Asianet Suvarna News Asianet Suvarna News
362 results for "

Mahadayi

"
Govt formation in Karnataka tomorrow  Many challenges for the new government ravGovt formation in Karnataka tomorrow  Many challenges for the new government rav

Govt formation in Karnataka: ಹೊಸ ಸರ್ಕಾರಕ್ಕೆ ನೂರೆಂಟು ಸವಾಲು!

ಮಹದಾಯಿ ಯೋಜನೆಗೆ ಈಗಲಾದರೂ ಚಾಲನೆ ಸಿಗುತ್ತದೆಯೇ? ಬೆಣ್ಣಿಹಳ್ಳ- ತುಪರಿಹಳ್ಳ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆಯೇ? ಬೆಳಗಾವಿ ಸುವರ್ಣಸೌಧಕ್ಕೆ ಹೆಚ್ಚಿನ ಕಚೇರಿಗಳ ಸ್ಥಳಾಂತರ ಆಗುತ್ತವೆಯೇ? ಅತ್ತ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಗೆ ಚಾಲನೆ ಸಿಗುತ್ತಿದ್ದಂತೆ ಇತ್ತ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಯ ರೈತರು, ಜನಸಾಮಾನ್ಯರಲ್ಲಿ ಪ್ರಶ್ನೆಗಳು ಕೇಳಿ ಬರಲಾರಂಭಿಸಿವೆ.

Karnataka Districts May 19, 2023, 12:00 PM IST

Mahadai water problem solved by BJP government says Amit Shah says at hubballi ravMahadai water problem solved by BJP government says Amit Shah says at hubballi rav

Karnataka election 2023: ಮಹದಾಯಿ ಸಮಸ್ಯೆ ಬಗೆಹರಿಸಿದ್ದು ಬಿಜೆಪಿ ಸರ್ಕಾರ: ಅಮಿತ್ ಶಾ

ಮಹದಾಯಿ ವಿಷಯವಾಗಿ ಸರಿಯಾಗಿ ಸ್ಪಂದಿಸದ, ರೈತರ ಮೇಲೆ ಲಾಠಿಚಾಜ್‌ರ್‍ ಮಾಡಿಸಿದ, ಗೋಲಿಬಾರ್‌ ಮಾಡಿಸಿದ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕೋ? ಆ ಸಮಸ್ಯೆ ಬಗೆಹರಿಸಿರುವ ಇದೀಗ ಟೆಂಡರ್‌ ಕರೆದಿರುವ ಬಿಜೆಪಿ ಆಡಳಿತಕ್ಕೆ ಬರಬೇಕೋ ಎಂಬುದನ್ನು ನೀವೇ ನಿರ್ಧರಿಸಿ. ಜತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೆ ಬರಲು ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರೆ ನೀಡಿದರು.

Politics Apr 29, 2023, 10:22 AM IST

worst fires in goas history burn down rare bio diversity ashworst fires in goas history burn down rare bio diversity ash

Goa: ಮಹದಾಯಿ ರಕ್ಷಿತಾರಣ್ಯದಲ್ಲಿ ಭಾರಿ ಕಾಡ್ಗಿಚ್ಚು: ಒಟ್ಟು 11 ವಿವಿಧ ಬೆಟ್ಟಗಳಿಗೆ ಹರಡಿರುವ ಬೆಂಕಿ

ಮಹದಾಯಿ ರಕ್ಷಿತಾರಣ್ಯದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಕಳೆದ 1 ವಾರದಿಂದ ವನ್ಯಜೀವಿ ಧಾಮದಲ್ಲಿ ಬೆಂಕಿ ಹರಡಿದೆ. ಒಟ್ಟು 11 ವಿವಿಧ ಬೆಟ್ಟಗಳಿಗೆ ಕಾಡ್ಗಿಚ್ಚು ಹರಡಿದ್ದು, ಬೆಂಕಿ ನಂದಿಸಲು ವಾಯುಪಡೆ, ನೌಕಾದಳ ಬಳಕೆ ಮಾಡಲಾಗ್ತಿದೆ.

India Mar 12, 2023, 8:46 AM IST

Centre approves setting up of Mahadayi water authority gvdCentre approves setting up of Mahadayi water authority gvd

ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್‌’ ಪ್ರಾಧಿಕಾರ ರಚನೆ

ಮಹದಾಯಿ ನದಿ ನೀರು ವಿವಾ​ದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹ​ತ್ವದ ನಿರ್ಧಾರ ತೆಗೆ​ದು​ಕೊಂಡಿದೆ. ಮಹ​ದಾಯಿ ನದಿ ನೀರು ನಿರ್ವಹಣೆ ಮತ್ತು ಯೋಜನೆ ಕುರಿತು ನಿಗಾ ವಹಿಸುವ ಉದ್ದೇ​ಶ​ದಿಂದ ಹೊಸ ಪ್ರಾಧಿಕಾರ ‘ಪ್ರವಾ​ಹ್‌’ ರಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
 

India Feb 23, 2023, 6:38 AM IST

Union Cabinet Approves Formation of Mahadayi Authority Says Union Minister Pralhad Joshi grgUnion Cabinet Approves Formation of Mahadayi Authority Says Union Minister Pralhad Joshi grg

ಮಹದಾಯಿ ಪ್ರಾಧಿಕಾರ ರಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಸಚಿವ ಜೋಶಿ

ಮಹದಾಯಿ ನೀರಿನ ಹಂಚಿಕೆ ಕುರಿತು ನ್ಯಾಯಮಂಡಳಿಯ ನಿರ್ಣಯದಂತೆ ಅನುಸರಣೆಗೆ, ಅನುಷ್ಠಾನಕ್ಕೆ ಈ ಪ್ರಾಧಿಕಾರ ಅನುಕೂಲವಾಗಲಿದೆ. ಮೂರು ರಾಜ್ಯಗಳ ಮಧ್ಯೆ ಸಹಯೋಗದೊಂದಿಗೆ ನೀರಿನ ಹಂಚಿಕೆ ಮಾಡುವ ಮೂಲಕ ಅಭಿವೃದ್ಧಿ ನಿಟ್ಟಿನಲ್ಲಿ ಹೆಜ್ಜೆ ಇಡಲು ಇದು ಸಹಾಯವಾಗಲಿದೆ: ಪ್ರಹ್ಲಾದ್‌ ಜೋಶಿ

state Feb 22, 2023, 11:00 PM IST

Karnataka budget 1000 crore for Mahadayi Yojana and IVF at Kims at dharwad ravKarnataka budget 1000 crore for Mahadayi Yojana and IVF at Kims at dharwad rav

Karnataka Budget 2023: ಮಹದಾಯಿ ಯೋಜನೆಗೆ. ₹1000 ಕೋಟಿ​-ಕಿಮ್ಸ್‌ನಲ್ಲಿ ಐವಿಎಫ್‌

  • ಮಹದಾಯಿಗೆ 1000 ಕೋಟಿ​-ಕಿಮ್ಸ್‌ನಲ್ಲಿ ಐವಿಎಫ್‌
  • ಬೊಮ್ಮಾಯಿ ಬಜೆಟ್‌ನಲ್ಲಿ ಬಂಪರ್‌ ಇಲ್ಲದಿದ್ದರೂ ಕೊಂಚ ಸಮಾಧಾನ
  • ಮಹದಾಯಿಗೆ ಹಣ ಮೀಸಲಿಡುವುದೇ ಆಗಿದೆ, ಕೆಲಸ ಶುರು ಮಾಡಿ: ಹೋರಾಟಗಾರರು
  • ರೈಲ್ವೆ ಯೋಜನೆಗಳಿಗೆ ತನ್ನ ಪಾಲಿನ ಅನುದಾನ ಮೀಸಲು
  • ಹೆದ್ದಾರಿಗಳ ನಿರ್ಮಾಣಕ್ಕೆ ಅನುಮೋದನೆಗೆ ಮೊಹರು

Karnataka Districts Feb 18, 2023, 6:18 AM IST

Mahadai Yojana  Govt to issue White Paper says HK Patil  at hubballi ravMahadai Yojana  Govt to issue White Paper says HK Patil  at hubballi rav

ಮಹದಾಯಿ ಯೋಜನೆ: ಸರ್ಕಾರ ಶ್ವೇತಪತ್ರ ಹೊರಡಿಸಲಿ: ಎಚ್.ಕೆ.ಪಾಟೀಲ್ ಒತ್ತಾಯ

: ಮಹದಾಯಿ ವಿಷಯವಾಗಿ ಬಿಜೆಪಿ ಬರೀ ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಕೂಡಲೇ ಯೋಜನೆ ಹಾಗೂ ಸದ್ಯದ ಸ್ಥಿತಿಗತಿ ಕುರಿತು ಈ ಅಧಿವೇಶನದಲ್ಲೇ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಎಚ್‌.ಕೆ. ಪಾಟೀಲ ಒತ್ತಾಯಿಸಿದರು.

Karnataka Districts Feb 16, 2023, 6:09 AM IST

Mahadayi plan Petition filed by Goa seeking injunction to mahadayi plan is dismissed by supreme court akbMahadayi plan Petition filed by Goa seeking injunction to mahadayi plan is dismissed by supreme court akb

ಮಹ​ದಾ​ಯಿ: ತಡೆ​ಯಾ​ಜ್ಞೆ ಕೋರಿ ಗೋವಾ ಸಲ್ಲಿ​ಸಿದ್ದ ಅರ್ಜಿ ವಜಾ

 ಕರ್ನಾ​ಟ​ಕಕ್ಕೆ ಮಹ​ದಾಯಿ ನದಿ ನೀರು ಬಳ​ಕೆಗೆ ಕೇಂದ್ರ ಜಲ ಆಯೋ​ಗವು ನೀಡಿದ್ದ ಅನು​ಮ​ತಿಗೆ ಮಧ್ಯಂತರ ತಡೆ ನೀಡು​ವಂತೆ ಕೋರಿ ಗೋವಾ ಮಾಡಿದ್ದ ಮನ​ವಿ​ಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮ​ವಾರ ತಿರ​ಸ್ಕ​ರಿ​ಸಿ​ದೆ. ಇದೊಂದು ಆತು​ರದ ಅರ್ಜಿ ಎಂದು ಹೇಳಿ ಗೋವಾದ ತಗಾದೆ ಅರ್ಜಿ​ಯನ್ನು ಸೋಮ​ವಾರ ಇತ್ಯ​ರ್ಥ​ಗೊ​ಳಿ​ಸಿ​ದೆ.

India Feb 14, 2023, 6:22 AM IST

Phase by phase Implementation of Mahadayi Project Says CM Basavaraj Bommai grgPhase by phase Implementation of Mahadayi Project Says CM Basavaraj Bommai grg

ಮಹದಾಯಿ ಯೋಜನೆ ಹಂತ ಹಂತವಾಗಿ ಅನುಷ್ಠಾನ: ಸಿಎಂ ಬೊಮ್ಮಾಯಿ

ಮಹದಾಯಿ ನ್ಯಾಯಾಧಿಕರಣದ ತೀರ್ಪಿನ ಬಗ್ಗೆ ಗೋವಾ ಮುಖ್ಯಮಂತ್ರಿ ಅಸಮಧಾನಗೊಂಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಹತ್ತು ವರ್ಷಗಳ ಕಾಲ ಎಲ್ಲ ಆಯಾಮಗಳಲ್ಲಿ ಪರಿಶೀಲನೆ ನಡೆಸಿ ನ್ಯಾಯಾಧಿಕರಣ ತೀರ್ಪು ನೀಡಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

Karnataka Districts Feb 1, 2023, 2:30 AM IST

We have Resolved the Mahadayi Dispute Says Amit Shah grgWe have Resolved the Mahadayi Dispute Says Amit Shah grg

ಮಹದಾಯಿ ವಿವಾದ ಬಗೆಹರಿಸಿದ್ದೇವೆ: ಅಮಿತ್‌ ಶಾ

ನಮ್ಮ ಸರ್ಕಾರ ಈ ವಿವಾದವನ್ನು ಬಗೆಹರಿಸಿರುವುದರಿಂದ ಈ ಭಾಗದ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ಅಮಿತ್‌ ಶಾ

Politics Jan 29, 2023, 7:00 AM IST

Mahadayi project completed in two years if congress come to power says Siddaramaiah ravMahadayi project completed in two years if congress come to power says Siddaramaiah rav

Prajadhwani Yatre: ಎರಡೇ ವರ್ಷಗಳಲ್ಲಿ ಮಹದಾಯಿ ಯೋಜನೆ ಪೂರ್ಣ: ಸಿದ್ದರಾಮಯ್ಯ

 ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಟಕವಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮಹದಾಯಿ ಯೋಜನೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸುತ್ತೇವೆ. ಇದರೊಟ್ಟಿಗೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ .2 ಲಕ್ಷ ಕೋಟಿ ಅನುದಾನ ನೀಡಲಾಗುವುದು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Politics Jan 19, 2023, 11:23 AM IST

Congress Question Why is PM Narendra Modi Silent on Mahadayi grgCongress Question Why is PM Narendra Modi Silent on Mahadayi grg

ಮಹದಾಯಿ ಬಗ್ಗೆ ಮೋದಿ ಮೌನವೇಕೆ?: ಕಾಂಗ್ರೆಸ್‌ ಪ್ರಶ್ನೆ

ರಾಜ್ಯಕ್ಕೆ ಸದಾ ಮೋಸ ಮಾಡುತ್ತಲೇ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಮುರಿಯಬೇಕು: ರಾಜ್ಯ ಕಾಂಗ್ರೆಸ್‌ 

state Jan 13, 2023, 11:55 AM IST

Soon Solution to the Mahadayi Dispute Says Union Minister Gajendra Singh Shekhawat grgSoon Solution to the Mahadayi Dispute Says Union Minister Gajendra Singh Shekhawat grg

ಮಹದಾಯಿ ಬಿಕ್ಕಟ್ಟಿಗೆ ಶೀಘ್ರ ಪರಿಹಾರ: ಕೇಂದ್ರ ಸಚಿವ ಶೆಖಾವತ್‌

ದೆಹಲಿಯ ನನ್ನ ನಿವಾಸದಲ್ಲಿ ಗೋವಾ ಸಿಎಂ ನೇತೃತ್ವದ ನಿಯೋಗ ಭೇಟಿ ಮಾಡಿತು. ಮಹದಾಯಿ ನದಿ ನೀರು ಹಂಚಿಕೆ ಕುರಿತು ಸಮಾಲೋಚನೆ ನಡೆಸಿತು. ಇದಕ್ಕೆ ಶೀಘ್ರದಲ್ಲೇ ಪರಿಹಾರ ರೂಪಿಸಲಾಗುವುದು: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ 

India Jan 13, 2023, 6:34 AM IST

goa makes last ditch effort to bend mahadayi in its favour meets amit shah ashgoa makes last ditch effort to bend mahadayi in its favour meets amit shah ash

ಮಹದಾಯಿ: ಕರ್ನಾಟಕದ ಡಿಪಿಆರ್‌ಗೆ ಕೇಂದ್ರ ಒಪ್ಪಿಗೆ; ಅಮಿತ್‌ ಶಾಗೆ ಗೋವಾ ಸಿಎಂ ದೂರು

ಮಹದಾಯಿ ವಿಚಾರವಾಗಿ ಅಮಿತ್‌ ಶಾಗೆ ಗೋವಾ ದೂರು ಕೊಟ್ಟಿದೆ. ಸಿಎಂ ಪ್ರಮೋದ್‌ ಸಾವಂತ್‌, ಕೇಂದ್ರ ಸಚಿವ ನಾಯಕ್‌ ನೇತೃತ್ವದ ನಿಯೋಗದ ಭೇಟಿ ಮಾಡಿದ್ದು, ಶಾ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಸಾವಂತ್‌ ಹೇಳಿದ್ದಾರೆ. 

 

India Jan 12, 2023, 8:07 AM IST

CM Basavaraj Bommai Talks Over Mahadayi Project grg CM Basavaraj Bommai Talks Over Mahadayi Project grg

ಮಹದಾಯಿ ಬಗ್ಗೆ ಕೇಂದ್ರದ ಪ್ರಶ್ನೆಗೆ ಉತ್ತರ ನೀಡ್ತೇವೆ: ಸಿಎಂ ಬೊಮ್ಮಾಯಿ

ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಆ ರೀತಿ ಸ್ಪಷ್ಟನೆಗಳನ್ನು ಕೇಳುವುದು ಮಾಮೂಲಿ. ಅವುಗಳಿಗೆ ನಮ್ಮ ಬಳಿ ಪರಿಹಾರವಿದೆ. ಕೂಡಲೇ ಆ ಸ್ಪಷ್ಟನೆಗಳಿಗೆ ಸಮರ್ಥ ಉತ್ತರ ನೀಡಿ ಯೋಜನೆಗೆ ಸಂಬಂಧಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ: ಬಸವರಾಜ ಬೊಮ್ಮಾಯಿ 

state Jan 11, 2023, 6:20 AM IST