Asianet Suvarna News Asianet Suvarna News
289 results for "

Environment

"
india is a model to the world for development environment balance says modi ashindia is a model to the world for development environment balance says modi ash

ಅಭಿವೃದ್ಧಿ - ಪರಿಸರ ಸಮತೋಲನಕ್ಕೆ ಜಗತ್ತಿಗೇ ಭಾರತ ಮಾದರಿ: ಮೋದಿ; ಗ್ರೀನ್‌ ಕ್ರೆಡಿಟ್‌ ಪ್ರಸ್ತಾಪಿಸಿದ ಪ್ರಧಾನಿ

ದುಬೈನಲ್ಲಿ ನಡೆಯುತ್ತಿರುವ ಸಿಒಪಿ28ಯಲ್ಲಿ ಶುಕ್ರವಾರ ವಿವಿಧ ಸರ್ಕಾರಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಸಿಒಪಿ33 ಅನ್ನು ಭಾರತದಲ್ಲಿ ನಡೆಸುವ ಆಶಯವನ್ನು ವ್ಯಕ್ತಪಡಿಸಿದರು. ಜನರ ಸಹಭಾಗಿತ್ವದೊಂದಿಗೆ ಇಂಗಾಲದ ಪ್ರಮಾಣ ಕಡಿಮೆ ಮಾಡುವ ಉದ್ದೇಶವನ್ನು ಗ್ರೀನ್‌ ಕ್ರೆಡಿಟ್‌ ಯೋಜನೆ ಒಳಗೊಂಡಿದ್ದು, ನೀವೆಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂದು ಈ ವೇಳೆ ಅವರು ಕರೆ ನೀಡಿದರು. 

India Dec 2, 2023, 8:18 AM IST

uber launches uber green services in bengaluru allows users to book eco friendly rides with electric vehicles ashuber launches uber green services in bengaluru allows users to book eco friendly rides with electric vehicles ash

ಬೆಂಗಳೂರಲ್ಲಿ ಪರಿಸರ ಸ್ನೇಹಿ ವಾಹನ ಬುಕ್‌ ಮಾಡಲು ಅನುಮತಿ: ಉಬರ್‌ ಕಂಪನಿಯಿಂದ 'ಉಬರ್ ಗ್ರೀನ್' ಸೇವೆ

ಉಬರ್‌ ಕಂಪನಿ ಬೆಂಗಳೂರಲ್ಲಿ "ಉಬರ್ ಗ್ರೀನ್" ಸೇವೆಗಳನ್ನು ಪ್ರಾರಂಭಿಸಿದ್ದು, ಈ ಮೂಲಕ ಬಳಕೆದಾರರು ಎಲೆಕ್ಟ್ರಿಕ್ ವಾಹನಗಳನ್ನು ಬುಕ್ ಮಾಡಬಹುದು. 

Karnataka Districts Dec 1, 2023, 1:17 PM IST

neem trees in bidar have diseases nbnneem trees in bidar have diseases nbn
Video Icon

ರೋಗ ನಿರೋಧಕ ಬೇವಿನ ಮರಕ್ಕೇ ಅಂಟಿದ ರೋಗ..! ಅರಣ್ಯ ಸಚಿವರ ತವರಲ್ಲೇ ಅರಣ್ಯರೋಧನ..!

ಅರಣ್ಯ ಸಚಿವರ ತವರು ಜಿಲ್ಲೆಯಲ್ಲೇ ಅರಣ್ಯ ಸಂಪತ್ತಿಗೆ ಕುತ್ತುಂಟಾಗಿದೆ. ಬೇವಿನ ಮರಕ್ಕೆ ಹೊಸ ರೋಗ ಅಂಟಿಕೊಂಡಿದೆ. ಜಿಲ್ಲೆಯಾದ್ಯಂತ ಬೇವಿನ ಮರಗಳು ಒಣಗಿ ಹೋಗ್ತಿವೆ.
 

Karnataka Districts Nov 22, 2023, 10:31 AM IST

Know How Air Pollution not only affects heart lungs health but Sexual Health too rooKnow How Air Pollution not only affects heart lungs health but Sexual Health too roo

ವಾಯು ಮಾಲಿನ್ಯ: ಬರೀ ಹಾರ್ಟ್, ಲಂಗ್ಸ್ ಹಾಳಾಗೋದಲ್ಲ, ಲೈಂಗಿಕ ಜೀವನವೂ ಹದಗೆಡುತ್ತೆ!

ವಾಯು ಮಾಲಿನ್ಯ ಹೆಚ್ಚಾಗ್ತಿದೆ ಎಂಬ ಸುದ್ದಿಯನ್ನು ನೀವು ಕೇಳ್ತಿದ್ದೀರಿ. ಈ ಮಾಲಿನ್ಯ ನಮ್ಮ ಕಣ್ಣಿಗೆ ಕಾಣದೆ ಹೋದ್ರೂ ಆರೋಗ್ಯವನ್ನು ಹಾಳು ಮಾಡ್ತಿದೆ. ಅನೇಕ ಸಮಸ್ಯೆ ಇದ್ರಿಂದ ಕಾಡ್ತಿದೆ. ನಿಮ್ಮ ಲೈಂಗಿಕ ಆಸಕ್ತಿ ಕಡಿಮೆ ಆಗಲು ವಾಯು ಮಾಲಿನ್ಯ ಕಾರಣವಾಗ್ತಿದೆ. 
 

Health Nov 10, 2023, 2:19 PM IST

Environment Oscar honor for Karnataka Based Adit murthy Bhoomitra wins earthshot Award akbEnvironment Oscar honor for Karnataka Based Adit murthy Bhoomitra wins earthshot Award akb

ಕರ್ನಾಟಕದ ಆದಿತ್‌ಗೆ ಪರಿಸರ ಆಸ್ಕ‌ರ್‌ ಗೌರವ: ಅರ್ಥ್‌ಶಾಟ್‌ ಪ್ರಶಸ್ತಿ ಗೆದ್ದ 'ಭೂಮಿತ್ರ'

 ಹವಾಮಾನ ಬದಲಾವಣೆಯಿಂದ ಸಂಕಷ್ಟಕ್ಕೆ ಗುರಿಯಾಗಿರುವ ರೈತರ ನೆರವಿಗಾಗಿ ಕೆಲಸ ಮಾಡುತ್ತಿರುವ 'ಭೂಮಿತ್ರ' ಸಂಸ್ಥೆಗೆ ಪರಿಸರ ಆಸ್ಕರ್ ಎಂದೇ ಪ್ರಸಿದ್ಧವಾಗಿರುವ  2023ನೇ ಸಾಲಿನ ಅರ್ಥ್‌ ಶಾಟ್‌ ಪ್ರಶಸ್ತಿ ಲಭಿಸಿದೆ.

International Nov 10, 2023, 12:06 PM IST

Silica Accumulating Workers Kidney Due To Burning Of Sugarcane And Paddy Research Colorado University rooSilica Accumulating Workers Kidney Due To Burning Of Sugarcane And Paddy Research Colorado University roo

ಕೃಷಿಕರು ಮಾಡೋ ಈ ಕೆಲಸದಿಂದ ಅವರ ಆರೋಗ್ಯದ ಜೊತೆ ಪರಿಸರವೂ ಹಾಳು!

ನಮ್ಮ ಭೂಮಿಯಲ್ಲಿ ಬೆಳೆದ ಬೆಳೆ ಸುರಕ್ಷಿತ ಅಂತಾ ನಾವು ಭಾವಿಸ್ತೇವೆ. ಫಸಲಿನ ಜೊತೆ ಉಳಿದ ವಸ್ತುಗಳನ್ನು ಯಾವುದೇ ಚಿಂತೆಯಿಲ್ಲದೆ ಬಳಸ್ತೇವೆ. ಆದ್ರೆ ನಮ್ಮ ಭೂಮಿಯಲ್ಲೇ ಬೆಳೆದ ಕೆಲವೊಂದು ಆಹಾರ ತ್ಯಾಜ್ಯವನ್ನು ಸುಡೋದು ಬಹಳ ಅಪಾಯಕಾರಿ ಎಂಬ ವಿಷ್ಯ ಈಗ ಹೊರ ಬಿದ್ದಿದೆ. 
 

Health Oct 30, 2023, 4:37 PM IST

Environmentalists welcome hazardous fireworks ban snrEnvironmentalists welcome hazardous fireworks ban snr

ಅಪಾಯಕಾರಿ ಪಟಾಕಿ ನಿಷೇಧಕ್ಕೆ ಪರಿಸರವಾದಿಗಳ ಸ್ವಾಗತ

ಅಪಾಯಕಾರಿ ಪಟಾಕಿಯಿಂದಾಗುವ ಅನಾಹುತಗಳನ್ನು ತಪ್ಪಿಸಲು ರಾಜ್ಯ ಸರ್ಕಾರ ಅಪಾಯಕಾರಿ ಪಟಾಕಿಗಳನ್ನು ನಿಷೇದಿಸಿರುವ ಕ್ರಮ ಸ್ವಾಗತಾರ್ಹ ಎಂದು ಪರಿಸರವಾದಿ ಟಿ.ಸಿ. ಗೋವಿಂದರಾಜು ಪತ್ರಿಕಾಪ್ರಕಟಣೆಯಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Karnataka Districts Oct 21, 2023, 8:00 AM IST

Create an environment where the use of Kannada is inevitable Says CM Siddaramaiah gvdCreate an environment where the use of Kannada is inevitable Says CM Siddaramaiah gvd

ಕನ್ನಡ ಬಳಕೆ ಅನಿವಾರ್ಯವೆಂಬ ವಾತಾವರಣ ಸೃಷ್ಟಿಸಿ: ಸಿದ್ದರಾಮಯ್ಯ

ಕನ್ನಡ ಆಡಳಿತ ಭಾಷೆ ಎಂದು ಘೋಷಿಸಿದ್ದರೂ ಈಗಲೂ ಅನೇಕ ಸಚಿವರು, ಅಧಿಕಾರಿಗಳು ಇಂಗ್ಲಿಷ್ ಭಾಷೆಯಲ್ಲಿ ಟಿಪ್ಪಣಿ ಬರೆಯುತ್ತಿರುವುದನ್ನು, ಕಡತ ಮಂಡಿಸುವುದನ್ನು ಕೈ ಬಿಟ್ಟು, ಕನ್ನಡವನ್ನು ಬಳಕೆ ಮಾಡಬೇಕು.

Politics Oct 19, 2023, 6:03 AM IST

Environmentalists Strongly Opposed the Muthodi Elephant Camp in Chikkamagaluru grg Environmentalists Strongly Opposed the Muthodi Elephant Camp in Chikkamagaluru grg

ಚಿಕ್ಕಮಗಳೂರು: ಮುತ್ತೋಡಿ ಆನೆ ಶಿಬಿರಕ್ಕೆ ಪರಿಸರವಾದಿಗಳ ತೀವ್ರ ವಿರೋಧ

ಸರ್ಕಾರ ಇದೀಗ, ಜಿಲ್ಲೆಯ 18 ಕಡೆಗಳಲ್ಲಿ ಆನೆ ಶಿಬಿರ ಮಾಡೋಕೆ ಜಾಗ ಗುರುತಿಸಿದ್ದು, ಸರ್ಕಾರದ ಮಟ್ಟದಲ್ಲಿ ಅಂತಿಮವಾಗಿ ಮುತ್ತೋಡಿ ಅಭಯಾರಣ್ಯವೇ ಫೈನಲ್ ಎಂಬಂತಾಗಿದೆ. ಆದ್ರೆ, ಮುತ್ತೋಡಿ ಅರಣ್ಯ ವಲಯದಲ್ಲಿ ಆನೆ ಶಿಬಿರ ಮಾಡೋದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಪರಿಸರವಾದಿಗಳು 

Karnataka Districts Oct 13, 2023, 11:34 AM IST

apple ceo tim cook on why apple launches a new iphone every year ashapple ceo tim cook on why apple launches a new iphone every year ash

ಪ್ರತಿ ವರ್ಷ ಹೊಸ ಐಫೋನ್ ಬಿಡುಗಡೆ ಮಾಡೋದ್ಯಾಕೆ? ರಹಸ್ಯ ಬಯಲು ಮಾಡಿದ ಆ್ಯಪಲ್ ಸಿಇಒ..

ಪ್ರತಿ ವರ್ಷ ಆ್ಯಪಲ್ ಒಂದಲ್ಲ ಒಂದು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ಅಗತ್ಯತೆ ಬಗ್ಗೆ ಆ್ಯಪಲ್ ಸಿಇಒ ಟಿಮ್‌ ಕುಕ್‌ ಹೇಳಿದ್ದಾರೆ. 

Mobiles Oct 10, 2023, 5:45 PM IST

Kolar : Environmental protection is the responsibility of every citizen snrKolar : Environmental protection is the responsibility of every citizen snr

Kolar : ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆ

ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಿ ಬೆಳಸಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಜೆ.ರಂಗಸ್ವಾಮಿ ತಿಳಿಸಿದರು.

Karnataka Districts Oct 3, 2023, 8:03 AM IST

Environmentalist Muttanna Reaction On Cauvery Water Issue At Kodagu gvdEnvironmentalist Muttanna Reaction On Cauvery Water Issue At Kodagu gvd

ಕಾವೇರಿಗಾಗಿ ಹೋರಾಟ ಬರೀ ನಾಟಕ: ಮೊದಲು ಕೊಡಗಿನ ಪರಿಸರ ಉಳಿಸಿ ಎಂದ ಮುತ್ತಣ್ಣ

ರಾಜ್ಯದಲ್ಲಿ ಬರಗಾಲ ಎದುರಾಗಿದ್ದು ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗುವ ಸಾಧ್ಯತೆ ಇದೆ. ಅತ್ತ ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಿತ್ಯ ಸಾವಿರಾರು ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. 

state Sep 27, 2023, 9:43 PM IST

Ganesha Mahamandal is creating environmental awareness among people at Vijayapura gvdGanesha Mahamandal is creating environmental awareness among people at Vijayapura gvd

ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದೆ ಗಣೇಶ ಮಹಾಮಂಡಳ: ಉಚಿತವಾಗಿ ಮಣ್ಣಿನ ಗಣಪ ವಿತರಣೆ!

ಸರ್ಕಾರ ಪ್ರತಿ ವರ್ಷವು ಗೌರಿ ಗಣೇಶ ಹಬ್ಬಕ್ಕೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೆ. ಆದ್ರೆ ಜನ ಪಿಓಪಿ ಗಣಪನ ಮೂರ್ತಿಗಳು ನೋಡಲು ಸುಂದರ-ಸದೃಡ ಎನ್ನುವ ಕಾರಣಕ್ಕೆ ಅವುಗಳನ್ನೆ ಪ್ರತಿಷ್ಠಾಪಿಸುತ್ತಾರೆ.

Karnataka Districts Sep 18, 2023, 10:23 PM IST

Daily struggles of empathetic people around us be away from people of negative thoughts sumDaily struggles of empathetic people around us be away from people of negative thoughts sum

ನೆಗಟಿವ್ ಸುದ್ದಿ ಕೇಳಿದಾಗ ಜೀವನದಲ್ಲಿ ವಿರಕ್ತಿ ತೋರ್ತಾರಾ? ಅಂಥವರಿಂದ ದೂರವಿದ್ದು ಬಿಡಿ!

ಸಹಾನುಭೂತಿ ಹೊಂದಿರುವ ಜನ ದಿನನಿತ್ಯ ಕೆಲವು ವಿಚಾರಗಳಲ್ಲಿ ಹೋರಾಟ ಮಾಡುತ್ತಿರುತ್ತಾರೆ. ಬೇರೊಬ್ಬರ ಭಾವನೆಗಳು ಸುಲಭವಾಗಿ ಗ್ರಹಿಸುವ ಗುಣದಿಂದಾಗಿ ತಾವೂ ಸ್ವತಃ ಮಾನಸಿಕ ಏರಿಳಿತಕ್ಕೆ ತುತ್ತಾಗಿಬಿಡುತ್ತಾರೆ. ಹೀಗಾಗಿ, ಕೆಲವು ಎಚ್ಚರಿಕೆ ಅಗತ್ಯ.
 

relationship Sep 13, 2023, 5:27 PM IST

Is it Break to POP Ganesha in Environment Ministers District in Bidar grgIs it Break to POP Ganesha in Environment Ministers District in Bidar grg

ಬೀದರ್: ಪರಿಸರ ಸಚಿವರ ಜಿಲ್ಲೆಯಲ್ಲಿ ಪಿಒಪಿ ಗಣೇಶಗೆ ಬೀಳುತ್ತಾ ಬ್ರೇಕ್?

ಗಣೇಶ ಮೂರ್ತಿಗಳ ವಿಸರ್ಜನೆಯಿಂದ ಜಲಕಂಟಕ, ಪರಿಸರ ವಿನಾಶ, ಪ್ರತಿ ಬಾರಿ ಜಿಲ್ಲಾಧಿಕಾರಿಗಳಿಂದ ಜಾರಿಯಾಗುವ ಆದೇಶವು ಕಡತಕ್ಕೆ ಸೀಮಿತ, ಬೆಂಗಳೂರು ಮಾದರಿಯಲ್ಲಿ ಪಿಒಪಿ ಗಣೇಶ ಮೂರ್ತಿ ಬಾಡಿಗೆ ವ್ಯವಸ್ಥೆ ಜಾರಿಯಾಗಲಿ 

Karnataka Districts Sep 8, 2023, 9:45 PM IST