Asianet Suvarna News Asianet Suvarna News
600 results for "

Quarantine

"
Karnataka government orders 7 days mandatory quarantine for visitors from Kerala ckmKarnataka government orders 7 days mandatory quarantine for visitors from Kerala ckm

ಕೇರಳದಿಂದ ಆಗಮಿಸುವವರಿಗೆ 7 ದಿನ ಕ್ವಾರಂಟೈನ್ ಕಡ್ಡಾಯ; ಕರ್ನಾಟಕ ಮಾರ್ಗಸೂಚಿ ಪ್ರಕಟ!

  • ಕರ್ನಾಟಕದಲ್ಲಿ 3ನೇ ಕೊರೋನಾ ಅಲೆ ಆತಂಕ, ಸಿಎಂ ಬೊಮ್ಮಾಯಿ ಸಭೆ
  • ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ
  • ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಕಠಿಣ ರೂಲ್ಸ್ ಜಾರಿ

India Aug 30, 2021, 8:31 PM IST

16 Of 78 Afghanistan Evacuees Who Reached Delhi Are Covid positive pod16 Of 78 Afghanistan Evacuees Who Reached Delhi Are Covid positive pod

ಅಪ್ಘಾನಿಸ್ತಾನದಿಂದ ಭಾರತಕ್ಕೆ ಬಂದವರಲ್ಲಿ ಕೊರೋನಾ!

* ಯುದ್ದಪೀಡಿತ ಅಫ್ಘಾನ್ ನಿಂದ ಬಂದವರಲ್ಲಿ ಕೊರೋನಾ ಸೋಂಕು

* 16 ಮಂದಿಗೆ ಕೊರೊನಾ ಸೋಂಕು

* ನಿನ್ನೆ ಬಂದ 78 ಮಂದಿ ಬ್ಯಾಚ್‌ನಲ್ಲಿ ಕಾಣಿಸಿಕೊಂಡಿರುವ ಸೋಂಕು

India Aug 25, 2021, 2:14 PM IST

Negative Report Quarantine mandatory For who travel from kerala snrNegative Report Quarantine mandatory For who travel from kerala snr

ಕೇರಳ, ಮಹಾರಾಷ್ಟ್ರದಿಂದ ಬರುವರಿಗೆ ನೆಗೆಟಿವ್, ಕ್ವಾರಂಟೈನ್‌ ಕಡ್ಡಾಯ!

  • ನೆರೆ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಿಂದ ಆಗಮಿಸುವರ ಮೇಲೆ ನಿಗಾ
  • ಆಗಮಿಸುವ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಕೊರೋನಾ ನೆಗೆಟಿವ್‌ ವರದಿ ತರಬೇಕು

Karnataka Districts Aug 3, 2021, 7:17 AM IST

No need to be tested or to quarantine if you are fully vaccinated says US CDC ckmNo need to be tested or to quarantine if you are fully vaccinated says US CDC ckm

ಲಸಿಕೆ ಹಾಕಿದ ಬಳಿಕವೂ ಕೊರೋನಾ ಪರೀಕ್ಷೆ ಮಾಡಿಸಬೇಕೆ?

  • ಕೊರೋನಾ ಹಾಗೂ ಲಸಿಕೆ ಕುರಿತ ಕೆಲ ಗೊಂದಲಕ್ಕೆ ತೆರೆ
  • ಲಸಿಕೆ ಹಾಕಿದ ಬಳಿಕ ಪದೇ ಪದೇ ಕೋವಿಡ್ ಪರೀಕ್ಷೆ ಮಾಡಿಸಬೇಕೇ?
  • ಲಸಿಕೆ ಹಾಕಿದವರಿಗೆ ಸಮಾಧಾನ ತಂದ ಮಾರ್ಗಸೂಚಿ

International Jun 3, 2021, 9:35 PM IST

Alia Bhatt to Kareena Kapoor Bollywood actress without make up looks during quarantineAlia Bhatt to Kareena Kapoor Bollywood actress without make up looks during quarantine

ಆಲಿಯಾ - ದೀಪಿಕಾ: ಕ್ವಾರೆಂಟೈನ್‌ನಲ್ಲಿ ಬಾಲಿವುಡ್ ನಟಿಯರ ನೋ ಮೇಕಪ್‌ ಲುಕ್‌!

ಕ್ವಾರೆಂಟೈನ್ ಸಮಯದಲ್ಲಿ ಬಾಲಿವುಡ್‌ ನಟಿಯರ ಮೇಕಪ್ ಇಲ್ಲದ ಫೋಟೋಗಳು ಸಖತ್‌ ವೈರಲ್‌ ಆಗಿವೆ.  ಆಲಿಯಾ ಭಟ್ ಕರೀನಾ ಕಪೂರ್‌ ದೀಪಿಕಾ ಪಡುಕೋಣೆ ಮುಂತಾದ ಟಾಪ್‌ ನಟಿಯರು  ಕರೋನವೈರಸ್  ಲಾಕ್ ಡೌನ್ ಸಮಯದಲ್ಲಿ ಯಾವುದೇ ಮೇಕಪ್ ಇಲ್ಲದ ತಮ್ಮ ಫೋಟೋಗಳನ್ನು ಶೇರ್‌ ಮಾಡಿದ್ದರು. ಬಾಲಿವಡ್‌ ದಿವಾರ ನೋ ಮೇಕಪ್‌ ಫೋಟೋಗಳು ಇಲ್ಲಿವೆ.

Cine World May 29, 2021, 3:11 PM IST

Government Should Quarantine for Workers too in Hubballi grgGovernment Should Quarantine for Workers too in Hubballi grg

'ಬೀದಿ ಬೀದಿ ಅಲೆಯುವ ಕಾರ್ಮಿಕರಿಗೂ ಕ್ವಾರಂಟೈನ್‌ ಮಾಡಿ'

ನೆಲೆ ಇಲ್ಲದ ಅನ್ಯ ಜಿಲ್ಲೆಗಳ ಕಾರ್ಮಿಕರಿಗೆ ಕಳೆದ ವರ್ಷದಂತೆ ಟೆಸ್ಟ್‌ ಮಾಡಿಸಿ, ಸರ್ಕಾರಿ ಕ್ವಾರಂಟೈನ್‌ಗೊಳಪಡಿಸಿ!
 

Karnataka Districts May 27, 2021, 8:03 AM IST

Indian men and womens Cricket squads Start hard quarantine ahead of England tour kvnIndian men and womens Cricket squads Start hard quarantine ahead of England tour kvn

ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾದ ಕಠಿಣ ಕ್ವಾರಂಟೈನ್‌ ಆರಂಭ

ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದಲ್ಲೇ ಇರುವ ಪಂಚತಾರಾ ಹೋಟೆಲ್‌ನಲ್ಲಿ ಪುರುಷ ಹಾಗೂ ಮಹಿಳಾ ತಂಡದ ಆಟಗಾರರು, ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 7 ದಿನಗಳ ಕಾಲ ಯಾರೂ ತಮ್ಮ ರೂಂ ಬಿಟ್ಟು ಹೊರಬರುವಂತಿಲ್ಲ.

Cricket May 26, 2021, 12:10 PM IST

Man Cure from  Covid After  14 Days Quarantine At Cow Shelter in chitradurga   snrMan Cure from  Covid After  14 Days Quarantine At Cow Shelter in chitradurga   snr

ದನದ ಕೊಟ್ಟಿಗೆಯಲ್ಲೇ ಕ್ವಾರಂಟೈನ್‌ ಆಗಿ ಕೊರೋನಾ ಗೆದ್ದ!

  • ಕೊಟ್ಟಿಗೆಯಲ್ಲೇ ಕ್ವಾರಂಟೈನ್ ಆಗಿ ಕೊರೋನಾ ಗೆದ್ದ ವ್ಯಕ್ತಿ
  • ಮನೆಯಲ್ಲಿ ಸೂಕ್ತ ಜಾಗವಿಲ್ಲದ ಕಾರಣ ಕೊಟ್ಟಿಗೆಯಲ್ಲಿ 14 ದಿನ ಕಳೆದ
  • ಮನೆಯಿಂದ ಸಕಲ ಸೌಲಭ್ಯಗಳು ಕ್ವಾರಂಟೈನ್ ಅದ ವ್ಯಕ್ತಿಗೆ ರವಾನೆ

Karnataka Districts May 25, 2021, 9:28 AM IST

IPL 2021 BCCI paying for quarantine of Australian Players in Sydney Says Cricket Australia kvnIPL 2021 BCCI paying for quarantine of Australian Players in Sydney Says Cricket Australia kvn

ಆಸೀಸ್‌ ಕ್ವಾರಂಟೈನ್‌ಗೂ ಬಿಸಿಸಿಐನಿಂದಲೇ ಹಣ!

ಆಸ್ಪ್ರೇಲಿಯಾದ ಆಟಗಾರರು, ಕೋಚ್‌, ಸಿಬ್ಬಂದಿ ಸೇರಿ 38 ಮಂದಿಯನ್ನು ಮಾಲ್ಡೀವ್ಸ್‌ನ ರೆಸಾರ್ಟ್‌ನಲ್ಲಿ 10 ದಿನಗಳ ಕಾಲ ಇರಿಸಿದ್ದ ಬಿಸಿಸಿಐ, ವಿಶೇಷ ವಿಮಾನದ ಮೂಲಕ ಸೋಮವಾರ ಆಸ್ಪ್ರೇಲಿಯಾ ತಲುಪಿಸಿತು.

Cricket May 19, 2021, 8:31 AM IST

Fear Of 3rd Covid Wave Karnataka To Set up Children Quarantine Centres In Each District podFear Of 3rd Covid Wave Karnataka To Set up Children Quarantine Centres In Each District pod

3ನೇ ಅಲೆ: ಎಲ್ಲ ಜಿಲ್ಲೆಯಲ್ಲೂ ಮಕ್ಕಳ ಕ್ವಾರಂಟೈನ್‌ ಕೇಂದ್ರ!

* 3ನೇ ಅಲೆ: ಎಲ್ಲ ಜಿಲ್ಲೇಲೂ ಮಕ್ಕಳ ಕ್ವಾರಂಟೈನ್‌ ಕೇಂದ್ರ

* ಆಸ್ಪತ್ರೆಗಳಲ್ಲಿ ಮಕ್ಕಳ ಆರೋಗ್ಯ ಕೇಂದ್ರ ಸ್ಥಾಪನೆ

* ಮಕ್ಕಳ ಜತೆ ಪೋಷಕರೂ ಇರಲು ವ್ಯವಸ್ಥೆ: ಜೊಲ್ಲೆ

state May 19, 2021, 7:30 AM IST

WTC Final strict covid rules 3 RT PCR test 14 days quarantine mandatory for Team India ckmWTC Final strict covid rules 3 RT PCR test 14 days quarantine mandatory for Team India ckm

3 RT-PCR ಟೆಸ್ಟ್, 14 ದಿನ ಕ್ವಾರಂಟೈನ್; ಇಂಗ್ಲೆಂಡ್ ತೆರಳಲಿರುವ ಟೀಂ ಇಂಡಿಯಾಗೆ ಕಠಿಣ ರೂಲ್ಸ್!

  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಟೂರ್ನಿ
  • ಇಂಗ್ಲೆಂಡ್ ತೆರಳಲಿರುವ ಟೀಂ ಇಂಡಿಯಾಗೆ ಕಠಿಣ ರೂಲ್ಸ್
  • ಭಾರತ ಹಾಗೂ ನ್ಯೂಜಿಲೆಂಡ್ WTC ಫೈನಲ್

Cricket May 16, 2021, 5:55 PM IST

How to get rid of quarantine blues in senior citizensHow to get rid of quarantine blues in senior citizens

ಹಿರಿಯರಲ್ಲಿ ಅಪಾಯಕಾರಿ ಕ್ವಾರಂಟೈನ್ ಬ್ಲೂಸ್: ಪಾರಾಗೋದು ಹೇಗೆ?

ಕ್ವಾರಂಟೈನ್ ಒಂಟಿತನದ ಮೂಲಕ ಮನುಷ್ಯನನ್ನು ಕೊಂದೇ ಹಾಕುತ್ತದೆ. ಇದರಿಂದ ನಮ್ಮ ಮನೆಗಳ ಹಿರಿಯರನ್ನು ಪಾರು ಮಾಡಬೇಕಿದ್ದರೆ....

relationship May 12, 2021, 5:19 PM IST

Indian Cricket players set for hard quarantine before departing to England kvnIndian Cricket players set for hard quarantine before departing to England kvn

ಮನೆಯಿಂದ ಹೊರಬರದಂತೆ ಕ್ರಿಕೆಟಿಗರಿಗೆ ಬಿಸಿಸಿಐ ಎಚ್ಚರಿಕೆ

ಯಾವುದೇ ಆಟಗಾರನಿಗೆ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದರೆ ಆ ಆಟಗಾರನನ್ನು ತಂಡದಿಂದ ಕೈಬಿಡುವುದಾಗಿ ಬಿಸಿಸಿಐ ತಿಳಿಸಿದ್ದು, ಗುಣಮುಖರಾದ ಬಳಿಕ ವಿಶೇಷ ವಿಮಾನದ ವ್ಯವಸ್ಥೆ ಮಾಡುವುದಿಲ್ಲ ಎಂದು ತಿಳಿಸಿದೆ.

Cricket May 12, 2021, 8:49 AM IST

MP 1000 bed quarantine centre with giant screen for Ramayana broadcast starts in Bhopal podMP 1000 bed quarantine centre with giant screen for Ramayana broadcast starts in Bhopal pod

1 ಸಾವಿರ ಬೆಡ್‌ನ ಕ್ವಾರಂಟೈನ್‌ ಕೇಂದ್ರ: ರೋಗಿಗಳಿಗೆ ರಾಮಾಯಣ, ಮಹಾಭಾರತದ ದರ್ಶನ!

ಮಧ್ಯಪ್ರದೇಶದಲ್ಲಿ ಎರಡನೇ ಕೊರೋನಾ ಅಲೆ ಅಬ್ಬರ ಮುಂದುವರೆದಿದೆ. ಹೀಗಿರುವಾಗಲೇ ರಾಜಧಾನಿ ಭೋಪಾಲ್‌ನಲ್ಲಿ ವಿಶೇಷ ವಿಚಾರವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮೋತೀಲಾಲ್ ನೆಹರೂ ಸ್ಟೇಡಿಯಂನಲ್ಲಿ ಒಂದು ಸಾವಿರ ಬೆಡ್‌ಗಳ ಕ್ವಾರಂಟೈನ್‌ ಸೆಂಟರ್‌ ಆರಂಭಿಸಲಾಗಿದೆ. ಇದನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದ್ದಾರೆ. ಈ ಕ್ವಾರಂಟೈನ್‌ ಸೆಂಟರ್‌ನ ವಿಶೇಷವೆಂದರೆ ಇಲ್ಲಿ ರೋಗಿಗಳಿಗೆ ಯೋಗದಿಂದ ಹಿಡಿದು ರಾಮಾಯಣ ನೋಡುವವರೆಗಿನ ವ್ಯವಸ್ಥೆ ಸರ್ಕಾರ ಮಾಡಿದೆ. ಇಲ್ಲಿ ರೋಗಿಗಳ ಚಿಕಿತ್ಸೆಗೆ ಇನ್ನೂರು ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸ್ಟಾಫ್‌ಗಳಿದ್ದಾರೆ.
 

India May 10, 2021, 4:57 PM IST

Bollywood Actress Kangana Ranaut tests positive for Covid 19 podBollywood Actress Kangana Ranaut tests positive for Covid 19 pod

ಬಾಲಿವುಡ್‌ ನಟಿ ಕಂಗನಾಗೆ ಕೊರೋನಾ ಸೋಂಕು, ಸ್ವಯಂ ಕ್ವಾರಂಟೈನ್ ಆದ ನಟಿ!

ಬಾಲಿವುಡ್‌ ನಟಿ ಕಂಗನಾಗೆ ಕೊರೋನಾ| ಹೋಂ ಕ್ವಾರಂಟೈನ್ ಆದ ನಟಿ| ನಾನು ವೈರಸ್ಸನ್ನು ನಾಶ ಮಾಡುತ್ತೇನೆ ಎಂದು ಗೊತ್ತು

Cine World May 8, 2021, 12:54 PM IST