Asianet Suvarna News Asianet Suvarna News
29 results for "

ಪ್ರೌಢ ಶಾಲೆ

"
High Schools Start From Feb 14th in Karnataka Says CM Basavaraj Bommai grgHigh Schools Start From Feb 14th in Karnataka Says CM Basavaraj Bommai grg
Video Icon

Hijab Row: ನಾಳೆಯಿಂದ ಪ್ರೌಢಶಾಲೆ ಆರಂಭ: ಸಿಎಂ ಬೊಮ್ಮಾಯಿ

*   ಶಾಲಾ ಆಡಳಿತ ಮಂಡಳಿ ಜತೆ ಶಾಂತಿ ಸಭೆ 
*   ಶಾಲಾ, ಕಾಲೇಜು ಆರಂಭಿಸೋದು ನಮ್ಮ ಮೊದಲ ಆದ್ಯತೆ
*   ಪರಿಸ್ಥಿತಿ ನೋಡಿಕೊಂಡು ಕಾಲೇಜು ಆರಂಭದ ಬಗ್ಗೆ ನಿರ್ಧಾರ 

Education Feb 13, 2022, 12:02 PM IST

64 Percent Hire Guest Teachers in Karnataka Due to Lack of Grants grg64 Percent Hire Guest Teachers in Karnataka Due to Lack of Grants grg

ಅನುದಾನ ಕೊರತೆ: ಶೇ. 64ರಷ್ಟು ಅತಿಥಿ ಶಿಕ್ಷಕರ ನೇಮಕ..!

ರಾಜ್ಯಾದ್ಯಂತ(Karnataka) ಸರ್ಕಾರಿ ಪ್ರೌಢ ಶಾಲೆಗಳಲ್ಲಿ(Government Schools) ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವಾಗ ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಹೋಗಲಿ ಅತಿಥಿ ಶಿಕ್ಷಕರನ್ನು ಸಹ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಕೊಳ್ಳದಿರುವುದು ಸರ್ಕಾರಿ ಪ್ರೌಢ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ(Students) ಸಮಸ್ಯೆಯಾಗಲಿದೆ.
 

State Govt Jobs Oct 14, 2021, 1:13 PM IST

no Covid relief  fund for 40 thousand School employees snrno Covid relief  fund for 40 thousand School employees snr

40,000 ಶಾಲಾ ಸಿಬ್ಬಂದಿಗಿಲ್ಲ ಕೋವಿಡ್‌ ನೆರವು

  • ಸರ್ಕಾರದಿಂದ ತಲಾ 5 ಸಾವಿರ ರು. ಕೋವಿಡ್‌ ಪರಿಹಾರ ಪಡೆಯಲು ಶಾಲೆ ಬರೋಬ್ಬರಿ 40 ಸಾವಿರಕ್ಕೂ ಅಧಿಕ ಸಿಬ್ಬಂದಿ ಸಮರ್ಪಕ ದಾಖಲಾತಿಯನ್ನೇ ನೀಡಿಲ್ಲ
  • ಆಧಾರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ನೀಡದಿರುವುದು, ಬ್ಯಾಂಕ್‌ ಖಾತೆಯೇ ಚಾಲ್ತಿಯಲ್ಲಿಲ್ಲದಿರುವುದು
  •  ಆಧಾರ್‌ ಮತ್ತು ಬ್ಯಾಂಕ್‌ ಖಾತೆಯಲ್ಲಿನ ಹೆಸರು ಹೊಂದಾಣಿಕೆ ಆಗದಿರುವುದು ಮತ್ತಿತರ ಕಾರಣ

state Oct 10, 2021, 11:52 AM IST

School Attendance Rises in Karnataka grgSchool Attendance Rises in Karnataka grg

ಶಾಲಾ ಹಾಜರಾತಿ ಏರಿಕೆ: 40% ಮಕ್ಕಳು ಹಾಜರು

ರಾಜ್ಯದ 26 ಜಿಲ್ಲೆಗಳಲ್ಲಿ ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳು ಆರಂಭವಾದ ಎರಡನೇ ದಿನ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು ಶೇ.40 ದಾಟಿದೆ. ಆದರೆ, ಒಟ್ಟು 15 ಸಾವಿರ ಪ್ರೌಢ ಶಾಲೆಗಳಲ್ಲಿ ಶೇ.50ರಷ್ಟು ಶಾಲೆಗಳು ಇನ್ನೂ ಕೂಡ ಆರಂಭವೇ ಆಗಿಲ್ಲ. ಇವುಗಳಲ್ಲಿ ಬಹುತೇಕ ಎಲ್ಲ ಶಾಲೆಗಳೂ ಖಾಸಗಿ ಶಾಲೆಗಳೇ ಆಗಿವೆ ಎಂಬುದು ಬಹಿರಂಗವಾಗಿದೆ.
 

Education Aug 25, 2021, 7:12 AM IST

Preparing for school and college start on August 23rd in Karnataka grgPreparing for school and college start on August 23rd in Karnataka grg

ಆ.23ರಿಂದ ಶಾಲೆ, ಕಾಲೇಜು ಆರಂಭಕ್ಕೆ ಸಿದ್ಧತೆ

ಸರ್ಕಾರದ ಆದೇಶದಂತೆ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ (ಆ.23) ಭೌತಿಕ ತರಗತಿ ಆರಂಭಿಸಲು ರಾಜ್ಯದ 16,850 ಪ್ರೌಢ ಶಾಲೆಗಳು, 5,492 ಪದವಿ ಪೂರ್ವ ಕಾಲೇಜುಗಳಲ್ಲಿ ಅಂತಿಮ ಹಂತದ ತಯಾರಿ ನಡೆದಿದೆ.
 

Education Aug 21, 2021, 7:13 AM IST

15 School students Tests Coronavirus positive at kalaburagi rbj15 School students Tests Coronavirus positive at kalaburagi rbj

ಪ್ರೌಢ ಶಾಲೆಯ 15 ವಿದ್ಯಾರ್ಥಿಗಳಿಗೆ ಕೊರೋನಾ: ಶುರುವಾಯ್ತು ಆತಂಕ

ಕಲಬುರಗಿಯ ಸರ್ಕಾರಿ ಪ್ರೌಢ ಶಾಲೆವೊಂದರಲ್ಲಿ 15 ವಿದ್ಯಾರ್ಥಿಗಳಿಗೆ ಕೊರೋನಾ ಮಹಾಮಾರಿ ಹೊಕ್ಕರಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ.

Karnataka Districts Mar 5, 2021, 9:56 PM IST

Karnataka Govt issued Circulars On Teachers Transfer snrKarnataka Govt issued Circulars On Teachers Transfer snr

ಅಂತೂ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ : ಯಾವಾಗಿಂದ ಶುರು..?

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಶಿಕ್ಷಕರನ್ನೂ ಒಳಗೊಂಡಂತೆ ಎಲ್ಲಾ ಶಿಕ್ಷಕರು ಹಾಗೂ ತತ್ಸಮಾನ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ  ಅಧಿಕೃತ ಮಾರ್ಗಸೂಚಿ ಪ್ರಕಟಿಸಿದೆ. 

Education Nov 13, 2020, 7:52 AM IST

77 Students Did not get Hall Ticket for SSLC Examination in Kalaburagi District77 Students Did not get Hall Ticket for SSLC Examination in Kalaburagi District

SSLC ಪರೀಕ್ಷೆ: ಹಾಲ್‌ ಟಿಕೆಟ್‌ ಸಿಗದೆ 77 ವಿದ್ಯಾರ್ಥಿಗಳು ಅತಂತ್ರ

ಶಾಲೆ ಮಾನ್ಯತೆ ನವೀಕರಣ ಮಾಡಲು ಮೀನಾಮೇಷ ಎಣಿಸುತ್ತಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ನಾಲ್ಕು ಪ್ರೌಢ ಶಾಲೆಗಳ 77 ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳಿಂದ ವಂಚತರನ್ನಾಗಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಕತ್ತರಿಗೆ ಸಿಲುಕಿಸಿದೆ ಎಂದು ಮಾಜಿ ಸಚಿವ ಬಾಬುರಾವ ಚವ್ಹಾಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
 

Karnataka Districts Jun 24, 2020, 11:38 AM IST

Parents Meeting Held at Kanakagiri in Koppal DistrictParents Meeting Held at Kanakagiri in Koppal District

ಕೊರೋನಾ ಕಾಟ: 'ಮಕ್ಕಳ ಆರೋಗ್ಯ ಮುಖ್ಯ, ಆ. 15ರ ವರೆಗೆ ಶಾಲೆ ಆರಂಭಿ​ಸು​ವುದು ಬೇಡ'

ಪಟ್ಟಣದ ಶಿವಯೋಗಿ ಚನ್ನಮಲ್ಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಗುರು ರುದ್ರಸ್ವಾಮಿ ಪ್ರೌಢ ಶಾಲೆ ಆವರಣದಲ್ಲಿ ತರಗತಿಗಳನ್ನು ಆರಂಭಿಸುವ ಕುರಿತು ಶುಕ್ರ​ವಾರ ಪಾಲಕರ ಸಭೆ ಕರೆ​ಯ​ಲಾ​ಗಿ​ತ್ತು.
 

Karnataka Districts Jun 14, 2020, 8:53 AM IST

Education minister suresh kumar meets Harekala Hajabba photo galleryEducation minister suresh kumar meets Harekala Hajabba photo gallery

ಅಕ್ಷರ ಸಂತನ ಭೇಟಿ ಮಾಡಿದ ಶಿಕ್ಷಣ ಸಚಿವ..!

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅಕ್ಷರಸಂತ, ಹಾಜಬ್ಬ ಕಟ್ಟಿಸಿದ ಹರೇಕಳ ಸರ್ಕಾರಿ ಪ್ರೌಢ ಶಾಲೆಗೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಶನಿವಾರ ಭೇಟಿ ನೀಡಿದರು. ಈ ಸಂದರ್ಭ ಸಚಿವ ಸುರೇಶ್‌ ಕುಮಾರ್‌ ಅವರು ಸರ್ಕಾರದ ಪರವಾಗಿ ಹಾಜಬ್ಬ ಅವರನ್ನು ಗೌರವಿಸಿದರು. ಇದಕ್ಕೆ ಪ್ರತಿಯಾಗಿ ಹಾಜಬ್ಬ ಅವರು ಶಿಕ್ಷಣ ಸಚಿವರನ್ನು ಸನ್ಮಾನಿಸಿದರು. ಅವರ ಭೇಟಿಯ ಫೋಟೋಗಳು ಇಲ್ಲಿವೆ.

Karnataka Districts Feb 16, 2020, 12:25 PM IST

Student Stabbed with a knife to Classmate in Hukkeri in Belagavi DistrictStudent Stabbed with a knife to Classmate in Hukkeri in Belagavi District

ಡೆಸ್ಕ್‌ ವಿಚಾರವಾಗಿ ಜಗಳ: ಸಹಪಾಠಿಗೆ ಚೂರಿಯಿಂದ ಇರಿದ ವಿದ್ಯಾರ್ಥಿ

ಕುಳಿತುಕೊಳ್ಳುವ ಡೆಸ್ಕ್‌ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿ ತನ್ನ ಸಹಪಾಠಿಗೆ ಚೂರಿ ಇರಿದ ಪರಿಣಾಮ, ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಖಾಸಗಿ ಪ್ರೌಢ ಶಾಲೆಯಲ್ಲಿ ಸೋಮವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
 

CRIME Jan 15, 2020, 8:31 AM IST

All rounder prize to alvas kannada medium schoolAll rounder prize to alvas kannada medium school

ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಗಳಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ ತಾಲೂಕು ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಅಥ್ಲೆಟಿಕ್ಸ್‌ ಕ್ರೀಡಾಕೂಟ-2019ರಲ್ಲಿ 157 ಅಂಕ ಗಳಿಸಿದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪುತ್ತಿಗೆ ಮತ್ತು 42 ಅಂಕ ಪಡೆದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಪುತ್ತಿಗೆ ಸಮಗ್ರ ಪ್ರಶಸ್ತಿ ಎತ್ತಿಕೊಂಡಿವೆ.

Dakshina Kannada Oct 19, 2019, 8:35 AM IST

Teacher Build School In HaveriTeacher Build School In Haveri

ಕಲ್ಲು, ಮಣ್ಣು ಹೊತ್ತು ಶಾಲೆ ಕಟ್ಟಿದ ಶಿಕ್ಷಕ!

ತಾವೇ ಕಲ್ಲು ಮತ್ತು ಮಣ್ಣು ಹೊತ್ತು ನಿರೀಕ್ಷೆಗಳನ್ನು ಮೀರಿ ಶಾಲೆ ಕಟ್ಟಿರುವ ಶಿಕ್ಷಕರೊಬ್ಬರು ಇಡೀ ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೇದೇವರ ಗ್ರಾಮದ ಶ್ರೀಕಲ್ಮೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಂ.ಬಣಕಾರ ಅವರು ಇಂತಹ ಕಾರ್ಯ ಮಾಡಿದ ಮಹಾನ್ ಶಿಕ್ಷಕರಾಗಿದ್ದಾರೆ. 

NEWS Sep 5, 2018, 1:34 PM IST