Asianet Suvarna News Asianet Suvarna News
159 results for "

Dating

"
How To Know If Your Boyfriend Is A Womanizer?How To Know If Your Boyfriend Is A Womanizer?

Womanizer: ಹೆಣ್ಮಕ್ಕಳ ಹಿಂದೆ ಹೋಗುವ ಸ್ವಭಾವ ನಿಮ್ಮ ಸಂಗಾತಿಗಿದೆಯಾ? ಹೀಗೆ ಪತ್ತೆ ಮಾಡಿ

ನನ್ನ ಸಂಗಾತಿ ನನ್ನೊಬ್ಬನನ್ನೇ ಪ್ರೀತಿಸ್ತಾನೆ ಎಂಬ ಗುಂಗಿನಲ್ಲಿ ಅನೇಕರಿರ್ತಾರೆ. ಆದ್ರೆ ಅವರಿಗೆ ಮೋಸ ಮಾಡಿ,ಇನ್ನೊಬ್ಬರ ಜೊತೆ ಆತ ಸುತ್ತುತ್ತಿರುತ್ತಾನೆ. ಇಬ್ಬರ ಸಂಬಂಧ ಬೆಡ್ ರೂಮಿನವರೆಗೂ ಬಂದಿರುತ್ತದೆ. ಪ್ರೇಮಿಯ ಈ ಚಟ ಪತ್ತೆ ಮಾಡದೆ ಹೋದ್ರೆ ಆಪತ್ತು ನಿಶ್ಚಿತ.  
 

relationship Jan 20, 2022, 12:54 PM IST

Easy Tips For OverComing Shyness And Dating As An IntrovertEasy Tips For OverComing Shyness And Dating As An Introvert

Love Life : ಪ್ರೀತಿ ವ್ಯಕ್ತಪಡಿಸಲು ನಾಚಿಕೆ ಅಡ್ಡಿಯಾಗ್ತಿದ್ದರೆ ಹೀಗೆ ಮಾಡಿ

ಮನಸ್ಸಿನಲ್ಲಿ ನೂರಾರು ಭಾವನೆಗಳು ರೆಕ್ಕೆ ಬಿಚ್ಚಿ ಹಾರುತ್ತಿರುತ್ತವೆ. ಎಲ್ಲವನ್ನೂ ಅವರ ಮುಂದಿಡಲು ಮನಸ್ಸು ಹಾತೊರೆಯುತ್ತದೆ. ಆದ್ರೆ ಅವರು, ಕಣ್ಣು ಮುಂದೆ ಬಂದಾಗ ಬಾಯಿಗೆ ಬೀಗ ಬಿದ್ದಿರುತ್ತದೆ. ಹೇಳಬೇಕಾಗಿದ್ದು ಹೇಳದೆ ಉಳಿಯುತ್ತದೆ. ಈ ನಾಚಿಕೆ,ಹಿಂಜರಿಗೆ ಪ್ರೀತಿ ಕಳೆದುಕೊಳ್ಳಲೂ ಕಾರಣವಾಗುತ್ತದೆ. 
 

relationship Jan 16, 2022, 9:38 AM IST

Bollywood actress Malaika Arora Arjun Kapoor end their relationshipBollywood actress Malaika Arora Arjun Kapoor end their relationship

ಅಷ್ಟು ಹಾರಾಡುತ್ತಿದ್ದ ಅರ್ಜುನ್ ಕಪೂರ್-ಮಲೈಕಾ ಬ್ರೇಕ್ ಅಪ್ ಆಗಿದ್ದೇಕೆ?

18 ವರ್ಷದ ಮಗನಿದ್ದರೂ ತನಗಿಂತ ಸಣ್ಣವನಾದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ (Dating) ಮಾಡುತ್ತಿದ್ದ ಮಲೈಕಾ ಆರೋರಾ (Malaika Arora) ಸಂಬಂಧ (Relationship) ಕಡಿದುಕೊಂಡಿದ್ದಾರೆಂಬ ಸುದ್ದಿ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಮೊನ್ನೆ ತಾನೇ ಒಟ್ಟಿಗೆ ವೆಕೇಷನ್ ಮಾಡಿದ ಈ ಜೋಡಿಗೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಆಗ ಮದುವೆಯಾಗುತ್ತಾರೆ, ಈಗ ಮದುವೆಯಾಗುತ್ತಾರೆ ಎಂಬ ಸುದ್ದಿ ನಡುವೆಯೇ ಇದೀಗ ಬ್ರೇಕ್ ಅಪ್ ಆದರೆಂಬ ಸುದ್ದಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಜೋಡಿ ನಡುವೆ ಏನಾಗಿರಬಹುದು? 

Cine World Jan 12, 2022, 9:34 PM IST

Meet Salman Khan s first girlfriend  no it is not Somy Ali or Sangeeta BijlaniMeet Salman Khan s first girlfriend  no it is not Somy Ali or Sangeeta Bijlani

ಸೋಮಿ ಅಲಿ ಅಥವಾ ಸಂಗೀತಾ ಬಿಜಲಾನಿ ಅಲ್ಲ ಸಲ್ಮಾನ್ ಖಾನ್ ಫಸ್ಟ್ Girl Friend ಇವರು!

ಬಾಲಿವುಡ್‌ನ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ (Salman Khan) ಆಫೇರ್‌ ಮತ್ತು ಗರ್ಲ್‌ಫ್ರೆಂಡ್ಸ್‌ (Girl Friends) ಬಗ್ಗೆ ಎಲ್ಲರಿಗೂ ತಿಳಿದಿದೆ. ಸಂಗೀತಾ ಬಿಜ್ಲಾನಿಯಿಂದ (Sangeeta Bijlani ), ಸೋಮಿ ಅಲಿ (Somy Ali) , ಐಶ್ವರ್ಯಾ ರೈ (Aishwarya Rai), ಕತ್ರಿನಾ ಕೈಫ್ (Katrina Kaif), ಪ್ರಸ್ತುತ ರೊಮೇನಿಯನ್ ಸುಂದರಿ ಲುಲಿಯಾ ವಂತೂರ್ ಹೀಗೆ ಸಲ್ಮಾನ್ ಖಾನ್ ಅವರ ಲವ್‌ ಲೈಫ್‌ ಯಾವಾಗಲೂ ಚರ್ಚೆಯಾಗುತ್ತದೆ. ಆದರೆ ಸೋಮಿ ಅಲಿ ಅಥವಾ ಸಂಗೀತಾ ಬಿಜಲಾನಿ ಸಲ್ಮಾನ್ ಖಾನ್ ಅವರ ಮೊದಲ ಗೆಳತಿ ಅಲ್ಲ. ಹಾಗಾದರೆ ಸಲ್ಮಾನ್‌ ಅವರ ಫಸ್ಟ್ ಗರ್ಲ್‌ಫ್ರೆಂಡ್‌ ಯಾರು ಗೊತ್ತಾ? 

Cine World Jan 10, 2022, 9:17 PM IST

Old fashioned flirting tips that still work skrOld fashioned flirting tips that still work skr

ಈ Flirting styleಗಳು ಹಳತಾದ್ರೂ, ಬಳಸಿದ್ರೆ ಮಿಸ್ಸಾಗೋ ಚಾನ್ಸೇ ಇಲ್ಲ!

ಆನ್‌ಲೈನ್ ಡೇಟಿಂಗ್ ಶುರುವಾದ ಮೇಲೆ ಫ್ಲರ್ಟಿಂಗ್ ಸ್ಟೈಲ್ ಕೂಡಾ ಬದಲಾಗಿದೆ. ಆದರೆ, ಇಂದಿಗೂ ನವಿರು ಭಾವಗಳನ್ನು ಎಬ್ಬಿಸೋ ಶಕ್ತಿಯಿರುವುದು ಹಳೆಯ ಫ್ಲರ್ಟಿಂಗ್ ವಿಧಾನಗಳಿಗೇ. 

relationship Jan 9, 2022, 5:36 PM IST

Telugu Deepthi Sunaina Shanmukh Jaswanth breakup after 5 years of dating vcsTelugu Deepthi Sunaina Shanmukh Jaswanth breakup after 5 years of dating vcs

Breakup: 5 ವರ್ಷ ಪ್ರೀತಿಗೆ ಬ್ರೇಕ್ ಹಾಕಿದ ನಟಿ Deepthi Sunaina ಮತ್ತು ಬಿಗ್ ಬಾಸ್ Shanmukh Jaswanth!

5 ವರ್ಷಗಳ ಕಾಲ ಪ್ರೀತಿಸಿ ಬ್ರೇಕಪ್ ಮಾಡಿಕೊಂಡ ಸೆಲೆಬ್ರಿಟಿ ಜೋಡಿ. ಸುನೈನಾ ಪರ ನಿಂತ ನೆಟ್ಟಿಗರು.... 

Small Screen Jan 8, 2022, 4:33 PM IST

Malaika Arora  Arjun Kapoor Wedding update Lovebirds are all set to marry Next yearMalaika Arora  Arjun Kapoor Wedding update Lovebirds are all set to marry Next year

Malaika Arora-Arjun Kapoor: ಮುಂದಿನ ವರ್ಷ ಮದುವೆಗೆ ರೆಡಿನಾ ಲವ್‌ಬರ್ಡ್ಸ್‌?

ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ (Arjun Kapoor) ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾಗಿದೆ. ಗಾಸಿಪ್ ಕಾಲಂಗಳಲ್ಲಿ ಹೆಚ್ಚು ಚರ್ಚೆಯಾಗುವ ಫೇಮಸ್‌ ಕಪಲ್‌ ಇವರು. ಅವರು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಡೇಟಿಂಗ್ ಮಾಡುತ್ತಿರುವ ಈ ಜೋಡಿಯ ರಿಲೆಷನ್‌ಶಿಪ್‌ ಗಟ್ಟಿಯಾಗುತ್ತಿದೆ. ಮಲೈಕಾ ಅರೋರಾ, ಅರ್ಜುನ್ ಕಪೂರ್ ಮುಂದಿನ ವರ್ಷ ಮದುವೆಯಾಗಲು ಸಿದ್ಧವಾಗಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ ಹಾಗೂ ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಸಹ ಈ ಜೋಡಿ ಮುಂದಿನ ವರ್ಷ ಮದುವೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪೂರ್ತಿ ವಿವರಕ್ಕೆ ಮುಂದೆ ಓದಿ.

Cine World Dec 21, 2021, 7:01 PM IST

Men should know heart broken women emotions and painsMen should know heart broken women emotions and pains

Heart Broken : ಪ್ರೀತಿಯ ಚಾಕು ಚುಚ್ಚಿಸಿಕೊಂಡ ಹುಡುಗಿಯರ ಈ ವಿಷ್ಯವಿದು

ಹಾಗಲಕಾಯಿ ಕಹಿ ಗೊತ್ತಿರುವವರು ಇಷ್ಟವಿಲ್ಲವೆಂದ್ರೆ ಅದನ್ನು ತಿನ್ನುವುದಿಲ್ಲ. ಹಾಗೆ, ಈಗಾಗಲೇ ಪ್ರೀತಿಯಲ್ಲಿ ಬಿದ್ದು ಮೋಸ ಹೋದವರು ವಿಶ್ವಾಸ ಬರುವವರೆಗೂ ಮತ್ತೆ ಪ್ರೀತಿಯಲ್ಲಿ ಬೀಳುವುದಿಲ್ಲ. ಲವ್ ದೋಖಾ ಅನುಭವಿಸಿದ ಹುಡುಗಿಯರ ಹೃದಯದಲ್ಲಿ ಪುಟ್ಟ ಮನೆ ಮಾಡುವುದು ಸುಲಭವಲ್ಲ.  
 
 

relationship Dec 20, 2021, 7:32 PM IST

Dating trends that Indians can expect in 2022Dating trends that Indians can expect in 2022

Dating App: ಹೊಸ ವರ್ಷದಲ್ಲಿ ಡೇಟಿಂಗ್ ಸ್ಟೈಲ್ ಹೀಗೆಲ್ಲಾ ಬದಲಾಗಬಹುದು

ಹೊಸ ವರ್ಷ (New Year) ಬಂದಂತೆ ಹೊಸ ಹೊಸ ಬದಲಾವಣೆ (Changes)ಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಡೇಟಿಂಗ್ (Dating) ವಿಚಾರದಲ್ಲೂ ಹಲವಾರು ಬದಲಾವಣೆಗಳನ್ನು ನಿರೀಕ್ಷಿಸಬಹುದು. ೨೦೨೨ರಲ್ಲಿ ಡೇಟಿಂಗ್ ಸ್ಟೈಲ್ (Style) ಹೇಗಿರಬಹುದು. ನೀವೂ ಸ್ಪಲ್ಪ ಅಪ್ ಡೇಟ್ ಆಗಿಬಿಡಿ

relationship Dec 14, 2021, 9:18 PM IST

Nora Fatehi Guru Randhawa spotted in Goa on a beach  fans ask if they are datingNora Fatehi Guru Randhawa spotted in Goa on a beach  fans ask if they are dating

ಗೋವಾದಲ್ಲಿ ನೋರಾ ಮಸ್ತಿ: ಮುಂದಿನ ಜೋಡಿ ಇವ್ರೇನಾ ?

ಬಾಲಿವುಡ್  ರೋಮ್ಯಾಂಟಿಕ್‌ ವರ್ಷವಾಗಿ ಕಾಣುತ್ತಿದೆ. ಕಳೆದ ತಿಂಗಳು, ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮತ್ತು ಇತ್ತೀಚೆಗೆ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್  ಡಿಸೆಂಬರ್ 09 ರಂದು ರಾಜಸ್ಥಾನದಲ್ಲಿ  ವಿವಾಹವಾದರು. ಈ ಮಧ್ಯೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್   ಅವರ ಅಭಿಮಾನಿಗಳು ಮುಂದಿನ ವರ್ಷ ನಡೆಯಲಿರುವ ಅವರ ಮದುವೆಗಾಗಿ  ಕಾತರದಿಂದ ಕಾಯುತ್ತಿದ್ದಾರೆ. ಈ ಎಲ್ಲದರ ನಡುವೆ,ಬಿ ಟೌನ್‌ನಲ್ಲಿ  ಹೊಸ ಜೋಡಿಯ ಬಗ್ಗೆ ವದಂತಿಗಳಿವೆ. ಅವರು ನಟಿ ನೋರಾ ಫತೇಹಿ (Nora Fatehi) ಮತ್ತು ಪಂಜಾಬಿ ಗಾಯಕ ಗುರು ರಾಂಧವಾ (Guru Randhawa). 
 

Cine World Dec 12, 2021, 4:38 PM IST

48 year old woman poses as 22 year old daughter enrolls in college secures loans mnj48 year old woman poses as 22 year old daughter enrolls in college secures loans mnj

American Impostor: 22ರ ಪೋರಿಯಂತೆ ಪೋಸ್‌ ಕೊಟ್ಟ 48ರ ಮಹಿಳೆ: ಕಿರಿಯ ವಯಸ್ಸಿನ ಯುವಕರ ಜತೆ ಲವ್ವಿಡವ್ವಿ!

*22ರ ಹುಡುಗಿಯಂತೆ ಪೋಸ್‌ ಕೋಟ್ಟ 48 ರ ಮಹಿಳೆ
*ವಿಶ್ವ ವಿದ್ಯಾಲಯದಲ್ಲಿ ಎರಡು ವರ್ಷ ಕಳೆದ ಚಾಲಾಕಿ
*ಕಾಲೇಜಿನ ಕಿರಿಯ ವಯಸ್ಸಿನ ಯುವಕರ ಜತೆ ಡೇಟಿಂಗ್‌ 
*ಸುಮಾರು 12 ಲಕ್ಷ ವಿದ್ಯಾರ್ಥಿ ಸಾಲ ಪಡೆದು ವಂಚನೆ!

International Dec 12, 2021, 11:25 AM IST

Lalu Yadav Welcomes Tejashwi Yadav Wife Rachel Calls With New name podLalu Yadav Welcomes Tejashwi Yadav Wife Rachel Calls With New name pod

Tejashwi Yadav Marriage: ಮನೆಗೆ ಬಂದ ಕಿರಿ ಸೊಸೆ ರಾಚೆಲ್‌ಗೆ ಹೊಸ ಹೆಸರಿಟ್ಟ ಲಾಲು ಕುಟುಂಬ!

* ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಮದುವೆ

* ರಾಚೆಲ್ ಅಲೆಕ್ಸಿಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೇಜಸ್ವಿ

* ಕಿರಿ ಸೊಸೆಗೆ ಹೊಸ ಹೆಸರಿಟ್ಟ ಲಾಲು ಕುಟುಂಬ

India Dec 10, 2021, 5:24 PM IST

Vicky Kaushal Katrina Kaif wedding Is Deepika Padukone on the wedding invitee listVicky Kaushal Katrina Kaif wedding Is Deepika Padukone on the wedding invitee list

Vicky-Katrina wedding: ಮದುವೆ ಗೆಸ್ಟ್‌ ಪಟ್ಟಿಯಲ್ಲಿ ದೀಪಿಕಾ ಇದ್ದಾರಾ?

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಅವರ ವದಂತಿಯ ವಿವಾಹದ (wedding ) ಸುದ್ದಿಯು ಇಡೀ ದೇಶದ ಗಮನ ಸೆಳೆದಿದೆ. ಅವರ ಮದುವೆಯ ಬಗ್ಗೆ ದಿನಕ್ಕೊಂದು ತಾಜಾ ವರದಿಗಳು ಬರುತ್ತಲೇ ಇವೆ. ಭದ್ರತಾ ಸಿದ್ಧತೆಗಳಿಂದ ಹಿಡಿದು ವಿಶೇಷ ಆರ್ಗಾನಿಕ್‌ ಮೆಹೆಂದಿಯವರೆಗೆ ಬಿ ಟೌನ್‌ನಲ್ಲಿ ಅವರ ಮದುವೆಯ ಬಗ್ಗೆಯ ವರದಿಗಳು ತುಂಬಿ ತುಳುಕುತ್ತಿವೆ. ಇವರ ಅಭಿಮಾನಿಗಳಿಗೆ ಮದುವೆಯ ಅತಿಥಿಗಳ ಪಟ್ಟಿ ಯಾರಾರು ಇದ್ದಾರೆ ಎಂದು ತಿಳಿಯಲು ಕಾತುರರಾಗಿದ್ದಾರೆ ಹಾಗೂ ದೀಪಿಕಾ ಪಡುಕೋಣೆ  ಕತ್ರಿನಾ (Deepika Padukone) ಅವರ ಮದುವೆಯ ಗೆಸ್ಟ್‌ ಲಿಸ್ಟ್‌ನಲ್ಲಿದ್ದಾರಾ ಎಂದು ಕುತೂಹಲ ಎಲ್ಲರಲ್ಲಿ ಹುಟ್ಟಿದೆ.

Cine World Dec 4, 2021, 11:14 PM IST

Are you dating a liar find out this way to have strong bonding with partnershipAre you dating a liar find out this way to have strong bonding with partnership

Love and Cheating : ನೀವು ಪ್ರೀತಿಸುತ್ತಿರುವ ವ್ಯಕ್ತಿ ನಂಬಿಕೆಗೆ ಅರ್ಹನೇ?

ಪ್ರೀತಿಯಲ್ಲಿ ಬಿದ್ದ ಮೇಲೆ ಜೀವನ ಪೂರ್ತಿ (life long) ಸಂಗಾತಿ ಜೊತೆಯಾಗಿ ಬಾಳುವ ಕನಸು ಕಾಣುತ್ತಾರೆ. ಆದರೆ ಎಲ್ಲರೂ ಪ್ರೀತಿ ಮಾಡಲು ಅರ್ಹರೇ? ಖಂಡಿತಾ ಇಲ್ಲ. ಕೆಲವರು ಮೋಸ ಮಾಡುತ್ತಾರೆ. ಸಂಗಾತಿಯ ಸನ್ನೆಗಳು ಮತ್ತು ಮಾತುಗಳನ್ನು ಕುರುಡಾಗಿ ನಂಬಬೇಡಿ, ಏಕೆಂದರೆ ನೀವು ತುಂಬಾ ನಂಬಿಕೆಯನ್ನು ತೋರಿಸುತ್ತಿರುವ ವ್ಯಕ್ತಿ ನಿಮ್ಮ ನಂಬಿಕೆಗೆ ಅರ್ಹರಾಗಿಲ್ಲದೆ ಇರಬಹುದು. .

relationship Nov 19, 2021, 5:03 PM IST

Amitabh Bachchan granddaughter Navya Naveli dating with Siddhant Chaturvedi not Meezaan JaffreyAmitabh Bachchan granddaughter Navya Naveli dating with Siddhant Chaturvedi not Meezaan Jaffrey

Navya Naveli Life: ಜಾಫ್ರಿ ಮಗನೊಂದಿಗಲ್ಲ, ಇವನೊಂದಿಗೆ ಬಿಗ್ ಬಿ ಮೊಮ್ಮಗಳ ಡೇಟಿಂಗ್!

ಅಮಿತಾಭ್ ಬಚ್ಚನ್ (Amitabh Bachchan) ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಜಾವೇದ್ ಜಾಫ್ರಿ ಪುತ್ರ ಮೀಜಾನ್ ಜಾಫ್ರಿ ಜೊತೆಗಿನ ಸಂಬಂಧದ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಆದರೆ, ಈಗ ನವ್ಯಾ ಹೆಸರು 'ಗಲ್ಲಿ ಬಾಯ್' ಚಿತ್ರದ ನಟ ಸಿದ್ಧಾಂತ್ ಚತುರ್ವೇದಿ ಜೊತೆ ತಳುಕು ಹಾಕಲಾಗುತ್ತಿದೆ. ಸಿದ್ಧಾಂತ್ ಚತುರ್ವೇದಿ  (Siddhant Chaturvedi) ಅವರು ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ನವ್ಯಾ ಗಲ್ಲಿ ಬಾಯ್ ನಟನೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

Cine World Nov 19, 2021, 4:02 PM IST