleagues

ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್ ಪಿ ರವಿ ಚನ್ನಣ್ಣನವರ್

ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್ ಪಿ ರವಿ.ಡಿ.ಚನ್ನಣ್ಣನವರ್ ಸಹೋದ್ಯೋಗಿಗಳೊಂದಿಗೆ ಕಬಡ್ಡಿ ಆಟವಾಡಿದ್ದಾರೆ. ಈ ಮೂಲಕ ಸದಾ ಕೆಲಸದ ಒತ್ತಡದಲ್ಲಿದ್ದ ಸಹೋದ್ಯೋಗಿಗಳನ್ನು ಹುರಿದುಂಬಿಸಿದ್ದಾರೆ. 

Karnataka Districts Dec 21, 2019, 12:46 PM IST

Bengaluru Rural SP Ravi D channannavar raids on banned catfish ponds In hoskoteBengaluru Rural SP Ravi D channannavar raids on banned catfish ponds In hoskote
Video Icon

ಫೀಲ್ಡ್‌ಗೆ ಇಳಿದ ರವಿ ಚೆನ್ನಣ್ಣನವರ್: ಹೊಲಗಳಲ್ಲಿ ಭರ್ಜರಿ ಕಾರ್ಯಚರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆಯಾಗಿರುವ ಖಡಕ್ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಫೀಲ್ಡ್ ಗೆ ಇಳಿದಿದಿದ್ದು,  ನಿಷೇಧಿತ ಕ್ಯಾಟ್ ಫಿಶ್ ಹೊಂಡಗಳ ತೆರವು ಕಾಯಾ೯ಚರಣೆ ಮಾಡಿಸಿದರು. 

Karnataka Districts Aug 17, 2019, 8:33 PM IST

karnataka govt transfers 7 ips officerskarnataka govt transfers 7 ips officers

ರವಿ ಡಿ ಚನ್ನಣ್ಣವರ್ ಸೇರಿ 10 IPS ಅಧಿಕಾರಿಗಳ ವರ್ಗಾವಣೆ

ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದೆ. ರವಿ ಡಿ ಚನ್ನಣ್ಣನವರ್ ಸೇರಿದಂತೆ ಒಟ್ಟು 10 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು [ಸೋಮವಾರ] ಆದೇಶ ಹೊರಡಿಸಿದೆ.

NEWS Aug 5, 2019, 9:57 PM IST

DCP Ravi D Channannavar clarification About suspected person In Majestic MetroDCP Ravi D Channannavar clarification About suspected person In Majestic Metro
Video Icon

ಹಲೋ ಇಲ್ಕೇಳಿ: ಅಂತೆ-ಕಂತೆಗಳಿಗೆ ಕಿವಿಗೊಡ ಬೇಡಿ, ಇದು ರವಿ ಡಿ ಚನ್ನಣ್ಣನವರ್​ ಮನವಿ

ಸೋಮವಾರ ಸಂಜೆ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ನಲ್ಲಿ ಅನುಮಾನಸ್ಪದ ವ್ಯಕ್ತಿಯೊಬ್ಬ ಮೆಟಲ್​ ಡಿಟೆಕ್ಟರ್​ನಿಂದ ಓಳಗೆ ಪ್ರವೇಶಕ್ಕೆ ಪ್ರಯತ್ನಿಸಿದ್ದ. ಈ ವೇಳೆ ಬೀಪ್​ ಸೌಂಡ್ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ ಚನ್ನಣ್ಣನವರ್ ತಪಾಸಣೆ ನಡೆಸಿದ್ದಾರೆ.  

Karnataka Districts May 7, 2019, 8:51 PM IST

Bengaluru South and West DCPs Appeal To Vote For LS Elections 2019Bengaluru South and West DCPs Appeal To Vote For LS Elections 2019

ಮತದಾನ ಮಾಡಿ: ಖಾಕಿ ಖದರ್ ಹೆಚ್ಚಿಸಿದವರ ಮನವಿ ಹೀಗಿತ್ತು ನೋಡಿ!

ಮತದಾನ ಜಾಗೃತಿ ಅಭಿಯಾನಕ್ಕೆ ಕರ್ನಾಟಕ ಪೊಲೀಸ್ ಇಲಾಖೆಯ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಮತ್ತು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಕೈ ಜೋಡಿಸಿದ್ದಾರೆ.

Lok Sabha Election News Apr 16, 2019, 3:25 PM IST

West DCP Ravi D Channannavar lauds youths for cleaning Palace Grounds after PM Modi campaignWest DCP Ravi D Channannavar lauds youths for cleaning Palace Grounds after PM Modi campaign

ಮೋದಿ ಸಮಾವೇಶ ಸ್ಥಳದಲ್ಲಿ ಸ್ವಚ್ಛತೆ ನಡೆಸುತ್ತಿದ್ದವರಿಗೆ ಭೇಷ್ ಎಂದ ಡಿಸಿಪಿ ರವಿ!

ಅರಮನೆ ಮೈದಾನದಲ್ಲಿ ಶನಿವಾರ ಪ್ರಧಾನ ಮಂತ್ರಿಗಳ ಚುನಾವಣಾ ಪ್ರಚಾರ ಮುಗಿದ ಬಳಿಕ ಆ ಸ್ಥಳದಲ್ಲಿ ಸ್ವಯಂಪ್ರೇರೇರಿತರಾಗಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದ ಸಾರ್ವಜನಿಕರನ್ನು ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚೆನ್ನಣ್ಣನವರ್‌ ಅಭಿನಂದಿಸಿದ ಅಪರೂಪದ ಪ್ರಸಂಗ ಜರುಗಿದೆ.

Lok Sabha Election News Apr 15, 2019, 5:22 PM IST