Asianet Suvarna News Asianet Suvarna News
141 results for "

Delta

"
Zee kannada Shreerastu Shubhamastu actress Darshini Delta stuns in vintage look pavZee kannada Shreerastu Shubhamastu actress Darshini Delta stuns in vintage look pav

ವಿಂಟೇಜ್ ಲುಕ್ಕಲ್ಲಿ ಶ್ರೀರಸ್ತು ಶುಭಮಸ್ತು ವಿಲನ್ ದೀಪಿಕಾ, ಅಬ್ಬಬ್ಬಾ ಎಂಥ ಬೋಲ್ಡ್ ಲುಕ್ ಅಂತಿದ್ದಾರೆ ಫ್ಯಾನ್ಸ್!

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚುತ್ತಿರುವ ದರ್ಶಿನಿ ಡೆಲ್ಟಾ ವಿಂಟೇಜ್ ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಸಖತ್ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ. 
 

Small Screen Apr 16, 2024, 6:38 PM IST

Darshini Delta Nagaraj first lady choreographerof Kannada pavDarshini Delta Nagaraj first lady choreographerof Kannada pav

ದಕ್ಷಿಣದ ಸ್ಟಾರ್ಸ್‌ಗೆ ಡ್ಯಾನ್ಸ್ ಕೊರೆಯೋಗ್ರಾಫಿ ಮಾಡಿ ಸೈ ಎನಿಸಿಕೊಂಡ ಶ್ರೀ ರಸ್ತು ಶುಭಮಸ್ತು ನಟಿ!

ಹೆಡ್ಡಿಂಗ್ ನೋಡಿ, ಅದು ಯಾವ ನಟಿನಪ್ಪಾ ದಕ್ಷಿಣದ ನಟರಿಗೆ ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿದ್ದು, ಎಂದು ನೀವು ಅಂದುಕೊಳ್ಳಬಹುದು ಅಲ್ವಾ? ಈ ನಟಿ ಬೇರಾರು ಅಲ್ಲ, ಶ್ರೀರಸ್ತು ಶುಭಮಸ್ತು ಸೀರಿಯಲ್ ನಟಿ ದರ್ಶಿನಿ ಡೆಲ್ಟ ನಾಗರಾಜ್. 
 

Sandalwood Jan 4, 2024, 4:35 PM IST

Viral Video shows Delta flight makes U turn over diarrhoea incident sanViral Video shows Delta flight makes U turn over diarrhoea incident san

Viral Video: ಕಿತ್ಕೊಂಡು ಬಂದ ಭೇದಿ, ವಿಮಾನ ಪೂರ್ತಿ ಮಲವಿಸರ್ಜನೆ ಮಾಡಿದ ಪ್ರಯಾಣಿಕ!


ಫ್ಲೈಟ್‌ ಹತ್ತಿದ ಪ್ರಯಾಣಿಕನಿಗೆ ಟಾಯ್ಲೆಟ್‌ಗೆ ಹೋಗೋಕು ಮುಂಚೆ ಭೇದಿ ಕಿತ್ಕೊಂಡು ಬಂದಿದೆ. ಟಾಯ್ಲೆಟ್‌ಗೆ ಹೋಗೋ ದಾರಿಯಲ್ಲೇ ಆತ ಎಲ್ಲಾ ವಿಸರ್ಜನೆ ಮಾಡಿದ್ದಾನೆ. ಇದರಿಂದ ಗಬ್ಬೆದ್ದು ಹೋಗಿದ್ದ ವಿಮಾನವೊಂದು ಯುಟರ್ನ್‌ ಹೊಡೆದು ವಾಪಾಸಗಿರುವ ಘಟನೆ ನಡೆದಿದೆ.

International Sep 6, 2023, 4:42 PM IST

new york bound flight from europe forced to make emergency landing due to extreme turbulence ashnew york bound flight from europe forced to make emergency landing due to extreme turbulence ash

ಆಲಿಕಲ್ಲಿಗೆ ವಿಮಾನದ ಮೂಗು, ರೆಕ್ಕೆ, ಎಂಜಿನ್‌ಗಳಿಗೆ ತೀವ್ರ ಹಾನಿ: ರೋಲರ್‌ ಕೋಸ್ಟರ್‌ನಂತೆ ಅಲುಗಾಡುತ್ತಿದ್ದ ಫ್ಲೈಟ್‌!

ಆಲಿಕಲ್ಲು, ಪ್ರಕ್ಷುಬ್ದತೆಯ ಸಮಯದಲ್ಲಿ ವಿಮಾನದ ಹಾರಾಟವು ಅದರ ಬಲಗೈ ರೆಕ್ಕೆ, ಎಂಜಿನ್‌ಗಳು, ರ್ಯಾಡೋಮ್ ಮತ್ತು ರೆಕ್ಕೆಗಳ ಪ್ರಮುಖ ಅಂಚುಗಳಿಗೆ ಗಣನೀಯ ಹಾನಿಯನ್ನುಂಟುಮಾಡಿತು.

International Jul 26, 2023, 2:39 PM IST

A swarm of bees sitting on the wing of a plane A Delta flight from Houston to Atlanta that departed 4 hour late akbA swarm of bees sitting on the wing of a plane A Delta flight from Houston to Atlanta that departed 4 hour late akb

ಜೇನುನೊಣಗಳ ಹಾವಳಿ: 4 ಗಂಟೆ ತಡವಾಗಿ ಹೊರಟ ವಿಮಾನ: ಪ್ರಯಾಣಿಕರ ಆಕ್ರೋಶ

ಜೇನುನೊಣಗಳ ಸಮೂಹವೊಂದು ವಿಮಾನದ ರೆಕ್ಕೆಯಲ್ಲಿ ಕುಳಿತ ಪರಿಣಾಮ ವಿಮಾನ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ವಿಶೇಷ ಘಟನೆ ಹೂಸ್ಟನ್‌ನಲ್ಲಿ ನಡೆದಿದೆ.

International May 8, 2023, 5:39 PM IST

delta airlines flight makes emergency landing in scotland as flames shoot from wing watch video ashdelta airlines flight makes emergency landing in scotland as flames shoot from wing watch video ash

ವಿಮಾನದ ರೆಕ್ಕೆಯಲ್ಲಿ ಬೆಂಕಿ: ಸಕಾಲದಲ್ಲಿ ಫ್ಲೈಟ್‌ ಲ್ಯಾಂಡ್‌ ಮಾಡಿ ನೂರಾರು ಜನರ ಜೀವ ಉಳಿಸಿದ ಕ್ಯಾಪ್ಟನ್‌..!

ವಿಮಾನದ ಎರಡು ಎಂಜಿನ್‌ಗಳಲ್ಲಿ ಒಂದರಲ್ಲಿ "ಯಾಂತ್ರಿಕ ಸಮಸ್ಯೆ" ಇದೆ ಎಂದು ಡೆಲ್ಟಾ ಏರ್‌ಲೈನ್ಸ್ ವಕ್ತಾರರು ದೃಢಪಡಿಸಿದರು. ಡೆಲ್ಟಾ ಫ್ಲೈಟ್ 209 ಎಡಿನ್‌ಬರ್ಗ್‌ನಿಂದ ನ್ಯೂಯಾರ್ಕ್-ಜೆಎಫ್‌ಕೆಗೆ ಸುರಕ್ಷಿತವಾಗಿ ಗ್ಲ್ಯಾಸ್ಗೋ ಪ್ರೆಸ್‌ವಿಕ್ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಮಾಡಲಾಯ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ.

International Feb 12, 2023, 2:20 PM IST

Covaxin booster Dose protective efficacy against COVID 19 delta Omicron variants study by ICMR Bharat Biotech ckmCovaxin booster Dose protective efficacy against COVID 19 delta Omicron variants study by ICMR Bharat Biotech ckm

ಡೆಲ್ಟಾ, ಓಮಿಕ್ರಾನ್ ವೈರಸ್ ವಿರುದ್ಧ ಕೋವಾಕ್ಸಿನ್ ಬೂಸ್ಟರ್ ಡೋಸ್ ಪರಿಣಾಮಕಾರಿ, ICMR!

  • ದೇಶದಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ICMR ಪ್ರಕಟಣೆ
  • ರೂಪಾಂತರಿ ವೈರಸ್ ವಿರುದ್ಧ ಹೋರಾಡಲು ಬೂಸ್ಟರ್ ಡೋಸ್ ಅಗತ್ಯ
  • ಡೆಲ್ಟಾ, ಓಮಿಕ್ರಾನ್ ರೂಪಾಂತರಿ ವಿರುದ್ದ ಪರಿಣಾಮಕಾರಿ ಅಸ್ತ್ರ

India Jun 15, 2022, 7:02 PM IST

What Are BA.4 And BA.5 Sub Variants Of Omicron And Can They Lead To A Covid Surge In India VinWhat Are BA.4 And BA.5 Sub Variants Of Omicron And Can They Lead To A Covid Surge In India Vin

Omicron BA.4 ಮತ್ತು BA.5, ಭಾರತದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಬಹುದೇ ?

Omicronನ BA.4 ಮತ್ತು BA.5 ಉಪ-ವ್ಯತ್ಯಯಗಳ ಕಾರಣದಿಂದಾಗಿ ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಕೋವಿಡ್-19 9(Covid 19) ಪ್ರಕರಣಗಳಲ್ಲಿ ಗಮನಾರ್ಹವಾದ ಒಟ್ಟಾರೆ ಹೆಚ್ಚಳವನ್ನು ಯುರೋಪಿಯನ್ ದೇಶಗಳು (European Countries) ನಿರೀಕ್ಷಿಸುತ್ತಿದೆ. ಈ ಹೊಸ ತಳಿಗಳು ಯಾವುವು ಮತ್ತು ಅವು ಭಾರತದಲ್ಲಿ ಇನ್ನೊಂದು ಅಲೆಗೆ (Wave) ಕಾರಣವಾಗಬಹುದೇ ಎಂಬ ಆತಂಕ ಶುರುವಾಗಿದೆ.

Health May 21, 2022, 4:44 PM IST

There Could Be Another Outbreak Of Delta Variant This Summer Warn Israeli Scientists podThere Could Be Another Outbreak Of Delta Variant This Summer Warn Israeli Scientists pod

ಒಮಿಕ್ರೋನ್‌ ಮಾಯ, ಮತ್ತೆ ಡೆಲ್ಟಾ ಉಗಮ: 2 ತಿಂಗಳಲ್ಲಿ 4ನೇ ಅಲೆ: ಇಸ್ರೇಲಿ ತಜ್ಞರು!

* ಒಮಿಕ್ರೋನ್‌ ಮಾಯ, ಮತ್ತೆ ಡೆಲ್ಟಾ ಉಗಮ

* 2 ತಿಂಗಳಲ್ಲಿ 4ನೇ ಅಲೆ: ಇಸ್ರೇಲಿ ತಜ್ಞರು

* ಹೊಸ ತಳಿಯ ಉಗಮವೂ ಆಗಬಹುದು: ಅಧ್ಯಯನ

International May 5, 2022, 8:26 AM IST

Omicron a deviant from Covid pandemic progression script gvdOmicron a deviant from Covid pandemic progression script gvd

Covid-19 Crisis: ಭಾರತದಲ್ಲೀಗ ಒಟ್ಟಿಗೆ ಎರಡು ಪ್ರತ್ಯೇಕ ಕೋವಿಡ್‌ ಅಲೆ

ಒಮಿಕ್ರೋನ್‌ ರೂಪಾಂತರಿ ಕೊರೋನಾ ವೈರಸ್‌ನ ಗುಣಲಕ್ಷಣಗಳು, ಸೋಂಕಿನ ಲಕ್ಷಣಗಳ ಬಗ್ಗೆ ವಿಜ್ಞಾನಿಗಳು ಕುತೂಹಲ ಹೊಂದಿರುವ ಹೊತ್ತಿನಲ್ಲೇ, ಇದುವರೆಗೆ ಪತ್ತೆಯಾದ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ಗೆ ನಂಟಿಲ್ಲ. ಇದೊಂದು ಪ್ರತ್ಯೇಕ ಪ್ರಭೇದ. 

India Jan 17, 2022, 2:45 AM IST

3D printed space planes with Hydrogen engine and no carbon emissions may soon take satellites to orbit mnj3D printed space planes with Hydrogen engine and no carbon emissions may soon take satellites to orbit mnj

3D Printed Space Planes: ಹೈಡ್ರೋಜನ್ ಎಂಜಿನ್, ಶೂನ್ಯ ಇಂಗಾಲ: ಉಪಗ್ರಹ ಉಡಾವಣೆಗೆ ಹೊಸ ತಂತ್ರಜ್ಞಾನ!

ಹಸಿರು ಇಂಧನವನ್ನು ಬಳಸುವ ಮತ್ತು 3D ಮುದ್ರಿತ ವಸ್ತುಗಳಿಂದ ಮಾಡಲ್ಪಟ್ಟ ಶಬ್ದದ ವೇಗಕ್ಕಿಂತ ಸ್ಪೀಡಾಗಿ ಹಾರುವ ಸ್ಪೇಸ್ ಪ್ಲೇನನ್ನು (Space Plane) ಆಸ್ಟ್ರೇಲಿಯನ್ ಸ್ಟಾರ್ಟ್‌ಅಪ್ ಸಿದ್ಧಪಡಿಸುತ್ತಿದೆ.

Whats New Jan 16, 2022, 11:44 AM IST

How to know if you have caught Omicron or Delta infectionHow to know if you have caught Omicron or Delta infection

Omicron And Delta : ಒಮಿಕ್ರಾನ್ ಅಥವಾ ಡೆಲ್ಟಾ.. ಸೋಂಕು ಪತ್ತೆ ಹಚ್ಚೋದು ಹೇಗೆ?

ಕೋವಿಡ್ ಪ್ರಕರಣಗಳು (covid cases)ಹೆಚ್ಚುತ್ತಿರುವುದರಿಂದ, ಪಾಸಿಟಿವ್ ಬಂದ ವ್ಯಕ್ತಿಯು ಒಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾನೆಯೇ ಅಥವಾ ಡೆಲ್ಟಾ ರೂಪಾಂತರಗಳಿಂದ ಸೋಂಕಿಗೆ ಒಳಗಾಗಿದ್ದಾನೆಯೇ ಎಂದು ಹೇಗೆ ತಿಳಿಯುವುದು ಎಂಬ ಗೊಂದಲ ಎಲ್ಲರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರು ಇಬ್ಬರನ್ನೂ ಹೋಲಿಸಿ ರೋಗ ಲಕ್ಷಣಗಳು ಮತ್ತು ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಿದ್ದಾರೆ.

Health Jan 13, 2022, 3:51 PM IST

Covaxin booster effectively neutralises Omicron and Delta variants, shows Emory University study mahCovaxin booster effectively neutralises Omicron and Delta variants, shows Emory University study mah

Coronavirus: ಒಮಿಕ್ರೋನ್‌, ಡೆಲ್ಟಾಗೆ  ಕೋವ್ಯಾಕ್ಸಿನ್‌ ಬೂಸ್ಟರ್ ಡೋಸ್‌ ಭರ್ಜರಿ ಮದ್ದು!

ಅಮೆರಿಕದ ಜಾರ್ಜಿಯಾದ ಅಟ್ಲಾಂಟದಲ್ಲಿರುವ ಎಮೊರಿ ವಿವಿ ಸಂಶೋಧನೆ ಕೈಗೊಂಡಿದ್ದು, ಕೋವ್ಯಾಕ್ಸಿನ್‌ ಲಸಿಕೆಯ ಮೊದಲೆರಡು ಡೋಸ್‌ ಪಡೆದ 6 ತಿಂಗಳ ಬಳಿಕ ಬೂಸ್ಟರ್‌  ಪಡೆದವರಲ್ಲಿ ಕೊರೋನಾದ ಒಮಿಕ್ರೋನ್‌ ಮತ್ತು ಡೆಲ್ಟಾತಳಿಗಳು ಕಂಡುಬಂದಿದಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಈ ಪ್ರಕಾರ ಬೂಸ್ಟರ್‌ ಡೋಸ್‌ ಪಡೆದ ಶೇ.90ಕ್ಕಿಂತ ಹೆಚ್ಚು ಮಂದಿಯ ದೇಹದಲ್ಲಿ ವೈರಸ್‌ ಅನ್ನು ನಿಗ್ರಹಿಸುವ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ತನ್ಮೂಲಕ ಒಮಿಕ್ರೋನ್‌ನ ತೀವ್ರತೆ ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಕೋವ್ಯಾಕ್ಸಿನ್‌ನ ಬೂಸ್ಟರ್‌ ಕಡಿಮೆ ಮಾಡಲಿದೆ ಎಂದಿದೆ.

 

International Jan 13, 2022, 3:25 AM IST

New Coronavirus Variant Deltacron Detected in Cyprus grgNew Coronavirus Variant Deltacron Detected in Cyprus grg

Deltacron: ಕೋವಿಡ್‌ನ ಮತ್ತೊಂದು ರೂಪಾಂತರಿ ಪತ್ತೆ: ಬಂತು ಹೊಸ ತಳಿ ಡೆಲ್ಟಾಕ್ರೋನ್‌..!

*  ಯುರೋಪ್‌ನ ದ್ವೀಪ ದೇಶ ಸೈಪ್ರಸ್‌ನಲ್ಲಿ ಬೆಳಕಿಗೆ
*  ಡೆಲ್ಟಾ, ಒಮಿಕ್ರೋನ್‌ ಸಮ್ಮಿಶ್ರಣದ ವೈರಸ್‌ ಇದು
*  ಈ ರೂಪಾಂತರಿ ಬಗ್ಗೆ ಆತಂಕ ಅನಗತ್ಯ 
 

International Jan 10, 2022, 4:14 AM IST