ನಮ್ಮ ದೇಶದಲ್ಲಿ ಸರಿಯಾದ ಸಮಯಕ್ಕೆ ರಕ್ತ ಸಿಗದೆ ಪ್ರತಿವರ್ಷ ಲೆಕ್ಕವಿಲ್ಲದಷ್ಟು ಜನರು ಸಾಯುತ್ತಿದ್ದಾರೆ. ರಕ್ತದಾನದಿಂದ ಅದೆಷ್ಟೋ ಜನರ ಜೀವ ಉಳಿಯಲಿದೆ. ರಕ್ತದಾನ ಮಾಡುವುದರಿಂದ ಕೇವಲ ರಕ್ತ ತೆಗೆದುಕೊಂಡವರಿಗೆ ಮಾತ್ರವಲ್ಲ, ರಕ್ತದಾನ ಮಾಡಿದವರಿಗೂ ಕೂಡ ಅನೇಕ ಅನುಕೂಲವಾಗಲಿದೆ.
ರಕ್ತದಾನಮಹಾದಾನವಾಗಿದ್ದು, ಇದರಿಂದಒಂದುಜೀವಉಳಿಸಿದಪುಣ್ಯನಮಗೆಸಿಗುತ್ತದೆ, ಬಹಳಷ್ಟುಜನರುರಕ್ತದಕೊರತೆಯನ್ನುಎದುರಿಸುತ್ತಿದ್ದಾರೆ. ಗರ್ಭಧಾರಣೆ, ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆಗೆಒಳಗಾಗುವರೋಗಿಗಳುಸೇರಿದಂತೆನಾನಾಸಂದರ್ಭಗಳಲ್ಲಿಬಹಳಷ್ಟುಮಂದಿಗೆರಕ್ತಬಹಳಅತ್ಯಗತ್ಯವಾಗಿದೆ. ಆದರೆಇಂದುಅಗತ್ಯಇರುವಎಲ್ಲರಿಗೂರಕ್ತದೊರೆಯುತ್ತಿಲ್ಲ.
ರಕ್ತದಾನಮಾಡುವುದರಿಂದನಮ್ಮದೇಹದಲ್ಲಿರಕ್ತಕಡಿಮೆಯಾಗುತ್ತದೆಎಂದುಅನೇಕರುರಕ್ತನೀಡುತ್ತಿಲ್ಲ. ಇದುತಪ್ಪುಕಲ್ಪನೆ. ರಕ್ತದಾನಮಾಡುವುದರಿಂದನಮಗೆಸಾಕಷ್ಟುಪ್ರಯೋಜನಗಳಿವೆ. ರಕ್ತದಾನದಿಂದಹೃದಯಾಘಾತ, ಕ್ಯಾನ್ಸರ್ಸೇರಿಹಲವುಮಾರಾಣಾಂತಿಕಕಾಯಿಲೆಗಳುಕಾಡುವಸಾಧ್ಯತೆಬಹಳಕಡಿಮೆ. ರಕ್ತದಾನಮಾಡುವುದರಿಂದಮಾನಸಿಕಮತ್ತುದೈಹಿಕಆರೋಗ್ಯಕ್ಕೆಅನೇಕಪ್ರಯೋಜನಗಳಿವೆ. ರಕ್ತದಾನದಿಂದನಮ್ಮಒತ್ತಡಕಡಿಮೆಆಗುತ್ತದೆ. ನಮ್ಮದೇಹಕ್ಕೆಉತ್ತಮಆರೋಗ್ಯಸಿಗಲಿದೆ. ಆದ್ದರಿಂದಆರೋಗ್ಯವಂತರುರಕ್ತವನ್ನುನಿಯಮಿತವಾಗಿದಾನಮಾಡಬೇಕು. ರಕ್ತದಾನಮಾಡುವುದರಿಂದಏನೆಲ್ಲಾಪ್ರಯೋಜನಗಳಿವೆಎಂಬಮಾಹಿತಿಇಲ್ಲಿದೆ.
ಹೃದಯರೋಗದಅಪಾಯಕಡಿಮೆಮಾಡುತ್ತದೆ
ರಕ್ತದಾನಮಾಡುವುದರಿಂದನಮ್ಮಹೃದಯದಆರೋಗ್ಯವನ್ನುಕಾಪಾಡಿಕೊಳ್ಳಬಹುದು. ಏಕೆಂದರೆನಿಯಮಿತವಾಗಿರಕ್ತದಾನ (Blood Donate) ಮಾಡುವುದರಿಂದನಿಮ್ಮರಕ್ತದಸ್ನಿಗ್ಧತೆ (ವಿಸ್ಕಾಸಿಟಿ) ಯನ್ನುಕಡಿಮೆಮಾಡುತ್ತದೆ. ನಿಜಹೇಳಬೇಕೆಂದರೆಹೆಚ್ಚಿನಸ್ನಿಗ್ಧತೆಯುಹೃದಯಕ್ಕೆ (Heart) ರಕ್ತದಹರಿವನ್ನುಮಿತಿಗೊಳಿಸುತ್ತದೆಮತ್ತುಅಂಗಾಂಗವೈಫಲ್ಯಅಥವಾಹೃದಯಾಘಾತಕ್ಕೆಕಾರಣವಾಗಬಹುದು. ಆದರೆರಕ್ತದಾನಮಾಡುವುದರಿಂದನಿಮ್ಮರಕ್ತದಲ್ಲಿನಕೆಟ್ಟಕೊಲೆಸ್ಟ್ರಾಲ್ಮಟ್ಟಕಡಿಮೆಯಾಗುತ್ತದೆ. ನಿಮ್ಮರಕ್ತದೊತ್ತಡವನ್ನುನಿಯಂತ್ರಿಸುತ್ತದೆ, ಕಬ್ಬಿಣದಮಟ್ಟವನ್ನುನಿಯಂತ್ರಣದಲ್ಲಿಡುತ್ತದೆ. ಹೆಚ್ಚುಕಬ್ಬಿಣದಶೇಖರಣೆಹೃದಯಾಘಾತಕ್ಕೆ (Heart attack) ಕಾರಣವಾಗಬಹುದು. ಆದ್ದರಿಂದನಿಯಮಿತವಾಗಿರಕ್ತದಾನಮಾಡುವುದರಿಂದದೇಹದಲ್ಲಿನಕಬ್ಬಿಣದಅಂಶಹತೋಟಿಯಲ್ಲಿರುತ್ತದೆ. ಇದರಿಂದಹೃದ್ರೋಗದಅಪಾಯವನ್ನುತಡೆಹಿಡಿಯಬಹುದಾಗಿದೆ. ದೇಹದಲ್ಲಿನಹೆಚ್ಚಿನಕಬ್ಬಿಣದಅಂಶವುವಯಸ್ಕರಲ್ಲಿಹೃದಯಾಘಾತ, ಪಾರ್ಶ್ವವಾಯುಗಳಂತಹಸಮಸ್ಯೆಗಳಿಗೆಕಾರಣವಾಗುತ್ತದೆ. ಆದ್ದರಿಂದರಕ್ತದಾನದಿಂದಈಸಮಸ್ಯೆಗಳುಬರುವಸಾಧ್ಯತೆಕಡಿಮೆ.
ಒಬ್ಬ ಮನುಷ್ಯನ ರಕ್ತದಿಂದ ಮೂರು ಜೀವ ಉಳಿಸಲು ಸಾಧ್ಯ
ಕ್ಯಾನ್ಸರ್ಸಾಧ್ಯತೆಕಡಿಮೆ
ರಕ್ತದಾನದಿಂದಕ್ಯಾನ್ಸರ್ಬರುವಸಾಧ್ಯತೆಕಡಿಮೆಇದೆ. ದೇಹದಲ್ಲಿನಹೆಚ್ಚಿನಮಟ್ಟದಕಬ್ಬಿಣವುಕ್ಯಾನ್ಸರ್ಗೆ (Cancer) ಕಾರಣವಾಗುತ್ತದೆ. ರಕ್ತದಾನಮಾಡುವಮೂಲಕನಿಮ್ಮದೇಹದಲ್ಲಿನಕಬ್ಬಣದಅಂಶವನ್ನುಹತೊಟಿಯಲ್ಲಿಇಟ್ಟುಕೊಳ್ಳಬಹುದಾಗಿದೆ. ಇದರಿಂದಕ್ಯಾನ್ಸರ್ಬರುವಅಪಾಯವನ್ನುಕಡಿಮೆಮಾಡಬಹುದು. ಇತ್ತೀಚಿನಅಧ್ಯಯನಗಳುರಕ್ತದಲ್ಲಿನ (Blood) ಕಬ್ಬಿಣದಮಟ್ಟವನ್ನುಕಡಿಮೆಮಾಡುವುದರಿಂದಕ್ಯಾನ್ಸರ್ಅಪಾಯವನ್ನುಕಡಿಮೆಮಾಡಬಹುದುಎಂದುತೋರಿಸಿದೆ.
ಮಾನಸಿಕಆರೋಗ್ಯಕ್ಕೆಒಳ್ಳೆಯದು
ರಕ್ತದಾನದಿಂದಮಾನಸಿಕಆರೋಗ್ಯ (Mental Health) ಸಿಗಲಿದೆ. ಜೀವವನ್ನುಉಳಿಸಲುವೈದ್ಯರೇಆಗಬೇಕೆಂದಿಲ್ಲ, ರಕ್ತದಾನಿಯಾದರೂಸಾಕು. ಈಮನೋಭಾವನೆಯಿಂದನೀವುಉತ್ತಮಸೇವೆಯನ್ನುಮಾಡಿದಬಗ್ಗೆನಿಮಗೆಹರ್ಷವೆನಿಸುತ್ತದೆ. ಯಾರಾದರೂಸಂಕಷ್ಟದಲ್ಲಿದ್ದಾಗರಕ್ತದಅವಶ್ಯಕತೆಇದೆ. ಅಂತಹತುರ್ತುಸಂದರ್ಭಗಳಲ್ಲಿನೀವುರಕ್ತದಾನಮಾಡುವಮೂಲಕಇನ್ನೊಬ್ಬರಜೀವವನ್ನುಉಳಿಸಬಹುದು. ಇದರಿಂದಉಂಟಾಗುವಸಂತೋಷವುನಿಮ್ಮಮಾನಸಿಕಆರೋಗ್ಯವನ್ನುಸುಧಾರಿಸುತ್ತದೆ. ಮಾನಸಿಕವಾಗಿ (Mentally) ನೀವುಬಹಳಬಲಶಾಲಿಯಾಗುತ್ತೀರಿ.
ರಕ್ತದ ಬಣ್ಣ ಒಂದೇ: ಹಿಂದೂ ಗೆಳೆಯನಿಗಾಗಿ ರಕ್ತ ನೀಡಲು ಉಪವಾಸ ಕೈಬಿಟ್ಟ ಅಹ್ಮದ್!
ಒಟ್ಟಾರೆರಕ್ತದಾನಮಾಡುವುದರಿಂದದೈಹಿಕಆರೋಗ್ಯಕ್ಕೂ (Physical Health)ಪ್ರಯೋಜನವಾಗುತ್ತದೆ. ರಕ್ತದಾನಮಾಡಿದಾಗ, ಗುಲ್ಮವುಕೆಂಪುರಕ್ತಕಣಗಳನ್ನುಉತ್ಪಾದಿಸಲುಹೊಸಶಕ್ತಿಯೊಂದಿಗೆಕೆಲಸಮಾಡಲುಪ್ರಾರಂಭಿಸುತ್ತದೆ. ರಕ್ತದಪ್ಲಾಸ್ಮಾನಮ್ಮಪ್ರತಿರಕ್ಷಣಾಕೋಶಗಳನ್ನು (Cells), ಲ್ಯುಕೋಸೈಟ್ಗಳನ್ನುಹೆಚ್ಚಿಸುತ್ತದೆ. ಇವುಅನೇಕಗಂಭೀರಕಾಯಿಲೆಗಳಿಂದನಮ್ಮನ್ನುರಕ್ಷಿಸುತ್ತವೆ. ರಕ್ತದಿಂದವಿವಿಧರೋಗಿಗಳಗಾಯಗಳಚಿಕಿತ್ಸೆಗೆಬೇಕಾಗುವಮತ್ತುಜೀವಉಳಿಸಲುಅಗತ್ಯವಿರುವರಕ್ತದೊರಕುವುದರಿಂದಸಾಕಷ್ಟುಅನುಕೂಲವಾಗುತ್ತದೆ. ಆದ್ದರಿಂದಪ್ರತಿಯೊಬ್ಬರುರಕ್ತದಾನಮಾಡುವಮನೋಭಾವಬೆಳೆಸಿಕೊಳ್ಳಬೇಕಿದೆ.
