ಬೇಗನೆ ಕಾಫಿ ರೆಡಿಯಾಗಲಿ ಎಂದು ಇನ್’ಸ್ಟಂಟ್ ಕಾಫಿ ಕುಡಿತೀರಾ. ಆದರೆ ಈ ಇನ್ ಸ್ಟಂಟ್ ಕಾಫಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದು ಗೊತ್ತಿದೆಯೇ?, ಒಳ್ಳೆಯದು ಅಥವಾ ಕೆಟ್ಟದು? ಇಂದು ನಾವು ಈ ಲೇಖನದ ಮೂಲಕ ತಿಳಿಯಲು ಪ್ರಯತ್ನಿಸುತ್ತೇವೆ.
Health Jan 16, 2024, 7:00 AM IST
ನಿಮ್ಮ ಆಹಾರದಲ್ಲಿ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಸೇರಿಸುವ ಪ್ರಮುಖ ಪ್ರಯೋಜನವೆಂದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯ. ಶುಗರ್ ನಿಯಂತ್ರಣಕ್ಕೆ ನೀವೇನು ತಿನ್ನಬೇಕು ಎಂದು ನಾವು ಹೇಳುತ್ತೇವೆ.
Health Jan 9, 2024, 5:32 PM IST
ರಕ್ತದಲ್ಲಿನ ಸಕ್ಕರೆ ಹೆಚ್ಚಿದ್ದರೆ ಖಂಡಿತವಾಗಿಯೂ ಈ ಹಸಿರು ತರಕಾರಿಯನ್ನು ಪ್ಲೇಟ್‌ನಲ್ಲಿ ಸೇರಿಸಿ. ಇದು ಮಧುಮೇಹವನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿದೆ ಮತ್ತು ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ಈ ತರಕಾರಿ ಪಾಲಕಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವನ್ನು ನೀಡುತ್ತದೆ. ಯಾವುದು ಈ ಸೂಪರ್ ಫುಡ್ ಗೊತ್ತಾ?
Food Jan 4, 2024, 5:11 PM IST
ದೇಹದ ಭಾಗದಲ್ಲಿ ತುರಿಕೆ ಮುಜುಗರವನ್ನುಂಟುಮಾಡುತ್ತದೆಯಾದರೂ, ಸೊಂಟಕ್ಕಿಂತಲೂ ಕೆಳಗಿನ ಭಾಗದಲ್ಲಿ ತುರಿಕೆ ಆದರೆ ಮುಜುಗರದೊಂದಿಗೆ ಅನೇಕ ಗಂಭೀರ ಸಮಸ್ಯೆಗಳನ್ನು ಸೂಚಿಸುತ್ತದೆ. ಆದ್ದರಿಂದ ಅದನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಇಲ್ಲದಿದ್ದರೆ, ಅದು ಗಂಭೀರ ರೂಪವನ್ನು ತೆಗೆದುಕೊಳ್ಳಬಹುದು. ಸೊಂಟದಲ್ಲಿ ತೀವ್ರ ತುರಿಕೆ ಏಕೆ ಇದೆ ಎಂದು ತಿಳಿಯೋಣ.
Health Jan 4, 2024, 4:04 PM IST
ನೀವು ಅತಿಯಾಗಿ ಸಕ್ಕರೆ ಸೇವಿಸುತ್ತಿದ್ದರೆ ನಿಮ್ಮ ದೇಹಕ್ಕೆ ಸಂಭವಿಸಬಹುದಾದ 5 ವಿಷಯಗಳು ಯಾವುವು ಅನ್ನೋದನ್ನು ನೀವು ತಿಳಿದುಕೊಳ್ಳಲೇಬೇಕು. ನೀವು ಇಷ್ಟಪಟ್ಟು ತಿನ್ನುವ ಆಹಾರಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಆದುದರಿಂದ ಈ ವಿವರಗಳನ್ನು ತಿಳಿದುಕೊಂಡ್ರೆ ಒಳ್ಳೇದು.
Health Jan 4, 2024, 7:00 AM IST
ಪ್ರತಿದಿನ ತುಂಬಾ ಬಿಯರ್ ಕುಡಿದ್ರೆ ಮಾತ್ರ ಆರೋಗ್ಯಕ್ಕೆ ಹಾನಿಯಾಗುತ್ತೆ, ಸ್ವಲ್ಪ ಸ್ವಲ್ಪ ಬಿಯರ್ ಕುಡಿಯೋದ್ರಿಂದ ಏನೂ ಸಮಸ್ಯೆ ಆಗೊದಿಲ್ಲ ಅಂದು ಕೊಂಡು ನೀವು ಪ್ರತಿದಿನ ಸ್ವಲ್ಪ ಬಿಯರ್ ಕುಡಿತ್ತಿದ್ರೆ ಏನೆಲ್ಲಾ ಸಮಸ್ಯೆ ಆಗುತ್ತೆ ನೋಡಿ.
Health Dec 30, 2023, 4:49 PM IST
ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಜೀವನಶೈಲಿ, ತಿನ್ನೋ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯ. ಅದರಲ್ಲೂ ಮಧುಮೇಹಿಗಳು ಬೆಳಗ್ಗೆ ಏನು ತಿನ್ತಾರೆ ಅನ್ನೋದು ಹೆಚ್ಚು ಮುಖ್ಯವಾಗುತ್ತದೆ. ಹಾಗಿದ್ರೆ ಡಯಾಬಿಟಿಕ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳೋಕೆ ಬೆಳಗ್ಗೆ ಏನು ತಿಂದ್ರೆ ಒಳ್ಳೇದು?
Food Dec 24, 2023, 10:46 AM IST
ಚಿಕ್ಕ ವಯಸ್ಸಿನಲ್ಲಿನ ಋತುಚಕ್ರ ಆಗೋ ಮಹಿಳೆಯರಲ್ಲಿ ಮಧುಮೇಹದ ಅಪಾಯ ಹೆಚ್ಚಾಗಿರುತ್ತೆ ಎಂದು ಅಧ್ಯಯನವನ್ನು ಶಾಕಿಂಗ್ ಮಾಹಿತಿ ಹೊರಬಂದಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
Health Dec 9, 2023, 4:16 PM IST
ಕೊತ್ತಂಬರಿಯನ್ನು ಭಾರತೀಯ ಆಹಾರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರ ಬೀಜಗಳನ್ನು ಒಣಗಿಸಿ, ಅದನ್ನು ಮಸಾಲೆಯಾಗಿ ಬಳಸುತ್ತಾರೆ, ಇದು ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಅನೇಕ ಸಮಸ್ಯೆಗಳಿಗೆ ಹಾಡಬಹುದು ಮುಕ್ತಿ.
Health Nov 19, 2023, 7:00 AM IST
ಮಧುಮೇಹವು ನಿಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು! ಅದು ಮಹಿಳೆಯಾಗಿರಲಿ ಅಥವಾ ಪುರುಷನಾಗಿರಲಿ, ಅದು ಇಬ್ಬರ ಸಂತಾನೋತ್ಪತ್ತಿ ಮತ್ತು ಲೈಂಗಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತದೆ.
relationship Nov 17, 2023, 3:55 PM IST
ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆಯಿದ್ದಾಗ, ಅಂದರೆ, ಇನ್ಸುಲಿನ್ ಸಣ್ಣ ಪ್ರಮಾಣದಲ್ಲಿಉತ್ಪತ್ತಿಯಾದಾಗ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚುತ್ತದೆ. ಈ ಸ್ಥಿತಿಯನ್ನು ಮಧುಮೇಹ ಎಂದು ಕರೆಯುತ್ತಾರೆ. ನಾವು ಮಾಡುವ ದೈನಂದಿನ ವಿಷಯಗಳೇ ಮಧುಮೇಹಕ್ಕೆ ಕಾರಣವಾಗಬಹುದು.
Health Nov 14, 2023, 4:30 PM IST
ಶಿಶ್ನದ ನಿಮಿರುವಿಕೆ ಪುರುಷರ ಆರೋಗ್ಯದ ಸೂಚಕಗಳಲ್ಲಿ ಒಂದು. ಹದಿನೈದರಿಂದ ಅರುವತ್ತು ವರ್ಷದವರೆಗಿನ ಪುರುಷರಿಗೆ ಸರಿಯಾದ ಸಮಯಕ್ಕೆ ಸರಿಯಾದ ಗಾತ್ರಕ್ಕೆ ಶಿಶ್ನ ನಿಮಿರದೇ ಹೋದರೆ, ಏನೋ ಆರೋಗ್ಯ ಸಮಸ್ಯೆ ಇದೆ ಎಂದೇ ಅರ್ಥ.
Health Nov 8, 2023, 12:15 PM IST
ಎಣ್ಣೆಯ ಜಿಗಿಯನ್ನು ಕೆತ್ತನೆ ಮಾಡುವಾಗ ದೇವಿ ಮೂರ್ತಿ ವಿರೂಪ
ರಾಮದುರ್ಗ ತಾಲ್ಲೂಕಿನ ತುರನೂರು ಗ್ರಾಮದಲ್ಲಿ ಅಚ್ಛರಿ ಘಟನೆ
ಹೃದಯಾಘಾತ, ರಕ್ತದೊತ್ತಡ, ಮಧುಮೇಹದ ಕಾಯಿಲೆಗೆ ಸಾವು
ಹೃದಯ ಸಂಬಂಧಿ ಕಾಯಿಲೆಗಳಿಂದಲೇ ಆಗಿವೆಯಂತೆ ಹೆಚ್ಚಿನ ಸಾವು
Karnataka Districts Nov 6, 2023, 9:39 AM IST
ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರತಿದಿನ ನಿಯಂತ್ರಿಸಲು ಇನ್ಸುಲಿನ್ ಚುಚ್ಚುಮದ್ದನ್ನು ಅವಲಂಬಿಸಿದ್ದಾರೆ. ಆದರೆ ಇನ್ಸುಲಿನ್ ಇಂಜೆಕ್ಷನ್‌ಗಳು ನೋವಿನಿಂದ ಕೂಡಿರುತ್ತವೆ. ಆದರೆ ಇನ್ಮುಂದೆ ಆ ಕಷ್ಟವಿಲ್ಲ. ಹೈದರಾಬಾದ್ ಮೂಲದ ನೀಡಲ್ ಫ್ರೀ ಟೆಕ್ನಾಲಜೀಸ್ ಕಂಪನಿಯು ಈಗ ಇನ್ಸುಲಿನ್ ಸ್ಪ್ರೇ ಎಂಬ ಔಷಧವನ್ನು ಅಭಿವೃದ್ಧಿಪಡಿಸಿದೆ.
Health Nov 3, 2023, 11:08 AM IST
ಮಧುಮೇಹ ಖಾಯಿಲೆಗಳ ಗೂಡು. ಮಧುಮೇಹ ಖಾಯಿಲೆ ಅಲ್ಲದೆ ಹೋದ್ರೂ ಅದ್ರಿಂದ ಅನೇಕ ರೋಗ ಬರುತ್ತದೆ. ಮಧುಮೇಹದ ಜೊತೆ ಪೈಲ್ಸ್ ಬಂದ್ರೆ ಅದ್ರಿಂದ ಹಿಂಸೆ ಹೆಚ್ಚು. ಅದಕ್ಕೆ ಕೆಲ ಟಿಪ್ಸ್ ಪಾಲನೆ ಮಾಡ್ಲೇಬೇಕು.
Health Nov 2, 2023, 7:00 AM IST