Asianet Suvarna News Asianet Suvarna News
136 results for "

Farm Laws

"
Congress leaders stage protest in Parliament complex over farm laws issue podCongress leaders stage protest in Parliament complex over farm laws issue pod

Farm Laws: ಕೃಷಿ ಕಾನೂನು ರದ್ದುಗೊಳಿಸಿ, ಪ್ರತಿಭಟನೆಗಿಳಿದು ಅಪಹಾಸ್ಯಕ್ಕೀಡಾದ ಕಾಂಗ್ರೆಸ್!

* ರದ್ದಾದ ಕಾನೂನು ರದ್ದುಗೊಳಿಸಿ ಎಂದು ಕಾಂಗ್ರೆಸ್ ಪ್ರತಿಭಟನೆ

* ಪ್ರತಿಭಟನೆಗಿಳಿದು ಅಪಹಾಸ್ಯಕ್ಕೀಡಾದ ಕಾಂಗ್ರೆಸ್

* ಕಾನೂನು ರದ್ದುಗೊಂಡಿದೆ ಎಂಬ ವಿಚಾರ ರಾಹುಲ್ ತನ್ನ ಅಮ್ಮನಿಗೆ ತಿಳಿಸಿಲ್ಲವೇ ಎಂದು ಪ್ರಶ್ನೆ

India Nov 29, 2021, 1:43 PM IST

Parliament Winter Session 26 Bills to be tabled Opposition to press for law on MSP podParliament Winter Session 26 Bills to be tabled Opposition to press for law on MSP pod

Parliament Winter Session: ಹೈವೋಲ್ಟೇಜ್‌ ಸಂಸತ್‌ ಕಲಾಪ, ದಾಳಿ, ಪ್ರತಿದಾಳಿಗೆ ಕಾಂಗ್ರೆಸ್‌, ಬಿಜೆಪಿ ಸಜ್ಜು!

* ಕೃಷಿ ಮಸೂದೆ, ಚೀನಾ, ರಫೇಲ್‌ ಬಗ್ಗೆ ವಾಕ್ಸಮರ

* ಇಂದಿನಿಂದ ಹೈವೋಲ್ಟೇಜ್‌ ಸಂಸತ್‌ ಕಲಾಪ

* ದಾಳಿ, ಪ್ರತಿದಾಳಿಗೆ ಕಾಂಗ್ರೆಸ್‌, ಬಿಜೆಪಿ ಸಜ್ಜು

* ಮೊದಲ ದಿನವೇ ಕೃಷಿ ಕಾಯ್ದೆ ರದ್ದತಿ ಸಾಧ್ಯತೆ

India Nov 29, 2021, 4:00 AM IST

MSP committee to be formed now go home says Union agri minister not so fast say farmers podMSP committee to be formed now go home says Union agri minister not so fast say farmers pod

Farm Laws: ರೈತರ ಇನ್ನಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಹೊಸ ಸಮಿತಿ!

* ಎಂಎಸ್‌ಪಿ ಸೇರಿ ರೈತರ ಬೇಡಿಕೆ ಪರಿಶೀಲಿಸಲು ಸಮಿತಿ: ಕೇಂದ್ರ

* ಬಹುಬೆಳೆ ಪದ್ಧತಿ, ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ

* ರೈತರಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ಭರವಸೆ

India Nov 28, 2021, 5:00 AM IST

Winter Session Bill to repeal Farm Laws to be introduced on the first day podWinter Session Bill to repeal Farm Laws to be introduced on the first day pod

Farm Laws: ಕೃಷಿ ಕಾಯ್ದೆ ವಾಪಸಿಗೆ ಮಸೂದೆ, ‘ರೈತರ ಸಣ್ಣ ಗುಂಪಿನಿಂದ ಪ್ರತಿಭಟನೆ’ ಎಂದು ಉಲ್ಲೇಖ!

* ಕೃಷಿ ಕಾಯ್ದೆ ವಾಪಸಿಗೆ ನಾಳೆ ಮಸೂದೆ 

* ಲೋಕಸಭೆಯಲ್ಲಿ ಮಂಡನೆ, ನಾಳೆಯೇ ಅಂಗೀಕಾರ

* 'ರೈತರ ಸಣ್ಣ ಗುಂಪಿನಿಂದ ಪ್ರತಿಭಟನೆ’ ಎಂದು ಉಲ್ಲೇಖ

India Nov 28, 2021, 4:00 AM IST

Farmers Postpone proposed Parliament march tractor rally says protest will continue ckmFarmers Postpone proposed Parliament march tractor rally says protest will continue ckm

Farmers Protest:ಸಂಸತ್ ಚಲೋ ಟ್ರಾಕ್ಟರ್ ರ‍್ಯಾಲಿ ಮುಂದೂಡಿಕೆ, ಹೋರಾಟ ನಿರಂತರ ಎಂದ ರೈತ ಸಂಘಟನೆ!

  • ಕೃಷಿ ಮಸೂದೆ ಹಿಂಪಡೆದರೂ ಹೊಸ ಬೇಡಿಕೆ ಮುಂದಿಟ್ಟು ರೈತರ ಹೋರಾಟ
  • ನ. 29 ರ ಸಂಸತ್ ಚಲೋ ಟ್ರಾಕ್ಟರ್  ರ‍್ಯಾಲಿ ಮುಂದೂಡಿದ ರೈತ ಸಂಘಟನೆ
  • ಹೋರಾಟ ನಿಲ್ಲಿಸುವುದಿಲ್ಲ ಎಂದ ಸಂಯುಕ್ಕ ಕಿಸಾನ್ ಮೋರ್ಚಾ

India Nov 27, 2021, 6:19 PM IST

India Gate Cabinet Approves Farm laws Repeal Bill why hlsIndia Gate Cabinet Approves Farm laws Repeal Bill why hls

Farm Laws Repeal: ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರ ಹಿಂದೆ ಯುಪಿ ಎಲೆಕ್ಷನ್‌ ಲೆಕ್ಕಾಚಾರ.?

ಕೃಷಿ ಕಾನೂನು ಹಿಂದೆ ತೆಗೆದುಕೊಂಡಿದ್ದರಿಂದ (Farm Laws Repeal)  ನಿರ್ದಿಷ್ಟವಾಗಿ ಪಶ್ಚಿಮ ಯುಪಿಯ ಜಾಟರು, ಹರ್ಯಾಣದ ಜಾಟರು ಮತ್ತು ಪಂಜಾಬ್‌ ಜಾಟ್‌ ಸಿಖ್ಖರ ಬಿಜೆಪಿ ಮೇಲಿನ ಬೇಸರ ಕಡಿಮೆಯಾಗಿದೆ. 

India Nov 27, 2021, 1:43 PM IST

one year of protest against farm laws farmers celebrate on delhi border mnjone year of protest against farm laws farmers celebrate on delhi border mnj

Farm Laws ವಿರೋಧಿ ಹೋರಾಟಕ್ಕೆ 1 ವರ್ಷ : ದೆಹಲಿ ಗಡಿಗಳಲ್ಲಿ ರೈತರಿಂದ ಸಂಭ್ರಮಾಚರಣೆ!

*ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಒಂದು ವರ್ಷ
*ದೆಹಲಿ ಗಡಿಗಳಲ್ಲಿ ರೈತರಿಂದ ಸಂಭ್ರಮಾಚರಣೆ
*ರೈತರು, ಪರಸ್ಪರ ಅಪ್ಪಿಕೊಂಡು, ಸಿಹಿ ಹಂಚಿಕೆ!

India Nov 27, 2021, 10:18 AM IST

Tomato price hike to cabinet approved proposal to repeal farm laws top 10 news of November 25 ckmTomato price hike to cabinet approved proposal to repeal farm laws top 10 news of November 25 ckm

ಟೋಮ್ಯಾಟೋ ದರಕ್ಕೆ ಜನ ಸುಸ್ತು, ಕೃಷಿ ಕಾಯ್ದೆ ಹಿಂಪಡೆಯಲು ಸಂಪುಟ ಅಸ್ತು; ನ.25ರ ಟಾಪ್ 10 ಸುದ್ದಿ!

ಭಾರಿ ಮಳೆಯಿಂದಾಗಿ ಟೋಮ್ಯಾಟೋ ದರ 150 ರೂಪಾಯಿ ದಾಟಿದೆ. ಪ್ರಧಾನಿ ಮೋದಿ ನೋಯ್ಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಛಾಪನೆ ನೆರವೇರಿಸಿದ್ದಾರೆ. ಭಾರತದ ರಸ್ತೆಗಳು ಶೀಘ್ರದಲ್ಲೇ ಅಮೆರಿಕ ರಸ್ತೆ ರೀತಿಯಾಗವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ವಿಚಾರಣೆಗೆ ಹಾಜರಾದ ಹಂಸಲೇಖ, ಮುಂದಿನ ಮದುವೆ ಗಂಡಿನ ಹೆಸರು ಬಾಯ್ಬಿಟ್ಟ ಪ್ರಿಯಾಂಕಾ ಸೇರಿದಂತೆ ಸೇರಿದಂತೆ ನವೆಂಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Nov 25, 2021, 5:40 PM IST

Enlightenment for PM Narendra Modi After One Year Says Saleem Ahmed grgEnlightenment for PM Narendra Modi After One Year Says Saleem Ahmed grg

Farm Laws Repeal: ವರ್ಷದ ಬಳಿಕ ಪ್ರಧಾನಿಗೆ ಜ್ಞಾನೋದಯ: ಸಲೀಂ ಅಹ್ಮದ್‌

ರೈತ ವಿರೋಧಿ ಮೂರು ಕೃಷಿ ಕಾನೂನು(Farm Laws) ವಿರುದ್ಧ ರೈತರು(Farmers) ದೇಶಾದ್ಯಂತ ಹೋರಾಟ ನಡೆಸಿದ ಒಂದು ವರ್ಷದ ಬಳಿಕ ಪ್ರಧಾನಿ ಮೋದಿಗೆ ಜ್ಞಾನೋದಯವಾಗಿದೆ. ರೈತರ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲವಾಗಿ ನಿಂತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯವನ್ನು ಮುಂದಿಟ್ಟು ಮತದಾರರ ಬಳಿ ಹೋಗುತ್ತೇನೆ ಎಂದು ಧಾರವಾಡ(Dharwad) ಸ್ಥಳೀಯ ಸಂಸ್ಥೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌(Saleem Ahmed) ಹೇಳಿದರು.
 

Politics Nov 25, 2021, 1:23 PM IST

Union Cabinet approved proposal to repeal three contentious farm laws mnjUnion Cabinet approved proposal to repeal three contentious farm laws mnj

Farm Laws Repeal: 3 ಕೃಷಿ ಕಾಯ್ದೆ ಹಿಂಪಡೆವ ಮಸೂದೆಗೆ ಸಂಪುಟ ಅಸ್ತು!

*ಕೃಷಿ ಕಾಯ್ದೆ ಹಿಂತೆಗೆತ ಮಸೂದೆ ಅಧಿವೇಶನದಲ್ಲಿ ಮಂಡನೆ
*ರೈತರ ಬೇಡಿಕೆ ಈಡೇರಿಸುವತ್ತ ಇನ್ನೊಂದು ಹೆಜ್ಜೆ!
*ಉಭಯ ಸದನಗಳಲ್ಲೂ ಮಂಡಿಸಿ ಅಂಗೀಕರಿಸುವ ಉದ್ದೇಶ

India Nov 25, 2021, 8:04 AM IST

Again Farmer protest 60 Tractors Will Head To Parliament On November 29 akbAgain Farmer protest 60 Tractors Will Head To Parliament On November 29 akb

Farmer protest: .29 ರಂದು ಸಂಸತ್‌ ಮುಂದೆ ಮತ್ತೆ ರೈತರ ಧರಣಿ

ದೆಹಲಿ/ಗಾಜಿಯಾಬಾದ್: ಮೂರು ಕೃಷಿ ಮಸೂದೆಗಳನ್ನು ಸರ್ಕಾರ ಹಿಂಪಡೆಯಲು ಮುಂದಾಗಿರುವ ಬೆನ್ನೆಲ್ಲೇ ಒಂದೆಡೆ ಸಂಭ್ರಮ ಹಾಗೂ ಮತ್ತೊಂದೆಡೆ ಆಕ್ರೋಶವೂ ಕೇಳಿ ಬರುತ್ತಿದೆ. ಕಳೆದ ಒಂದು ವರ್ಷದಿಂದ ರಾಷ್ಟ್ರ ರಾಜಧಾನಿಯಲ್ಲಿ ಮಸೂದೆ ಹಿಂಪಡೆಯಲು ಕೆಲ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ನಡುವೆ ಪ್ರಧಾನಿ ಮಸೂದೆಗಳನ್ನು ವಾಪಸ್‌ ಪಡೆಯುವುದಾಗಿ ಹೇಳಿಕೆ ನೀಡಿದ್ದಾರೆ. ಈ ನಡುವೆ  ಕೃಷಿ ಸುಧಾರಣೆಯ ಮಹತ್ವದ ಬಗ್ಗೆ ಸುಪ್ರೀಂಕೋರ್ಟ್‌(suprem court) ಆಯ್ಕೆ ಮಾಡಿರುವ ಸಮಿತಿಯ ಸದಸ್ಯ ಅನಿಲ್‌ ಘನ್ವಂತ್‌(Anil Ghanvant) ಹೇಳಿಕೆ ನೀಡಿದ್ದು, ದೇಶದಲ್ಲಿ ಸಾವಿರಾರು ರೈತರು, ಕೃಷಿ ಸುಧಾರಣೆ ಮಸೂದೆಯನ್ನು ಬೆಂಬಲಿಸಿದ್ದಾರೆ.  ಕೃಷಿ ಕಾಯ್ದೆಯನ್ನು ಬೆಂಬಲಿಸುವ ದೇಶಾದ್ಯಂತ ಇರುವ ಲಕ್ಷಕ್ಕೂ ಹೆಚ್ಚು ರೈತರನ್ನು, ಅವರ ಬೆಂಬಲವಿದೆ ಎಂಬುದಕ್ಕೆ ಸೂಚಕವಾಗಿ ಒಂದು ದಿನದ ಮಟ್ಟಿಗೆ ದೆಹಲಿಗೆ ಬೇಕಾದರೆ ಕರೆ ತರಬಹುದು ಎಂದು ಹೇಳಿಕೆ ನೀಡಿದ್ದಾರೆ.  

India Nov 24, 2021, 2:39 PM IST

CAA Farm Laws: CT Ravi Hits Back At Asaduddin Owaisi rbjCAA Farm Laws: CT Ravi Hits Back At Asaduddin Owaisi rbj
Video Icon

CAA, Farm laws: ಸಿಎಎ, ಕೃಷಿ ಕಾಯ್ದೆ ಬಗ್ಗೆ ಬಿಜೆಪಿ ನಾಯಕ ಸಿಟಿ ರವಿ ಮಾತು

ಕೃಷಿ ಕಾಯ್ದೆ ಹಾಗೂ ಸಿಎಎ ಕಾಯ್ದೆಯನ್ನು ವಿರೋಧಿಸುತ್ತಿರುವವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿಕಾರಿದ್ದಾರೆ.

Politics Nov 23, 2021, 6:22 PM IST

One announcement by the PM Narendra Modi punctured half baked dreams  Captain Amarinder Singh mnjOne announcement by the PM Narendra Modi punctured half baked dreams  Captain Amarinder Singh mnj

PM Narendra Modi ಒಂದು ಘೋಷಣೆಯಿಂದ ಅರೆಬೆಂದ ಕನಸುಗಳು ನಾಶ: ಕ್ಯಾಪ್ಟನ್‌ ಅಮರಿಂದರ್!

*ಜನರ ಅಭಿಪ್ರಾಯ ಮೋದಿ ಆಲಿಸಿದ್ದಾರೆ
*ಪ್ರಧಾನಿ ಮೋದಿಯಿಂದ ದೃಢ ನಿರ್ಧಾರ
*ಜನರ ಇಚ್ಛೆಗಿಂತ ದೊಡ್ಡದು ಯಾವುದು ಇಲ್ಲ 
*ಕೃಷಿ ಕಾಯ್ದೆ ವಾಪಸ್‌ : ಕ್ಯಾಪ್ಟನ್ ಶ್ಲಾಘನೆ!

India Nov 23, 2021, 12:13 PM IST

Prime minister Narendra modi decision to take back farm laws right says c voter survey mnjPrime minister Narendra modi decision to take back farm laws right says c voter survey mnj
Video Icon

Farm Laws Repealed : ಪ್ರಧಾನಿ ಮೋದಿ ಮಹಾ ನಿರ್ಧಾರಕ್ಕೆ ಜನ ಕೊಟ್ಟ ಮಾರ್ಕ್ಸ್‌ ಎಷ್ಟು?

*ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ: ಸಿ- ವೋಟರ್‌ ಜನಮತ
*ಮೋದಿ ಸರ್ಕಾರ ನಿಜಕ್ಕೂ ರೈತ ಪರ: ಶೇ.58 ಮಂದಿಯಿಂದ ಅಭಿಪ್ರಾಯ
*ಕೇಂದ್ರ ಸರ್ಕಾರ ಮತ್ತೆ ಕಾಯ್ದೆ ಜಾರಿಗೆ ತರಬೇಕು: ಶೇ.48 ಜನರ ಸಲಹೆ

India Nov 23, 2021, 11:22 AM IST

The agitation will not stop until many of our issues will be resolved said Rakesh Tikait mnjThe agitation will not stop until many of our issues will be resolved said Rakesh Tikait mnj

Farm Laws Repeal: ಸರ್ಕಾರ ಕದನ ವಿರಾಮ ಘೋಷಿಸಿದೆ, ನಾವಲ್ಲ : ಸಂಯುಕ್ತ ಕಿಸಾನ್‌ ಮೋರ್ಚಾ!

*ಇತರ ಬೇಡಿಕೆ ಕುರಿತು ಮಾತುಕತೆ: ಸರ್ಕಾರಕ್ಕೆ ರೈತರ ಆಗ್ರಹ
*ಗೆಜೆಟ್‌ ಘೋಷಣೆ ಬಳಿಕ ಮೋದಿ ಮಾತು ನಂಬುತ್ತೇವೆ
*ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತುಕತೆ ಪುನಾರಂಭಿಸಿ
*ನಮ್ಮ ಹೋರಾಟ ಮುಂದುವರಿಕೆ: ಕಿಸಾನ್‌ ಮೋರ್ಚಾ
*ಲಖನೌ ಕಿಸಾನ್‌ ಪಂಚಾಯತ್‌ನಲ್ಲಿ ಕೇಂದ್ರದ ವಿರುದ್ಧ ಕಿಡಿ

India Nov 23, 2021, 10:46 AM IST