Asianet Suvarna News Asianet Suvarna News
78 results for "

ರಕ್ತದಾನ

"
Do you know who Donated Blood to Pregnant Dog in Haveri grgDo you know who Donated Blood to Pregnant Dog in Haveri grg

ಹಾವೇರಿ: ಗರ್ಭಿಣಿ ಶ್ವಾನಕ್ಕೆ ರಕ್ತದಾನ ಮಾಡಿದ್ಯಾರು ಗೊತ್ತಾ?

'ರಕ್ತದಾನಿಗಳ ತವರೂರು’ ಎಂದು ಹೆಸರು ವಾಸಿಯಾಗಿರುವ ಅಕ್ಕಿಆಲೂರು ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಎರಡು ತಿಂಗಳ ಗರ್ಭಿಣಿ ‘ಜಿಪ್ಸಿ’ ಹೆಸರಿನ ನಾಯಿಗೆ ‘ಜಿಮ್ಮಿ’ ಹೆಸರಿನ ಇನ್ನೊಂದು ನಾಯಿ ರಕ್ತದಾನ ಮಾಡಿ ಗಮನ ಸೆಳೆದಿದೆ.

Karnataka Districts Mar 13, 2023, 12:30 AM IST

Blood donation has many benefits not only for the patient but also for the donatorBlood donation has many benefits not only for the patient but also for the donator

ರಕ್ತದಾನವು ರೋಗಿಗೆ ಮಾತ್ರವಲ್ಲ ನಿಮ್ಮ ಆರೋಗ್ಯಕ್ಕೂ ಹಿತ

ರಕ್ತದಾನವು ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗೆ ಮಾತ್ರವಲ್ಲ, ರಕ್ತದಾನ ಮಾಡುವವರ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ರಕ್ತದಾನವು ದೌರ್ಬಲ್ಯಕ್ಕೆ ಕಾರಣವಾಗುತ್ತೆ ಎಂದು ಕೆಲವರ ಮನಸ್ಸಿನಲ್ಲಿ ಗೊಂದಲವಿದೆ ಆದರೆ ಅದು ಹಾಗಾಗೋಲ್ಲ.ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.  

Health Feb 18, 2023, 3:43 PM IST

Raichur Bike rally and blood donation by rocking star Yash fans satRaichur Bike rally and blood donation by rocking star Yash fans sat

Raichur: ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಂದ ಬೈಕ್‌ ರ್ಯಾಲಿ, ರಕ್ತದಾನ

ಯಶ್ ಅಭಿಮಾನಿಗಳಿಂದ ಸಿಂಧನೂರು ಪಟ್ಟಣದಲ್ಲಿ ಬೈಕ್ ರ್ಯಾಲಿ
ಯಶ್ 37ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ರಕ್ತದಾನ
ಸಿಂಧನೂರಿನಲ್ಲಿ ಯಶ್ ಅಭಿಮಾನಿ ಸಂಘದ ನಾಮಫಲಕ ಉದ್ಘಾಟನೆ

Sandalwood Jan 8, 2023, 10:03 PM IST

hometown of the blood doners akkialuru at haveri ravhometown of the blood doners akkialuru at haveri rav

ರಕ್ತ ದಾನಿಗಳ ತವರೂರು ಅಕ್ಕಿಆಲೂರು; ಇಲ್ಲಿದ್ದಾರೆ ರಕ್ತದಾನಕ್ಕೆ ಸಿದ್ದವಾಗಿರೋ ಸೈನಿಕರು!

  • ರಕ್ತ ದಾನಿಗಳ ತವರೂರು ಅಕ್ಕಿಆಲೂರು
  • ಹೋಮ್‌ ಟೌನ್‌ ಆಫ್‌ ಬ್ಲಡ್‌ ಡೋನರ್ಸ್‌ ಎಂದು ಗೂಗಲ್‌ನಿಂದ ಟ್ಯಾಗ್‌ ಆಗಿರುವ ಅಕ್ಕಿಆಲೂರು ಗ್ರಾಮ
  • ಇಲ್ಲಿದ್ದಾರೆ ಸಾವಿರಕ್ಕೂ ಹೆಚ್ಚು ರಕ್ತ ಸೈನಿಕರು

Karnataka Districts Nov 25, 2022, 11:08 AM IST

More than 400 People Blood Donated During Puneeth Rajkumar Death Anniversary at Bhalki grg More than 400 People Blood Donated During Puneeth Rajkumar Death Anniversary at Bhalki grg

ಭಾಲ್ಕಿ: ಪುನೀತ್‌ ಗುಣಗಾನ, 400ಕ್ಕೂ ಹೆಚ್ಚು ಜನರಿಂದ ರಕ್ತದಾನ

ಭಾಲ್ಕಿಯ ಬಿಕೆಐಟಿಯಲ್ಲಿ ಪುನೀತ್‌ ರಾಜಕುಮಾರ್‌ ಪುಣ್ಯಸ್ಮರಣೆ ನಿಮಿತ್ತ ನಡೆದ ಶಿಬಿರ, ಜಿಲ್ಲೆಯಲ್ಲಿ ಒಂದೇ ದಿನ ಅತೀ ಹೆಚ್ಚು ರಕ್ತ ಸಂಗ್ರಹದ ದಾಖಲೆ

Karnataka Districts Oct 30, 2022, 12:30 PM IST

food blood donation on puneeth rajkumar death anniversary bengaluru suh   food blood donation on puneeth rajkumar death anniversary bengaluru suh
Video Icon

Puneeth Rajkumar:'ಪರಮಾತ್ಮ'ನ ಆರಾಧನೆಯಲ್ಲಿ ಕರುನಾಡು: 'ಅಪ್ಪು' ನೆನಪಿನಲ್ಲಿ ಅನ್ನಸಂತರ್ಪಣೆ

ಇಂದು ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಅನ್ನಸಂತರ್ಪಣೆ, ರಕ್ತದಾನ ಸೇರಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 

Sandalwood Oct 29, 2022, 12:34 PM IST

After how many days you can donate blood after getting tattooAfter how many days you can donate blood after getting tattoo

ಟ್ಯಾಟೂ ಹಾಕಿದ ನಂತರ ರಕ್ತ ದಾನ ಏಕೆ ಮಾಡೋದಿಲ್ಲ?

ಟ್ಯಾಟೂ ಹಾಕಿದ ನಂತರ, ಜನರಿಗೆ ಅನೇಕ ರೀತಿಯ ಸೂಚನೆಗಳನ್ನು ನೀಡಲಾಗುತ್ತದೆ. ಟ್ಯಾಟೂ ಹಾಕಿಸಿಕೊಳ್ಳುವ ಯಾವುದೇ ವ್ಯಕ್ತಿಗೆ ರಕ್ತಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಟ್ಯಾಟೂ ಹಾಕುವ ಮೊದಲು ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಲಾಗುತ್ತೆ. ಆದರೆ ಏಕೆ ಎಂದು ನಿಮಗೆ ತಿಳಿದಿದೆಯೇ? ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಟ್ಯಾಟೂ ಹಾಕಿಸಿಕೊಳ್ಳಲು ಯೋಚಿಸುತ್ತಿದ್ದಾರೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ, ಪ್ರತಿಯೊಬ್ಬರೂ ತಮ್ಮ ದೇಹದ ವಿವಿಧ ಭಾಗಗಳಲ್ಲಿ ಟ್ಯಾಟೂ ಹಾಕುತ್ತಿದ್ದಾರೆ. ಆದರೆ ಇದು ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?

Health Oct 23, 2022, 2:27 PM IST

Building a healthy country through blood donation snrBuilding a healthy country through blood donation snr

ರಕ್ತದಾನದಿಂದ ಆರೋಗ್ಯವಂತ ದೇಶ ನಿರ್ಮಾಣ

ರಕ್ತದಾನ ಮಹಾದಾನ, ಯುವ ತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು.

Karnataka Districts Oct 8, 2022, 5:09 AM IST

Health benefits of blood donation along with protecting lifeHealth benefits of blood donation along with protecting life

Blood Donation: ಜೀವ ಮಾತ್ರ ಉಳಿಸೋಲ್ಲ, ಆರೋಗ್ಯಕ್ಕೂ ಮದ್ದು

ನಮ್ಮ ದೇಶದಲ್ಲಿ ಸರಿಯಾದ ಸಮಯಕ್ಕೆ ರಕ್ತ ಸಿಗದೆ ಪ್ರತಿವರ್ಷ ಲೆಕ್ಕವಿಲ್ಲದಷ್ಟು ಜನರು ಸಾಯುತ್ತಿದ್ದಾರೆ. ರಕ್ತದಾನದಿಂದ ಅದೆಷ್ಟೋ ಜನರ ಜೀವ ಉಳಿಯಲಿದೆ. ರಕ್ತದಾನ ಮಾಡುವುದರಿಂದ ಕೇವಲ ರಕ್ತ ತೆಗೆದುಕೊಂಡವರಿಗೆ ಮಾತ್ರವಲ್ಲ, ರಕ್ತದಾನ ಮಾಡಿದವರಿಗೂ ಕೂಡ  ಅನೇಕ ಅನುಕೂಲವಾಗಲಿದೆ.

Health Sep 26, 2022, 6:03 PM IST

kolar bjp yuva morcha organized a blood donation camp to celebrate pm narendra modi birthday gvdkolar bjp yuva morcha organized a blood donation camp to celebrate pm narendra modi birthday gvd

ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ: 2 ಸಾವಿರಕ್ಕೂ ಹೆಚ್ಚು ಯೂನಿಟ್‌ನಷ್ಟು ರಕ್ತ ಸಂಗ್ರಹ

ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಮಾಲೂರು ಬಿಜೆಪಿಯಿಂದ ಹೂಡಿ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 2 ಸಾವಿರಕ್ಕೂ ಹೆಚ್ಚು ಯೂನಿಟ್‌ಗಳನ್ನು ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಾಣ ಆಯಿತು.

Karnataka Districts Sep 18, 2022, 10:37 PM IST

PM Narendra Modi Birthday Tamil Nadu BJP to distribute gold rings among newborns mnj PM Narendra Modi Birthday Tamil Nadu BJP to distribute gold rings among newborns mnj

PM Narendra Modi Birthday: ತಮಿಳುನಾಡು ಬಿಜೆಪಿಯಿಂದ ನವಜಾತ ಶಿಶುಗಳಿಗೆ ಚಿನ್ನದ ಉಂಗುರ

PM Narendra Modi Birthday: ನವಜಾತ ಶಿಶುಗಳಿಗೆ ಚಿನ್ನದ ಉಂಗುರಗಳನ್ನು ನೀಡುವ ಮೂಲಕಮೂಲಕ ಪ್ರಧಾನಿ ನರೇಂದ್ರ ಮೋದಿ  ಹುಟ್ಟುಹಬ್ಬವನ್ನು ಆಚರಿಸಲು ತಮಿಳುನಾಡು ಬಿಜೆಪಿ ನಿರ್ಧರಿಸಿದೆ

India Sep 16, 2022, 1:58 PM IST

Ganesh and Sundar Real Heroes of Mysuru and Bagalkot grgGanesh and Sundar Real Heroes of Mysuru and Bagalkot grg
Video Icon

BIG 3 Heroes: ರಕ್ತದಾನಿ ಗಣೇಶ್ ಶರ್ಮಾ ಮತ್ತು ಸುಂದರ ಅಂಗನವಾಡಿಯ ರೂವಾರಿ

ಇವರೇ ನೋಡಿ ರಿಯಲ್‌ ಹೀರೋಗಳು. ಅಸಮಾನ್ಯ ಸಾಧಕರನ್ನ ಪರಿಚಯಿಸಿವುದೇ ಬಿಗ್‌ 3 ಕಾರ್ಯಕ್ರಮ. ಎಲ್ಲರನ್ನೂ ಅಚ್ಚರಿ, ಸ್ಪೂರ್ತಿಯಾಗಿಸುತ್ತೆ ಇವರ ಕಾರ್ಯ. 

state Aug 20, 2022, 2:15 PM IST

Kargil vijay divas celebrated in hubli akbKargil vijay divas celebrated in hubli akb

ಹುಬ್ಬಳ್ಳಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ: ರಕ್ತದಾನ ಶಿಬಿರಕ್ಕೆ ಸತ್ಯಾಕಿ ಸಾವರ್ಕರ್ ಚಾಲನೆ

ವಾಣಿಜ್ಯನಗರಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡುವ ಮೂಲಕ ನಿರಾಮಯ ಫೌಂಡೇಶನ್ ವತಿಯಿಂದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.

Karnataka Districts Jul 27, 2022, 2:35 AM IST

These are the best 10 foods that helps to increase bloodThese are the best 10 foods that helps to increase blood

ಬೀಟ್ರೋಟ್, ಟೊಮೆಟೊ ಮಾತ್ರವಲ್ಲ ಈ ಆಹಾರಗಳೂ ರಕ್ತಕ್ಕೆ ಒಳಿತು

ಯಾವುದೇ ಆರೋಗ್ಯವಂತ (Health Man) ವ್ಯಕ್ತಿಯು ರಕ್ತದಾನ (blood donate) ಮಾಡಬಹುದುಅನ್ನೋದು ನಿಮಗೆ ಗೊತ್ತೇ ಇದೆ. ಆದರೆ ರಕ್ತದಾನ ಮಾಡಲು ನಿಮ್ಮ ದೇಹದಲ್ಲಿ ಸಾಕಷ್ಟು ರಕ್ತವಿರಬೇಕು ಆಲ್ವಾ?. ರಕ್ತವೇ ಇಲ್ಲಾಂದ್ರೆ ನೀವು ಅರೋಗ್ಯವಾಗಿದ್ರೂ ರಕ್ತದಾನ ಮಾಡಲು ಸಾಧ್ಯವಿಲ್ಲ. ಹಾಗಾದ್ರೆ ರಕ್ತ ಹೆಚ್ಚಿಸಲು ನೀವು ಸರಿಯಾದ ಆಹಾರ ಸೇವಿಸಬೇಕು. ಈ ಹತ್ತು ಆಹಾರಗಳು ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುತ್ತವೆ.

Health Jun 20, 2022, 5:15 PM IST

Cops Donate Blood to Acid Attack Victim Girl Treatment in Bengaluru grgCops Donate Blood to Acid Attack Victim Girl Treatment in Bengaluru grg

ಆ್ಯಸಿಡ್‌ ದಾಳಿ ಸಂತ್ರಸ್ತೆಗೆ ರಕ್ತದಾನ ಮಾಡಿ ಪೊಲೀಸರ ಮಾನವೀಯತೆ..!

*   ಕಾಮಾಕ್ಷಿಪಾಳ್ಯ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ
*  ಆ್ಯಸಿಡ್‌ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಯುವತಿ 
*  ಹೊಸೂರು ರಸ್ತೆಯ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ 

Karnataka Districts Jun 17, 2022, 9:17 PM IST