Asianet Suvarna News Asianet Suvarna News
13 results for "

Rapid Test

"
Rapid Test Mandatory If Symptom of Coronavirus in Karnataka grgRapid Test Mandatory If Symptom of Coronavirus in Karnataka grg

Covid-19 Crisis: ಸೋಂಕಿನ ಲಕ್ಷಣ ಇದ್ದರೆ ರ‍್ಯಾಪಿಡ್ ಟೆಸ್ಟ್‌ ಕಡ್ಡಾಯ

*   ವರದಿ ನೆಗೆಟಿವ್‌ ಬಂದರೆ ಆರ್‌ಟಿಪಿಸಿಆರ್‌ ಮಾಡಿ
*  ಆರೋಗ್ಯ ಸಿಬ್ಬಂದಿ ಆರೈಕೆ ಅವಧಿ 5 ದಿನಕ್ಕೆ ಇಳಿಕೆ
*  60 ವರ್ಷ ಮೇಲ್ಪಟ್ಟವರು ಪರೀಕ್ಷೆ ನಂತರ ಕಡ್ಡಾಯವಾಗಿ ಏಳು ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು
 

state Jan 20, 2022, 6:06 AM IST

Rapid Test Mandatory Before Kodagu Entry Due to Coronavirus grgRapid Test Mandatory Before Kodagu Entry Due to Coronavirus grg

ಕೊಡಗು ಎಂಟ್ರಿಗೂ ಮುನ್ನ ಎಲ್ರಿಗೂ ರ‍್ಯಾಪಿಡ್ ಟೆಸ್ಟ್‌ ಕಡ್ಡಾಯ..!

ಪಾಸಿಟಿವಿಟಿ ರೇಟ್‌ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕೊಡಗು ಪ್ರವಾಸೋದ್ಯಮಕ್ಕೆ ವಿಧಿಸಲಾಗಿದ್ದ ನಿರ್ಬಂಧ ಇದೀಗ ಸಡಿಲಗೊಳಿಸಲಾಗಿದ್ದು ಸರ್ಕಾರದ ಮಾರ್ಗಸೂಚಿಯಂತೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರವಾಸಿಗರೂ ಸೇರಿದಂತೆ ಜಿಲ್ಲೆಯನ್ನು ಪ್ರವೇಶಿಸುವ ಪ್ರತಿಯೊಬ್ಬರಿಗೂ ರ‍್ಯಾಪಿಡ್ ಆ್ಯಂಟಿಜೆನ್‌ ಟೆಸ್ಟ್‌(ಆರ್‌ಎಟಿ)ನಲ್ಲಿ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ. 
 

Karnataka Districts Jul 10, 2021, 11:04 AM IST

Corona Rapid Test For All Garments EmployeesCorona Rapid Test For All Garments Employees

ಇಲ್ಲಿನ ನೌಕರರಿಗೆಲ್ಲಾ ಕೊರೋನಾ ರ‍್ಯಾಪಿಡ್ ಟೆಸ್ಟ್‌

ಕೊರೋನಾ ಮಹಾಮಾರಿ ಎಲ್ಲೆಡೆ ಹಬ್ಬುತ್ತಿದ್ದು ಇದೀಗ ಇಲ್ಲಿನ ಎಲ್ಲಾ ನೌರರಿಗೆ ಕೊರೋನಾ ಪರೀಕ್ಷೆ ಸಾಮೂಹಿಕವಾಗಿ ಮಾಡಲಾಗುತ್ತಿದೆ.

Karnataka Districts Aug 18, 2020, 12:43 PM IST

Outrage of Businessmens in Hubballi Dharwad for Rapid TestOutrage of Businessmens in Hubballi Dharwad for Rapid Test

ಧಾರವಾಡ: ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆಗೆ ವ್ಯಾಪಾರಸ್ಥರ ಆಕ್ರೋಶ!

ಹೆಚ್ಚೆಚ್ಚು ಕೋವಿಡ್‌ ಪರೀಕ್ಷೆಗಳನ್ನು ಮಾಡಿ ಆದಷ್ಟು ಶೀಘ್ರ ಜಿಲ್ಲೆಯಿಂದ ಕೊರೋನಾ ವೈರಸ್‌ ಓಡಿಸಲು ಜಿಲ್ಲಾಡಳಿತ ರ‍್ಯಾಪಿಡ್ ಆ್ಯಂಟಿಜನ್‌ ಪರೀಕ್ಷೆಗೆ ಮುಂದಾಗಿದೆ. ಇದು ಉತ್ತಮ ಕಾರ್ಯವಾದರೂ ಈ ಕ್ರಮವು ವ್ಯಾಪಾರಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
 

Karnataka Districts Aug 3, 2020, 7:11 AM IST

covid19 positive in rapid test message alert to mobile shows negativecovid19 positive in rapid test message alert to mobile shows negative

ರ‍್ಯಾಪಿಡ್‌ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್‌: ಮೊಬೈಲ್‌ಗೆ ನೆಗೆಟಿವ್‌ ಸಂದೇಶ

ಕೊರೋನಾ ರ‍್ಯಾಪಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ ಎಂದು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಆತನ ಮೊಬೈಲ್‌ಗೆ ನೆಗೆಟಿವ್‌ ಎಂದು ಸಂದೇಶ ಕಳುಹಿಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

Karnataka Districts Jul 29, 2020, 7:14 AM IST

Coronavirus Test Antigen Kits Showing Negative But Lab Report Says PositiveCoronavirus Test Antigen Kits Showing Negative But Lab Report Says Positive

ಆ್ಯಂಟಿಜೆನ್‌ನಲ್ಲಿ ನೆಗೆಟಿವ್‌, ಲ್ಯಾಬ್‌ ಟೆಸ್ಟಲ್ಲಿ ಪಾಸಿಟಿವ್‌!

ಆ್ಯಂಟಿಜೆನ್‌ನಲ್ಲಿ ನೆಗೆಟಿವ್‌, ಲ್ಯಾಬ್‌ ಟೆಸ್ಟಲ್ಲಿ ಪಾಸಿಟಿವ್‌!| ಆ್ಯಂಟಿಜೆನ್‌ ಕಿಟ್‌ ವರದಿಗಳ ನಿಖರತೆ ಬಗ್ಗೆ ಅನುಮಾನ| ಶೇ.90 ನಿಖರ, ಶೇ.10 ಮಾತ್ರ ಲೋಪ: ಅಧಿಕಾರಿಗಳು

state Jul 19, 2020, 7:55 AM IST

COVID19 rapid test started in mangaloreCOVID19 rapid test started in mangalore

ದ.ಕ.ದಲ್ಲಿ ಕೋವಿಡ್‌ ಟೆಸ್ಟ್‌ ಇನ್ನೂ ಸುಲಭ! ಕೋವಿಡ್‌ ರ‍್ಯಾಪಿಡ್‌ ಟೆಸ್ಟಿಂಗ್‌ ಕಾರ್ಯಾರಂಭ

ಕೋವಿಡ್‌ ಟೆಸ್ಟ್‌ ಫಲಿತಾಂಶ ಶೀಘ್ರ ಪಡೆಯುವ ನಿಟ್ಟಿನಲ್ಲಿ ದೇಶದ ವಿವಿಧೆಡೆ ನಡೆಸುತ್ತಿರುವ ಆ್ಯಂಟಿಜನ್‌ ಟೆಸ್ಟ್‌ (ಕೋವಿಡ್‌ ರಾರ‍ಯಪಿಡ್‌ ಟೆಸ್ಟಿಂಗ್‌) ಮಂಗಳೂರಿನಲ್ಲೂ ಮಂಗಳವಾರದಿಂದ ಕಾರ್ಯಾರಂಭಿಸಿದೆ. ಇದರಿಂದಾಗಿ ಕೋವಿಡ್‌ ಪ್ರಕರಣಗಳ ಸುಲಭ ಪತ್ತೆ ಇನ್ನು ಸಾಧ್ಯವಾಗಲಿದೆ.

Karnataka Districts Jul 15, 2020, 12:09 PM IST

Rapid Antigen Test Start in The StateRapid Antigen Test Start in The State

ಕೊರೋನಾ ಕಾಟ: ರಾಜ್ಯದಲ್ಲಿ ರ‍್ಯಾಪಿಡ್ ಆ್ಯಂಟಿಜೆನ್‌ ಟೆಸ್ಟ್‌ಗೆ ಚಾಲನೆ

ರಾಜಧಾನಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ಯಲಹಂಕ ಜನರಲ್‌ ಆಸ್ಪತ್ರೆಯಲ್ಲಿ ‘ರ‍್ಯಾಪಿಡ್  ಆ್ಯಂಟಿಜೆನ್‌ ಟೆಸ್ಟ್‌ ’ ಹಾಗೂ ಬೂತ್‌ ಮಟ್ಟದ ಟಾಸ್ಕ್‌ ಫೋರ್ಸ್‌ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಭಾನುವಾರ ಚಾಲನೆ ನೀಡಿದ್ದಾರೆ.
 

state Jul 13, 2020, 7:52 AM IST

States Across India Complain About Faulty Coronavirus Rapid Testing Kits From ChinaStates Across India Complain About Faulty Coronavirus Rapid Testing Kits From China

ಚೀನಾದ ಟೆಸ್ಟ್‌ ಕಿಟ್‌ಗೆ ಕೇಂದ್ರ ಅನಿರ್ದಿಷ್ಟ ತಡೆ!

ಚೀನಾದ ಟೆಸ್ಟ್‌ ಕಿಟ್‌ಗೆ ಕೇಂದ್ರ ಅನಿರ್ದಿಷ್ಟತಡೆ| ಕೊರೋನಾ ವೈರಸ್‌ ಸೋಂಕನ್ನು ತ್ವರಿತವಾಗಿ ಪತ್ತೆ ಮಾಡುವ ರಾರ‍ಯಪಿಡ್‌ ಟೆಸ್ಟ್‌ ಕಿಟ್

India Apr 26, 2020, 4:07 PM IST

Chinese Rapid Test Kits For Coronavirus Faulty Say StatesChinese Rapid Test Kits For Coronavirus Faulty Say States

ಭಾರತಕ್ಕೆ ನೆರೆರಾಷ್ಟ್ರ ಧೋಖಾ: ಚೀನಾದಿಂದ ಕೆಟ್ಟ‌ ವೈರಸ್‌ ಟೆಸ್ಟ್‌ ಕಿಟ್‌!

ಚೀನಾದಿಂದ ಕೆಟ್‌ ವೈರಸ್‌ ಟೆಸ್ಟ್‌ ಕಿಟ್‌!| ಭಾರತಕ್ಕೆ ನೆರೆರಾಷ್ಟ್ರ ಧೋಖಾ| ಸೋಂಕು ಪರೀಕ್ಷೆಯಲ್ಲಿ ತಪ್ಪು ಫಲಿತಾಂಶ ಹಿನ್ನೆಲೆ| 2 ದಿನ ರಾರ‍ಯಪಿಡ್‌ ಟೆಸ್ಟ್‌ ಸ್ಥಗಿತಕ್ಕೆ ಕೇಂದ್ರ ಸೂಚನೆ

International Apr 22, 2020, 7:34 AM IST

India Lockdown Rapid Test Kits To Be Utilised From Sunday on April 19India Lockdown Rapid Test Kits To Be Utilised From Sunday on April 19
Video Icon

ಭಾನುವಾರದಿಂದ ರಾಜ್ಯದಲ್ಲಿ ಕೊರೋನಾ ತಪಾಸಣೆ ಮತ್ತಷ್ಟು ಚುರುಕು..!

ಇಂದು ರಾಜ್ಯಕ್ಕೆ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳು ದೊರಕಲಿವೆ. ರ‍್ಯಾಪಿಡ್ ಕಿಟ್ ಮೂಲಕ ಕೇವಲ 20-30 ನಿಮಿಷದಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚಬಹುದಾಗಿದೆ. ಆರಂಭಿಕ ಹಂತದಲ್ಲಿ ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಮಾತ್ರ ಈ ಕಿಟ್‌ಗಳನ್ನು ಬಳಸಲಾಗುತ್ತೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 
 

state Apr 18, 2020, 2:48 PM IST

Coronavirus Karnataka May Start Rapid Test From Sunday 12400 kits arrivesCoronavirus Karnataka May Start Rapid Test From Sunday 12400 kits arrives

ರಾಜ್ಯದಲ್ಲಿ ರ‍್ಯಾಪಿಡ್‌ ಟೆಸ್ಟ್‌ ಆರಂಭ?: 12400 ಟೆಸ್ಟಿಂಗ್‌ ಕಿಟ್‌ ಆಗಮನ!

ರಾಜ್ಯದಲ್ಲಿ ನಾಳೆಯಿಂದ ರ‍್ಯಾಪಿಡ್‌ ಟೆಸ್ಟ್‌ ಆರಂಭ?| ವೇಗವಾಗಿ ಸೋಂಕು ಪತ್ತೆಗೆ ಇದು ಸಹಕಾರಿ| ಇಂದು ರಾಜ್ಯಕ್ಕೆ 12400 ಟೆಸ್ಟಿಂಗ್‌ ಕಿಟ್‌ ಆಗಮನ

state Apr 18, 2020, 7:33 AM IST

Karnataka To Get Rapid Testing Kits on April 12thKarnataka To Get Rapid Testing Kits on April 12th
Video Icon

ಪ್ಲೀಸ್ ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ: ಕರ್ನಾಟಕದಲ್ಲಿ ಪರಿಸ್ಥಿತಿಯ ಚಿತ್ರಣ ನೋಡಿ..!

ದೇಶದಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲೂ ಸಹ ಮಾಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮುಂದುವರಿಸಿದೆ. ಈ ಬಗ್ಗೆ ಜನರು ನಿರ್ಲಕ್ಷ್ಯ ಬೇಡ.

state Apr 9, 2020, 2:53 PM IST