CSK Vs MI

(Search results - 31)

ಮಂಗಳವಾರ(ಅ.12)ದಿಂದ ಮಿಡ್ ಸೀಸನ್ ಟ್ರಾನ್ಸ್ಫರ್ (ಮಧ್ಯಂತರ ವರ್ಗಾವಣೆ) ಆರಂಭಗೊಳ್ಳಲಿದ್ದು, ತಂಡಗಳಿಗೆ 5 ದಿನಗಳ ಕಾಲ ಸಮಯಾವಕಾಶವಿದೆ.

CricketMay 18, 2021, 9:50 AM IST

ಐಪಿಎಲ್‌ 2021: ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ-ಮುಂಬೈ ಇಂಡಿಯನ್ಸ್‌ ಮ್ಯಾಚ್

ಎಲ್ಲಾ ಪಂದ್ಯಗಳ ಪೈಕಿ ಮೇ 1ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್-ಮುಂಬೈ ಇಂಡಿಯನ್ಸ್‌ ಪಂದ್ಯವನ್ನು ದಾಖಲೆಯ ಪ್ರಮಾಣದ ಜನ ವೀಕ್ಷಣೆ ಮಾಡಿದ್ದಾರೆ. ಬಾರ್ಕ್ ಸಂಸ್ಥೆ ವರದಿ ಪ್ರಕಾರ ಈ ಪಂದ್ಯವು ಒಟ್ಟಾರೆ 11.2 ಶತಕೋಟಿ ನಿಮಿಷ ವೀಕ್ಷಣೆಯಾಗಿದೆ.

Mankading

CricketMay 2, 2021, 6:51 PM IST

ಐಪಿಎಲ್ 2021: ಮತ್ತೆ ಮುನ್ನೆಲೆಗೆ ಬಂದ ಮಂಕಡ್ ರನೌಟ್‌..!

ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಗ್, ಕಳೆದ ರಾತ್ರಿ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್‌ಗಳ ಅವಶ್ಯಕತೆಯಿತ್ತು. ಆದರೆ ನಾನ್‌ ಸ್ಟ್ರೈಕ್‌ನಲ್ಲಿದ್ದಾತ ಅಡ್ವಂಟೇಜ್‌ ಪಡೆದುಕೊಂಡರು. ಇದೇನಾ ಕ್ರೀಡಾ ಸ್ಪೂರ್ತಿ ಎಂದರೆ ಎಂದು ಪ್ರಶ್ನಿಸಿದ್ದಾರೆ.

Suresh Raina Rohit Sharma

CricketMay 1, 2021, 4:48 PM IST

IPL 2021: ಅಪರೂಪದ ದಾಖಲೆ ಬರೆಯಲು ಸಜ್ಜಾದ ರೋಹಿತ್, ರೈನಾ..!

ಇಂದು(ಮೇ.01) ನಡೆಯಲಿರುವ ಪಂದ್ಯದಲ್ಲಿ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಮಹತ್ವದ ಮೈಲಿಗಲ್ಲು ಸಾಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವಿನ ಪಂದ್ಯದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ.

SN Mumbai Indians vs Chennai Super Kings

CricketMay 1, 2021, 10:57 AM IST

ಐಪಿಎಲ್ 2021: ಮುಂಬೈ- ಚೆನ್ನೈ ಬದ್ಧವೈರಿಗಳ ಕಾದಾಟಕ್ಕೆ ಕ್ಷಣಗಣನೆ ಆರಂಭ

ಎರಡೂ ತಂಡಗಳು ಪ್ರಾಬಲ್ಯ ಮೆರೆಯಲು ಕಾತರಿಸುತ್ತಿವೆ. ಚೆನ್ನೈ ಈಗಾಗಲೇ ಸತತ 5 ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದರೆ, ಮಿಶ್ರ ಫಲ ಅನುಭವಿಸುತ್ತಿರುವ ಮುಂಬೈ ಸ್ಥಿರತೆ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ.

CSK Vs Mi

Video Icon

IPLOct 24, 2020, 1:20 PM IST

IPL 2020: ಮುಂಬೈ ಎದುರು ಸಿಎಸ್‌ಕೆ ಮುಗ್ಗರಿಸಿದ್ದು ಹೇಗೆ?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸ್ಯಾಮ್ ಕರ್ರನ್ ಏಕಾಂಗಿ ಹೋರಾಟ ನಡೆಸಿದರಾದರೂ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ಇನ್ನು ಉತ್ತಮ ಸಾಥ್ ಸಿಗಲಿಲ್ಲ. ಇನ್ನು ಸುಲಭ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Sam Curran Imran tahir

IPLOct 24, 2020, 8:45 AM IST

CSK ಮಾನ ಉಳಿಸಿ ಐಪಿಎಲ್‌ನಲ್ಲಿ ದಾಖಲೆ ನಿರ್ಮಿಸಿದ ಸ್ಯಾಮ್ ಕರ್ರನ್-ಇಮ್ರಾನ್ ತಾಹಿರ್ ಜೋಡಿ..!

ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಂದು ಆಘಾತಕಾರಿ ಸೋಲು ಕಂಡಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ತೋರಿದ ಧೋನಿ ಪಡೆ ಬಹುತೇಕ ಪ್ಲೇ ಅಫ್ ರೇಸಿನಿಂದ ಹೊರಬಿದ್ದಂತೆ ಆಗಿದೆ.

ಇದೆಲ್ಲದರ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಯುವ ಆಲ್ರೌಂಡರ್ ಸ್ಯಾಮ್ ಕರ್ರನ್ ದಿಟ್ಟ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾಯಿತು. 9ನೇ ವಿಕೆಟ್‌ಗೆ ಸ್ಯಾಮ್ ಕರ್ರನ್ ಹಾಗೂ ಇಮ್ರಾನ್ ತಾಹಿರ್ ಆಕರ್ಷಕ ಜತೆಯಾಟವಾಡುವ ಮೂಲಕ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದೆ.

CSK Vs MI

Video Icon

IPLOct 23, 2020, 5:57 PM IST

IPL 2020: ಹಾಲಿ ಚಾಂಪಿಯನ್ ಮುಂಬೈಗೆ ಮತ್ತೆ ಟಕ್ಕರ್ ಕೊಡುತ್ತಾ CSK?

ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾದಾಟ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಎರಡು ತಂಡಗಳ ನಡುವಿನ ಸಂಭಾವ್ಯ ತಂಡ ಹೇಗಿದೆ? ಈ ಹಿಂದಿನ ಮುಖಾಮುಖಿಯಲ್ಲಿ ಉಭಯ ತಂಡಗಳ ಬಲಾಬಲ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

CSK vs MI toss

IPLOct 23, 2020, 7:52 AM IST

ಹಾಲಿ ಚಾಂಪಿಯನ್ ಮುಂಬೈಗಿಂದು ಎಂ ಎಸ್ ಧೋನಿ ಪಡೆ ಸವಾಲು..!

ಧೋನಿ ಬಳಗ ಕಳೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಚೆನ್ನೈ 10 ಪಂದ್ಯಗಳನ್ನಾಡಿದ್ದು 6 ಅಂಕಗಳಿಸಿ ಕೊನೆಯ ಸ್ಥಾನದಲ್ಲಿದೆ. ಉಳಿದ 4 ಪಂದ್ಯದಲ್ಲಿ ಚೆನ್ನೈ ಗೆದ್ದರು 14 ಅಂಕಗಳಿಸಲಿದ್ದು, ಪ್ಲೇ ಆಫ್‌ ಹಂತಕ್ಕೇರಲು ಪವಾಡ ನಡೆಯಬೇಕಿದೆ.

jay shah bcci secretary

IPLSep 23, 2020, 12:55 PM IST

ವೀಕ್ಷಣೆಯಲ್ಲಿ ಅಪರೂಪದ ದಾಖಲೆ ಬರೆದ ಐಪಿಎಲ್ ಉದ್ಘಾಟನಾ ಪಂದ್ಯ..!

ಸ್ಟಾರ್‌ ಸ್ಪೋರ್ಟ್ಸ್ ಹಾಗೂ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸುಮಾರು 20 ಕೋಟಿ ಜನರು ಪಂದ್ಯವನ್ನು ವೀಕ್ಷಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಟ್ವೀಟ್‌ ಮಾಡಿದ್ದಾರೆ.

MS Dhoni IPL 2020

IPLSep 20, 2020, 6:46 PM IST

IPL 2020: ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿಗೆ ಸಿಂಗಂ ಹೆಸರಿಟ್ಟ ಫ್ಯಾನ್ಸ್!

ಪ್ರತಿ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಹೊಸ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಾಂಗ್ ಹೇರ್‌, ಸ್ಪೈಕ್, ಮೊಹವಕ್ ಸೇರಿದಂತೆ ಹಲವು ಅವತಾರಗಳಲ್ಲಿ ಧೋನಿ ಮಿಂಚಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಹೇರ್‌ಸ್ಟೈಲ್ ಬದಲು ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ. ಧೋನಿ ಸ್ಟೈಲ್ ನೋಡಿದ ಅಭಿಮಾನಿಗಳ ತಲೈವಾ ಧೋನಿಗೆ ಸಿಂಗಂ ಧೋನಿ ಎಂದು ಹೆಸರಿಟ್ಟಿದ್ದಾರೆ.

రోహిత్ శర్మ, మహేంద్ర సింగ్ ధోనీ

IPLSep 19, 2020, 7:07 PM IST

ಟಾಸ್‌ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೀಲ್ಡಿಂಗ್ ಆಯ್ಕೆ

ಬಹುದಿನಗಳಿಂದ ಚಾತಕ ಪಕ್ಷಿಗಳಂತೆ ಈ ಕ್ಷಣಕ್ಕಾಗಿ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದರು. ಅದರಲ್ಲೂ 437 ದಿನಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಸ್ಫರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಧೋನಿ ಹಾಗೂ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ನಡುವಿನ ಕಾದಾಟವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

CSK vs MI

Video Icon

IPLSep 19, 2020, 6:08 PM IST

IPL 2020: ಇಂದು ಮುಂಬೈ-ಚೆನ್ನೈ ನಡುವಿನ ಮದಗಜಗಳ ಕಾದಾಟಕ್ಕೆ ಮೈದಾನ ರೆಡಿ..!

ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ಬಲಿಷ್ಠವಾಗಿ ಕಾಣುತ್ತಿದ್ದರೂ ಅದಕ್ಕೆ ಒಂದು ವೀಕ್ನೆಸ್ ಬಲವಾಗಿ ಕಾಡುತ್ತಿದೆ. ಮುಂಬೈ ಮುಂದಿರುವ ಆ ಸವಾಲಾದರೂ ಏನು..? ಮೊದಲ ಪಂದ್ಯ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

Mumbai Indians Squad Thumbnail

IPLSep 19, 2020, 2:18 PM IST

IPL 2020 ಉದ್ಘಾಟನಾ ಪಂದ್ಯಕ್ಕೆ ಹೀಗಿದೆ ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ಟೂರ್ನಿ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡ ಅನಿರೀಕ್ಷಿತ ಆಘಾತ ಅನುಭವಿಸಿದ್ದು, ತಂಡದ ಅನುಭವಿ ವೇಗಿ ಲಸಿತ್ ಮಾಲಿಂಗ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಯುಎಇನಲ್ಲಿ ಈ ಹಿಂದೆ ಆಡಿದ 5 ಪಂದ್ಯಗಳಲ್ಲೂ ಸೋಲಿನ ಕಹಿ ಉಂಡಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಅರಬ್ಬರ ನಾಡಿನಲ್ಲಿ ಮೊದಲ ಜಯದ ಕನವರಿಕೆಯಲ್ಲಿದೆ.

MI vs CSK

IPLSep 19, 2020, 9:55 AM IST

IPL 2020: ಇಂದು ಹಾಲಿ ವರ್ಸಸ್ ಮಾಜಿ ಚಾಂಪಿಯನ್ನರ ಕಾದಾಟ

ಎರಡೂ ತಂಡಗಳು ಟೂರ್ನಿ ಆರಂಭಕ್ಕೆ ಮೊದಲೇ ಆಘಾತ ಕಂಡಿವೆ. ಪ್ರಮುಖ ವೇಗಿ ಲಸಿತ್‌ ಮಾಲಿಂಗ ಟೂರ್ನಿಯಿಂದ ಹಿಂದೆ ಸರಿದಿದ್ದು ಮುಂಬೈಗೆ ಹಿನ್ನಡೆ ಉಂಟು ಮಾಡಿತ್ತು. ಅಲ್ಲದೇ 2014ರಲ್ಲಿ ಯುಎಇನಲ್ಲಿ ಆಡಿದ್ದ 5 ಪಂದ್ಯಗಳಲ್ಲೂ ಮುಂಬೈ ಸೋಲುಂಡಿತ್ತು. ಕಳಪೆ ದಾಖಲೆ ಸಹ ನಾಯಕ ರೋಹಿತ್‌ಗೆ ತಲೆಬಿಸಿ ತಂದಿದೆ

• CSK VS MI

IPLSep 5, 2020, 8:22 PM IST

ಸೆ.6ಕ್ಕೆ IPL 2020 ವೇಳಾಪಟ್ಟಿ ಬಿಡುಗಡೆ; ಉದ್ಘಾಟನಾ ಪಂದ್ಯದಲ್ಲಿ CSK vs MI?

ಕೊರೋನಾ ವೈರಸ್ ಕಾರಣ ದುಬೈಗೆ ಸ್ಥಳಾಂತರವಾಗಿರುವ IPL 2020 ಟೂರ್ನಿ ಆರಂಭಕ್ಕೆ ಇನ್ನು ಕೆಲ ದಿನಗಳು ಮಾತ್ರ ಬಾಕಿ. ಇದೀಗ ಬಿಸಿಸಿಐ ಟೂರ್ನಿ ವೇಳಾಪಟ್ಟಿ ಪ್ರಕಟಿಸಲು ಮುಂದಾಗಿದೆ. ನಾಳೆ(ಸೆ.5) ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಲಿದೆ. ಉದ್ಘಾಟನಾ ಪಂದ್ಯದ ಕುತೂಹಲಕ್ಕೆ ಇಲ್ಲಿದೆ ಉತ್ತರ.