Asianet Suvarna News Asianet Suvarna News
27 results for "

MIG 21

"
On MiG Fighters Air Chief Says No One Drives Even Cars That OldOn MiG Fighters Air Chief Says No One Drives Even Cars That Old

'ಮಿಗ್‌ ವಿಮಾನಕ್ಕೆ 44 ವರ್ಷ, ಇಷ್ಟು ಹಳೆಯ ಕಾರನ್ನೂ ಯಾರೂ ಓಡ್ಸಲ್ಲ'

ಮಿಗ್‌ ವಿಮಾನಕ್ಕೆ 44 ವರ್ಷ: ಇಷ್ಟು ಹಳೆಯ ಕಾರನ್ನೂ ಯಾರೂ ಓಡ್ಸಲ್ಲ| ರಕ್ಷಣಾ ಸಚಿವರ ಎದುರೇ ವಾಯುಪಡೆ ಮುಖ್ಯಸ್ಥ ಬಿಚ್ಚುಮಾತು

NEWS Aug 21, 2019, 8:39 AM IST

Mig-21 is Price India Paid For Abhinandan Cup of TeaMig-21 is Price India Paid For Abhinandan Cup of Tea

ಅಭಿನಂದನ್ ಟೀ ಬಿಲ್‌ನಲ್ಲಿ ಬರೆದಿದ್ದೇನು?: ಒಂದು ಕಪ್ ಚಹಾಗೆ ಮಿಗ್-21!

ಅಭಿನಂಧನ್ ಅವರಿಗೆ ಕೊಟ್ಟಿದ್ದ ಚಹಾದ ಬಿಲ್ ಕೊಟ್ಟಿರುವ ಸೇನಾ ಮೆಸ್, ಬಿಲ್‌ನಲ್ಲಿ ಮಿಗ್-21 ಎಂದು ಬರೆದಿದೆ. ಈ ಕುರಿತಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಚಹಾದ ಬದಲಿಗೆ ಮಿಗ್-21 ಪಡೆದಿದ್ದಾಗಿ ಪಾಕ್ ಸೇನೆ ವ್ಯಂಗ್ಯವಾಡಿದೆ.

NEWS Mar 30, 2019, 7:19 PM IST

Indian Air Force MiG-21 crashes near Bikaner in Rajasthan, pilot safeIndian Air Force MiG-21 crashes near Bikaner in Rajasthan, pilot safe

ಭಾರತ ವಾಯುಪಡೆಯ ಮತ್ತೊಂದು ಯುದ್ಧ ವಿಮಾನ ಪತನ

ರಾಜಸ್ಥಾನದ ಬಿಕಾನೇರ್ ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಮಿಗ್​-21 ವಿಮಾನ ಪತನಗೊಂಡಿದೆ.  

NEWS Mar 8, 2019, 4:33 PM IST

AF chief Dhanoa on MiG 21 vs F 16 post Balakot dogfightAF chief Dhanoa on MiG 21 vs F 16 post Balakot dogfight

ಎಫ್‌-16 ಹೊಡೆಯಲು ಮಿಗ್‌ ಬಳಸಿದ್ದೇಕೆ?: ಧನೋವಾ ನೀಡಿದ ಅಚ್ಚರಿಯ ಉತ್ತರ!

ಎಫ್‌-16 ಹೊಡೆಯಲು ಮಿಗ್‌ ಬಳಸಿದ್ದೇಕೆ? ಈ ಪ್ರಶ್ನೆ ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಹೀಗಿರುವಾಗ ವಾಯುಪಡೆಯ ಏರ್ ಚಿಫ್ ಮಾರ್ಷಲ್ ಬಿ. ಎಸ್. ಧನೋವಾ ಅಚ್ಚರಿಯ ಉತ್ತರವೊಂದನ್ನು ನೀಡಿದ್ದಾರೆ.

NEWS Mar 5, 2019, 8:09 AM IST

MiG 21 fighter jet shoots down F 16 for the first time everMiG 21 fighter jet shoots down F 16 for the first time ever

ಮಿಗ್‌ನಿಂದ ಎಫ್‌-16 ಉರುಳಿಸಿ ಅಭಿನಂದನ್‌ ‘ವಿಶ್ವ ದಾಖಲೆ’!

ಹಳೆಯ ವಿಮಾನದಿಂದ ಅತ್ಯಾಧುನಿಕ ವಿಮಾನದ ಮೇಲೆ ದಾಳಿ| ಮಿಗ್‌ನಿಂದ ಎಫ್‌-16 ಉರುಳಿಸಿ ಅಭಿನಂದನ್‌ ‘ವಿಶ್ವ ದಾಖಲೆ’! ವಿಶ್ವದಲ್ಲೇ ಈ ರೀತಿಯ ದಾಳಿ ನಡೆದಿಲ್ಲ: ತಜ್ಞರು

NEWS Mar 4, 2019, 7:59 AM IST

Abhinandan Varthaman s Tamil moustache all of India wantsAbhinandan Varthaman s Tamil moustache all of India wants

ಅಭಿನಂದನ್‌ ಮೀಸೆ, ಹೇರ್‌ಸ್ಟೈಲ್‌ ವೈರಲ್‌

ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವೊಂದನ್ನು ಯಶಸ್ವಿಯಾಗಿ ಹೊಡೆದುರುಳಿಸಿ, ಮತ್ತೊಂದು ಎಫ್‌-16 ನಾಶ ಮಾಡಲು ಹೋಗಿ ಪಾಕ್‌ ವಶವಾದ ಪೈಲಟ್‌ ಅಭಿನಂದನ್ ಮೀಸೆ ಹಾಗೂ ಹೇರ್‌ಸ್ಟೈಲ್‌ ಕೂಡ ಫುಲ್ ವೈರಲ್ ಆಗುತ್ತಿದೆ.

NEWS Mar 2, 2019, 8:41 AM IST

A Strong Between Varthamans Family And Mig 21A Strong Between Varthamans Family And Mig 21

ಅಭಿನಂದನ್ ತಂದೆ ವರ್ತಮಾನ್ ಗೂ ಮಿಗ್-21ಕ್ಕೂ ಗಾಢ ನಂಟು!

ವರ್ತಮಾನ್‌ ಕುಟುಂಬಕ್ಕೂ ಮಿಗ್‌-21 ಯುದ್ಧ ವಿಮಾನಕ್ಕೂ ಅವಿನಾಭಾವ ಸಂಬಂಧ| ತಂದೆ, ಅಜ್ಜ ಇಬ್ಬರೂ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದವರು| ತಾಯಿ ವೃತ್ತಿಯಲ್ಲಿ ವೈದ್ಯೆ, ವಿದೇಶಗಳಲ್ಲೂ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಅವರದು

NATIONAL Mar 2, 2019, 8:21 AM IST

MiG 21 pilot took out Pak F16 before capture says IAF at joint briefingMiG 21 pilot took out Pak F16 before capture says IAF at joint briefing

ಫೇಕಿಸ್ತಾನ್ ಯುದ್ಧ ವಿಮಾನದ ಅವಶೇಷ: ಕಳ್ಳಾಟದಲ್ಲಿ ಪಾಕ್ ನಾಮಾವಶೇಷ

 ಭಾರತ ಮೂರು ಸೇನೆ ಅಂದರೆ, ವಾಯು ಸೇನೆ, ಭೂಸೇನೆ, ನೌಕಾ ಸೇನೆಯ ಮುಖ್ಯಸ್ಥರು ಇಂದು [ಗುರುವಾರ] ಜಂಟಿ ಸುದ್ದಿಗೋಷ್ಠಿ ನಡೆಸಿದರು.

NEWS Feb 28, 2019, 7:55 PM IST

Pakistan PM Imran Khan Again Asks India For Peace TalksPakistan PM Imran Khan Again Asks India For Peace Talks

ವಾರ್ ಅಂದ್ರೆ ಮಿಸ್ ಕ್ಯಾಲ್ಕುಲೇಶನ್: ಶಾಂತಿಗೆ ಇಮ್ರಾನ್ ಮನವಿ!

ಭಾರತ-ಪಾಕ್ ಸಂಬಂಧ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎರಡನೇ ಬಾರಿ ಶಾಂತಿಗಾಗಿ ಮನವಿ ಮಾಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಇಂದು ಮಾತನಾಡಿದ ಇಮ್ರಾನ್ ಖಾನ್, ಯುದ್ಧವೆಂದರೆ ಕೇವಲ ತಪ್ಪಿದ ಲೆಕ್ಕಾಚಾರವೇ ಹೊರತು ಯಾವುದೇ ರಾಷ್ಟ್ರದ ಜಾಣ ನಡೆ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

NEWS Feb 27, 2019, 4:25 PM IST

Raveesh Kumar says pilot of Mig-21 Missing in ActionRaveesh Kumar says pilot of Mig-21 Missing in Action

ಪೈಲೆಟ್ ಕಾಣೆಯಾಗಿರುವುದು ನಿಜ: ವಿದೇಶಾಂಗ ಇಲಾಖೆ!

ಬುದ್ಗಾನ್ ನಲ್ಲಿ ಪತನಗೊಂಡ ಭಾರತೀಯ ವಾಯುಪಡೆಯ ಮಿಗ್-21 ಪೈಲೆಟ್ ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಪೈಲೆಟ್ ಪಾಕಿಸ್ತಾನದ ವಶದಲ್ಲಿರುವುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಹೇಳಿದೆ.

NEWS Feb 27, 2019, 3:36 PM IST

PM Stops Speech In Middle After MIG-21 Flight CrashesPM Stops Speech In Middle After MIG-21 Flight Crashes

ಕ್ಯಾ ಹುವಾ?: ಭಾಷಣ ಮೊಟಕುಗೊಳಿಸಿ ಮೋದಿ ಹೊರಟಿದ್ದೆಲ್ಲಿ?

ನವದೆಹಲಿಯ ವಿಜ್ಞಾನ ಭವನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಪ್ರಧಾನಿ ಮೋದಿ, ಕಾರ್ಯಕ್ರಮ ಮೊಟಕುಗೊಳಿಸಿ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.

NEWS Feb 27, 2019, 1:47 PM IST