Bangladesh Cricket  

(Search results - 63)
 • T20 World Cup Bangladesh Cricket Board name 15 member squad kvn

  CricketSep 9, 2021, 6:36 PM IST

  T20 World Cup ಟೂರ್ನಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ

  ಇನ್ನುಳಿದಂತೆ ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಯಾವುದೇ ಅಚ್ಚರಿಯ ಆಯ್ಕೆಗಳು ಆಗಿಲ್ಲ. ತಮೀಮ್ ಇಕ್ಬಾಲ್ ಟಿ20 ವಿಶ್ವಕಪ್‌ ಟೂರ್ನಿಯಿಂದ ಸ್ವತಃ ಹಿಂದೆ ಸರಿಯುವುದಾಗಿ ಈ ಮೊದಲೇ ಘೋಷಿಸಿದ್ದರಿಂದ ಇಕ್ಬಾಲ್‌ ಅವರನ್ನು ತಂಡದ ಆಯ್ಕೆಯಿಂದ ಕೈಬಿಡಲಾಗಿದೆ. ಇನ್ನು ಆಸ್ಟ್ರೇಲಿಯಾದ ವಿರುದ್ದದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್‌ಗೆ ಆಯ್ಕೆ ಸಮಿತಿ ಮಣೆ ಹಾಕಿದೆ.
   

 • Bangladesh Cricket Team Clinch First T20 Series Win Over New Zealand kvn

  CricketSep 9, 2021, 12:14 PM IST

  ಮೊದಲ ಬಾರಿಗೆ ಕಿವೀಸ್‌ ವಿರುದ್ಧ ಟಿ20 ಸರಣಿ ಗೆದ್ದ ಬಾಂಗ್ಲಾದೇಶ

  ನ್ಯೂಜಿಲೆಂಡ್‌ ವಿರುದ್ಧ 4ನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ ಗೆಲುವು ಸಾಧಿಸಿದ ಬಾಂಗ್ಲಾದೇಶ 5 ಪಂದ್ಯಗಳ ಸರಣಿಯಲ್ಲಿ 3-1ರ ಮುನ್ನಡೆ ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿತು. ಕಿವೀಸ್‌ ವಿರುದ್ಧ ಬಾಂಗ್ಲಾಗಿದು ಮೊದಲ ಟಿ20 ಸರಣಿ ಜಯವಾಗಿದೆ.
   

 • Ban vs NZ Bangladesh Cricket Team Beat New Zealand By 4 Runs In Dhaka kvn

  CricketSep 4, 2021, 12:01 PM IST

  2ನೇ ಟಿ20: ಮತ್ತೆ ಕಿವೀಸ್‌ ಕಿವಿ ಹಿಂಡಿದ ಬಾಂಗ್ಲಾದೇಶ

  ನ್ಯೂಜಿಲೆಂಡ್‌ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 4 ರನ್‌ಗಳ ರೋಚಕ ಗೆಲುವು ಸಾಧಿಸಿದ ಬಾಂಗ್ಲಾದೇಶ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ, 20 ಓವರಲ್ಲಿ 6 ವಿಕೆಟ್‌ಗೆ 141 ರನ್‌ ಗಳಿಸಿತು. ನಾಯಕ ಟಾಮ್‌ ಲೇಥಮ್‌ (ಅಜೇಯ 65) ಹೋರಾಟದ ಹೊರತಾಗಿಯೂ ಕಿವೀಸ್‌ 20 ಓವರಲ್ಲಿ 5 ವಿಕೆಟ್‌ಗೆ 137 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಬಾಂಗ್ಲಾದೇಶ ತಂಡವು 4 ರನ್‌ಗಳ ರೋಚಕ ಜಯ ಸಾಧಿಸಿದೆ.
   

 • 1st T20I Bangladesh Cricket Team Beat New Zealand by 7 Wickets in Dakha kvn

  CricketSep 2, 2021, 11:44 AM IST

  ಕೇವಲ 60ಕ್ಕೆ ಕಿವೀಸ್‌ ಆಲೌಟ್‌: ಬಾಂಗ್ಲಾಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

  ಹೌದು, ನ್ಯೂಜಿಲೆಂಡ್‌ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಮೊದಲ ಗೆಲುವು ಸಾಧಿಸಿದೆ. ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಕಿವೀಸ್‌ ಪಡೆಯನ್ನು 16.5 ಓವರಲ್ಲಿ 60 ರನ್‌ಗೆ ಆಲೌಟ್‌ ಮಾಡಿದ ಬಾಂಗ್ಲಾದೇಶ, ಸುಲಭ ಗುರಿಯನ್ನು 3 ವಿಕೆಟ್‌ ಕಳೆದುಕೊಂಡು 15 ಓವರಲ್ಲಿ ಬೆನ್ನತ್ತಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. 

 • Bangladesh Cricketer Tamim Iqbal rules himself out of ICC T20 World Cup 2021 kvn

  CricketSep 1, 2021, 6:15 PM IST

  ಒಂದೊಳ್ಳೆಯ ಕಾರಣಕ್ಕಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲು ತೀರ್ಮಾನಿಸಿದ ತಮೀಮ್ ಇಕ್ಬಾಲ್‌..!

  ಅಕ್ಟೋಬರ್ 17ರಿಂದ ಯುಎಇನಲ್ಲಿ ಬಹುನಿರೀಕ್ಷಿತ ಟಿ20 ವಿಶ್ವಕಪ್‌ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಈ ವೇಳೆಗೆ ಇಕ್ಬಾಲ್‌ ಸಂಪೂರ್ಣ ಚೇತರಿಸಿಕೊಳ್ಳುವ ಸಾಧ್ಯತೆಯಿತ್ತು. ಹೀಗಿದ್ದೂ, ಜಾಗತಿಕ ಚುಟುಕು ಕ್ರಿಕೆಟ್‌ ಜಾತ್ರೆಯಲ್ಲಿ ಪಾಲ್ಗೊಳ್ಳದಿರಲು ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್‌ಮನ್ ತೀರ್ಮಾನಿಸಿದ್ದಾರೆ.
   

 • Aussies 62 all out, fall to 4-1 T-20 series defeat against Bangladesh mah

  CricketAug 9, 2021, 11:07 PM IST

  ಬೇಡದ ದಾಖಲೆ ಬರೆದ ಆಸೀಸ್.. ಬಾಂಗ್ಲಾ ವಿರುದ್ಧ 62ಕ್ಕೆ ಅಲೌಟ್!

  ಶಕೀಬ್ ಅಲ್ ಹಸನ್ ಬೌಲಿಂಗ್ ಮ್ಯಾಜಿಕ್ ಗೆ ಆಸ್ಟ್ರೇಲಿಯಾ ತಲೆಬಾಗಿದ್ದು ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿ ಬೇಡದ ದಾಖಲೆಯೊಂದನ್ನು ಬರೆದುಕೊಂಡಿದೆ.

 • Ban vs ZIM Mehidy Taskin bowl Bangladesh Cricket to rare Test away win kvn

  CricketJul 12, 2021, 10:59 AM IST

  ಟೆಸ್ಟ್‌: ಜಿಂಬಾಬ್ವೆ ವಿರುದ್ಧ ಬಾಂಗ್ಲಾಕ್ಕೆ 220 ರನ್‌ ಜಯ

  ಬಾಂಗ್ಲಾ ಮೊದಲ ಇನ್ನಿಂಗ್ಸಲ್ಲಿ 468 ರನ್‌ ಗಳಿಸಿತ್ತು. ಜಿಂಬಾಬ್ವೆ 276 ರನ್‌ಗೆ ಆಲೌಟ್‌ ಆದ ಬಳಿಕ, ಬಾಂಗ್ಲಾ 2ನೇ ಇನ್ನಿಂಗ್ಸಲ್ಲಿ 1 ವಿಕೆಟ್‌ಗೆ 284 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಈ ಪಂದ್ಯದ ಬಳಿಕ ಬಾಂಗ್ಲಾದ ಬ್ಯಾಟ್ಸ್‌ಮನ್‌ ಮಹಮದ್ದುಲ್ಲಾ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು.

 • Bangladesh Cricketer Shakib Al Hasan handed 3 match ban for Dhaka T20 Premier League Kvn

  CricketJun 14, 2021, 3:53 PM IST

  ಅನುಚಿತ ವರ್ತನೆ: 3 ಪಂದ್ಯಗಳಿಗೆ ಶಕೀಬ್ ಅಲ್‌ ಹಸನ್‌ ಬ್ಯಾನ್

  ಮೊಹಮ್ಮದುನ್‌ ಸ್ಪೋರ್ಟಿಂಗ್ ಕ್ಲಬ್ ಹಾಗೂ ಅಬಹಾನಿ ತಂಡಗಳ ನಡುವಿನ ಟಿ20 ಪಂದ್ಯದಲ್ಲಿ ಎರಡೆರಡು ಬಾರಿ ಶಕೀಬ್ ಅಲ್ ಹಸನ್ ಕ್ರೀಡಾಸ್ಪೂರ್ತಿ ಮರೆತು ಅನುಚಿತವಾಗಿ ವರ್ತಿಸಿದ್ದರು. ಒಮ್ಮೆ ವಿಕೆಟ್‌ಗೆ ಜಾಡಿಸಿ ಒದ್ದರೆ ಮತ್ತೊಮ್ಮೆ ವಿಕೆಟ್ ಕಿತ್ತೆಸೆದು ಅಂಪೈರ್ ಮೇಲೆ ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

 • Bangladesh Cricketer Shakib al Hasan apologises for on field meltdown calls it human error kvn

  CricketJun 12, 2021, 1:46 PM IST

  ಅಭಿಮಾನಿಗಳೇ, ತಪ್ಪಾಯ್ತು ಕ್ಷಮೆಯಿರಲಿ ಎಂದ ಶಕೀಬ್ ಅಲ್ ಹಸನ್

  ಮೊಹಮ್ಮದುನ್‌ ಸ್ಪೋರ್ಟಿಂಗ್ ಕ್ಲಬ್ ತಂಡದ ನಾಯಕ ಶಕೀಬ್ ಅಲ್ ಹಸನ್‌, ಅಬಹಾನಿ ಲಿಮಿಟೆಡ್ ವಿರುದ್ದದ ಪಂದ್ಯದಲ್ಲಿ ಅಂಪೈರ್ ನಿರ್ಣಯವನ್ನು ಪ್ರಶ್ನಿಸಿ ಎರಡು ಬಾರಿ ಅನುಚಿತ ವರ್ತನೆ ತೋರಿದ್ದರು. ಮೊದಲಿಗೆ ಅಂಪೈರ್‌ ಎಲ್‌ಬಿಡಬ್ಲ್ಯೂ ನೀಡಿಲ್ಲವೆಂದು ವಿಕೆಟ್‌ಗೆ ಜಾಡಿಸಿ ಒದ್ದಿದ್ದರು. 

 • Bangladesh Cricketer Shakib Al Hasan uproots the stumps angry over Umpire In Dhaka League Match kvn

  CricketJun 12, 2021, 9:42 AM IST

  ಅಂಪೈರ್‌ ಔಟ್‌ ನೀಡದ್ದಕ್ಕೆ ವಿಕೆಟ್‌ ಕಿತ್ತೆಸೆದ ಶಕೀಬ್ ಅಲ್ ಹಸನ್‌‌!

  ಪಂದ್ಯದ ವೇಳೆ ಅಂಪೈರ್‌ ತಮ್ಮ ಮನವಿ ಪುರಸ್ಕರಿಸದೆ ಇದ್ದಿದ್ದಕ್ಕೆ 2 ಬಾರಿ ಕೆಟ್ಟದಾಗಿ ವರ್ತಿಸಿದ್ದಾರೆ. ಮೊದಲು ಕಾಲಿನಿಂದ ವಿಕೆಟ್‌ ಒದ್ದ ಶಕೀಬ್‌, ಮತ್ತೊಮ್ಮೆ ಔಟ್‌ಗೆ ಮನವಿ ಸಲ್ಲಿಸಿದಾಗ ಪುರಸ್ಕರಿಸದೆ ಇದ್ದಿದ್ದಕ್ಕೆ ವಿಕೆಟ್‌ಗಳನ್ನು ಕಿತ್ತು ನೆಲಕ್ಕೆಸೆದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ. 
   

 • Bangladesh Cricket Captain Tamim Iqbal fined for using obscene language during third Sri Lanka ODI kvn

  CricketMay 29, 2021, 6:37 PM IST

  ಬಾಂಗ್ಲಾ ನಾಯಕ ತಮೀಮ್ ಇಕ್ಬಾಲ್‌ಗೆ ದಂಡ ವಿಧಿಸಿ ಶಾಕ್ ನೀಡಿದ ಐಸಿಸಿ

  ತಮೀಮ್ ಇಕ್ಬಾಲ್ ಐಸಿಸಿ ನೀತಿ ಸಂಹಿತೆಯ 2.3 ಅನುಚ್ಛೇದ ಉಲ್ಲಂಘಿಸಿರುವುದು ದೃಢಪಟ್ಟ ಬೆನ್ನಲ್ಲೇ ಐಸಿಸಿ ಬಾಂಗ್ಲಾ ನಾಯಕನಿಗೆ ದಂಡದ ಬರೆ ಎಳೆದಿದೆ. ಐಸಿಸಿ 2.3 ಅನುಚ್ಛೇದವು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಅಸಭ್ಯ ಪದ ಬಳಕೆಯ ಸಂಬಂಧಿಸಿದ್ದಾಗಿದೆ. ತಮೀಮ್ ಇಕ್ಬಾಲ್‌ಗೆ ಪಂದ್ಯದ ಸಂಭಾವನೆಯ 15% ದಂಡ ಮಾತ್ರವಲ್ಲದೇ, ಒಂದು ಋಣಾತ್ಮಕ ಅಂಕ(ಡಿಮೆರಿಟ್ ಪಾಯಿಂಟ್‌) ಸಹಾ ನೀಡಲಾಗಿದೆ.

 • Sri Lanka Cricket Team beats Bangladesh by 97 runs in third ODI in Dhaka kvn

  CricketMay 29, 2021, 9:35 AM IST

  ಬಾಂಗ್ಲಾದೇಶ ಎದುರು ಕೊನೆಯ ಏಕದಿನ ಪಂದ್ಯ ಗೆದ್ದು ನಿಟ್ಟುಸಿರು ಬಿಟ್ಟ ಶ್ರೀಲಂಕಾ..!

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡಕ್ಕೆ ನಾಯಕ ಕುಸಾಲ್ ಪರೆರಾ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಗುಣತಿಲಕ ಹಾಗೂ ಕುಸಾಲ್ ಪೆರೆರಾ ಜೋಡಿ 82 ರನ್‌ಗಳ ಜತೆಯಾಟವಾಡುವ ಮೂಲಕ ಲಂಕಾ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

 • Mushfiqur scores Century as Bangladesh beats Sri Lanka in 2nd Match clinches ODI series kvn

  CricketMay 26, 2021, 2:13 PM IST

  ಮುಷ್ಫಿಕುರ್ ಆಕರ್ಷಕ ಶತಕ; ಲಂಕಾ ಎದುರು ಸರಣಿ ಗೆದ್ದ ಬಾಂಗ್ಲಾದೇಶ

  ದ್ವಿಪಕ್ಷೀಯ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾ ವಿರುದ್ದ ಬಾಂಗ್ಲಾದೇಶ ಏಕದಿನ ಸರಣಿ ಜಯಿಸಿದ ಸಾಧನೆ ಮಾಡಿದೆ. ಇದಷ್ಟೇ ಅಲ್ಲದೇ ವಿಶ್ವಕಪ್ ಸೂಪರ್‌ ಲೀಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

 • Ban vs SL Bangladesh thrashes Sri Lanka by 33 runs in Dhaka kvn

  CricketMay 24, 2021, 1:46 PM IST

  ಮೊದಲ ಒನ್‌ ಡೇ: ಲಂಕಾ ದಹನ ಮಾಡಿದ ಬಾಂಗ್ಲಾದೇಶ

  ಬಾಂಗ್ಲಾದೇಶ ನೀಡಿದ್ದ 258 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ಶ್ರೀಲಂಕಾ ತಂಡ ಕೇವಲ 224 ರನ್‌ಗಳಿಗೆ ಸರ್ವಪತನ ಕಂಡಿತು. ಮೆಹದಿ ಹಸನ್‌ ಮಿಂಚಿನ ದಾಳಿಗೆ ಲಂಕಾ ತತ್ತರಿಸಿ ಹೋಯಿತು. ಅಗ್ರಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ್‌ ಸಹಾ 30+ ರನ್‌ ಬಾರಿಸಲು ಸಾಧಿಸಲು ಸಾಧ್ಯವಾಗಲಿಲ್ಲ.

 • Bangladesh Cricket Board Announces 15 Player Squad for first two ODIs against Sri Lanka kvn

  CricketMay 20, 2021, 4:16 PM IST

  ಶ್ರೀಲಂಕಾ ವಿರುದ್ದದ ಏಕದಿನ ಸರಣಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ

  ಗಾಯದ ಸಮಸ್ಯೆಯಿಂದ ಶಕೀಬ್ ಅಲ್‌ ಹಸನ್‌ ನ್ಯೂಜಿಲೆಂಡ್ ಪ್ರವಾಸದಿಂದ ವಂಚಿತರಾಗಿದ್ದರು. ಇನ್ನು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಶ್ರೀಲಂಕಾ ವಿರುದ್ದದ 2 ಪಂದ್ಯಗಳ ಟೆಸ್ಟ್‌ ಸರಣಿಯಿಂದಲೂ ಹೊರಗುಳಿದಿದ್ದರು.