ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಕಸರತ್ತು ನಡೆಯುತ್ತಿದೆ. ದೆಹಲಿಯಲ್ಲಿ ಸಾಲು ಸಾಲು ಸಭೆಗಳಲ್ಲಿ ಕೆಲ ಮಹತ್ವ ವಿಚಾರ ಚರ್ಚೆಯಾಗಿದೆ. ಇದರಲ್ಲಿ ಐದಾರು ಬಾರಿ ಗೆದ್ದ ನಾಯಕರ ಬದಲು ಹೊಸಬರಿಗೆ ಟಿಕೆಟ್ ನೀಡುವ ವಿಚಾರವೂ ಚರ್ಚೆಯಾಗಿದೆ. ಬಿಜೆಪಿ ಟಿಕೆಟ್ ಕಸರತ್ತು, ಮೈಸೂರಿಗೆ ಪ್ರಧಾನಿ ಮೋದಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
Politics Apr 8, 2023, 11:33 PM IST
ಮ್ಯಾರಥಾನ್ಗೆ ಚಾಲನೆ ನೀಡುವ ಮುನ್ನ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿ ನಮಸ್ಕಾರ, ಎಂಜಾಯ್ ಮಾಡಿ, ಓಡು ಗುರು ಎಂದು ಕನ್ನಡದಲ್ಲೇ ಶುಭಹಾರೈಸುವ ಮೂಲಕ ವಿರಾಟ್ ಕೊಹ್ಲಿ ಕನ್ನಡ ಪ್ರೀತಿ ಮೆರೆದಿದ್ದಾರೆ. ಇಷ್ಟ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ನೋಡಿ ಖುಷಿ ಎನಿಸುತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Mar 26, 2023, 4:20 PM IST
ನವದೆಹಲಿ ಮ್ಯಾರಥಾನ್ನಲ್ಲಿ ಬೆಳ್ಳಿಯಪ್ಪ ಅವರೊಂದಿಗೆ ಎಬಿ ಬೆಳ್ಳಿಯಪ್ಪ ಅಲ್ಲದೆ, ಕಾರ್ತಿಕ್ ಕುಮಾರ್ ಹಾಗೂ ಮಾನ್ ಸಿಂಗ್ ಕೂಡ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಮ್ಯಾರಥಾನ್ಗೆ ಅರ್ಹತೆ ಸಂಪಾದಿಸಿದ್ದಾರೆ.
OTHER SPORTS Feb 26, 2023, 9:43 PM IST
ಫೆಬ್ರವರಿ 26 ರಂದು ದೆಹಲಿ ಮ್ಯಾರಾಥಾನ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಪಡೆಯಲು ಭಾರತೀಯ ಓಟಗಾರರ ಚಿತ್ತ ನೆಟ್ಟಿದ್ದಾರೆ.
OTHER SPORTS Feb 2, 2023, 9:08 PM IST
ಅಜ್ಜಿ- ಅಜ್ಜ ಎಂದಾಗ ಮನೆಯಲ್ಲಿ ಟಿವಿ ನೋಡ್ತಾ ಕುಳಿತುಕೊಳ್ಳುವವರು ನನೆಪಾಗ್ತಾರೆ. ಆದ್ರೆ ಎಲ್ಲ ವೃದ್ಧರೂ ಹಾಗಿರೋದಿಲ್ಲ. ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಕೊನೆವಯಸ್ಸಿನಲ್ಲೂ ಉತ್ಸಾಹದ ಜೀವನ ನಡೆಸ್ತಾರೆ. ಎಲ್ಲರಿಗೂ ಮಾದರಿಯಾಗ್ತಾರೆ.
Woman Jan 25, 2023, 2:33 PM IST
ಮುಂಬೈ ಹಾಫ್ ಮ್ಯಾರಥಾನ್ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಚಾಲನೆ ನೀಡಿದ್ದರು. ಬಳಿಕ ನಡೆದ ಸ್ಪರ್ಧಾತ್ಮ ಮ್ಯಾರಥಾನ್ ಓಟದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿದೆ.
OTHER SPORTS Aug 21, 2022, 9:37 PM IST
ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಮುಂಬೈ ಮ್ಯಾರಾಥಾನ್ ಮತ್ತೆ ಆರಂಭಗೊಳ್ಳುತ್ತಿದೆ. ನಾಳೆ ಸಚಿನ್ ತೆಂಡುಲ್ಕರ್ ಮುಂಬೈ ಹಾಫ್ ಮ್ಯಾರಾಥಾನ್ಗೆ ಚಾಲನೆ ನೀಡಲಿದ್ದಾರೆ.
Cricket Aug 19, 2022, 9:06 PM IST
ಈ ಒಂದು ಸೈಂಟಿಫಿಕ್ ಸ್ಟಡಿ ರಿಸಲ್ಟ್ (Scientific Study ಎಲ್ಲಾ ಅಥ್ಲೆಟ್ಸ್ ಗೆ ಶಾಕ್ ಆಗಬಹುದು! ಈ ಸ್ಟಡಿ ಪ್ರಕಾರ, ಲಾಂಗ್ ಡಿಸ್ಟೆನ್ಸ್ ರನ್ನಿಂಗ್ (long distance running) ಮಾಡೋದು ಪುರುಷರನ್ನು ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯುವಿಗೆ (Epilepsy) ಹೆಚ್ಚು ತುತ್ತಾಗುವಂತೆ ಮಾಡುತ್ತದಂತೆ ಎಂದು ತಿಳಿಸಿದೆ. ಇದು ಶಾಕ್ ನೀಡೋವಂತಹ ವಿಷಯವೇ ಅಲ್ವಾ?
Health Jun 21, 2022, 11:01 AM IST
* ಎಕ್ಸ್ಟ್ರೀಮ್ ಅಲ್ಟ್ರಾ ಮ್ಯಾರಥಾನ್ 60 ಕಿ.ಮೀ. ಓಟ ಪೂರ್ತಿಗೊಳಿಸಿದ ಅಶ್ವಿನ್ ಭಟ್
* ಈ ವರ್ಷ ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಏಕೈಕ ಮಹಿಳೆ ಅಶ್ವಿನ್ ಭಟ್
* ಸ್ಪರ್ಧೆಯಲ್ಲಿ ಒಟ್ಟು 15 ಮಂದಿ ಪಾಲ್ಗೊಂಡಿದ್ದು, ಈ ಪೈಕಿ 15 ಗಂಟೆ 40:10 ನಿಮಿಷದಲ್ಲಿ ಓಟ ಪೂರ್ತಿಗೊಳಿಸಿದ ಅಶ್ವಿನಿ
Sports Jun 17, 2022, 12:59 PM IST
International May 8, 2022, 11:01 AM IST
Education Apr 14, 2022, 10:34 AM IST
OTHER SPORTS Mar 27, 2022, 8:48 PM IST
OTHER SPORTS Mar 22, 2022, 3:34 AM IST
ವಿಶ್ವ ಗುಕೋಮಾ ವಾರ ಆಚರಣೆ ಹಿನ್ನೆಲೆಯಲ್ಲಿ ಗ್ಲುಕೋಮಾ ಕುರಿತ ಜಾಗೃತಿ ಮೂಡಿಸಲು ಬೆಂಗಳೂರಿನ ನಾರಾಯಣ ನೇತ್ರಾಲಯದಿಂದ 5 ಕಿಲೋಮೀಟರ್ ಓಟ ಆಯೋಜಿಸಲಾಗಿತ್ತು.
Health Mar 13, 2022, 3:40 PM IST
India Jan 4, 2022, 11:53 PM IST