ಪ್ರಸ್ತುತ ಸೈಕ್ ಎಂಬ ಕ್ಷುದ್ರಗ್ರಹಕ್ಕೆ ತೆರಳುತ್ತಿರುವ ನಾಸಾದ ಸೈಕ್ ಬಾಹ್ಯಾಕಾಶ ನೌಕೆಯು ಚಂದ್ರನ ಆಚೆಗಿನ ದಾಖಲೆಯ ಅಂತರದಿಂದ ಭೂಮಿಗೆ ಲೇಸರ್ ಕಿರಣದ ಸಂದೇಶವನ್ನು ಯಶಸ್ವಿಯಾಗಿ ರವಾನಿಸಿದೆ. ಇದು 10 ಮಿಲಿಯನ್ ಮೈಲುಗಳು ಅಥವಾ 16 ಮಿಲಿಯನ್ ಕಿಲೋಮೀಟರ್ ದೂರದಿಂದ ಲೇಸರ್ ಕಿರಣದ ಸಂದೇಶವನ್ನು ಕಳುಹಿಸಿದೆ.
SCIENCE Nov 23, 2023, 5:22 PM IST
Earth View of Saturns rings ನಭೋಮಂಡಲದಲ್ಲಿ ಭೂಮಿಗಿಂತ ಸುಂದರವಾಗಿ ಕಾಣುವ ಇನ್ನೊಂದು ಗ್ರಹವಿದ್ದರೆ, ಅದು ಶನಿಗ್ರಹ. ಅದಕ್ಕೆ ಕಾರಣ ಶನಿಗ್ರಹಕ್ಕೆ ಇರುವ ಸುಂದರ ಸಂಕಿರ್ಣ ಉಂಗುರಗಳು. ಆದರೆ, ಇವುಗಳು ಕ್ರಮೇಣವಾಗ ಮರೆಯಾಗುತ್ತಿವೆ. 2025 ರ ಹೊತ್ತಿಗೆ ಅವು ಭೂಮಿಯಿಂದ ಗೋಚರವಾಗೋದಿಲ್ಲ.
SCIENCE Nov 8, 2023, 5:18 PM IST
20 ವರ್ಷದ ಮಧ್ಯಪ್ರದೇಶದಲ್ಲಿ ವಿದ್ಯಾರ್ಥಿಯೋರ್ವನನ್ನು ವಿಶ್ವದ ಅಗ್ರ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ವಾರ್ಷಿಕ 1.85 ಕೋಟಿ ರೂಪಾಯಿಗಳ ಸಂಬಳದೊಂದಿಗೆ ಉದ್ಯೋಗವನ್ನು ಪಡೆದಿದ್ದಕ್ಕಾಗಿ ಗೌರವಿಸಲಾಯಿತು. ಆದರೆ ಅಸಲಿ ಕಥೆಯೇ ಬೇರೆ ಇದೆ.
India Oct 29, 2023, 1:20 PM IST
ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದಿಂದ ಬಾಹ್ಯಾಕಾಶ ತಂತ್ರಜ್ಞಾನವನ್ನು ಕೇಳುತ್ತಿದ್ದಾರೆ ಎಂಬ ಕುತೂಹಲಕರ ಸಂಗತಿಯನ್ನು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ (S Somnath) ಬಹಿರಂಗಪಡಿಸಿದ್ದಾರೆ.
SCIENCE Oct 16, 2023, 5:57 AM IST
ಎಪಿಇಪಿ ಅಥವಾ ಗ್ರಹಣದ ಸಮಯದಲ್ಲಿ ವಾತಾವರಣದ ಪ್ರಕ್ಷುಬ್ದತೆ (ಎಕ್ಲಿಪ್ಸ್ ಪಾತ್ ಅಟ್ಮೋಸ್ಪಿರಿಕ್ ಪರ್ಟರ್ಬೇಷನ್) ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯನ್ನು ಭಾರತೀಯ ಮೂಲದ ನಾಸಾ ವಿಜ್ಞಾನಿ ಅರೋಹ್ ಬರ್ಜಾತ್ಯಾ ಮುನ್ನಡೆಸಲಿದ್ದಾರೆ.
SCIENCE Oct 6, 2023, 8:28 PM IST
ಭೂಮಿಯ ಹೊರಗಡೆ, ಭೂಮಿಯದ್ದು ಎನ್ನುವಂಥ ನಿಲ್ದಾಣವಾಗಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಧರೆಗುರುಳಿಸಲು ನಾಸಾ ಪ್ಲ್ಯಾನ್ ರೆಡಿ ಮಾಡಿದೆ. ಇದಕ್ಕಾಗಿ 100 ಕೋಟಿ ವೆಚ್ಚ ಮಾಡುವುದಾಗಿ ತಿಳಿಸಿದೆ. 2030ರ ವೇಳೆ ಈ ನಿಲ್ದಾಣ ಬಾಹ್ಯಾಕಾಶದಿಂದ ಭೂಮಿಗೆ ಬೀಳಲಿದೆ.
SCIENCE Sep 27, 2023, 6:13 PM IST
ಇತ್ತ ಭಾರತವು ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ಮುಳುಗೇಳುತ್ತಿರುವಾಗ ಅತ್ತ ಅಮೆರಿಕದ ವಿಜ್ಞಾನಿಗಳು (American scientists) ಕೂಡ ಸದ್ದಿಲ್ಲದೆ ಬಾಹ್ಯಾಕಾಶ ಸಂಶೋಧನೆಯಲ್ಲಿ ದೊಡ್ಡದೊಂದು ಸಾಹಸ ಮಾಡಿದ್ದಾರೆ.
SCIENCE Sep 26, 2023, 9:41 AM IST
ಪ್ರಪಂಚದ ನಿಗೂಢವಾಗಿದೆ. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಇಲ್ಲಿನ ಕೆಲ ಪ್ರದೇಶಗಳ ಬಗ್ಗೆ ಸರಿಯಾದ ಮಾಹಿತಿ ಸಿಗ್ತಿಲ್ಲ. ಅದ್ರಲ್ಲಿ ಅಲಾಸ್ಕಾ ಟ್ರಯಾಂಗಲ್ ಕೂಡ ಒಂದು. ಈಗ ಇದ್ರ ಬಗ್ಗೆ ಒಂದಿಷ್ಟು ಹೊಸ ಮಾಹಿತಿ ಲಭ್ಯವಾಗಿದೆ.
Travel Sep 25, 2023, 2:08 PM IST
ಮೆಕ್ಸಿಕೋ ಪತ್ರಕರ್ತರೊಬ್ಬರು ದೇಶದ ಸಂಸತ್ತಿನ ಮುಂದೆ ಉದ್ದನೆಯ ತಲೆಗಳು ಮತ್ತು ಪ್ರತಿ ಕೈಯಲ್ಲಿ ಮೂರು ಬೆರಳುಗಳನ್ನು ಹೊಂದಿರುವ ಎರಡು ಸಣ್ಣ ಮೃತದೇಹಗಳನ್ನು ಏಲಿಯೆನ್ಸ್ ಎಂದು ಕೆಲ ದಿನಗಳ ಹಿಂದೆ ಪ್ರಸ್ತುತಪಡಿಸಿದ್ದರು.
SCIENCE Sep 18, 2023, 4:24 PM IST
ನಮ್ಮ ಸೌರಮಂಡಲದಲ್ಲಿ ಮನುಷ್ಯ ವಾಸಿಸಲು ಯೋಗ್ಯವಾಗಿರುವ ಇನ್ನೊಂದು ಗ್ರಹದ ಹುಡುಕಾಟದಲ್ಲಿರುವ ನಾಸಾ, ಈಗ ಶನಿಗ್ರಹದ ಚಂದ್ರನ ಮೇಲೆ ಹಾವಿನ ರೀತಿಯ ರೋಬೋಟ್ ಕಳಿಸಲು ಸಿದ್ಧತೆ ನಡೆಸಿದೆ.
SCIENCE Sep 11, 2023, 7:57 PM IST
ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಲೂನಾರ್ ರಿಕಾನಿಯಾಸೆನ್ಸ್ ಆರ್ಬಿಟರ್, ಚಂದ್ರನ ದಕ್ಷಿಣ ಧ್ರುವದ ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತಿರುವ ವಿಕ್ರಮ್ ಲ್ಯಾಂಡರ್‌ನ ಚಿತ್ರವನ್ನು ಸೆರೆಹಿಡಿದೆ.
SCIENCE Sep 6, 2023, 10:58 AM IST
ನಮ್ಮ ಹೆಮ್ಮೆಯ ಚಂದ್ರಯಾನ 3 ಯಶಸ್ಸನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಇದರ ನಡುವೆ ಅಮೆರಿಕಾದ ನಾಸಾದ ಚಂದ್ರಯಾನ ಸುಳ್ಳು ಎಂದು ಚರ್ಚೆ ಶುರುವಾಗಿದೆ. ಆದರೆ ಇದು ಎಷ್ಟು ನಿಜ? ಸುಳ್ಳಾಗಿದ್ದರೆ ಇಷ್ಟು ದಿನ ಸತ್ಯ ಹೊರ ಬರದೇ ಇರುತ್ತಿತ್ತಾ? ಈ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ.
SCIENCE Sep 4, 2023, 9:00 AM IST
ಆದಿತ್ಯ-ಎಲ್1 ಸೂರ್ಯನನ್ನು ಮುಟ್ಟುವುದಿಲ್ಲ ಅಥವಾ ಲ್ಯಾಂಡ್ ಮಾಡುವುದಿಲ್ಲ. ಇದನ್ನು ಲ್ಯಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ.
SCIENCE Sep 2, 2023, 1:58 PM IST
ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ಇದೀಗ ಭಾರತದ ಸೂರ್ಯಯಾನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಸ್ರೋದ ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಇದ್ದರೂ, ಭಾರತದ ಎಲ್ಲಾ ಉಪಗ್ರಹಗಳನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗುತ್ತದೆ. ಇದು ಇಸ್ರೋದ ನೆಚ್ಚಿನ ಲಾಂಚ್ ಪ್ಯಾಡ್ ಆಗಿದ್ದು ಏಕೆ ಎಂಬ ಮಾಹಿತಿ ಇಲ್ಲಿದೆ.
SCIENCE Sep 2, 2023, 9:00 AM IST
, ಪತನಗೊಂಡ ಲೂನಾ - 25 ಚಂದ್ರನ ಮೇಲೆ 10 ಮೀಟರ್ ಅಗಲದ ಕುಳಿಯನ್ನೇ ಸೃಷ್ಟಿ ಮಾಡಿದೆ ಎಂದು ನಾಸಾ ಪತ್ತೆಹಚ್ಚಿದೆ.
SCIENCE Sep 1, 2023, 6:50 PM IST