Asianet Suvarna News Asianet Suvarna News
147 results for "

Covid Test

"
china makes covid test mandatory for fish crab and all sea foodchina makes covid test mandatory for fish crab and all sea food

ಬರೀ ಮನುಷ್ಯರಲ್ಲ, ಮೀನು - ಏಡಿಗೂ ಚೀನಾದಲ್ಲಿ ಕೋವಿಡ್‌ ಟೆಸ್ಟ್‌ ಕಡ್ಡಾಯ!

Weird News: ಚೀನಾದಲ್ಲಿ ವಿಚಿತ್ರ ಆದೆಶವೊಂದನ್ನು ಹೊರಡಿಸಿದ್ದು ಮೀನು, ಏಡಿ ಮತ್ತಿತರ ಸಮುದ್ರ ಜೀವಿಗಳಿಗೂ ಕೋವಿಡ್‌ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿ ಮೀನುಗಳಿಗೆ ಕೋವಿಡ್‌ ಟೆಸ್ಟ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ.

International Aug 19, 2022, 3:22 PM IST

Former Captain Virat Kohli had tested positive for Coronavirus BCCI issues word of caution kvnFormer Captain Virat Kohli had tested positive for Coronavirus BCCI issues word of caution kvn

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಕೊರೋನಾ ಪಾಸಿಟಿವ್..?

* ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ದಿನಗಣನೆ
* ಜುಲೈ 01ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ ಕೊನೆಯ ಟೆಸ್ಟ್
* ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ತಗುಲಿತ್ತು ಕೋವಿಡ್ ಟೆಸ್ಟ್

Cricket Jun 22, 2022, 1:49 PM IST

Covid Test is Mandatory for Prime Minister Narendra Modi Yoga Program gvdCovid Test is Mandatory for Prime Minister Narendra Modi Yoga Program gvd

ಕೋವಿಡ್ ಪರೀಕ್ಷೆಯ ಗೊಂದಲ ತಂದಿಟ್ಟ ಪ್ರಧಾನಿ ಮೋದಿ ರಾಜ್ಯ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸಕ್ಕೆ 3 ದಿನಗಳು ಬಾಕಿ ಇರುವಂತೆ ಪೊಲೀಸ್ ಇಲಾಖೆಯ ಆದೇಶವೊಂದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಜೊತೆಗೆ ಮೈಸೂರಿನ ಮೋದಿ ಕಾರ್ಯಕ್ರಮಕ್ಕೆ ಎರಡು ಡೋಸ್ ಸರ್ಟಿಫಿಕೇಟ್ ಸಾಕು. ಬೆಂಗಳೂರಿನ ಮೋದಿ ಕಾರ್ಯಕ್ರಮಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯ ಎಂಬ ರೂಲ್ಸ್ ಗೊಂದಲ ಸೃಷ್ಟಿಸಿದೆ.

state Jun 18, 2022, 6:58 AM IST

Covid Test Begins at Airports again Due to Increasing Coronavirus Cases grg Covid Test Begins at Airports again Due to Increasing Coronavirus Cases grg

ಕೊರೋನಾ ಕಾಟ: ಮತ್ತೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್‌ ಟೆಸ್ಟ್‌

*  ಹೊಸ ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ
*  ರಾಜ್ಯದಲ್ಲಿ ಸತತ 15 ದಿನ ಕೊರೋನಾ ಹೊಸ ಪ್ರಕರಣಗಳು ಹೆಚ್ಚಳ
*  ಪ್ರತಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಲಕ್ಷಣ ಇರುವವರನ್ನು ಪರೀಕ್ಷೆಗೆ ಒಳಪಡಿಸಿ 
 

state Jun 17, 2022, 4:45 AM IST

There is no covid 4th wave in the Karnataka says experts podThere is no covid 4th wave in the Karnataka says experts pod

ರಾಜ್ಯದಲ್ಲಿ ಕೋವಿಡ್‌ 4ನೇ ಅಲೆ ಲಕ್ಷಣ ಇಲ್ಲ, ಪರೀಕ್ಷೆ ಹೆಚ್ಚಳದಿಂದಾಗಿ ಸೋಂಕು ಹೆಚ್ಚಳ!

* ಪರೀಕ್ಷೆ ಹೆಚ್ಚಳದಿಂದಾಗಿ ಸೋಂಕು ಹೆಚ್ಚಳ

* ರಾಜ್ಯದಲ್ಲಿ ಕೋವಿಡ್‌ 4ನೇ ಅಲೆ ಲಕ್ಷಣ ಇಲ್ಲ

* ಸಾರ್ವಜನಿಕರು ಆತಂಕಪಡಬೇಕಿಲ್ಲ: ಕೊರೋನಾ ತಜ್ಞರು

state Jun 8, 2022, 6:00 AM IST

BBMP Appoints 500 staffs to control Covid situation in Bengaluru podBBMP Appoints 500 staffs to control Covid situation in Bengaluru pod

ಕೊರೋನಾ ನಿಯಂತ್ರಣಕ್ಕೆ ಪಾಲಿಕೆಯಿಂದ 500 ಸಿಬ್ಬಂದಿ ನೇಮಕ!

* ಕೊರೋನಾ 4ನೇ ಅಲೆ ಭೀತಿ ಹಿನ್ನೆ

* ನಗರದಲ್ಲಿ ಕೊರೋನಾ ನಿಯಂತ್ರಣಕ್ಕೆ ಪಾಲಿಕೆಯಿಂದ 500 ಸಿಬ್ಬಂದಿ ನೇಮಕ

  * 100 ವೈದ್ಯರು, 200 ಸ್ವಾ್ಯಬ್‌ ಕಲೆಕ್ಟರ್‌ ಗುತ್ತಿಗೆ ಆಧಾರದಲ್ಲಿ ನಿಯೋಜನೆ

state May 2, 2022, 5:27 AM IST

Beijing will mass test most of the city as COVID 19 cases mount podBeijing will mass test most of the city as COVID 19 cases mount pod

ಬೀಜಿಂಗ್‌ನ ಎಲ್ಲಾ 2 ಕೋಟಿ ಜನಕ್ಕೆ ಕೋವಿಡ್‌ ಪರೀಕ್ಷೆಗೆ ಆದೇಶ!

* ನ್ಯೂಕ್ಲಿಕ್‌ ಆ್ಯಸಿಡ್‌ ಪರೀಕ್ಷೆಯಲ್ಲಿ 32 ಪ್ರಕರಣಗಳು ದೃಢ

* ಬೀಜಿಂಗ್‌:ಎಲ್ಲಾ 2 ಕೋಟಿ ಜನಕ್ಕೆ ಕೋವಿಡ್‌ ಪರೀಕ್ಷೆಗೆ ಆದೇಶ

* ಶಾಂಘೈನಲ್ಲಿ ಹೊಸದಾಗಿ 52 ಸಾವು

International Apr 27, 2022, 8:51 AM IST

Covid lockdown sparked panic in china mass testing ordered by authorities ckmCovid lockdown sparked panic in china mass testing ordered by authorities ckm

Covid 19 cases ಚೀನಾದಲ್ಲಿ ಲಾಕ್‌ಡೌನ್ ಭೀತಿ, ಅಗತ್ಯವವಸ್ತು ಖರೀದಿಸಲು ಮುಗಿಬಿದ್ದ ಜನ!

  • ಬೀಜಿಂಗ್‌ನಲ್ಲಿ 35 ಲಕ್ಷ ಜನರ ಸಾಮೂಹಿಕ ಕೋವಿಡ್‌ ಟೆಸ್ಟ್‌
  • ಚೀನಾದಲ್ಲಿ 19 ಸಾವಿರ ಕೋವಿಡ್‌ ಕೇಸು
  • ಶಾಂಘೈಯಲ್ಲಿ ದಾಖಲೆಯ 51 ಸಾವು

International Apr 26, 2022, 5:00 AM IST

Is low level of covid test hiding Surge of infections in India data reveals positivity rate increase ckmIs low level of covid test hiding Surge of infections in India data reveals positivity rate increase ckm

Covid cases ಭಾರತದಲ್ಲಿ ನಿಜಕ್ಕೂ ಕೊರೋನಾ ನಿಯಂತ್ರಣದಲ್ಲಿದೆಯಾ? ಇಲ್ಲಿದೆ ಇನ್‌ಸೈಡ್ ಸ್ಟೋರಿ!

  • ಭಾರತದಲ್ಲಿ ಕೊರೋನಾ ಸ್ಥಿತಿಗತಿ ಹೇಗಿದೆ?
  • ಕೋವಿಡ್ ಏರಿಕೆಯಾಗುತ್ತಿರುವ ಬೆನ್ನಲ್ಲೇ ಆತಂಕ
  • ಕೋವಿಡ್ ಟೆಸ್ಟ್, ಪಾಸಿಟಿವಿಟಿ ರೇಟ್ ಮಾಹಿತಿ

India Apr 18, 2022, 8:58 PM IST

Delhi sees 299 Covid cases in 24 hours 50pc higher podDelhi sees 299 Covid cases in 24 hours 50pc higher pod

ದಿಲ್ಲಿ ರಾಜಧಾನಿ ವಲಯದಲ್ಲ ಕೋವಿಡ್‌ ಕೇಸುಗಳಲ್ಲಿ ಹೆಚ್ಚಳ, ದೈನಂದಿನ ಕೇಸುಗಳು ಶೇ.50ರಷ್ಟು ಏರಿಕೆ!

* ಶಾಲೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ

* ದಿಲ್ಲಿ ರಾಜಧಾನಿ ವಲಯದಲ್ಲಿ ಕೋವಿಡ್‌ ಕೇಸುಗಳಲ್ಲಿ ಹೆಚ್ಚಳ

* ದೈನಂದಿನ ಕೇಸುಗಳು ಶೇ.50ರಷ್ಟುಹೆಚ್ಚಳ

* ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಂಕು

 

India Apr 15, 2022, 6:07 AM IST

China Reports Over 1300 New Covid Cases As Outbreak Spreads podChina Reports Over 1300 New Covid Cases As Outbreak Spreads pod

ಚೀನಾದಲ್ಲಿ ದಾಖಲೆ 13146 ಕೇಸು ಬೀಜಿಂಗ್‌ನಲ್ಲಿ ಡಬಲ್‌ ಟೆಸ್ಟ್‌ ಕಡ್ಡಾಯ!

* ಬೀಜಿಂಗÜಲ್ಲಿ ಡಬಲ್‌ ಟೆಸ್ಟ್‌ ಕಡ್ಡಾಯ

ಚೀನಾದಲ್ಲಿ ದಾಖಲೆ 13146 ಕೇಸು:

ಸಾರ್ವಕಾಲಿಕ ದಾಖಲೆ ಪ್ರಮಾಣದ ಕೇಸು ದಾಖಲು

International Apr 4, 2022, 5:37 AM IST

Covid Test Reduced in Bengaluru grgCovid Test Reduced in Bengaluru grg

Covid Crisis: ಬೆಂಗ್ಳೂರಲ್ಲಿ ಕೋವಿಡ್‌ ಪರೀಕ್ಷೆ ಅರ್ಧದಷ್ಟು ಇಳಿಕೆ: 7 ಸಾವು

*  ಗೋವಾ, ಕೇರಳದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆಯಿಂದ ವಿನಾಯಿತಿ
*  ಪಾಸಿಟಿವಿಟಿ ದರ ಶೇ.2.28 ದಾಖಲು 
*  769 ಮಂದಿಯಲ್ಲಿ ಸೋಂಕು
 

Karnataka Districts Feb 18, 2022, 6:02 AM IST

Winter Olympics 2022 Ice hockey players wear face masks during bizarre Beijing match kvnWinter Olympics 2022 Ice hockey players wear face masks during bizarre Beijing match kvn

Winter Olympics 2022: ಮಾಸ್ಕ್‌ ಧರಿಸಿ ಹಾಕಿ ಆಟ!

ಒಂದು ಗಂಟೆಗೂ ಹೆಚ್ಚು ಸಮಯ ಕಾಯ್ದರೂ ವರದಿ ಬರದಿದ್ದಾಗ ಎರಡೂ ತಂಡದ ಆಟಗಾರ್ತಿಯರು ಮಾಸ್ಕ್‌ ಧರಿಸಿ ಅಂಕಣಕ್ಕಿಳಿಯಲು ನಿರ್ಧರಿಸಿದರು. ಮೊದಲಾರ್ಧ ಮುಕ್ತಾಯಗೊಂಡ ಬಳಿಕ ವರದಿ ಪಂದ್ಯದ ಅಧಿಕಾರಿಗಳು ಕೈಸೇರಿತು. ಎಲ್ಲಾ ಆಟಗಾರ್ತಿಯರ ವರದಿ ನೆಗೆಟಿವ್‌ ಎಂದು ಬಂದಿದ್ದ ಕಾರಣ, ಮಾಸ್ಕ್‌ ತೆಗೆದು ಆಟ ಮುಂದುವರಿಸಿದರು.

OTHER SPORTS Feb 8, 2022, 11:21 AM IST

6000 New Corona Cases On Feb 7th  in Karnataka grg6000 New Corona Cases On Feb 7th  in Karnataka grg

Corona Crisis: ರಾಜ್ಯದಲ್ಲಿ ಕೋವಿಡ್‌ ಮತ್ತಷ್ಟು ಕುಸಿತ: 6,000 ಕೇಸ್‌, ತಿಂಗಳಲ್ಲೇ ಕನಿಷ್ಠ..!

*   ಪಾಸಿಟಿವಿಟಿ ದರ ಶೇ.6 ರಷ್ಟು ದಾಖಲು
*   ಬೆಂಗಳೂರಿನಲ್ಲಿ 2718 ಹೊಸ ಕೇಸ್‌
*   318 ಮಂದಿ ಗಂಭೀರ

state Feb 8, 2022, 7:57 AM IST

Karnataka Health Dept New guidelines for home testing of Covid rbjKarnataka Health Dept New guidelines for home testing of Covid rbj

Covid Testing Guidelines ಕೊರೋನಾ ಪರೀಕ್ಷೆ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ

* ಕೊರೋನಾ ಟೆಸ್ಟ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ
* ಸೆಲ್ಫ್ ಕೊವಿಡ್ ಟೆಸ್ಟ್ ಮಾಡಿಕೊಳ್ಳುವವರು ಈ ರೀತಿ ಮಾರ್ಗಸೂಚಿ ಫಾಲೋ ಮಾಡಬೇಕು
* ಟ್ವಿಟ್ಟರ್‌ನಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಹಿತಿ

state Jan 28, 2022, 11:46 PM IST