Asianet Suvarna News Asianet Suvarna News
80 results for "

Paralympics

"
Tokyo Paralympics Krishna Nagar Wins India 5th Gold Beat Chu Man Kai In Men Singles SH6 Final podTokyo Paralympics Krishna Nagar Wins India 5th Gold Beat Chu Man Kai In Men Singles SH6 Final pod

ಭಾರತಕ್ಕೆ 5ನೇ ಸ್ವರ್ಣ ಪದಕ: ಪ್ಯಾರಾಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಕೃಷ್ಣಾ ನಾಗರ್!

* ಭಾರತದ ಪಾಲಿಗೆ ಮತ್ತೊಂದು ಚಿನ್ನ ಗೆದ್ದು ಕೊಟ್ಟ ಕೃಷ್ಣಾ ನಾಗರ್

* ಎಸ್‌ಎಚ್ 6 ಫೈನಲ್ ಪಂದ್ಯದಲ್ಲಿ ಚಿನ್ನ ಬೇಟೆಯಾಡಿದ ನಾಗರ್

* ಪ್ಯಾರಾಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 19 ನೇ ಪದಕ

Olympics Sep 5, 2021, 11:15 AM IST

Tokyo Paralympics IAS officer Suhas Yathiraj wins silver in badminton podTokyo Paralympics IAS officer Suhas Yathiraj wins silver in badminton pod

ಇತಿಹಾಸ ನಿರ್ಮಿಸಿದ ಕನ್ನಡಿಗ ಸುಹಾಸ್: ಪ್ಯಾರಾಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ IAS ಅಧಿಕಾರಿ!

* ಎಸ್‌ಎಲ್‌4 ವಿಭಾಗದಲ್ಲಿ ಬೆಳ್ಳಿ ಗೆದ್ದ ಕರ್ನಾಟಕ ಮೂಲದ ಸುಹಾಸ್

* ಟೋಕಿಯೋ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮಿಂಚಿನ ಪ್ರದರ್ಶನ

* ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಮೊದಲ IAS ಅಧಿಕಾರಿ

Olympics Sep 5, 2021, 8:40 AM IST

Suhas Yathiraj scripted history as first ever IAS officer to win a medal at Paralympics ckmSuhas Yathiraj scripted history as first ever IAS officer to win a medal at Paralympics ckm

ಇತಿಹಾಸ ರಚಿಸಿದ ಕನ್ನಡಿಗ ಸುಹಾಸ್; ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿದ ಮೊದಲ IAS ಅಧಿಕಾರಿ!

  • ಟೋಕಿಯೋ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮಿಂಚಿನ ಪ್ರದರ್ಶನ
  • ಪದಕ ಬೇಟೆಯಲ್ಲಿ ಇತಿಹಾಸ ರಚಿಸಿದ ಭಾರತ, 
  •  ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿದ ಮೊದಲ IAS ಅಧಿಕಾರಿ

Olympics Sep 4, 2021, 7:30 PM IST

PM Narendra Modi Congratulates Paralympics Medalist kvnPM Narendra Modi Congratulates Paralympics Medalist kvn

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

ಶೂಟಿಂಗ್‌ನ 50 ಮೀಟರ್‌ ರೈಫಲ್ಸ್ ಸ್ಪರ್ಧೆಯಲ್ಲಿ 19 ವರ್ಷದ ಮನೀಶ್‌ ನರ್ವಾಲ್‌ 218.2 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇದೇ ಸ್ಪರ್ಧೆಯಲ್ಲಿ ಸಿಂಗ್‌ರಾಜ್‌ 216.7 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕ ಜಯಿಸಿದ್ದರು.

Olympics Sep 4, 2021, 5:25 PM IST

Tokyo Paralympics Pramod Bhagat wins gold Manoj win Bronze medal in badminton kvnTokyo Paralympics Pramod Bhagat wins gold Manoj win Bronze medal in badminton kvn

ಟೋಕಿಯೋ ಪ್ಯಾರಾಲಿಂಪಿಕ್ಸ್‌: ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್‌ಗೆ ಚಿನ್ನ, ಮನೋಜ್‌ಗೆ ಕಂಚು

ಮೊದಲ ಗೇಮ್‌ನ ಆರಂಭದಲ್ಲೇ ಪ್ರಮೋದ್ ಭಗತ್ ಹಾಗೂ ಡೇನಿಯಲ್ ಬೆಥನಿಲ್‌ ನಡುವೆ 6-6 ಅಂಕಗಳ ಸಮಬಲದ ಹೋರಾಟ ಕಂಡು ಬಂದಿತು. ಆ ಬಳಿಕ ಪ್ರಮೋದ್ ಕೊಂಚ ಆಕ್ರಮಣಕಾರಿ ಆಟ ಮೈಗೂಡಿಸಿಕೊಂಡು, ನಿರಂತರವಾಗಿ ಅಂಕಗಳನ್ನು ಗಳಿಸುತ್ತಲೇ ಮುನ್ನಡೆದರು. ಪರಿಣಾಮ 21-14 ಅಂಕಗಳಿಂದ ಭಗತ್ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು.

Olympics Sep 4, 2021, 4:28 PM IST

Tokyo Paralympics Bronze Medalist Harvinder Singh took up archery after watching the 2012 London Olympics on TV kvnTokyo Paralympics Bronze Medalist Harvinder Singh took up archery after watching the 2012 London Olympics on TV kvn

ಲಂಡನ್‌ ಒಲಿಂಪಿಕ್ಸ್‌ ಟೀವಿಯಲ್ಲಿ ನೋಡಿ ಆರ್ಚರ್‌ ಆದ ಹರ್ವಿಂದರ್ ಸಿಂಗ್‌!

ಹರಾರ‍ಯಣದ ಕೈಥಲ್‌ ಎಂಬಲ್ಲಿ 1991ರಲ್ಲಿ ಹರ್ವಿಂದರ್‌ ಸಿಂಗ್‌ ಜನಿಸಿದರು. ಅವರಿಗೆ ಒಂದೂವರೆ ವರ್ಷವಿದ್ದಾಗ ಡೆಂಘಿ ಜ್ವರಕ್ಕೆ ನೀಡಿದ ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದಾಗಿ ಅವರ ಕಾಲುಗಳು ಶಕ್ತಿ ಕಳೆದುಕೊಂಡವು. ಇದರಿಂದ ಅವರು ಸರಿಯಾಗಿ ನಡೆದಾಡಲು ಕಷ್ಟ ಪಡಬೇಕಾಯಿತು. ಓದಿನಲ್ಲಿ ಮುಂದಿದ್ದ ಹರ್ವಿಂದರ್‌, ಕ್ರೀಡೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದರು.

Olympics Sep 4, 2021, 3:30 PM IST

Tokyo Paralympics google search that started journey of Paralympic silver medallist Praveen Kumar kvnTokyo Paralympics google search that started journey of Paralympic silver medallist Praveen Kumar kvn

ಪ್ಯಾರಾ ಅಥ್ಲೀಟ್‌ ಆಗೋದೇಗೆಂದು ಗೂಗಲ್‌ನಲ್ಲಿ ಹುಡುಕಿದ್ದ ಬೆಳ್ಳಿ ಪದಕ ವಿಜೇತ ಪ್ರವೀಣ್ ಕುಮಾರ್‌‌!

ಉತ್ತರಪ್ರದೇಶದ ನೋಯ್ಡಾದ ಪ್ರವೀಣ್‌ರ ಕಾಲಿನ ಅಳತೆಯಲ್ಲಿ ಹುಟ್ಟುವಾಗಲೇ ವ್ಯತ್ಯಾಸ ಕಂಡುಬಂದಿತ್ತು. ಮೊದಲು ವಾಲಿಬಾಲ್‌ ಆಡುತ್ತಿದ್ದ ಅವರು 2019ರಲ್ಲಿ ಪ್ಯಾರಾ ಅಥ್ಲೀಟ್‌ ಆಗುವುದು ಹೇಗೆ ಎನ್ನುವುದನ್ನು ಗೂಗಲ್‌ನಲ್ಲಿ ಹುಡುಕಿ ತಿಳಿದುಕೊಂಡಿದ್ದರು.

Olympics Sep 4, 2021, 3:00 PM IST

Tokyo Paralympics Shooter Manish Narwal Wins Gold Silver For Singhraj Adhana kvnTokyo Paralympics Shooter Manish Narwal Wins Gold Silver For Singhraj Adhana kvn

ಪ್ಯಾರಾಲಿಂಪಿಕ್ಸ್‌; ಭರ್ಜರಿ ಬೇಟೆ, ಶೂಟರ್‌ ಮನೀಶ್‌ಗೆ ಚಿನ್ನ, ಸಿಂಗ್‌ರಾಜ್‌ಗೆ ಬೆಳ್ಳಿ..!

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 19 ವರ್ಷದ ಮನೀಶ್‌ ನರ್ವಾಲ್‌ 218.2 ಅಂಕಗಳನ್ನು ಗಳಿಸುವ ಮೂಲಕ ಪ್ಯಾರಾಲಿಂಪಿಕ್ಸ್‌ ರೆಕಾರ್ಡ್‌ನೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇನ್ನು ಪುರುಷರ 10 ಮೀಟರ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದ 38 ವರ್ಷದ ಸಿಂಗ್‌ರಾಜ್‌ ಅಧಾನ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗ್‌ರಾಜ್ 216.7 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕವನ್ನು ಮುತ್ತಿಕ್ಕಿದ್ದಾರೆ.
 

Olympics Sep 4, 2021, 9:58 AM IST

Tokyo Paralympics Indian archer Harvinder Singh win Bronze Medal kvnTokyo Paralympics Indian archer Harvinder Singh win Bronze Medal kvn

ಪ್ಯಾರಾಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಆರ್ಚರಿ ಪಟು ಹರ್ವಿಂದರ್ ಸಿಂಗ್

ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಆರ್ಚರಿ ಪಟು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಕೊರಿಯಾದ ಪ್ರತಿಸ್ಪರ್ಧಿ ಎದುರು 6-5 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

Olympics Sep 3, 2021, 6:28 PM IST

Tokyo Paralympics Shooter Avani Lekhara Wins Bronze Medal kvnTokyo Paralympics Shooter Avani Lekhara Wins Bronze Medal kvn

ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖರಾ

50 ಮೀಟರ್ ರೈಫಲ್ 3 ಪೊಸಿಷನ್‌ ಶೂಟಿಂಗ್ ಸ್ಪರ್ಧೆಯಲ್ಲಿ ಅವನಿ ಲೇಖರಾ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಅವನಿ ಲೇಖರಾ 10 ಮೀಟರ್ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 2 ಪದಕ ಗೆದ್ದ ಭಾರತದ ಮೊದಲ ಮಹಿಳಾ ಪ್ಯಾರಾಥ್ಲೀಟ್ ಎನ್ನುವ ಗೌರವಕ್ಕೆ ಅವನಿ ಪಾತ್ರರಾಗಿದ್ದಾರೆ. 

Olympics Sep 3, 2021, 12:10 PM IST

Tokyo Paralympics 2020 Praveen Kumar wins silver medal in T64 mens high jump kvnTokyo Paralympics 2020 Praveen Kumar wins silver medal in T64 mens high jump kvn

ಪ್ಯಾರಾಲಿಂಪಿಕ್ಸ್‌: ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್, ಪದಕಗಳ ಸಂಖ್ಯೆ 11ಕ್ಕೇರಿಕೆ..!

ವಿಶ್ವದ ಮೂರನೇ ಶ್ರೇಯಾಂಕಿತ ಹೈಜಂಪ್ ಪ್ಯಾರಾಥ್ಲೀಟ್‌ ಪ್ರವೀಣ್‌ ಕುಮಾರ್ 2.07 ಮೀಟರ್ ಹೈಜಂಪ್ ಮಾಡುವ ಮೂಲಕ ಏಷ್ಯನ್ ದಾಖಲೆ ನಿರ್ಮಿಸುವುದರ ಜತೆಗೆ ದೇಶಕ್ಕೆ 11ನೇ ಪದಕದ ಕಾಣಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 18 ವರ್ಷದ ಯುವ ಪ್ಯಾರಾಥ್ಲೀಟ್‌ ಫೈನಲ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರುವ ಮೂಲಕ ದೇಶದ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

Olympics Sep 3, 2021, 9:43 AM IST

Tokyo Paralympics few more medal hopes Created on September 02 kvnTokyo Paralympics few more medal hopes Created on September 02 kvn

Paralympics ಭಾರತದ ಪಾಲಿಗೆ ಗರಿಗೆದರಿದ ಮತ್ತಷ್ಟು ಪದಕ ನಿರೀಕ್ಷೆ

ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್‌ ಭಗತ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಸುಹಾಸ್‌ ಯತಿರಾಜ್‌, ತರುಣ್‌ ಧಿಲ್ಲೋನ್‌, ಕೃಷ್ಣ ನಾಗರ್‌ ಮೊದಲ ಪಂದ್ಯಗಳಲ್ಲಿ ಗೆದ್ದಿದ್ದಾರೆ. ಹಾಲಿ ವಿಶ್ವ ಚಾಂಪಿಯನ್‌, ವಿಶ್ವ ನಂ.1 ಭಗತ್‌ ಎಸ್‌ಎಲ್‌3 ವಿಭಾಗದಲ್ಲಿ ಉಕ್ರೇನ್‌ನ ಚಿರ್ಕೋವ್‌ರನ್ನು 2-0 ಗೇಮ್‌ಗಳಿಂದ ಸೋಲಿಸಿದರು. ಭಗತ್‌ ಮೊದಲ ಪಂದ್ಯದಲ್ಲಿ ಭಾರತದವರೇ ಆದ ಮನೋಜ್‌ ಸರ್ಕಾರ್‌ ವಿರುದ್ಧ ಗೆದ್ದಿದ್ದರು.

Olympics Sep 3, 2021, 8:45 AM IST

Tokyo Paralympics September 01 disappointment day for Indian Contingent kvnTokyo Paralympics September 01 disappointment day for Indian Contingent kvn

ಟೋಕಿಯೋ ಪ್ಯಾರಾಲಿಂಪಿಕ್ಸ್‌: ಭಾರತದ ಪದಕ ಬೇಟೆಗೆ ಬ್ರೇಕ್‌..!

ಬ್ಯಾಡ್ಮಿಂಟನ್‌ ಪುರುಷರ ಎಸ್‌ಎಲ್‌3 ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ವಿಶ್ವ ನಂ.1 ಪ್ರಮೋದ್‌ ಭಗತ್‌, ಭಾರತದವರೇ ಆದ ವಿಶ್ವ ನಂ.3 ಮನೋಜ್‌ ಸರ್ಕಾರ್‌ ವಿರುದ್ಧ 2-1 ಗೇಮ್‌ಗಳಲ್ಲಿ ಜಯಗಳಿಸಿದರು. ಮಹಿಳಾ ಸಿಂಗಲ್ಸ್‌ ಎಸ್‌ಯು5 ವಿಭಾಗದ ‘ಎ’ ಗುಂಪಿನಲ್ಲಿ ಪಾಲಕ್‌ ಕೊಹ್ಲಿ ಸೋಲುಂಡರು. ಇನ್ನು ಮಿಶ್ರ ಡಬಲ್ಸ್‌ ಎಸ್‌ಎಲ್‌ 3-ಎಸ್‌ಯು 5 ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಪಾಲಕ್‌ ಕೊಹ್ಲಿ-ಪ್ರಮೋದ್‌ ಭಗತ್‌ ಜೋಡಿ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಲುಕಾಸ್‌ ಮಝುರ್‌-ಪೌಸ್ಟಿನ್‌ ನೋಯೆಲ್‌ ವಿರುದ್ಧ 9​-21, 21​-15, 19​-21 ಗೇಮ್‌ಗಳಲ್ಲಿ ಸೋಲುಂಡಿತು.

Olympics Sep 2, 2021, 8:19 AM IST

Tokyo Paralympics Karnataka SAI Coach Satyanaraya Train Parathlete  Mariyappan Thangavelu kvnTokyo Paralympics Karnataka SAI Coach Satyanaraya Train Parathlete  Mariyappan Thangavelu kvn

ಪ್ಯಾರಾಲಿಂಪಿಕ್ಸ್‌: ಕನ್ನಡಿಗ ಕೋಚ್‌ ಸತ್ಯನಾರಾಯಣ ಗರಡಿಯಲ್ಲಿ ಪಳಗಿದ ಪ್ರತಿಭೆ ತಂಗವೇಲು..!

ಅಮ್ಮನ ಕನಸುಗಳನ್ನು ಸಾಕಾರಗೊಳಿಸುವ ಆಸೆ ಹೊತ್ತ ಮರಿಯಪ್ಪನ್‌ ತಂಗವೇಲು ಹೆಜ್ಜೆ ಇರಿಸಿದ್ದು, ಬೆಂಗಳೂರಿನ ಸಾಯ್‌ ಕೇಂದ್ರಕ್ಕೆ. ಇಲ್ಲಿ ಕನ್ನಡಿಗ, ರಾಷ್ಟ್ರೀಯ ಕೋಚ್‌ ಸತ್ಯನಾರಾಯಣರ ಗರಡಿಯಲ್ಲಿ ಪಳಗಿದ ತಂಗವೇಲು 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಹೈಜಂಪ್‌ನಲ್ಲಿ ದೇಶಕ್ಕೆ ಮೊತ್ತ ಮೊದಲ ಚಿನ್ನ ತಂದುಕೊಟ್ಟರು.

Olympics Sep 1, 2021, 11:08 AM IST

Tokyo Paralympics Tamil Nadu State govt announces Rs 2 crore for Silver Medalist Mariyappan Thangavelu kvnTokyo Paralympics Tamil Nadu State govt announces Rs 2 crore for Silver Medalist Mariyappan Thangavelu kvn

ಪ್ಯಾರಾಲಿಂಪಿಕ್ಸ್‌: ಬೆಳ್ಳಿ ಗೆದ್ದ ತಂಗವೇಲುಗೆ ತಮಿಳ್ನಾಡು ಸರ್ಕಾರದಿಂದ 2 ಕೋಟಿ ಬಹುಮಾನ

ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿರುವ ಕ್ರೀಡಾಪಟುಗಳಿಗೆ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅಭಿನಂದನೆ ಸಲ್ಲಿಸಿದ್ದಾರೆ.
 

Olympics Sep 1, 2021, 10:22 AM IST