Asianet Suvarna News Asianet Suvarna News
93 results for "

Crypto

"
Cryptocurrency markets again slipped in the last 24 hours Bitcoin Ethereum Solana fallCryptocurrency markets again slipped in the last 24 hours Bitcoin Ethereum Solana fall

Crypto Market:ಮತ್ತೆ ಕುಸಿದ ಕ್ರಿಪ್ಟೋ ಮಾರುಕಟ್ಟೆ; ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ

*ಕಳೆದ 24 ಗಂಟೆಗಳಲ್ಲಿ ಶೇ.2.08 ಕುಸಿತ ದಾಖಲಿಸಿದ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ
*ಮಂಗಳವಾರ ಮಾರುಕಟ್ಟೆಯ ಆರಂಭಿಕ ಅವಧಿಯಲ್ಲಿ ಯಾವುದೇ ಚೇತರಿಕೆ ಕಾಣದ ಕ್ರಿಪ್ಟೋ ಕರೆನ್ಸಿಗಳು
* ಶೇ.3.04 ಕುಸಿತ ದಾಖಲಿಸಿರುವ ಬಿಟ್ ಕಾಯಿನ್

BUSINESS May 24, 2022, 12:20 PM IST

Why are crypto markets crashing? What should investors do? Expert explains   Why are crypto markets crashing? What should investors do? Expert explains

Cryptocurrency: ತೀವ್ರ ಕುಸಿತ ಕಂಡ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ; ಇದಕ್ಕೇನು ಕಾರಣ? ಹೂಡಿಕೆದಾರರು ಏನ್ ಮಾಡ್ಬೇಕು?

*ಟಾಪ್ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಗಣನೀಯ ಇಳಿಕೆ 
*ಕ್ರಿಪ್ಟೋ ಕರೆನ್ಸಿ ಮಾರಾಟ ಮಾಡಿ ಬೇರೆ ಕಡೆ ಹೂಡಿಕೆ ಮಾಡಲು ಪ್ರಯತ್ನಿಸುತ್ತಿರುವ ಹೂಡಿಕೆದಾರರು
*31,008 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿರುವ ಬಿಟ್ ಕಾಯಿನ್ 
 

BUSINESS May 10, 2022, 8:26 PM IST

Indian cryptocurrency exchange WazirX CEO Nischal Shetty co founder Siddharth Menon shift base to Dubai sanIndian cryptocurrency exchange WazirX CEO Nischal Shetty co founder Siddharth Menon shift base to Dubai san

ಭಾರತ ತೊರೆದ ಕ್ರಿಪ್ಟೋಕರೆನ್ಸಿ ವಿನಿಮಯ WazirX ಸಹ ಸಂಸ್ಥಾಪಕರು!

ಭಾರತವು ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೇಲೆ ಶೇಕಡಾ 30 ತೆರಿಗೆಯನ್ನು ವಿಧಿಸುವುದರ ಜೊತೆಗೆ ಮೂಲದಲ್ಲಿ ಶೇಕಡಾ 1 ರಷ್ಟು ತೆರಿಗೆಯನ್ನು ಕಡಿತಗೊಳಿಸುವುದರ ಮಧ್ಯೆ ಈ ಬೆಳವಣಿಗೆಯು ಬಂದಿದೆ, ಈ ಕ್ರಮವು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿನ ವ್ಯಾಪಾರದ ಪ್ರಮಾಣದಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಗಿದೆ.

BUSINESS Apr 19, 2022, 4:50 PM IST

Crores Of Money Fraud in the Name of Crypto Currency in Bengaluru grg Crores Of Money Fraud in the Name of Crypto Currency in Bengaluru grg

Cryptocurrency Fraud: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಕೋಟಿ ಕೋಟಿ ಧೋಖಾ

*  ಅಧಿಕ ಲಾಭ ಗಳಿಸಬಹುದೆಂದು ಆಸೆ ತೋರಿಸಿ ಸಾರ್ವಜನಿಕರಿಗೆ ಮೋಸ
*  ನಾಲ್ವರು ವಂಚಕರ ಸೆರೆ
*  ಆರೋಪಿಗಳಿಂದ 1 ಕೇಜಿ ಚಿನ್ನ, 78 ಲಕ್ಷ ನಗದು, 44 ಬ್ಯಾಂಕ್‌ ಖಾತೆಗಳಲ್ಲಿದ್ದ 15 ಕೋಟಿ ವಶ
 

CRIME Apr 19, 2022, 4:59 AM IST

crypto will become big Amazon could sell NFTs in the future CEO Andy Jassy mnjcrypto will become big Amazon could sell NFTs in the future CEO Andy Jassy mnj

ಕ್ರಿಪ್ಟೋಗೆ ಭವಿಷ್ಯವಿದೆ, ಅಮೆಝಾನ್‌ ಕೂಡ ಭವಿಷ್ಯದಲ್ಲಿ NFT ಮಾರಬಹುದು: ಸಿಐಓ ಆಂಡಿ ಜಾಸ್ಸಿ

ಅಮೆಜಾನ್ ಸಿಇಒ ಆಂಡಿ ಜಾಸ್ಸಿ, ತಾವು ಯಾವುದೇ ಬಿಟ್‌ಕಾಯಿನ್ ಅಥವಾ ಎನ್‌ಎಫ್‌ಟಿಗಳನ್ನು ಹೊಂದಿಲ್ಲ ಆದರೆ ಕ್ರಿಪ್ಟೋಕರೆನ್ಸಿಗಳು ಮತ್ತು ಎನ್‌ಎಫ್‌ಟಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಆಶಾವಾದಿಯಾಗಿದ್ದಾರೆ ಎಂದು ಹೇಳಿದ್ದಾರೆ

Technology Apr 15, 2022, 1:37 PM IST

Twitter Former CEO Jack Dorsey firm Block reveals hardware crypto wallet mnj Twitter Former CEO Jack Dorsey firm Block reveals hardware crypto wallet mnj

ಹೊಸ ಪ್ರಯತ್ನಕ್ಕೆ ಮುಂದಾದ ಟ್ವೀಟರ್ ಮಾಜಿ ಸಿಇಒ ಜ್ಯಾಕ್ ಡಾರ್ಸೆ: ಹಾರ್ಡ್‌ವೇರ್ ಕ್ರಿಪ್ಟೋ ವ್ಯಾಲೆಟ್ ಬಹಿರಂಗ

ಹಾರ್ಡ್‌ವೇರ್ ವ್ಯಾಲೆಟ್ ಎನ್ನುವುದು ವಿಶೇಷ ರೀತಿಯ ಬಿಟ್‌ಕಾಯಿನ್ ವ್ಯಾಲೆಟ್ ಆಗಿದ್ದು ಅದು ಬಳಕೆದಾರರ ಖಾಸಗಿ ಕೀಗಳನ್ನು ಸುರಕ್ಷಿತ ಹಾರ್ಡ್‌ವೇರ್ ಸಾಧನದಲ್ಲಿ ಸಂಗ್ರಹಿಸುತ್ತದೆ

Technology Apr 8, 2022, 1:59 PM IST

they are unregulated so no plans to introduce cryptocurrency says minister of state for finance pankaj chaudhary santhey are unregulated so no plans to introduce cryptocurrency says minister of state for finance pankaj chaudhary san

ದೇಶದಲ್ಲಿ Cryptocurrency ಪರಿಚಯಿಸುವ ಗುರಿ ಇಲ್ಲ ಎಂದ ಕೇಂದ್ರ ಸರ್ಕಾರ!

ದೇಶದಲ್ಲಿ ಕ್ರಿಪ್ಟೋಕರೆನ್ಸಿಗೆ ಯಾವುದೇ ಮಾನ್ಯತೆ ಇರೋದಿಲ್ಲ

ಆರ್ ಬಿಐಯ ಪೇಪರ್ ಕರೆನ್ಸಿಯೇ ಲೀಗಲ್ ಟೆಂಡರ್

ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾಹಿತಿ

BUSINESS Mar 15, 2022, 8:39 PM IST

disclaimer must for promoting the highly risky cryptocurrencies from April 1 ASCI mnjdisclaimer must for promoting the highly risky cryptocurrencies from April 1 ASCI mnj

Cryptocurrency Disclaimers: ಇದು ಅಪಾಯಕಾರಿ: ಕ್ರಿಪ್ಟೋ ಜಾಹೀರಾತರಲ್ಲಿ ಎಚ್ಚರಿಕೆ ಸಂದೇಶ ಮುದ್ರಣ ಕಡ್ಡಾಯ!

ಉದ್ಯಮಿಗಳು, ಸರ್ಕಾರ ಮತ್ತು ಹಣಕಾಸು ನಿಯಂತ್ರಕರೊಂದಿಗೆ ಸಮಾಲೋಚಿಸಿದ ನಂತರ ಕ್ರಿಪ್ಟೋಕರೆನ್ಸಿಗಳ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ

Technology Feb 24, 2022, 10:27 AM IST

Cryptocurrencies Not Legal Right Now Says Union Minister Bhagwat Karad mnjCryptocurrencies Not Legal Right Now Says Union Minister Bhagwat Karad mnj

ಕ್ರಿಪ್ಟೋಕರೆನ್ಸಿ ಪ್ರಸ್ತುತ ಕಾನೂನುಬದ್ಧವಲ್ಲ: ಕೇಂದ್ರ ಸಚಿವ ಭಗವತ್ ಕರದ್ ಸ್ಪಷ್ಟನೆ

ಭವಿಷ್ಯದಲ್ಲಿ ಕ್ರಿಪ್ಟೋಕರೆನ್ಸಿ  ಕಾನೂನುಬದ್ಧಗೊಳಿಸಬಹುದೇ ಅಥವಾ ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಭಗವತ್ ಕರದ್ ತಿಳಿಸಿದ್ದಾರೆ. 

Technology Feb 13, 2022, 8:08 AM IST

Cryptocurrency is a big threat to Indias macro economic stability says RBI Governor Shaktikanta Das mnjCryptocurrency is a big threat to Indias macro economic stability says RBI Governor Shaktikanta Das mnj

ಕ್ರಿಪ್ಟೋಕರೆನ್ಸಿ ಭಾರತದ ಆರ್ಥಿಕ ಸ್ಥಿರತೆಗೆ ಅಪಾಯಕಾರಿ: RBI ಗವರ್ನರ್ ಶಕ್ತಿಕಾಂತ ದಾಸ್!

*ಕೇಂದ್ರ ಸರ್ಕಾರದಿಂದ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಡಿಜಿಟಲ್‌ ಕರೆನ್ಸಿ
*ಬಿಡುಗಡೆಗೆ  ಇನ್ನೂ ಟೈಮ್‌ಲೈನನ್ನು ಊಹಿಸಲು ಸಾಧ್ಯವಿಲ್ಲ
*ಕ್ರಿಪ್ಟೋಕರೆನ್ಸಿ ಭಾರತದ ಆರ್ಥಿಕ ಸ್ಥಿರತೆಗೆ ಅಪಾಯಕಾರಿ: RBI ಗವರ್ನರ್

Technology Feb 10, 2022, 2:17 PM IST

Income tax on cryptocurrency does not attach any legality says Central Board of Direct Taxes ckmIncome tax on cryptocurrency does not attach any legality says Central Board of Direct Taxes ckm

Digital Currency ಕ್ರಿಪ್ಟೋಗೆ ತೆರಿಗೆ ಹಾಕಿದ ಮಾತ್ರಕ್ಕೆ ಕಾನೂನಿನ ಮಾನ್ಯತೆ ನೀಡಿದಂತಲ್ಲ, CBDT ಸ್ಪಷ್ಟನೆ!

  • ಉದ್ಯಮದ ಆಳಗಲ ಅರಿಯಲಷ್ಟೇ ತೆರಿಗೆ ಹೇರಿಕೆ: ಸಿಬಿಡಿಟಿ ಸ್ಪಷ್ಟನೆ
  • ಆದಾಯವನ್ನು ತೋರಿಸುತ್ತಿದ್ದಾರೆಯೇ? ಪರಿಶೀಲಿಸುವುದಷ್ಟೇ ನಮ್ಮ ಕೆಲಸ
  • ಕ್ರಿಪ್ಟೋಕರೆನ್ಸಿ ಮತ್ತು ಎನ್‌ಎಫ್‌ಟಿ ಆದಾಯದ ಮೇಲೆ ಶೇ.30ರಷ್ಟುತೆರಿಗೆ

BUSINESS Feb 3, 2022, 5:17 AM IST

All About RBIs Digital Currency proposed in Union Budget sanAll About RBIs Digital Currency proposed in Union Budget san
Video Icon

Digital Rupee : ಭಾರತಕ್ಕೆ ತನ್ನದೇ ಆದ ಡಿಜಿಟಲ್ ಕರೆನ್ಸಿ, ಇದರ ಬಗ್ಗೆ ಏನಿದೆ ಮಾಹಿತಿ?

ಡಿಜಿಟಲ್ ರುಪೀ ಘೋಷಣೆ ಮಾಡಿದ ಕೇಂದ್ರ ಸರ್ಕಾರ
ಕೇಂದ್ರ ಬಜೆಟ್ ನಲ್ಲಿಇದನ್ನು ಪ್ರಕಟಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಅಷ್ಟಕ್ಕೂ ಡಿಜಿಟಲ್ ಕರೆನ್ಸಿಯ ವಿಶೇಷತೆಯೇನು?

India Feb 2, 2022, 6:22 PM IST

Cryptocurrency prices today Bitcoin ether dogecoin, Solana trade with gains podCryptocurrency prices today Bitcoin ether dogecoin, Solana trade with gains pod

Cryptocurrency Tax ಘೋಷಣೆ ಬಳಿಕ ಎಷ್ಟಾಗಿದೆ ಬಿಟ್‌ಕಾಯಿನ್ ಮೌಲ್ಯ?

* 2022 ರ ಬಜೆಟ್‌ನಲ್ಲಿ, ಭಾರತ ಸರ್ಕಾರದಿಂದ ಕ್ರಿಪ್ಟೋಕರೆನ್ಸಿ ತೆರಿಗೆ ಘೋಷಣೆ

* 24 ಗಂಟೆಗಳಲ್ಲಿ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಶೇಕಡಾ 5.66 ರಷ್ಟು ಕುಸಿತ

* ಭಾರತದಲ್ಲಿ ಬಿಟ್‌ಕಾಯಿನ್ ಶೇಕಡಾ 1.26 ರಷ್ಟು ಏರಿಕೆ

BUSINESS Feb 2, 2022, 10:39 AM IST

Digital Assets Income from cryptocurrencies NFT trade to be taxed at 30 Percent in India mnjDigital Assets Income from cryptocurrencies NFT trade to be taxed at 30 Percent in India mnj

Digital Assets Tax: ದೇಶಕ್ಕೆ ಕ್ರಿಪ್ಟೋಕರೆನ್ಸಿ ‘ಹಿಂಬಾಗಿಲ ಪ್ರವೇಶ’: ಕೇಂದ್ರದ ಮಹತ್ವದ ಘೋಷಣೆ

*ಕ್ರಿಪ್ಟೋಕರೆನ್ಸಿ ಆದಾಯದ ಮೇಲೆ ಶೇ.30ರಷ್ಟುತೆರಿಗೆ
*ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಘೋಷಣೆ
*ಈ ಮೂಲಕ ಕ್ರಿಪ್ಟೋ ಕರೆನ್ಸಿಗೆ ಪರೋಕ್ಷವಾಗಿ ಹಸಿರು ನಿಶಾನೆ
 

Budget 2022 Feb 2, 2022, 7:30 AM IST