ಇತ್ತೀಚೆಗಷ್ಟೇ ಭಾರತೀಯ ವಾಯು ಸೇನೆಗೆ ಆಯ್ಕೆಯಾಗಿದ್ದ ಮೂವರು ಮಹಿಳಾ ಪೈಲೆಟ್ ಗಳ ಪೈಕಿ ಅವನಿ ಚತುರ್ವೇದಿ, ಬುಧವಾರ ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿದ್ದಾರೆ.

ನವದೆಹಲಿ: ಇತ್ತೀಚೆಗಷ್ಟೇ ಭಾರತೀಯ ವಾಯು ಸೇನೆಗೆ ಆಯ್ಕೆಯಾಗಿದ್ದ ಮೂವರು ಮಹಿಳಾ ಪೈಲೆಟ್ ಗಳ ಪೈಕಿ ಅವನಿ ಚತುರ್ವೇದಿ, ಬುಧವಾರ ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೂಲಕ ಇಂಥ ಸಾಧನೆ ಮಾಡಿದ ದೇಶದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಅವನಿ ಗುಜರಾತ್‌ನ ಜಾಮ್‌ನಗರ ವಾಯು ನೆಲೆಯಿಂದ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಪೈಲಟ್ ಗಳಾದ ಅವನಿ, ಭಾವನಾ ಕಾಂತ್, ಮೋಹನಾ ಸಿಂಗ್ ಅವರನ್ನು 3 ತಿಂಗಳ ಹಿಂದೆ ಸೇನೆಗೆ ಆಯ್ಕೆಯಾಗಿದ್ದರು.

Scroll to load tweet…